Greater Bengaluru Authority (@GBA_office) header
Greater Bengaluru Authority (@GBA_office) profile picture

Page maintained by GBA Public Relations Dept Dial 1533 to report civic issues and tag issues @ICCCBengaluru

Bengaluru, Karnataka
Joined April 2015
🌧️ Rain & Civic Issue Helpline For any rain-related or other civic issues, citizens can contact the Greater Bengaluru Authority (GBA) Helpline – 1533. 📞 Bengaluru City Corporation-wise Contact Numbers 🔹 Bengaluru Central City Corporation 📱 9480685702 ☎️ 080-22975803 🔹 Bengaluru South City Corporation 📱 9480685704 ☎️ 080-26566362 🔹 Bengaluru West City Corporation 📱 9480685703 ☎️ 080-23561692 / 080-23463366 🔹 Bengaluru East City Corporation 📱 9480685706 🔹 Bengaluru North City Corporation 📱 9480685705 ☎️ 080-22975936 📞 GBA Toll-Free Helpline: 1533 For immediate assistance during rainfall and other civic emergencies, please contact the appropriate helpline. #GreaterBengaluruAuthority #GBA #Bengaluru #RainAlert #CivicIssues #bengalurucorporations
17
15
2
32
17,696
💊 ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆ ತಡೆಗೆ ವೈದ್ಯರು ಮುಂದಾಗಲಿ: ಡಾ. ಸೈಯದ್ ಸಿರಾಜುದ್ದೀನ್ ಮದನಿ ವಿಶ್ವ ಆಂಟಿಮೈಕ್ರೋಬಿಯಲ್ ಪ್ರತಿರೋಧ ಜಾಗೃತಿ ಸಪ್ತಾಹ–2026ರ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆರೋಗ್ಯ ಇಲಾಖೆಯಿಂದ ವೈದ್ಯಾಧಿಕಾರಿಗಳಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಬಿಎ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ. ಸೈಯದ್ ಸಿರಾಜುದ್ದೀನ್ ಮದನಿ ಅವರು, ಆಂಟಿಬಯೋಟಿಕ್‌ಗಳ ಅನಗತ್ಯ ಹಾಗೂ ಅತಿಯಾದ ಬಳಕೆಯಿಂದ ಆಂಟಿಮೈಕ್ರೋಬಿಯಲ್ ಪ್ರತಿರೋಧ (AMR) ಹೆಚ್ಚಾಗುತ್ತಿದ್ದು, ವೈದ್ಯರು ಸೂಕ್ತ ವೈದ್ಯಕೀಯ ಪರೀಕ್ಷೆಯ ನಂತರವೇ ಔಷಧಿಗಳನ್ನು ಶಿಫಾರಸು ಮಾಡಬೇಕು ಎಂದು ಕರೆ ನೀಡಿದರು. 🔹 ವೈರಲ್ ಸೋಂಕುಗಳಿಗೆ ಸಾಮಾನ್ಯವಾಗಿ ಆಂಟಿಬಯೋಟಿಕ್‌ಗಳ ಅಗತ್ಯವಿಲ್ಲ. 🔹 ವೈದ್ಯರ ಸಲಹೆಯಿಲ್ಲದೆ ಆಂಟಿಬಯೋಟಿಕ್‌ಗಳನ್ನು ಬಳಸಬಾರದು. 🔹 ಕೈಗಳ ಸ್ವಚ್ಛತೆ ಮತ್ತು ಸೋಂಕು ನಿಯಂತ್ರಣಕ್ಕೆ ಆದ್ಯತೆ ನೀಡಬೇಕು. 🔹 Access, Watch ಮತ್ತು Reserve ವರ್ಗೀಕರಣದಂತೆ ಔಷಧಿಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು. 