Amith (@Amithruc96) profile picture
Joined September 2026
Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)
ಇಲ್ಲಿ ನೋಡಿ ನಮ್ ಫ್ರೆಂಡ್ ನನ್ನೇ ಬ್ಲಾಕ್ ಮಾಡಿದರೆ.. ಪುಡಿ ರೌಡಿ ತಾಂಡಾವ್ ಬಗ್ಗೆ ಹಾಕಿದ್ರೆ ಸಾಕು..ಬ್ಲಾಕ್ ಭಾಗ್ಯ ಖಚಿತ 🤣😂 #BBK13
6
2
1
20
974
ನಮಗೆ ಗೊತ್ತಾಗುತ್ತೆ ಭಯ ಬುಡದಲ್ಲಿ ಇದೆ ಅಂತ ಡೈರೆಕ್ಟ್ ಆಗಿ ಹೇಳೋಕೆ ಆಗಲ್ಲ ಅಂತ ಇರ್ಲಿ ಬಿಡಿ...... 😂🤣 #BBK13
Asiya - soundarya hogbeku Yes my girl was straight forward to say it out loud Audience whistles 🔥🔥🔥🔥🔥 #BBK13
5
26
521
ಇದೆ ಮಾಡೋ ಮುಸ್ತಫಾ ಬಿಗ್ ಬಾಸ್ ಯಾರೋ ವಿನ್ ಆಗ್ತಾರೆ ನಿನ್ನ ಅಳುಮುಂಜಿ ಸಂಗೀತ ತರ ಯುಟ್ಯೂಬ್ ಪೋಲ್ ಅಲ್ಲಿ ವಿನ್ ಆಗಿ ಕೊನೆಗೆ ವಿಧಿ ಇಲ್ದೆ ಡಮ್ಮಿ ಕಪ್ ಇಡಿದು ಸೆಲೆಬ್ರೇಶನ್ ಮಾಡೋ...... 😂😄 #BBK13
ಬಿಗ್‍ಬಾಸ್ ಮಹಾರಾಣಿ ಮನೆಯವರ ಆಯ್ಕೆ ಆಸಿಯಾ(7 green flag💕 ವೀಕ್ಷಕರ ಆಯ್ಕೆ ಆಸಿಯಾ (77% vote) 💕 #AsiyaFirdose #bbk13 #Asiya
1
1
10
632
ಈ ಮೊಟ್ಟೆ ರಾಣಿ ಕಾಂಪಿಟೇಷನ್ ಅಂತ ಸೌಂದರ್ಯನ ಹೊರಗೆ ಹಾಕ್ತಾಳೆ ಅಂತೆ.. ಲೆ ಅಳುಮುಂಜಿ ನೀನು ಸೌಂದರ್ಯಗೆ ಕಾಂಪಿಟೇಷನ್ ಅಲ್ವೇ ಅಲ್ಲ 😂😄 #BBK13
6
36
582
ನಮ್ಮ ಹುಲಿ ಕಿರಣ್ ಶಾಸ್ತ್ರೀಯ ಒಂದು ನಿರ್ಧಾರದಿಂದ ತುಂಬಾ ಜನ ಸೇಫ್ ಆದ್ರೂ.. ಇಲ್ಲ ಇವರೆಲ್ಲ ಸೌಂದರ್ಯನ ಕಳಪೆ ಕಳಿಸುವ plan ಇದ್ರು.. ಇದು ಆಗಿದಿದ್ರೆ ನಿನ್ನೆ ಸ್ಕ್ರಿಪ್ಟ್ ಪಕ್ಕ ಬೇರೇನೇ ಇರ್ತಾ ಇತ್ತು..ಎಲ್ರನ್ನು ಅಜೀಬ್ ಮಾಡ್ತಾ ಇದ್ರು 😂 #BBK13
9
448
