ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ (@CSD_Girls) header
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ (@CSD_Girls) profile picture

Official Girls Fans page of @DasaDarshan ❤❤❤

Bangalore
Joined January 2017
ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಬೆಂಬಲದಿಂದ ನಮ್ಮ ಟ್ವಿಟರ್🐦🐦 ಖಾತೆ ಮೂವತ್ತು ಸಾವಿರ (30k) ಬೆಂಬಲಿಗರನ್ನು ಪೂರೈಸಿದೆ✨💫 ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು🙏❤ #DBoss #ChallengingStarDarshan #DarshanThoogudeepa #Kranti @dasadarshan @CSD_Girls
14
98
6
639
ನಮ್ಮ ಚಾಲೆಂಜಿಂಗ್ ಸ್ಟಾರ್ @dasadarshan ರವರ ಪುತ್ರ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ವಿನೀಶ್ ದರ್ಶನ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು ತಾಯಿ ಚಾಮುಂಡೇಶ್ವರಿ ನಿನಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಯಶಸ್ಸು ಹಾಗೂ ಕೀರ್ತಿ ಕೊಟ್ಟು ಕಾಪಾಡಲಿ ನಿನ್ನ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ. #HappyBirthDayVinishDarshan
1
16
91
867
ಬೆಳ್ಳಿ ಪರದೆಯಲ್ಲಿ ನೀವು ನಮ್ಮ ಮೇಲೆ ತೋರಿದ ಪ್ರೀತಿ ಮತ್ತು ಬೆಂಬಲ ನಮಗೆ ಸದಾ ವಿಶೇಷ.❤️ ಈಗ ಅದೇ ಪಯಣವನ್ನು ನಿಮ್ಮ ಮನೆಯಲ್ಲೇ ಮತ್ತೆ ಅನುಭವಿಸುವ ಸಮಯ. 'ದಿ ಡೆವಿಲ್' ಈಗ ZEE5ನಲ್ಲಿ❤️ ನಿಮ್ಮ ಅಮೂಲ್ಯ ಪ್ರೀತಿ ಮತ್ತು ಬೆಂಬಲವನ್ನು ಮತ್ತೊಮ್ಮೆ ನಮ್ಮ ಮೇಲೆ ಹರಿಸಿ.🎬✨ #DBoss #TheDevil @dasadarshan
13
108
1,268
ಇಂದಿನಿಂದ ರಾಜ್ಯದಾದ್ಯಂತ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಿನಿ ಪಯಣದ ಮೈಲಿಗಲ್ಲಿನ #MassHit ‘ಕಲಾಸಿಪಾಳ್ಯ‘ ಚಿತ್ರ ಮರುಬಿಡುಗಡೆಯಾಗಿದೆ.😍 #BoxOfficeSultan #ChallengingStarDarshan #DBoss #Kalasipalya @dasadarshan
4
43
250
ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶ್ರೀಮತಿ ವಿಜಯಲಕ್ಷ್ಮೀ ದರ್ಶನ್ ರವರಿಗೆ 23ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.💐 #HappyWeddingAnniversary @dasadarshan @vijayaananth2 😍❤️
2
17
171
ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು @dasadarshan @dinakar219
4
15
155
ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಹಬ್ಬದ ಶುಭಾಶಯಗಳು.✨ @dasadarshan @dinakar219 #DBoss #ChallengingStarDarshan #SriRamnavami
1
12
229
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
ಐದು ವರ್ಷಗಳ ಸವಿ ನೆನಪು... 'ರಾಬರ್ಟ್' ಚಿತ್ರದ ಮೇಲೆ ನೀವು ತೋರಿಸಿದ ಅಪ್ರತಿಮ ಪ್ರೀತಿಗೆ ನಾನು ಸದಾ ಋಣಿ. Five years since the roar of Roberrt echoed across the screens. It feels like just yesterday we were pouring our hearts into every frame. To the entire team who lived this dream and the fans who made it a celebration… Thank you for keeping the impact alive🔥 #5YearsOfROBERRT #Dboss @UmapathyFilms @aanandaaudio
22
324
8
1,536
22,852