🔹 ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯವನ್ನು ಒಳಗೊಂಡ 'ಒನ್ ಹೆಲ್ತ್' ಪರಿಕಲ್ಪನೆಯನ್ನು ಬಲಪಡಿಸಬೇಕು. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ AMR ರಾಜ್ಯ ನೋಡಲ್ ಅಧಿಕಾರಿ ಡಾ. ಚಂದ್ರಮೋಹನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ AMR ಜಿಲ್ಲಾ ನೋಡಲ್ ಅಧಿಕಾರಿ ಡಾ. ವೆಂಕಟೇಶ್ ಸೇರಿದಂತೆ ವಿವಿಧ ತಜ್ಞರು ಮಾತನಾಡಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ಯುಪಿಹೆಚ್‌ಸಿ ವೈದ್ಯಾಧಿಕಾರಿಗಳು ಸೇರಿದಂತೆ ಒಟ್ಟು 140 ಮಂದಿ ಭಾಗವಹಿಸಿದರು. 🩺 ಆಂಟಿಬಯೋಟಿಕ್‌ಗಳನ್ನು ಜವಾಬ್ದಾರಿಯುತವಾಗಿ ಬಳಸಿ – ಔಷಧಿಗಳ ಪರಿಣಾಮಕಾರಿತ್ವವನ್ನು ಮುಂದಿನ ಪೀಳಿಗೆಗೂ ಉಳಿಸಿ! #GreaterBengaluruAuthority #GBA #AMR #AntimicrobialResistance #WorldAMRWeek2026 #ResponsibleAntibioticUse #PublicHealth #OneHealth #Healthcare #Bengaluru
1
372
The construction of the railway overpass, which had remained incomplete due to various legal hurdles and land acquisition processes, has now been finished by our government and opened for public use today. Our commitment lies in prioritizing the needs of the people and accelerating the completion of pending development projects. ಹಲವು ಕಾನೂನು ಮತ್ತು ಭೂಸ್ವಾಧೀನ ಪ್ರಕ್ರಿಯೆಗಳ ಅಡೆತಡೆಗಳಿಂದ ಅಪೂರ್ಣವಾಗಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ನಮ್ಮ ಸರ್ಕಾರದ ವತಿಯಿಂದ ಪೂರ್ಣಗೊಳಿಸಿ ಇಂದು ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಗಿದೆ. ಜನರ ಅಗತ್ಯಕ್ಕೆ ಆದ್ಯತೆ ನೀಡಿ, ಬಾಕಿ ಉಳಿದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವುದೇ ನಮ್ಮ ಬದ್ಧತೆ.
373
Greater Bengaluru Authority retweeted
Young dance enthusiasts, your time to shine has come! Sri Sai Natyalaya Yuva Sambrama has Joined Bengaluru Jatre. Classical or western - whatever your style, bring your A-game and light up the stage! Head to bengalurujatre.in to know more! ಯುವ ಡ್ಯಾನ್ಸ್ ಪ್ರತಿಭೆಗಳೇ, ನಿಮ್ಮ ಟ್ಯಾಲೆಂಟ್ ತೋರಿಸೋ ಟೈಮ್ ಬಂದಿದೆ! ‘ಶ್ರೀ ಸಾಯಿ ನಾಟ್ಯಾಲಯ ಯುವ ಸಂಭ್ರಮ’ ಈಗ ಬೆಂಗಳೂರು ಜಾತ್ರೆಯ ಜೊತೆ ಕೈಜೋಡಿಸಿದೆ. ಕ್ಲಾಸಿಕಲ್ ಇರಲಿ ಅಥವಾ ವೆಸ್ಟರ್ನ್ ಇರಲಿ - ನಿಮ್ಮ ಸ್ಟೈಲ್ ಏನೇ ಆಗಿರಲಿ, ನಿಮ್ಮ ಬೆಸ್ಟ್ ಪರ್ಫಾರ್ಮೆನ್ಸ್‌ನೊಂದಿಗೆ ವೇದಿಕೆಯನ್ನು ಬೆಳಗಿಸಿ! ಹೆಚ್ಚಿನ ಮಾಹಿತಿಗಾಗಿ bengalurujatre.in ಗೆ ಭೇಟಿ ನೀಡಿ!
