ATI MYSURU (@AtiMysuru) header
ATI MYSURU (@AtiMysuru) profile picture

The Administrative Training Institute(ATI) Mysuru,ATI is the apex training institute of the Government of Karnataka.

Lalith mahal Mysuru
Joined October 2019
Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)Photo by ATI MYSURU (@AtiMysuru)
ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿನ ಸಾರ್ವಜನಿಕ ಸಹಭಾಗಿತ್ವ ಕೋಶ ಕೇಂದ್ರದ ವತಿಯಿಂದ ಧಾರವಾಡ ಜಿಲ್ಲೆಯ 'ಸಿ' ಗುಂಪಿನ ಅಧಿಕಾರಿಗಳಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಕುರಿತು ಅರಿವು ಮೂಡಿಸುವ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು 2026ರ ನವೆಂಬರ್ 6 ರಿಂದ ನವೆಂಬರ್ 7 ರವರೆಗೆ ಆಯೋಜಿಸಲಾಗಿತ್ತು.
11
ಆಡಳಿತ ತರಬೇತಿ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಕೇಂದ್ರ ಕರ್ನಾಟಕ ವತಿಯಿಂದ ದಿನಾಂಕ 16/10/2026 ರಿಂದ 17/10/2026 ವರೆಗೆ ಚಾಮರಾಜನಗರ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಚಾಮರಾಜನಗರ ಜಿಲ್ಲೆಯ ಸಿ ವೃಂದದ ನೌಕರರಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿಯನ್ನು ಆಯೋಜಿಸಲಾಗಿತ್ತು.
10
ಆಡಳಿತ ತರಬೇತಿ ಸಂಸ್ಥೆಯ ಸುಸ್ತಿರ ಅಭಿವೃದ್ಧಿ ಗುರಿಗಳು ಕೇಂದ್ರ ಕರ್ನಾಟಕ ವತಿಯಿಂದ ದಿನಾಂಕ 16/10/2026 ರಿಂದ 17/10/2026 ವರೆಗೆ ಕಲಬುರಗಿ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಕಲಬುರಗಿ ಜಿಲ್ಲೆಯ ಸಿ ವೃಂದದ ನೌಕರರಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿಯನ್ನು ಆಯೋಜಿಸಲಾಗಿತ್ತು.
14
ಆಡಳಿತ ತರಬೇತಿ ಸಂಸ್ಥೆಯ ಸುಸ್ತಿರ ಅಭಿವೃದ್ಧಿ ಗುರಿಗಳು ಕೇಂದ್ರ ಕರ್ನಾಟಕ ವತಿಯಿಂದ ದಿನಾಂಕ 13/10/2026 ರಿಂದ 14/10/2026 ವರೆಗೆ ಧಾರವಾಡ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಧಾರವಾಡ ಜಿಲ್ಲೆಯ ಸಿ ವೃಂದದ ನೌಕರರಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿಯನ್ನು ಆಯೋಜಿಸಲಾಗಿತ್ತು.
11
ಆಡಳಿತ ತರಬೇತಿ ಸಂಸ್ಥೆಯ ಸುಸ್ತಿರ ಅಭಿವೃದ್ಧಿ ಗುರಿಗಳು ಕೇಂದ್ರ ಕರ್ನಾಟಕ ವತಿಯಿಂದ ದಿನಾಂಕ 13/10/2026 ರಿಂದ 14/10/2026 ವರೆಗೆ ಬಾಗಲಕೋಟೆ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಬಾಗಲಕೋಟೆ ಜಿಲ್ಲೆಯ ಸಿ ವೃಂದದ ನೌಕರರಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿಯನ್ನು ಆಯೋಜಿಸಲಾಗಿತ್ತು.
9
ಆಡಳಿತ ತರಬೇತಿ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಕೇಂದ್ರ ಕರ್ನಾಟಕ ವತಿಯಿಂದ ದಿನಾಂಕ 12/10/2026 ರಿಂದ 13/10/2026 ವರೆಗೆ ಕೋಲಾರ  ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ   ಕೋಲಾರ ಜಿಲ್ಲೆಯ ಸಿ ವೃಂದದ ನೌಕರರಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿಯನ್ನು ಆಯೋಜಿಸಲಾಗಿತ್ತು.
10
ಆಡಳಿತ ತರಬೇತಿ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಕೇಂದ್ರ, ಕರ್ನಾಟಕ ವತಿಯಿಂದ ದಿನಾಂಕ 08/10/2026 ರಿಂದ 09/10/2026 ವರೆಗೆ ಶಿವಮೊಗ್ಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ  ಶಿವಮೊಗ್ಗ  ಜಿಲ್ಲೆಯ "ಸಿ" ವೃಂದದ ನೌಕರರಿಗೆ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿಯನ್ನು ಆಯೋಜಿಸಲಾಗಿತ್ತು.
