Central Bureau of Communication, Mysuru retweeted
It was a pleasure to meet Their Royal Highnesses The Prince and Princess of Wales.
Appreciate the Earthshot Prize’s efforts in championing innovative climate solutions worldwide and also showcasing Indian ingenuity in addressing global environmental challenges.
Look forward to further strengthening the India-UK Comprehensive Strategic Partnership and building on the momentum of the recently implemented Comprehensive Economic and Trade Agreement, for the shared prosperity of the people of our nations and the wider world.
@KensingtonRoyal
@RoyalFamily
Central Bureau of Communication, Mysuru retweeted
ಅವರ ರಾಜಮನೆತನದ ಗೌರವಾನ್ವಿತ ವೇಲ್ಸ್ನ ರಾಜಕುಮಾರ ಮತ್ತು ರಾಜಕುಮಾರಿಯವರನ್ನು ಭೇಟಿಯಾಗಿದ್ದು ಸಂತೋಷ ತಂದಿತು.
ವಿಶ್ವಾದ್ಯಂತ ನವೀನ ಹವಾಮಾನ ಪರಿಹಾರಗಳನ್ನು ಉತ್ತೇಜಿಸುವಲ್ಲಿ ಮತ್ತು ಜಾಗತಿಕ ಪರಿಸರ ಸವಾಲುಗಳನ್ನು ಎದುರಿಸುವಲ್ಲಿ ಭಾರತೀಯರ ಬುದ್ಧಿಮತ್ತೆಯನ್ನು ಪ್ರದರ್ಶಿಸುವಲ್ಲಿ 'ಅರ್ಥ್ಶಾಟ್ ಪ್ರೈಜ್' ಸಂಸ್ಥೆಯ ಪ್ರಯತ್ನಗಳನ್ನು ಶ್ಲಾಘಿಸುತ್ತೇನೆ.
ನಮ್ಮ ಎರಡೂ ರಾಷ್ಟ್ರಗಳ ಜನರ ಮತ್ತು ವಿಶಾಲ ಜಗತ್ತಿನ ಹಂಚಿಕೆಯ ಸಮೃದ್ಧಿಗಾಗಿ, ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಇತ್ತೀಚೆಗೆ ಜಾರಿಗೆ ಬಂದ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದದ ವೇಗವನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ.
@PMOIndia @narendramodi @KensingtonRoyal @RoyalFamily @AshwiniVaishnaw @PIB_India @MIB_India @chanchal001 @PDG_PIB @airnewsalerts @DDNewslive @DDNational @CBC_Bengaluru @DDChandanaNews @airnews_kannada
It was a pleasure to meet Their Royal Highnesses The Prince and Princess of Wales.
Appreciate the Earthshot Prize’s efforts in championing innovative climate solutions worldwide and also showcasing Indian ingenuity in addressing global environmental challenges.
Look forward to further strengthening the India-UK Comprehensive Strategic Partnership and building on the momentum of the recently implemented Comprehensive Economic and Trade Agreement, for the shared prosperity of the people of our nations and the wider world.
@KensingtonRoyal
@RoyalFamily
Central Bureau of Communication, Mysuru retweeted
ಪುರಾಣಗಳು, ಸೂಪರ್ ಹೀರೋಗಳು ಮತ್ತು ಹೊಸ ಜಗತ್ತುಗಳು: ಮಹಾ ಪ್ರಕಾರಗಳು
ಅಯಾನ್ ಮುಖರ್ಜಿ ಮತ್ತು ಬೆಸಿಲ್ ಜೋಸೆಫ್ ಅವರು ಪೂಜಾ ತಲ್ವಾರ್ ಅವರೊಂದಿಗೆ ಭಾರತೀಯ ಸೂಪರ್ ಹೀರೋಗಳು ಹಾಗೂ ಹೊಸ ಸಿನಿಮಾ ಜಗತ್ತುಗಳನ್ನು ರೂಪಿಸುವ ಕುರಿತು ನಡೆಸುವ ಮಾತುಕತೆ.
📍 ಸ್ಥಳ: ಕಲಾ ಅಕಾಡೆಮಿ ಗೋವಾ
📅 ದಿನಾಂಕ: ನವೆಂಬರ್ 23 | ಮಧ್ಯಾಹ್ನ 2:30 - ಸಂಜೆ 4:00
#57IFFI #IFFI2026 #Masterclass
@IFFIGoa @PIB_Panaji @nfdcindia @esg_goa @AshwiniVaishnaw @PIB_India @MIB_India @chanchal001 @DG_PIB @airnewsalerts @DDNewslive @DDNational @CBC_Bengaluru @DDChandanaNews @airnews_kannada
The Epic Genres: Mythologies, Superheroes & New Worlds
Ayan Mukerji & Basil Joseph in conversation with Puja Talwar on crafting Indian superheroes & new cinematic worlds.