2
1
139
ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಸುಧಾರಿಸಿ, ಜನರ ದೈನಂದಿನ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಇಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜಕ್ಕೂರು ರೈಲ್ವೇ ಮೇಲ್ಸೇತುವೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರು ಲೋಕಾರ್ಪಣೆಗೊಳಿಸಿದರು. ₹26.16 ಕೋಟಿ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ 443 ಮೀಟರ್ ಉದ್ದದ ನಾಲ್ಕು ಪಥಗಳ ಈ ಮೇಲ್ಸೇತುವೆಯು ಜಕ್ಕೂರು–ಯಲಹಂಕ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ. ಇದರಿಂದ ಉತ್ತರ ಬೆಂಗಳೂರಿನ ಸಂಪರ್ಕ ಸುಲಭವಾಗಲಿದ್ದು, ಪ್ರಯಾಣದ ದೂರ ಮತ್ತು ಸಮಯ ಉಳಿತಾಯವಾಗಲಿದೆ. ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ, ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. #GBA
1
2
678
ಇಂದು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಗೆದ್ದಲಹಳ್ಳಿಯಲ್ಲಿ ರೈಲ್ವೆ ಹಳಿಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಮಳೆನೀರು ಕಾಲುವೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರು ಉದ್ಘಾಟಿಸಿದರು. ಸುಮಾರು ₹16.12 ಕೋಟಿ ವೆಚ್ಚದಲ್ಲಿ ಇಲ್ಲಿ ಎರಡು ಹೊಸ ವೆಂಟ್‌ಗಳನ್ನು ನಿರ್ಮಿಸಲಾಗಿದ್ದು, ಹಿಂದಿನ ವ್ಯವಸ್ಥೆಗಿಂತ ಹೆಚ್ಚಿನ ಪ್ರಮಾಣದ ಮಳೆನೀರನ್ನು ಹರಿಸಲು ಅನುಕೂಲವಾಗಲಿದೆ. ಇದರಿಂದ ಗೆದ್ದಲಹಳ್ಳಿ, ಸಾಯಿ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಪದೇಪದೇ ಎದುರಾಗುತ್ತಿದ್ದ ನೀರು ನಿಲುಗಡೆ ಮತ್ತು ಪ್ರವಾಹದ ಸಮಸ್ಯೆ ತಗ್ಗಲಿದೆ. ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ, ಶಾಸಕ ಶ್ರೀ ಬೈರತಿ ಬಸವರಾಜ್, ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. #GBA
1
449
ಬೆಂಗಳೂರಿನ ಮಾರುತಿ ಸೇವಾನಗರ ಮುಖ್ಯ ರಸ್ತೆಯ ಐಒಸಿ ಜಂಕ್ಷನ್‌ನಲ್ಲಿ ನಿರ್ಮಾಣವಾಗಲಿರುವ ರೋಟರಿ ಮೇಲ್ಸೇತುವೆ ಕಾಮಗಾರಿಗೆ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರು ಶಂಕುಸ್ಥಾಪನೆ ಕಾರ್ಯವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ, ಶಾಸಕರಾದ ಎ.ಸಿ. ಶ್ರೀನಿವಾಸ್‌ ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. #GBA
1
445
Building a safer, healthier, and more compassionate city together! 🐾✨ The Bengaluru West City Corporation’s Animal Husbandry Department has launched a new 15-minute awareness documentary designed to educate citizens, officials, and staff on our ongoing animal welfare and stray dog management programs. Officially released during the Animal Husbandry Monitoring Committee meeting by Commissioner Smt. Shilpa Nag (virtually) and Additional Commissioner (Development) Smt. Kavitha Rajaram, this film highlights the key initiatives being implemented across Bengaluru West. Krishna Byre Gowda #BengaluruWest #BWCC #AnimalWelfare #AnimalHusbandry #StrayDogManagement #NammaBengaluru #BengaluruCivic #CivicAwareness #PublicAwareness #Documentary #CommissionerBWCC #BengaluruWestCityCorporation #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
1
577
🧹 ‘Ward One’ Campaign 🌿✨ 🚶‍♂️ Clean Footpaths – Safer and Smoother Public Movement! As part of the ‘Ward One’ campaign, Bengaluru South City Corporation carried out footpath repair and encroachment removal across the Jayanagar Division The initiative aims to maintain cleanliness in public spaces and provide pedestrians with a safer, cleaner and more convenient walking environment. 🤝 Citizens’ cooperation is essential in building a clean, beautiful and sustainable Bengaluru! #WardOneCampaign #BengaluruSouthCityCorporation #GreaterBengaluruAuthority #GBAChiefCommissioner #DKShivakumar #KrishnaByreGowda
2
5
880