ಮೊನ್ನೆ ಅಂದ್ರಿ ಸೌಂದರ್ಯ ಕುಗ್ಗಿಸಿದ್ಲು ಅಂತ ಈಗಂತೀರಾ ಸುದೀಪ್ ಸರ್ ಕುಗ್ಗಿಸಿದ್ರೂ ಅಂತ.. ಎನ್ರೋ ನಿಮ್ದು...ಯಾರಾದ್ರೂ ಕುಗ್ಗಿಸಿದ್ರೆ ಕುಗ್ಗುದಾದ್ರೆ ಅದೆಂತ ವೀಕ್ ಪರ್ಸನಾಲಿಟಿ ಇರ್ಬಹುದು..ಮತ್ತೆ ಟ್ರೆಂಡ್ ಅಲ್ಲಿ ಪುಂಗ್ತೀರಾ ಆಸಿಯ ರೂಲಿಂಗ್ bbk13 ಅಂತ ಎನ್ರೋ ಗೋಳು ನಿಮ್ದು 😂🤡 #BBK13
7
1
34
1,210
ಗಾನವಿ ಮತ್ತು ಆಸಿಯಾಗೆ ಇದು ಯಾವ ಹಾಡು ಅಂತ ಗೊತ್ತಿರಲ್ಲ.. ಇವಳೇ ಸುಮ್ನೆ ಏನೋ ಹಾಡ್ತಾ ಇದ್ದಾಳೆ ಅಂತ ಅನ್ಕೊಂಡಿರ್ತಾರೆ... ನಿಜ ಹೇಳ್ಬೇಕಂದ್ರೆ ನಂಗೂ ಇವತ್ತೇ ಗೊತ್ತಾದದ್ದು 😄 #BBK13
JioHotstarನಲ್ಲಿ ನೋಡಿ ಲೈವ್ ಮಧ್ಯಾಹ್ನ 3.30ಕ್ಕೆ. ಈ ಸಂಗೀತಕ್ಕೆ ತಲೆ ಬಾಗಲೇಬೇಕು. 🙇🏻‍♀️ ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ. #BiggBossKannada13 #BBK13Live #BBK13OnJHS #KichchaSudeepa #JioHotstarKannada
1
3
28
817
ತುಂಬಾ ಜನ ಒಳ್ಳೆತನ ಮಾತ್ರ ಪರ್ಸನಾಲಿಟಿ ಅನ್ಕೊಂಡಿದ್ದಾರೆ... ನಿಮ್ಮ ಪ್ರಕಾರ ಬಿಗ್ ಬಾಸ್ ಬೇಕಾದ ಪರ್ಸನಾಲಿಟಿ ಏನೂ ಕಾಮೆಂಟ್ ಮಾಡಿ.....🙏 @Godisgreat01431 #BBK13
4
14
790
ನಿನ್ನ ಆಯ್ಕೆ ಯಾವಾಗಲು ಸಿಂಪತಿ ಅಂತ ಗೊತ್ತು ಬಿಡು 😂😄 #BBK13
ನನ್ನ ಆಯ್ಕೆಯೇ ಆಸಿಯಾಳ ಆಯ್ಕೆ ಟಾಪ್ 2 ಆಸಿಯಾ ಧನುಶ್ #Dhanush #AsiyaFirdous #Asiya #bbk13
1
13
429
ಸಿಂಪತಿ ಹಾಗೂ ಸೇಫ್ ಗೇಮ್ ಆಡ್ತಾ ಇದ್ದವರು ಇಲ್ಲೇ ಸಿಕ್ಕಿಬಿದ್ರು 🤣😄 #BBK13
1
13
81
1,891
ಇದೆ ಹಾಡು ತಾಂಡಾವ್ ಆಡಿದ್ರೆ ಈಗ ಇಲ್ಲಿ ಕೆಲವರು ಪುಂಗ್ತಾ ಇದ್ರು ಮಲ್ಟಿಟ್ಯಾಲೆಂಟ್, ಎಂಟರ್ಟೈನ್ಮೆಂಟ್ ಅಂತ 🤣😄 #BBK13
2
9
53
863
