ABC - Technology Training & Upskilling (@ABCfortech) header
ABC - Technology Training & Upskilling (@ABCfortech) profile picture

ABC - powered by Agasthya EdTech Private Limited, is a Tech Skilling EdTech established in 2013. We are a proud NASSCOM member and NSDC training partner.

Bangalore
Joined December 2013
Photo by ABC - Technology Training & Upskilling (@ABCfortech)Photo by ABC - Technology Training & Upskilling (@ABCfortech)Photo by ABC - Technology Training & Upskilling (@ABCfortech)Photo by ABC - Technology Training & Upskilling (@ABCfortech)Photo by ABC - Technology Training & Upskilling (@ABCfortech)Photo by ABC - Technology Training & Upskilling (@ABCfortech)Photo by ABC - Technology Training & Upskilling (@ABCfortech)Photo by ABC - Technology Training & Upskilling (@ABCfortech)Photo by ABC - Technology Training & Upskilling (@ABCfortech)Photo by ABC - Technology Training & Upskilling (@ABCfortech)
ABC - Technology Training & Upskilling retweeted
ABC For Technology Training - Pleased To Announce a New #Java & #Software_Testing BOOK YOUR SEAT👇👇👇 buff.ly/2NCJE23 🕥#Vijayanagar Branch 26th-Sep 9:00AM ( Wednesday) 🕥 #BTM_Branch 3rd-Oct 3:00PM ( Wednesday) 🏅Micro Focus Certification 👨‍💼Hands-on Projects
1
1
ABC - Technology Training & Upskilling retweeted
ತಂತ್ರಜ್ಞಾನ ತುಂಬಾ ವೇಗವಾಗಿ ಬೆಳೆಯುತ್ತಿದೆ. ಸಾಧನೆಯ ಪ್ರತಿ ಮೆಟ್ಟಿಲು ಹತ್ತಿದಾಗ ನಮಗೆ ಆಕಾಶ ಇನ್ನೂ ತುಂಬಾ ದೂರ ಇದೆ ಎಂದು ಅನಿಸಬೇಕು. ಅಲ್ಲಿಗೆ ನಾನು ಯಶಸ್ವಿಯಾಗಿ ಸೇರಬೇಕು.... ಬದುಕಿನಲ್ಲಿ ನಮ್ಮ ಸಾಧನೆಯ ಬಗ್ಗೆ ನಮಗೆ ವಿಶ್ವಾಸ ಇರಬೇಕೆ ಹೊರತು, ಇಷ್ಟು ಸಾಕು ಅನ್ನೋ ಅಲ್ಪ-ತೃಪ್ತಿ ಇರಬಾರದು.
2
9
105
ABC - Technology Training & Upskilling retweeted
ಯಾರಿಗೆ ಇಷ್ಟು ಸಾಧನೆ ಸಾಕು ಅನಿಸುತ್ತದೆಯೋ, ಆ ಕ್ಷಣದಿಂದ ಆತನ ಜೀವಂತಿಕೆಯ ಸಾವು ಆರಂಭ!!ಇಂದಿನ ವಿಶ್ವವಿದ್ಯಾಲಯಗಳು, ಇಂಜಿನಿಯರಿಂಗ್ ಕಾಲೇಜುಗಳ ಪಠ್ಯಕ್ರಮಗಳು ಹಾಗೂ ನೈಜ್ಯತೆ ಹೇಗಿದೆ ಅಂತ ಅರಿತುಕೊಂಡಿದ್ದೇನೆ. ನಾವು ಯೋಚನೆ ಮಾಡಿದಹಾಗೆ, ನಮ್ಮ ಈ ಶಿಕ್ಷಣ ವ್ಯವಸ್ಥೆ ಶೀಘ್ರವಾಗಿ ಬದಲಾಗುವುದು ಸ್ವಲ್ಪ ಕಷ್ಟಕರ ವಿಷಯ.
1
1
9
ABC - Technology Training & Upskilling retweeted
ನಮಗೆ ಗೊತ್ತಿರುವ ಹಾಗೆ ಭಾರತ ಒಂದು ಪ್ರಜಾಪ್ರಭುತ್ವದ ದೇಶ. ಇಲ್ಲಿ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ, ಎಲ್ಲರ ವಿಶ್ವಾಸದ ಅಗತ್ಯವಿರುತ್ತದೆ. ಹಾಗಾಗಿ ಸರ್ಕಾರದ ನಿಲುವಿನಲ್ಲಿ ಸ್ವಲ್ಪ ವಿಳಂಬವಾಗುತ್ತದೆ. ಭಾರತದ ಜನಸಂಖ್ಯೆ ಸುಮಾರು ೧೩೦ ಕೋಟಿಗೆ ತಲುಪುತ್ತಿದೆ.