📍 Sessions@Kala Academy
📅 Nov 23 | 2:30 PM - 4:00 PM
#57IFFI #IFFI2026 #Masterclass
Central Bureau of Communication, Mysuru retweeted
ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ಸಿಡಬ್ಲ್ಯೂಪಿ ಭಾರತ ವಲಯ ಸಮ್ಮೇಳನದಲ್ಲಿ ಮಹಿಳಾ ನಾಯಕತ್ವ ಮತ್ತು ಸಬಲೀಕರಣದ ಕುರಿತು ನನ್ನ ಅನಿಸಿಕೆಗಳನ್ನು ಹಂಚಿಕೊಂಡೆ.
@loksabhaspeaker @LokSabhaSectt @ombirlakota @drsudhayadav @AshwiniVaishnaw @PIB_India @MIB_India @chanchal001 @PDG_PIB @airnewsalerts @DDNewslive @DDNational @CBC_Bengaluru @DDChandanaNews @airnews_kannada
Central Bureau of Communication, Mysuru retweeted
ಎಲ್ಲಾ ಕೃಷಿ ವಿದ್ಯಾರ್ಥಿಗಳ ಗಮನಕ್ಕೆ!
ಕೃಷಿಯನ್ನು ಪರಿವರ್ತಿಸುವಂತಹ ಆಲೋಚನೆ ನಿಮ್ಮಲ್ಲಿದೆಯೇ? ಅದನ್ನು ಸಾರ್ಥಕಪಡಿಸಿಕೊಳ್ಳಲು ಇಲ್ಲಿದೆ ನಿಮಗೊಂದು ಸುವರ್ಣಾವಕಾಶ!
ಭಾಗವಹಿಸಲು QR ಕೋಡ್ ಸ್ಕ್ಯಾನ್ ಮಾಡಿ ಅಥವಾ 'ಅಗ್ರಿ ಇನ್ನೋವೇಟ್ – ಸುಸ್ಥಿರ ಕೃಷಿಗಾಗಿ ಸ್ಮಾರ್ಟ್ ಪರಿಹಾರಗಳನ್ನು ಮುನ್ನಡೆಸುವ ಕೃಷಿ ವಿದ್ಯಾರ್ಥಿಗಳು ಇನ್ನೋವೇಟ್ ಇಂಡಿಯಾ' ಗೆ ಭೇಟಿ ನೀಡಿ!
🚀 'ಅಗ್ರಿ ಇನ್ನೋವೇಟ್' ಜೊತೆ ಕೈಜೋಡಿಸಿ ಮತ್ತು ಸ್ಮಾರ್ಟ್, ಹೆಚ್ಚು ಸುಸ್ಥಿರ ಹಾಗೂ ಚೇತರಿಸಿಕೊಳ್ಳುವ ಕೃಷಿಗಾಗಿ ನಿಮ್ಮ ನವೀನ ಆಲೋಚನೆಗಳನ್ನು ಪ್ರದರ್ಶಿಸಿ. ಸೃಜನಶೀಲತೆಯನ್ನು ಪರಿಹಾರಗಳನ್ನಾಗಿ ಪರಿವರ್ತಿಸೋಣ ಮತ್ತು ಕೃಷಿಯ ಭವಿಷ್ಯವನ್ನು ರೂಪಿಸೋಣ!
✨ ಕೇವಲ ಬದಲಾವಣೆಯನ್ನು ಕಲ್ಪಿಸಿಕೊಳ್ಳಬೇಡಿ—ಅದನ್ನು ಮುನ್ನಡೆಸಿ
#KhetBachaoAbhiyan2026 #HealthySoil #SoilConservation #NaturalFarming #AgriGoI
@PMOIndia @ChouhanShivraj @OfficeofSSC @RNK_Thakur @AgriGoI @icarindia @AshwiniVaishnaw @PIB_India @MIB_India @chanchal001 @DG_PIB @DDNewslive @DDNational @DDChandanaNews @airnewsalerts @airnews_kannada @CBC_Bengaluru
Central Bureau of Communication, Mysuru retweeted
ಸಾರ್ವಜನಿಕ ವಲಯದ ಬ್ಯಾಂಕ್ಗಳು 2026-27ನೇ ಸಾಲಿನ ಮೊದಲ ಅರ್ಧಭಾಗದಲ್ಲಿ ಬಲವಾದ ಆರ್ಥಿಕ ನಿರ್ವಹಣೆಯನ್ನು ಮುಂದುವರೆಸಿವೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳ ಒಟ್ಟು ವ್ಯವಹಾರವು 300 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ; ವಾರ್ಷಿಕ ಬೆಳವಣಿಗೆಯು (y-o-y) ಶೇಕಡಾ 15.5ರಷ್ಟಿದೆ.