11
ಆಡಳಿತ ತರಬೇತಿ ಸಂಸ್ಥೆ, ಮೈಸೂರು ವತಿಯಿಂದ ದಿನಾಂಕ: 05.11.2026 ರಂದು “ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013ರ ಕಾರ್ಯಗಾರ”  ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
17
ಆಡಳಿತ ತರಬೇತಿ ಸಂಸ್ಥೆ ವತಿಯಿಂದ  "ಕರ್ನಾಟಕ ನಾಗರೀಕ ಸೇವಾ ನಿಯಮಗಳು ಮತ್ತು ಇತರೆ ಸೇವಾ ಸಂಬಂಧಿತ ನಿಯಮಗಳ ತರಬೇತಿ" ಕಾರ್ಯಕ್ರಮವನ್ನು ದಿನಾಂಕ: 03.11.2026 ರಿಂದ 05.11.2026 ರವರೆಗೆ ಆಯೋಜಿಸಲಾಗಿದ್ದು,ಪೂರ್ಣಗೊಳಿಸಲಾಗಿರುತ್ತದೆ.
8
The Centre for Disaster Management, Administrative Training Institute (ATI), Mysuru, organised a three-day training programme on “Mainstreaming Disaster Risk Reduction for Critical Infrastructure Resilience” from 4–6 November 2026
5
ಸುಸ್ಥಿರ ಅಭಿವೃದ್ಧಿ ಗುರಿಗಳು - ಕರ್ನಾಟಕ ಕೇಂದ್ರದ ವತಿಯಿಂದ ದಿನಾಂಕ 04-11-2026 ರಿಂದ 06-11-2026 ರವರೆಗೆ “ಮೈಸೂರು ವಿಭಾಗದ” ಅಧಿಕಾರಿಗಳಿಗೆ  ವಿವಿಧ ಚಟುವಟಿಕೆಗಳ ಮೂಲಕ “ಸುಸ್ಥಿರ ಅಭಿವೃದ್ಧಿ ಗುರಿಗಳು ಕುರಿತು ಸಮೃದ್ಧಿ ವಿಷಯಾಧಾರಿತ ತರಬೇತಿ-08”  ಕಾರ್ಯಕ್ರಮವನ್ನು ಆಯೋಜಿಸಿ ಪೂರ್ಣಗೊಳಿಸಲಾಗಿರುತ್ತದೆ.
7
ದಿನಾಂಕ 03.11.2026 ರಿಂದ 04.11.2026 ರವರೆಗೆ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣ ಮತ್ತು ಸಬಲೀಕರಣ” ಎಂಬ ವಿಷಯವಾಗಿ  ಚಿಕ್ಕಬಳ್ಳಾಪುರ  ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ "ಸಿ" ವೃಂದದ ಸಿಬ್ಬಂದಿಗಳಿಗೆ 2 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
14
A 4 Day Thematic Training Programme s on Rehabilitation of Persons with Disabilities, Empowerment of Care Givers and Protection of Rights was held by Department of Gender & Child Studies, Administrative Training Institute, Mysore 28th to 31st October, 2026.
17
ದಿನಾಂಕ 03.11.2026 ರಿಂದ 05.11.2026 ರವರೆಗೆ ಆ“ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪ ಸಂಖ್ಯಾತ ಮಹಿಳೆಯರು” ಎಂಬ ವಿಷಯವಾಗಿ ಮಂಗಳೂರು ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮಂಗಳೂರು ಜಿಲ್ಲೆಯ "ಸಿ" ವೃಂದದ ಸಿಬ್ಬಂದಿಗಳಿಗೆ 3 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
17
ಆಡಳಿತ ತರಬೇತಿ ಸಂಸ್ಥೆ, ಮೈಸೂರು ವತಿಯಿಂದ ದಿನಾಂಕ: 29-10-2026 ರಿಂದ 31-10-2026 ರವರೆಗೆ “ಕಛೇರಿ ಕಾರ್ಯವಿಧಾನ ಹಾಗೂ ಇ-ಕಛೇರಿ ತಂತ್ರಾಂಶ ಕುರಿತ ತರಬೇತಿ” ಎಂಬ ತರಬೇತಿ ಕಾರ್ಯಕ್ರಮವನ್ನು  ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಗುಂಪು ‘ಎ’ ಹಾಗೂ ‘ಬಿ’ ವೃಂದದ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದು, ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
22
Centre for Disaster Management, ATI Mysuru organized a three days residential program on "Disaster Safe Building Codes and Designs" from 28-30 October, 2026 for the Group A and B officers from PRED, RDPR, GBA, KWSSB.
24
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರಿಗೆ ಪರಿಚಯಾತ್ಮಕ ತರಬೇತಿ ಕುರಿತು 2 ದಿನಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ:- 28.10.2026 ರಿಂದ 29.10.2026 ರವರೆಗೆ ಯಶಸ್ವಿಯಾಗಿ ಆಯೋಜಿಸಲಾಯಿತು.
1
21
ದಿನಾಂಕ 29.10.2026 ರಿಂದ 31.10.2026 ರವರೆಗೆ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪ ಸಂಖ್ಯಾತ ಮಹಿಳೆಯರು” ಎಂಬ ವಿಷಯವಾಗಿ ರಾಯಚೂರು ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ರಾಯಚೂರು ಜಿಲ್ಲೆಯ ಸಿ ವೃಂದದ ಸಿಬ್ಬಂದಿಗಳಿಗೆ 3 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
1
23
A two-day workshop on “Cyber Security, Data Privacy, and Digital Safety” was successfully conducted at the Administrative Training Institute (ATI), Mysuru, from October 29, 2026, to October 30, 2026.
17