🗳️ Special Summary Revision of Electoral Rolls – 2027 The Election Commission of India has announced the schedule for the Special Summary Revision of Electoral Rolls – 2027, with January 1, 2027, as the qualifying date, covering Bengaluru. 📋 Important Dates: 1️⃣ Rationalisation / Rearrangement of Polling Stations – By 23.11.2026 2️⃣ Publication of Integrated Draft Electoral Roll – 01.12.2026 3️⃣ Filing of Claims and Objections – 01.12.2026 to 31.12.2026 4️⃣ Disposal of Claims and Objections – By 14.01.2027 5️⃣ Final Publication of Electoral Roll – 20.01.2027 📢 Appeal to Citizens: Eligible voters are requested to verify their names in the electoral roll and submit applications for new enrolment, corrections or objections within the prescribed timeline. Let us ensure an accurate and updated electoral roll for Bengaluru! Greater Bengaluru Authority – Elections Division #ElectoralRoll2027 #SpecialSummaryRevision2027 #VoterAwareness #ElectionCommissionOfIndia #GBA #GreaterBengaluruAuthority #Bengaluru #SVEEP
1
727
🐕 Strengthening Stray Dog Management & Animal Welfare in Bengaluru West! The Bengaluru West City Corporation convened a Monitoring Committee meeting to review and strengthen various initiatives undertaken by the Animal Husbandry Department for the effective management of stray dogs. 🎬 Awareness Documentary Released A 15-minute documentary featuring 9 chapters on the Animal Husbandry Department's activities was released virtually by Corporation Commissioner Smt. Shilpa Nag, IAS, and Additional Commissioner (Development) Smt. Kavitha Rajaram. This is the first such initiative within the GBA jurisdiction to create awareness among citizens and officials. Key Highlights of the Meeting: 🔹 Review of Animal Birth Control (ABC), Anti-Rabies Vaccination (ARV) and Mass Dog Vaccination (MDV) programmes. 🔹 Progress of the stray dog shelter at Sumanahalli. 🔹 Microchipping and data management of sterilised stray dogs. 🔹 Introduction of model wards and mobile veterinary clinics. 🔹 Strengthening public awareness and promoting safe human-animal coexistence. 🔹 Opportunities for NGOs and interested organisations to participate in upcoming initiatives. 📊 Stray Dog Population – 2023 Survey • Zone 1: 45,991 • Zone 2: 23,350 • Total: 69,341 🏥 ABC Centres • Zone 1: Sumanahalli • Zone 2: Chamarajpet • Total sterilisation capacity: 35 dogs per day. 📈 Achievements in the Current Year • 5,270 sterilisation surgeries under ABC-ARV. • 13,519 rabies vaccinations under MDV. 🚀 Upcoming Initiatives Stray dog surveys, microchipping, model wards and mobile veterinary clinics are planned for implementation by January 2027. Additional Commissioner (Development) Smt. Kavitha Rajaram emphasised the importance of ensuring a safe environment for both people and animals, while strengthening responsible and humane stray dog management in accordance with Supreme Court guidelines. 📞 Dedicated Helplines • General Helpline: 1533 / 9480685708 • Rabies Complaints: 6364893322 Together, let us build a safer city through responsible animal welfare, public awareness and community participation. #BengaluruWest #StrayDogManagement #AnimalWelfare #AnimalBirthControl #ABC #AntiRabiesVaccination #RabiesFreeBengaluru #PublicHealth #HumaneAnimalManagement #GBA #GreaterBengaluruAuthority #BWCC #KrishnaByreGowda #DKShivakumar
504
Greater Bengaluru Authority retweeted
Echoes of Earth returns for its landmark 10th edition with Bengaluru Jatre. Whether you're discovering your next favourite artist, experiencing immersive art, spending quality time with loved ones - there's something here for everyone. Quickly Head to bengalurujatre.in to know more and book your tickets!! ಬೆಂಗಳೂರು ಜಾತ್ರೆಯೊಂದಿಗೆ ‘ಎಕೋಸ್ ಆಫ್ ಅರ್ಥ್’ ತನ್ನ ಐತಿಹಾಸಿಕ 10ನೇ ಆವೃತ್ತಿಯೊಂದಿಗೆ ಮತ್ತೆ ಬರ್ತಿದೆ! ನಿಮ್ಮ ನೆಚ್ಚಿನ ಹೊಸ ಕಲಾವಿದರನ್ನ ಹುಡುಕೋದಿರಲಿ, ಅದ್ಭುತ ಕಲೆಯನ್ನ ಎಂಜಾಯ್ ಮಾಡೋದಿರಲಿ, ಅಥವಾ ಪ್ರೀತಿಪಾತ್ರರ ಜೊತೆ ಒಳ್ಳೆ ಸಮಯ ಕಳೆಯೋದಿರಲಿ — ಇಲ್ಲಿ ಎಲ್ಲರಿಗೂ ಏನಾದ್ರೂ ವಿಶೇಷ ಇದ್ದೇ ಇರುತ್ತೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಟಿಕೆಟ್ ಬುಕ್ ಮಾಡೋಕೆ ಈಗಲೇ bengalurujatre.in ಗೆ ಭೇಟಿ ಕೊಡಿ!