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ, ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ. ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್‌ಗೆ ಹೋಗಿ “ಹಯಗ್ರೀವ” ನೋಡಿರಿ. ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ. ಜೈ ಕನ್ನಡ! ಜೈ ಕರ್ನಾಟಕ! 💛❤️
63
568
42
3,200
92,716
ಸಿ ಎಸ್ ಡಿ ಗರ್ಲ್ಸ್ ಗ್ರೂಪ್ ™ retweeted
Happy Birthday @dasadarshan Boss!☺
17
465
2
3,494
23,168
ದೂರ ಇದ್ದರೂ ಅಭಿಮಾನ ಪ್ರೀತಿಗೆ ಅಂತರವಿಲ್ಲ,ನಿಮ್ಮ ಹೆಸರೇ ಸಾಕು — ಹೃದಯದಲ್ಲಿ ಭಯವಿಲ್ಲ! ನಮ್ಮ ಹೃದಯದಲ್ಲಿ ನಿಮ್ಮ ಸ್ಥಾನ ಯಾರೂ ತೆಗೆದುಕೊಳ್ಳಲ್ಲ. ನಿಮ್ಮ ಸಿನೆಮಾ ನಿಮ್ಮ ಬೆಳವಣಿಗೆ, ನಿಮ್ಮ ಮಾತು ನಮ್ಮಗೆಲ್ಲ ಪ್ರೇರಣೆ. ಹುಟ್ಟುಹಬ್ಬದ ಶುಭಾಶಯಗಳು ಬಾಸ್ 😊💐 #HappyBirthdayDBoss #ChallengingStarDarshan @dasadarshan
1
28
152
907
49 Years of Mass. 49 Years of Dominating Every Challenge 👑 Official Birthday CDP of D Boss is HERE! 🔥 ಜನುಮ ದಿನದ ಶುಭಾಶಯಗಳು ಡಿ ಬಾಸ್ 🐘 #DarshanThoogudeepa #DBoss #ChallengingStar @dasadarshan @vijayaananth2
42
206
1,160
ನಾಡಿನ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. 🕉️💐 #Mahashivratri #DBoss @dasadarshan
8
65
651
ಕರುನಾಡ ಹಬ್ಬ - “ ಸೆಲೆಬ್ರೆಟಿಗಳ ಸಂಭ್ರಮ” - “ಡಿ ಉತ್ಸವ” - ೨೦೨೬ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ “ಡಿ”ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ ೦೩ ದಿನಗಳು ಬಾಕಿ. ಅಭಿಮಾನಿಗಳ ಹಬ್ಬಕ್ಕೆ ಕಾತರದಿಂದ ಕಾಯುತ್ತಿದ್ದೆ ನಮ್ಮ ಕರುನಾಡು.🤘 ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ “ಡಿ” ಬಾಸ್😘❤ @dasadarshan
4
29
199
50 days of The Devil’s aura ✨ Grateful for the unstoppable love❤️ Haven’t watched The Devil yet? Catch it now in theatres near you. Book your tickets on @bookmyshowin today! @dasadarshan #TheDevil
37
221
1,161
ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! Haven’t watched The Devil yet? Catch it now in theatres near you. Book your tickets on @bookmyshowin today! #DBoss #TheDivil @dasadarshan “𝐓𝐡𝐞 𝐃𝐞𝐯𝐢𝐥” 𝐈𝐧 𝐜𝐢𝐧𝐞𝐦𝐚𝐬 now✨
20
172
1,014
ಕರುನಾಡ ಹಬ್ಬ - “ಬಾಸ್ ಪರ್ವ” - “ಸುಲ್ತಾನ್ ಸಂಭ್ರಮ” - ೨೦೨೬ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan “ಡಿ”ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ ೨೫ ದಿನಗಳು ಬಾಕಿ. ಅಭಿಮಾನಿಗಳ ಹಬ್ಬಕ್ಕೆ ಕಾತರದಿಂದ ಕಾಯುತ್ತಿದ್ದೆ ನಮ್ಮ ಕರುನಾಡು.🤘 ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ “ಡಿ” ಬಾಸ್😘❤
9
67
360
The Devil successfully completes 6 weeks and stepping into 7th week🔥 Haven’t watched The Devil yet? Catch it now in theatres near you. Book your tickets on @bookmyshowin today! @dasadarshan #TheDevil “𝐓𝐡𝐞 𝐃𝐞𝐯𝐢𝐥” 𝐈𝐧 𝐜𝐢𝐧𝐞𝐦𝐚𝐬 now✨
14
136
771