Chaithra Bhat (@ChaithraBhat4) profile picture

|| Proud disciple of @srisamsthana||

Vittal, mangaluru
Joined November 2019
ಪರಾಭವ ಸಂವತ್ಸರದ ಶುಭಾವಸರದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ೩೩ನೇ ಚಾತುರ್ಮಾಸ್ಯ ವ್ರತ ಸಂಕಲ್ಪದ ವ್ಯಾಸಪೂಜೆ ಅನ್ನಬ್ರಹ್ಮ ಚಾತುರ್ಮಾಸ್ಯ || ಅನ್ನಂ ಬ್ರಹ್ಮೇತಿ ವ್ಯಜಾನಾತ್ || 29-07-2025 ಅಶೋಕೆ, ಗೋಕರ್ಣ #ಅನ್ನಬ್ರಹ್ಮ #ಚಾತುರ್ಮಾಸ್ಯ #Annabrahma #Chaturmasya
2
30
49
714
Adopt a Cow at Mahanandi Gouloka! Support and care for Goumaata by helping to provide 🥣 food & shelter, 🏥 medical care, and ❤️ protection & nourishment. Be part of a noble cause. Receive blessings & earn good karma! #AdoptACow #MahanandiGouloka #GouSeva #SupportDesiCows
1
34
37
346
Chaithra Bhat retweeted
ತನ್ನನ್ನೇ ಸವೆಸಿ ಜಗತ್ತಿಗೆ ಅಮೃತ ಉಣಿಸುವ ಮಹಾತಾಯಿ, ಕರುಣೆಯ ಸಾಕಾರ ಮೂರ್ತಿ ಗೋಮಾತೆ. #GouSeva #SaveDesiCows
15
17
60
Chaithra Bhat retweeted
ಗೋಮಾತೆ ಸಕಲ ಜೀವರಾಶಿಯ ಸಲಹುವ ಕರುಣಾಮಯಿ, ಅವಳ ರಕ್ಷಣೆಯೇ ನಮ್ಮ ಬದುಕಿನ ಆದ್ಯ ಕರ್ತವ್ಯ. #GouSeva #SaveDesiCows #Goumata #DesiCows
14
15
87
Chaithra Bhat retweeted
ಧರ್ಮದ ಬೇರುಗಳನ್ನು ಗಟ್ಟಿಗೊಳಿಸಬೇಕಾದರೆ ಗೋಸೇವೆಯ ಬೀಜವನ್ನು ಪ್ರತಿಯೊಬ್ಬರ ಹೃದಯದಲ್ಲಿ ಬಿತ್ತಬೇಕು. #GouSeva #SaveDesiCows
1
21
23
113
ಭೂಮಿಯ ಮೇಲಿನ ಸಾಕ್ಷಾತ್ ಕಾಮಧೇನು; ಅವಳನ್ನು ಕಾಯುವುದೇ ನಮ್ಮ ನಿಜವಾದ ಪುಣ್ಯ. ಅನ್ನ ಕೊಡುವ ನೆಲಕೆ ಅನ್ನವೀಯುವವಳು ಇವಳು. #GouSeva #SaveDesiCows
20
20
109
Chaithra Bhat retweeted
ಗೋವಿನ ಸೇವೆಯು ನೂರು ಯಾಗಗಳಿಗಿಂತಲೂ ಮಿಗಿಲು; ಅದರ ಸಂರಕ್ಷಣೆಯೇ ನಮ್ಮ ಬದುಕಿಗೆ ಯಶಸ್ಸಿನ ಹೆಬ್ಬಾಗಿಲು. #GouSeva #SaveDesiCows
14
16
95
Chaithra Bhat retweeted
ಕರುಣೆಯ ಒಡಲಿಗೆ ಕೃತಜ್ಞತೆ ಸಲ್ಲಿಸೋಣ; ಗೋಸೇವೆಯನ್ನು ನಮ್ಮ ಜೀವನದ ಭಾಗವಾಗಿಸೋಣ. #GouSeva #SaveDesiCows @gousevakbjp @Goumatha
18
21
251
Chaithra Bhat retweeted