ಹೆಚ್ಚಿನ ಮಾಹಿತಿಗಾಗಿ 🔗
pib.gov.in/PressReleasePage.…
@nsitharamanoffc @nsitharaman @FinMinIndia @AshwiniVaishnaw @PIB_India @MIB_India @chanchal001 @PDG_PIB @airnewsalerts @DDNewslive @DDNational @CBC_Bengaluru @DDChandanaNews @airnews_kannada
Central Bureau of Communication, Mysuru retweeted
Empowering Women Entrepreneurs, Building Viksit Bharat 2047!
The Ministry of MSME invites you to the International Conference on Enabling & Accelerating Women’s Entrepreneurship.
Join us to Enable, Accelerate, Digitise and Globalise women-led enterprises.
➡️The Registration link for both in-person and virtual participation is as follows:
womenentrepreneursforum.org/……
📅 19 November 2026 | 9:00 AM onwards
📍 The Park – Mantra Hall, New Delhi
Central Bureau of Communication, Mysuru retweeted
Sharing my thoughts on women’s leadership & empowerment at the CWP India Region Conference, Vidhana Soudha, Bengaluru.
Central Bureau of Communication, Mysuru retweeted
ಸಾಫ್ಟವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್.ಟಿ.ಪಿ.ಐ) ಶೃಂಗಸಭೆಯಲ್ಲಿ ಕರ್ನಾಟಕದಿಂದ ಅತಿ ಹೆಚ್ಚು ರಫ್ತು ಮಾಡಿರುವುದನ್ನು ಗುರುತಿಸಿ ಇನ್ಫೋಸಿಸ್ ಲಿಮಿಟೆಡ್ ಸಂಸ್ಥೆಗೆ 'ಕರ್ನಾಟಕದ ಐಟಿ ರತ್ನ' ಪ್ರಶಸ್ತಿ ನೀಡಲಾಗಿದೆ.
@AshwiniVaishnaw @stpiindia @PIB_India @MIB_India @chanchal001 @PDG_PIB @DDNewslive
Central Bureau of Communication, Mysuru retweeted
राष्ट्रपति श्रीमती द्रौपदी मुर्मु नई दिल्ली में श्री राम कॉलेज ऑफ कॉमर्स (एसआरसीसी) के शताब्दी समारोहों के समापन कार्यक्रम में शामिल हुईं।
Central Bureau of Communication, Mysuru retweeted
Vice-President Shri C. P. Radhakrishnan graced the Silver Jubilee Celebrations and 8th Annual Convocation of Vardhman Mahavir Medical College (VMMC) and Safdarjung Hospital at Bharat Mandapam, New Delhi, today, as the Chief Guest. He presented medals to meritorious undergraduate and postgraduate students and released a coffee table book commemorating 25 years of the institution.
Union Minister for Health and Family Welfare and Chemicals & Fertilizers Shri Jagat Prakash Nadda; Director General of Health Services Dr. L. G. Krishna; Director, VMMC and Safdarjung Hospital Dr. Kavita Rani Sharma; Principal Dr. Geetika Khanna; were present on the occasion.
@MoHFW_INDIA @JPNadda
Central Bureau of Communication, Mysuru retweeted
Digital Life Certificate Made Easy!
Pensioners can now generate their Digital Life Certificate conveniently from home using Aadhaar-based Face Authentication through a smartphone.
Just three simple things – You, Your Smartphone and Your Face!
A quick, secure and paperless process through the Aadhaar FaceRD App, making pension verification easier and more convenient.
ಡಿಜಿಟಲ್ ಜೀವಿತ ಪ್ರಮಾಣಪತ್ರ ಈಗ ಇನ್ನಷ್ಟು ಸುಲಭ!
ಪಿಂಚಣಿದಾರರು ಆಧಾರ್ ಆಧಾರಿತ ಮುಖ ದೃಢೀಕರಣದ ಮೂಲಕ ಸ್ಮಾರ್ಟ್ಫೋನ್ ಬಳಸಿ ಮನೆಯಲ್ಲಿಯೇ ಸುಲಭವಾಗಿ ಡಿಜಿಟಲ್ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ಕೇವಲ ಮೂರು ಸರಳ ಹಂತಗಳು – ನೀವು, ನಿಮ್ಮ ಸ್ಮಾರ್ಟ್ಫೋನ್ ಮತ್ತು ನಿಮ್ಮ ಮುಖ!