1
1
12
ABC - Technology Training & Upskilling retweeted
ಅದರಲ್ಲಿ ಸುಮಾರು ೨ ಕೋಟಿಯಷ್ಟು ಜನರು ತಮ್ಮ ಶಿಕ್ಷಣ ಕ್ಷೇತ್ರಗಳಿಂದ ಪ್ರತಿ ವರ್ಷ ಉತ್ತೀರ್ಣರಾಗಿ ಹೊರಬರುವರು. ಅವರಿಗೆಲ್ಲ ಉದ್ಯೋಗಾವಕಾಶಗಳನ್ನು ನೀಡಬೇಕಾಗುತ್ತದೆ. ಗುಣಮಟ್ಟ ವಿದ್ಯಾಭ್ಯಾಸ ಸಿಗುತ್ತಿಲ್ಲವೆಂದು, ೮೦,೦೦೦ ಇಂಜಿನಿಯರಿಂಗ್ ಸೀಟುಗಳನ್ನು ರದ್ದುಗೊಳಿಸಲಾಯ್ತು.
1
1
8
ABC - Technology Training & Upskilling retweeted
ಮುಂದಿನ ದಿನಗಳಲ್ಲಿ ಯಾವುದೇ ಶಿಕ್ಷಣದ ಪದವಿ ಇರಲಿ, ರಾಷ್ಟ್ರೀಯ ಕೌಶಲ್ಯ ಗುಣಮಟ್ಟದ ಚೌಕಟ್ಟಿನಲ್ಲಿ (National Skill Quality Framework) ಅಡಿಯಲ್ಲಿ ತರುತ್ತೇವೆ. ನಿಧಾನವಾಗಿ ಶಿಕ್ಷಣ ಪದ್ದತಿಯಲ್ಲಿ ಒಂದು ಒಳ್ಳೆ ಬದಲಾವಣೆ ಬರಲಿದೆ, ವಿಶ್ವಾಸವಿರಲಿ. ಕಾರ್ಮಿಕರಿಗೆ, ಅವರ ಕಾರ್ಯದಲ್ಲಿ ಘನತೆ ಕಾಣುತ್ತ ಇಲ್ಲ.
1
1
6
ABC - Technology Training & Upskilling retweeted
ಯಾವುದೇ ಕೆಲಸ ಮಾಡಿದರು ಗೌರವದಿಂದ ಬದುಕಬಹುದು ಅನ್ನುವ ಮನೋಭಾವ ಇಲ್ಲ. ನೋಡುವ ದೃಷ್ಟಿಕೋನ ಬೇರೆ ಆಗಿದೆ. ಇದರ ಬದಲಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ.ಶಿಕ್ಷಣ ಪದ್ದತಿ ಪ್ರಾರಂಭ ಆದಾಗ, ಎಲ್ಲರಿಗೂ ಶಿಕ್ಷಣ ದೊರೆಯಬೇಕು ಅಂತ ನಾವು ಹೊರೆಟೆವು.
1
1
15
ABC - Technology Training & Upskilling retweeted
ಆದರೆ ಸರಕಾರದ ಕಡೆ ಹೆಚ್ಚಿನ ದುಡ್ಡು ಇರುತ್ತಿರಲಿಲ್ಲ. ಒಟ್ಟು ಜಿಡಿಪಿಯಲ್ಲಿ ಶೇ. ೬ರಷ್ಟು ಶಿಕ್ಷಣಕ್ಕೆ ಖರ್ಚು ಮಾಡಬೇಕು ಎಂಬ ಕಲ್ಪನೆ ಇತ್ತು. ಆದರೆ ಶೇ. ೨%ರಷ್ಟೂ ಖರ್ಚು ಮಾಡಲು ಅಂದಿನ ಸರ್ಕಾರಗಳಿಗೆ ಸಾಧ್ಯವಾಗಲಿಲ್ಲ.ಇದರಿಂದಾಗಿ ಜನರ ನಿರೀಕ್ಷೆಯಂತೆ ನಾವು ಅವರಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಲಿಲ್ಲ.
1
15
ABC - Technology Training & Upskilling retweeted
ಇತ್ತೀಚಿಗೆ, ABC-For Technology Training - ಒಂದು ಮುಂಚೂಣಿ Finishing School ಗೆ ಭೇಟಿನೀಡಿ, ನೆರೆದಿದ್ದ ಇಂಜಿನಿಯರಿಂಗ್ ಪದವೀಧರರನ್ನು ಉದ್ದೇಶಿಸಿ ಮಾತನಾಡಿದೆ.
1
23
ABC - Technology Training & Upskilling retweeted
An ER doctor explains the most frequent injuries they see and how to prevent them
1
19
4
13