1
1
153
🧹 'Ward One' Campaign – Phase 2 | Pothole Repair Works 🛣️ 📍 Horamavu Sub-Division Under the 'Ward One' Campaign, Bengaluru East City Corporation (BECC) is undertaking pothole repair works along the Outer Ring Road (ORR) service road, from Hennur–Bagalur towards the R.M. Nagar Bridge, within the Horamavu Sub-Division. Potholes are being identified and repaired to ensure safer roads, smoother traffic movement, and better maintenance of civic infrastructure. Safer Roads – Smoother Commute – A Key Priority of BECC. #BengaluruEastCityCorporation #WardOneCampaign #PotholeFreeWard #Horamavu #ORR #GreaterBengaluruAuthority
2
10
1,377
522.23 Cr Major infrastructure investment to address critical bottlenecks. Major effort to tackle chronic bottlenecks that affect daily lives of Bengalureans easing perpetual traffic jams at IOC junction, flyover at railway crossing, solving age-old flooding problem. Few of the many infrastructure problems being tackled in a focused drive.
2
2
871
ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ (KWSRP) ಅಡಿಯಲ್ಲಿ ರೂ 2000 ಕೋಟಿ ವೆಚ್ಚದಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿರುವ ಮಳೆನೀರುಗಾಲುವೆ ಹಾಗೂ ಪ್ರವಾಹ ನಿರ್ವಹಣೆ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು. #GBA
1
2
668
ವರ್ಷಗಳ ಕಾಲ ಭೂಸ್ವಾಧೀನ ಮತ್ತು ವಿವಿಧ ಇಲಾಖೆಗಳ ನಡುವಿನ ಸಮನ್ವಯಕ್ಕೆ ಸಂಬಂಧಿಸಿದ ಸವಾಲುಗಳನ್ನು ನಿವಾರಿಸಿದ ಬಳಿಕ, ಜಕ್ಕೂರು ರೈಲ್ವೆ ಮೇಲ್ಸೇತುವೆ ಇದೀಗ ಸಾರ್ವಜನಿಕರ ಬಳಕೆಗೆ ಸಿದ್ಧವಾಗಿದೆ. After years of overcoming land acquisition and coordination challenges, the Jakkur Railway Overbridge is ready for public use.