Aadhaar FaceRD ಆಪ್ ಮೂಲಕ ತ್ವರಿತವಾಗಿ, ಸುರಕ್ಷಿತವಾಗಿ ಮತ್ತು ಕಾಗದರಹಿತವಾಗಿ ಜೀವಿತ ಪ್ರಮಾಣಪತ್ರ ಸಲ್ಲಿಸಿ ಪಿಂಚಣಿ ಪರಿಶೀಲನೆಯನ್ನು ಇನ್ನಷ್ಟು ಸುಲಭಗೊಳಿಸಿಕೊಳ್ಳಿ.
@SWRRLY
@RailMinIndia
#JeevanPramaan
#DigitalLifeCertificate
@DOPPW_India
#DLC2026 #Pensioners #DigitalIndia
#DLCCampaign5 .0
Central Bureau of Communication, Mysuru retweeted
ಈ #WorldHeritageWeek ಭಾರತದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯ ಮೂಲಕ ಪಯಣಿಸಿ!
ಶತಮಾನಗಳ ಇತಿಹಾಸದ ಹಾದಿಯಲ್ಲಿ ಹೆಜ್ಜೆ ಹಾಕಿ, ವಾಸ್ತುಶಿಲ್ಪದ ಅದ್ಭುತಗಳನ್ನು ಕಣ್ತುಂಬಿಕೊಳ್ಳಿ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ನಿಜಕ್ಕೂ ಅಸಾಧಾರಣವಾಗಿಸುವ ಕಥೆಗಳನ್ನು ಅನುಭವಿಸಿ. ನವೆಂಬರ್ 19, 2026 ರಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಎಲ್ಲಾ ಸ್ಮಾರಕಗಳಿಗೆ ಉಚಿತ ಪ್ರವೇಶವನ್ನು ಆನಂದಿಸಿ.
ಈಗಲೇ ನಿಮ್ಮ ಭೇಟಿಯನ್ನು ಯೋಜಿಸಿ!
#CultureUnitesAll
@PMOIndia @gssjodhpur @Rao_InderjitS @MinOfCultureGoI @AshwiniVaishnaw @PIB_India @MIB_India @chanchal001 @DG_PIB @DDNewslive @DDNational @DDChandanaNews @airnewsalerts @airnews_kannada @CBC_Bengaluru
This #WorldHeritageWeek, take a journey through India’s rich history and heritage!
Walk through centuries of history, admire architectural marvels and experience the stories that make India’s cultural heritage truly remarkable. Enjoy FREE ENTRY to all @ASIGoI monuments on 19th November, 2026.
Plan your visit now!
#CultureUnitesAll
Central Bureau of Communication, Mysuru retweeted
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ನಡೆಯಲಿರುವ 'ಭಯೋತ್ಪಾದನಾ ನಿಗ್ರಹ ಸಮ್ಮೇಳನ - 2026' ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
@AmitShah @AmitShahOffice @nityanandraibjp @PIBHomeAffairs @HMOIndia @AshwiniVaishnaw @PIB_India @MIB_India @chanchal001 @DG_PIB @DDNewslive @DDNational @DDChandanaNews @airnewsalerts @airnews_kannada @CBC_Bengaluru

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆಯಲ್ಲಿ (ಸಿಆರ್ಐವೈಎನ್) 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ 2026ರ ಆಚರಣೆಯ ಭಾಗವಾಗಿ ಇ-ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸಿಆರ್ಐವೈಎನ್ ನಾಗಮಂಗಲ ಮತ್ತು ಸಿಆರ್ಐವೈಎನ್ ಝಜ್ಜರ್ ಕುರಿತಾದ ಸಾಕ್ಷ್ಯಚಿತ್ರಗಳು, ಇಂಡಿಯನ್ ಜರ್ನಲ್ ಆಫ್ ಯೋಗ & ನ್ಯಾಚುರೋಪತಿ (ಸಂಪುಟ 1, ಸಂಚಿಕೆ 3), ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕುರಿತಾದ ಪುಸ್ತಕ ಹಾಗೂ ಇಂಟರ್ನ್ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಸಂಶೋಧನೆ ಮತ್ತು ಸಮುದಾಯ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, 'ಆರ್ಇಜೆನ್-ಬೇಟಾ: ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮೂಲಕ ಟೈಪ್ 2 ಮಧುಮೇಹದಲ್ಲಿ ಜೀವನಶೈಲಿಯ ಮಧ್ಯಸ್ಥಿಕೆ', 'ನೇಚರ್ ಕ್ಯೂರ್ 360: ಸುಸ್ಥಿರ ಆರೋಗ್ಯಕರ ಭವಿಷ್ಯದತ್ತ ಒಂದು ಸಮುದಾಯ ಆರೋಗ್ಯ ಉಪಕ್ರಮ', ಮತ್ತು 'ದಿ ಫ್ಯಾಮಿಲಿ ಡಾಕ್ಟರ್' ಅನ್ನು ಸಹ ಬಿಡುಗಡೆ ಮಾಡಲಾಯಿತು.