ಗೋವು ಎಂದರೆ ಪ್ರೀತಿಯ ಕಡಲು ಮಮತೆಯ ಒಡಲು ಅಂತಹ ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆ. #GouSeva #SaveDesiCows
17
18
71
Chaithra Bhat retweeted
ತ್ಯಾಗದ ಇನ್ನೊಂದು ಹೆಸರೇ ಗೋಮಾತೆ; ಅವಳ ಮಮತೆಗೆ ಬೆಲೆ ಕಟ್ಟಲು ಸಾಧ್ಯವೇ!? #GouSeva #SaveDesiCows
17
18
100
Chaithra Bhat retweeted
ನಮ್ಮ ಅಸ್ತಿತ್ವಕ್ಕೆ ಶಕ್ತಿ ನೀಡಿದ ಗೋಮಾತೆಗೆ ಸೇವೆ ಸಲ್ಲಿಸಬೇಕು
1
9
9
49
Chaithra Bhat retweeted
ರಾಸಾಯನಿಕ ಮುಕ್ತ ಭೂಮಿಗೆ ಗೋಮೂತ್ರವೇ ಜೀವಾಮೃತ; ಗೋವಿದ್ದರೆ ಮಾತ್ರ ಕೃಷಿಗೆ ಶಾಶ್ವತ ಜೀವ. #GouSeva #SaveDesiCows
15
16
140
Chaithra Bhat retweeted
ಮಾತಾಡಲಾರದ ಜೀವಿಗಳ ನೋವನ್ನು ಅರಿಯುವುದು ದಯೆ. ಅವರ ರಕ್ಷಣೆಗೆ ಮುಂದಾಗುವುದು ಧರ್ಮ. ಗೋಮಾತೆಯ ರಕ್ಷಣೆ ಪ್ರತಿ ಭಾರತೀಯನ ಹೊಣೆ #GouSeva #SaveDesiCows
16
16
144
ಗೋವಿನ ಸೇವೆಯಲ್ಲಿ ನೆಮ್ಮದಿಯಿದೆ, ದೇಶಿ ತಳಿಗಳ ಸಂರಕ್ಷಣೆಯಲ್ಲಿ ನಮ್ಮ ಮುಂದಿನ ಪೀಳಿಗೆಯ ಆರೋಗ್ಯವಿದೆ. ಗೋವಿನ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ.. #GouSeva #SaveDesiCows
14
14
94
Chaithra Bhat retweeted
ಮೌನದಲ್ಲೇ ಪ್ರೀತಿಯ ಮಹಾಸಾಗರವನ್ನು ಹರಿಸುವ ದೇವತೆ, ನಮ್ಮ ಹೆಮ್ಮೆಯ ಗೋಮಾತೆ. #GouSeva #SaveDesiCows
14
15
60
Chaithra Bhat retweeted
ಸ್ವಾರ್ಥದ ಜಗತ್ತಿನಲ್ಲಿ ನಿಸ್ವಾರ್ಥ ಪ್ರೀತಿಯನ್ನು ಮಾತ್ರ ಹಂಚುವ ಏಕೈಕ ಮಾತೆ, ನಮ್ಮ ಗೋಮಾತೆ. #GouSeva #SaveDesiCows
18
20
97
Chaithra Bhat retweeted
ಕಾಮಧೇನು ನಮ್ಮ ಜೀವನಾಡಿ, ಗೋವು ಬರೀ ಪ್ರಾಣಿಯಲ್ಲ, ಪ್ರಕೃತಿಯ ವರ; ಅದನ್ನು ಕಾಯುವುದು ನಮ್ಮೆಲ್ಲರ ಪರಮ ಧರ್ಮ. #GouSeva #SaveDesiCows
13
14
112
Chaithra Bhat retweeted
ಗೋವಿನ ಉಸಿರಿನಲ್ಲಿದೆ ಪ್ರಕೃತಿಯ ಹಸಿರು; ಅವಳನ್ನು ಪೂಜಿಸಿ, ಗೌರವಿಸಿ, ಸಂರಕ್ಷಿಸಿ. #GouSeva #SaveDesiCows
17
19
97
ಗೋರಕ್ಷಣೆ ಎಂಬುದು ಕೇವಲ ಘೋಷಣೆಯಲ್ಲ, ಅದು ಪ್ರತಿಯೊಬ್ಬ ಮಾನವನ ಪರಮ ಧರ್ಮ. #GouSeva #SaveDesiCows
18
17
116
ಗೋಮಾತೆ ಸಕಲ ಜೀವರಾಶಿಯ ಸಲಹುವ ಕರುಣಾಮಯಿ, ಅವಳ ರಕ್ಷಣೆಯೇ ನಮ್ಮ ಬದುಕಿನ ಆದ್ಯ ಕರ್ತವ್ಯ. #GouSeva #SaveDesiCows
12
12
64