2
9
1,141
🚧 ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿ ಪೂರ್ಣ – ಮಳೆನೀರು ಹರಿವಿಗೆ ಹೊಸ ಶಕ್ತಿ! ಬೆಂಗಳೂರು ಪೂರ್ವ ನಗರ ಪಾಲಿಕೆಯ ಮಹತ್ವದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಯಶಸ್ವಿ ಪೂರ್ಣಗೊಳಿಕೆ. ಗೆದ್ದಲಹಳ್ಳಿ ರೈಲ್ವೆ ವೆಂಟ್ ಪ್ರದೇಶದಲ್ಲಿ ಮಳೆಗಾಲದಲ್ಲಿ ಪದೇಪದೇ ಎದುರಾಗುತ್ತಿದ್ದ ನೀರು ನಿಲುಗಡೆ ಹಾಗೂ ಪ್ರವಾಹದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿದ್ದ ಮಹತ್ವದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. 🌧️ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು: ✅ ಈಗಾಗಲೇ ಇದ್ದ 4.5 ಮೀಟರ್ ಅಗಲ × 2.5 ಮೀಟರ್ ಎತ್ತರದ ಎರಡು ವೆಂಟ್‌ಗಳ ಬದಲಿಗೆ, 6 ಮೀಟರ್ ಅಗಲ × 5 ಮೀಟರ್ ಆಳ × 32 ಮೀಟರ್ ಉದ್ದದ ಎರಡು ಹೊಸ ವೆಂಟ್‌ಗಳ ನಿರ್ಮಾಣ. ✅ ಮಳೆನೀರು ಸರಾಗವಾಗಿ ಹರಿದುಹೋಗಲು ಹೆಚ್ಚಿನ ಸಾಮರ್ಥ್ಯದ ವ್ಯವಸ್ಥೆ. ✅ ಸಾಯಿ ಲೇಔಟ್, ಗೆದ್ದಲಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಗಾಲದ ನೀರು ನಿಲುಗಡೆ ಮತ್ತು ಪ್ರವಾಹದ ಸಮಸ್ಯೆ ನಿಯಂತ್ರಣಕ್ಕೆ ಅನುಕೂಲ. ✅ ಹೆಬ್ಬಾಳ ಕೆರೆ, ಯಲಹಂಕ ಕೆರೆ ಹಾಗೂ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಂದ ಹರಿದುಬರುವ ಮಳೆನೀರಿನ ಸುಗಮ ಸಾಗಣೆಗೆ ಸಹಕಾರ. 📊 ಯೋಜನೆಯ ಪ್ರಮುಖ ಅಂಕಿಅಂಶಗಳು: • ಕಾಮಗಾರಿ ನಿರ್ಮಾಣ ವೆಚ್ಚ: ₹16.12 ಕೋಟಿ (GST ಸೇರಿದಂತೆ) • ರೈಲ್ವೆ ಇಲಾಖೆಯ ಅನುಮತಿ ಶುಲ್ಕ: ₹3 ಕೋಟಿ • ಕಾಮಗಾರಿ ಪೂರ್ಣಗೊಂಡ ದಿನಾಂಕ: 15 ಜೂನ್ 2026 ಮಳೆಗಾಲದ ಸಮಸ್ಯೆಗಳಿಗೆ ಪರಿಹಾರ – ಸುಗಮ ಮಳೆನೀರು ಹರಿವಿಗೆ ಆದ್ಯತೆ – ನಾಗರಿಕರ ಸುರಕ್ಷತೆಗೆ ಬದ್ಧತೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ಜನಪರ ಮೂಲಸೌಕರ್ಯ ಅಭಿವೃದ್ಧಿಯ ಮತ್ತೊಂದು ಮಹತ್ವದ ಹೆಜ್ಜೆ! #GBA #BengaluruEastCityCorporation #Gedhalahalli #RailwayVent #FloodMitigation #StormWaterManagement #InfrastructureDevelopment #UrbanDevelopment #CitizenCentricGovernance
5
28
1,833
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ಬೆಂಗಳೂರಿನ ಇತಿಹಾಸದಲ್ಲೇ ಅತಿದೊಡ್ಡ ಮಳೆನೀರು ಚರಂಡಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗಾಗಿ ₹2,238 ಕೋಟಿ ಹೂಡಿಕೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಮಳೆಗಾಲದ ಪ್ರವಾಹ ಸಮಸ್ಯೆಯನ್ನು ತಡೆಗಟ್ಟಲು ದೀರ್ಘಕಾಲಿಕ ಪರಿಹಾರಗಳನ್ನು ರೂಪಿಸುವ ಮೂಲಕ, ನಗರದ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಬದ್ಧವಾಗಿದೆ. Under the leadership of CM Shri D. K. Shivakumar, Government OK Karnataka is making the largest stormwater drainage infrastructure investment in Bengaluru's history, amounting to ₹2,238 crore. As Bengaluru continues to grow, we are investing in long-term solutions to tackle urban flooding and work towards a #BetterBengaluru