#NationalNaturopathyDay2026 #PrakritikChikitsaSwasthBharat #MinistryOfAyush #Naturopathy #YogaAndNaturopathy
@mpprataprao @moayush @PIBAYUSH @DirectorCcryn @secymoayush @AshwiniVaishnaw @PIB_India @MIB_India @chanchal001 @DG_PIB @DDNewslive @DDNational @DDChandanaNews @airnewsalerts @airnews_kannada @CBC_Bengaluru
Central Bureau of Communication, Mysuru retweeted
Bharat is expanding its economic role on the global stage with a new energy and outlook. Our youth will be driving our ambitious endeavours.
Central Bureau of Communication, Mysuru retweeted
ಇದು ಭಾರತವನ್ನು 'ಜಾಗತಿಕ ಜ್ಞಾನ ಮಹಾಶಕ್ತಿ'ಯನ್ನಾಗಿ ಪರಿವರ್ತಿಸುವ ರಾಷ್ಟ್ರೀಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಹಾಯ ಮಾಡುವುದಲ್ಲದೆ, ಉನ್ನತ ಶಿಕ್ಷಣಕ್ಕಾಗಿ ದೇಶದ ಒಳಗಿನ ಮತ್ತು ವಿದೇಶದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ ಎಂದು ಅವರು ತಿಳಿಸಿದರು.
@AshwiniVaishnaw @PIB_India @MIB_India @chanchal001
Central Bureau of Communication, Mysuru retweeted
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ದೆಹಲಿಯ ಭಾರತ ಮಂಟಪದಲ್ಲಿ ನಡೆದ ವರ್ಧಮಾನ್ ಮಹಾವೀರ ವೈದ್ಯಕೀಯ ಕಾಲೇಜು ಮತ್ತು ಸಫ್ದರ್ಜಂಗ್ ಆಸ್ಪತ್ರೆಯ ರಜತ ಮಹೋತ್ಸವ ಹಾಗೂ 8ನೇ ಘಟಿಕೋತ್ಸವದಲ್ಲಿ ಭಾಗವಹಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪದಕಗಳನ್ನು ಪ್ರದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಉಪಸ್ಥಿತರಿದ್ದರು.
@CPR_VP @PIB_India @MIB_India @chanchal001 @PDG_PIB @DDNewslive @DDNational @DDChandanaNews @airnewsalerts @airnews_kannada @CBC_Bengaluru
Vice-President Shri C. P. Radhakrishnan graced the Silver Jubilee Celebrations and 8th Annual Convocation of Vardhman Mahavir Medical College (VMMC) and Safdarjung Hospital at Bharat Mandapam, New Delhi, today, as the Chief Guest. He presented medals to meritorious undergraduate and postgraduate students and released a coffee table book commemorating 25 years of the institution.
Union Minister for Health and Family Welfare and Chemicals & Fertilizers Shri Jagat Prakash Nadda; Director General of Health Services Dr. L. G. Krishna; Director, VMMC and Safdarjung Hospital Dr. Kavita Rani Sharma; Principal Dr. Geetika Khanna; were present on the occasion.
@MoHFW_INDIA @JPNadda
Central Bureau of Communication, Mysuru retweeted
ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ 45ನೇ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಶ್ರೀ ಜಿತನ್ ರಾಮ್ ಮಾಂಜಿ ಹಾಗೂ ರಾಜ್ಯಖಾತೆ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಎಂಎಸ್ಎಂಇ ಪೆವಿಲಿಯನ್ ಉದ್ಘಾಟನೆಗೊಳಿಸಿದರು.
@jitanrmanjhi @ShobhaBJP @minmsme @PIB_India @MIB_India @chanchal001 @PDG_PIB @DDNewslive @DDNational @DDChandanaNews @airnewsalerts @airnews_kannada @CBC_Bengaluru