*ಹಾಡಿದ್ರೆ ಬರೆಯುವಾಗ ತಪ್ಪು ಅಯ್ತು ಇನ್ನು ಕೆಲವು ನಾಯಿಗಳು ಅಲ್ಲಿ ಬಂದು ಪುಂಗ್ಬಹುದು 😂😂
1
3
112
ಬಿಗ್ ಬಾಸ್ ಅನ್ನುದು ಒಳ್ಳೆಯವರ ಕೆಟ್ಟವರ ಶೋ ಅಂತ ಯಾರು ಹೇಳಿದ್ದು...ಇಲ್ಲಿ ಈ ಶೋ ಗೆ ಎನ್ ಪರ್ಸನಾಲಿಟಿ ಬೇಕು ಅದು ಇರ್ಬೇಕು..🙏😄 #BBK13
ಒಳ್ಳೆಯವರಿಗೆ ಒಳ್ಳೆಯದು ಅಗೊಲ್ಲ - not in this biased and sold out show. #BBK13
5
411
ನೆಸ್ಟ್ ವೀಕ್ ಈ ಸೀಸನ್ ಭಿಕ್ಷೆ ಕ್ಯಾಪ್ಟನ್ loading... ಯಾರಂತ ಗೆಸ್ ಮಾಡಿ 🙏🤣 #BBK13
1
8
656
ಎಲ್ರು ಯಶಸ್ ಗೆ ಸೌಂದರ್ಯ ಜೊತೆ ಇದ್ದಿದ್ದಕ್ಕೆ ಬೈತಾ ಇದ್ರು ಆದ್ರೆ ಇವತ್ತು ಈ ಯಶಸ್ ತಾಂಡಾವ್ ವಿಷಯದಲ್ಲಿ ಹಾಕಿದ ಪಾಯಿಂಟ್ ಇಂದ ಸೌಂದರ್ಯ ತಾಂಡಾವ್ ನ ನಾಮಿನೇಷನ್ ಮಾಡುವಾಗ ಕೊಟ್ಟ ರೀಸನ್ ದೊಡ್ಡ ಸೀನ್ ಆಗದೇ ಅಲ್ಲಿ ಅಲ್ಲಿಗೆ ಮುಗಿಸಿದ್ರು..😂😄 #BBK13
1
7
47
1,121
ಸುಮ್ನೆ ಇರು ಮಾರಾಯ ಸಿಂಪತಿ ಅಂತ ಡೈರೆಕ್ಟ್ ಆಗಿ ಹೇಳ್ಬಿಟ್ರು 🤣😂 #BBK13
4
2
14
617
ನಿಜವಾಗಲೂ ಇವನೇ ಪುಡಿ ರೌಡಿ ಫ್ರೆಂಡ್ಶಿಪ್ ನಾಟಕನ Expose ಮಾಡಿದ್ದು.. 😂😄 #BBK13
4
14
115
2,663
ಎಷ್ಟೋ ಸೀಸನ್ ಇಂದ ನೋಡ್ತಾ ಇದ್ದಿ ಬ್ರೋ ನಿಮಗೆ ಈಗ ಎಡಿಟೆಡ್ ಅಂತ ಗೊತ್ತಾಯ್ತ..ಇದು WWE scripted ಅಂತ ನಮಗೆ ದೊಡ್ಡವರಾದ ಮೇಲೆ ಗೊತ್ತಾದಾಗೆ 😂😄 #BBK13
unavailable
7
494
ಸಿಂಪತಿ ಕುಮಾರಿಗೆ ಅಂದವರೆಲ್ಲ ಇನ್ನು ಅಳುಮುಂಜಿ ಆಸಿಯಾನ ಸಿಂಪತಿ ಅನ್ನುವ ತರ ಅಯ್ತು 🤣 #BBK13
23
505
ಬಲಹೀನರು ಮಹಾರಾಣಿ ಆಗೋಕೆ ಯೋಗ್ಯತೆ ಇಲ್ಲ ಅಂತ ಡೈರೆಕ್ಟ್ ಆಗಿ ಸುದೀಪ್ ಸರ್ ಯಶಸ್ ಬಾಯಿಯಿಂದ ಹೇಳಿಸಿದಾಗ ನನಗೆ ಯಾಕೋ ಇಷ್ಟ ಆಗಿಲ್ಲ ಇನ್ನು ಅಳುಮುಂಜಿ ಫ್ಯಾನ್ಸ್ ಹೇಗೆ ತಡ್ಕೊಳ್ತಾರೋ 🥲 #BBK13
1
4
1
18
1,242