1
10
1,249
Greater Bengaluru Authority retweeted
Embassy Manyata Business Park brings its Festive Celebrations to Bengaluru Jatre! Huli Kunitha: December 4 | 1–2 PM Urban Bazaar: December 7–10 | 11 AM–8 PM Stand-Up Comedy: December 11 | 6–8 PM Come, be a part of it! For more information, visit bengalurujatre.in ಎಂಬಸಿ ಮಾನ್ಯತಾ ಬಿಸಿನೆಸ್ ಪಾರ್ಕ್ ತನ್ನ ಹಬ್ಬದ ಸಂಭ್ರಮವನ್ನು ಬೆಂಗಳೂರು ಜಾತ್ರೆಗೆ ತರುತ್ತಿದೆ! ಹುಲಿಕುಣಿತ: ಡಿಸೆಂಬರ್ 4 | ಮಧ್ಯಾಹ್ನ 1–2 ಅರ್ಬನ್ ಬಜಾರ್: ಡಿಸೆಂಬರ್ 7–10 | ಬೆಳಿಗ್ಗೆ 11–ರಾತ್ರಿ 8 ಸ್ಟ್ಯಾಂಡ್‌ಅಪ್ ಕಾಮಿಡಿ: ಡಿಸೆಂಬರ್ 11 | ಸಂಜೆ 6–8 ಬನ್ನಿ, ನೀವೂ ಈ ಸಂಭ್ರಮದಲ್ಲಿ ಭಾಗಿಯಾಗಿ! ಹೆಚ್ಚಿನ ಮಾಹಿತಿಗಾಗಿ bengalurujatre.in ಗೆ ಭೇಟಿ ನೀಡಿ.
1
348
ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ, ಐಓಸಿ ಜಂಕ್ಷನ್ ರೋಟರಿ ಮೇಲ್ಸೇತುವೆ, ಬೈಯ್ಯಪ್ಪನಹಳ್ಳಿ ಮತ್ತು ಜಕ್ಕೂರು ರೈಲ್ವೆ ಮೇಲ್ಸೇತುವೆ ಯೋಜನೆಗಳು ಹಾಗೂ ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿಯ ಮೂಲಕ ಸಂಚಾರ ದಟ್ಟಣೆ ಮತ್ತು ಮಳೆನೀರು ಪ್ರವಾಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುತ್ತಿರುವ ಸುಸ್ಥಿರ ಬೆಂಗಳೂರಿನತ್ತ ಮತ್ತೊಂದು ಹೆಜ್ಜೆ! Another step towards a sustainable Bengaluru. Infrastructure projects, including the IOC Junction Rotary Flyover, Byappanahalli and Jakkur Railway Overbridges, and the Geddalahalli Railway Vent, are set to provide lasting solutions to traffic congestion and urban flooding.
2
5
26
2,682
ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಜಕ್ಕೂರು ರೈಲ್ವೇ ಮೇಲ್ಸೇತುವೆ, ಗೆದ್ದಲಹಳ್ಳಿ ರೈಲ್ವೇ ವೆಂಟ್ ಉದ್ಘಾಟನೆ ಹಾಗೂ ಐಒಸಿ ಜಂಕ್ಷನ್ ರೋಟರಿ ಮೇಲ್ಸೇತುವೆ ಕಾಮಗಾರಿಗಳ ಶಂಕುಸ್ಥಾಪನೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉತ್ತರ ಹಾಗೂ ಪೂರ್ವ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಜಕ್ಕೂರು ರೈಲ್ವೇ ಮೇಲ್ಸೇತುವೆ, ಗೆದ್ದಲಹಳ್ಳಿ ರೈಲ್ವೇ ವೆಂಟ್ ಉದ್ಘಾಟನೆ ಹಾಗೂ ಐಒಸಿ ಜಂಕ್ಷನ್ ರೋಟರಿ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದಿನಾಂಕ: 18ನೇ ನವೆಂಬರ್ 2026, ಬುಧವಾರ ಕಾರ್ಯಕ್ರಮದ ಸಮಯ: ಮಧ್ಯಾಹ್ನ 12.00 ಗಂಟೆ ಕಾರ್ಯಕ್ರಮದ ಸ್ಥಳ: ವಾಟರ್ ಟ್ಯಾಂಕ್ ಜಂಕ್ಷನ್, ಮಾರುತಿ ಸೇವಾನಗರ ಮುಖ್ಯರಸ್ತೆ, ಸರ್ವಜ್ಞನಗರ, ಬೆಂಗಳೂರು. #GBA
1
6
1,205