Pinned Tweet
973 K now.....23K more for 1M
Gearup #Gillions share #Gilli Instagram profile and Follow his account. 💫🤙🤙🤙 @ColorsKannada
@KicchaSudeep
#BBK12
instagram.com/official_gilli…
Haritha2512 retweeted
Vetrivel Muruganukku Arogara!
வெற்றிவேல் முருகனுக்கு அரோகரா!
वेट्रिवेल मुरुगनुक्कु अरोगरा!
Haritha2512 retweeted
₹473 Cr on advertisements.
₹600 Cr for Maulana Azad schools.
₹400 Cr for Urdu school upgrades.
₹17,780 Cr for the tunnel road.
But the Karnataka govt can’t spare ₹500 Cr annually for ASHA workers who serve people selflessly? 💔
Shameful!
Haritha2512 retweeted
ಕನ್ನಡ ರೆಫರಲ್ ಕಮ್ಯೂನಿಟಿ.
ಹೆಚ್ಚಿನ ಜನ ಬಳಸಿ.
kannadareferral.org/login
Haritha2512 retweeted
ಬೆಂಗಳೂರು ಟೆಕ್ ಸಮಿಟ್ ಅಲ್ಲಿ ಕನ್ನಡಿಗರು ಕಟ್ಟುತ್ತಿರುವ ಇಂಟರೆಸ್ಟಿಂಗ್ ಸ್ಟಾರ್ಟ್ ಅಪ್ಸ್ ಯಾವುವು? ಒಂದು ಕಿರು ಪರಿಚಯ...
@Shishir_S_U
@mundhebanni
@ITBTGoK
@PriyankKharge
@karnatakadem
Haritha2512 retweeted
ಬಸ್ ಪ್ರಯಾಣ ದರವನ್ನು ಏರಿಸಿರುವ ಕಾಂಗ್ರೆಸ್ ಸರ್ಕಾರ ಸಾರಿಗೆ ಸಂಸ್ಥೆಯ ನೌಕರರ ಹಿತವನ್ನೇ ಮರೆತಿದೆ. ಚಾಲಕ ಕಮ್ ನಿರ್ವಾಹಕ ಜವಾಬ್ದಾರಿಯನ್ನು ಒಬ್ಬ ನೌಕರನ ಮೇಲೆ ಡಿಕೆಶಿ ಸರ್ಕಾರ ಹೊರಿಸಿ ಕೈತೊಳೆದುಕೊಂಡಿದೆ.
ಬಸ್ಸೊಂದಕ್ಕೆ ಪ್ರತ್ಯೇಕ ಡ್ರೈವರ್, ಕಂಡಕ್ಟರ್ ನೇಮಿಸಲಾಗದ ಸರ್ಕಾರ ಇರುವ ನೌಕರರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಿರುವುದು ಖಂಡನೀಯ.
#CongressFailsKarnataka
Haritha2512 retweeted
A farmer in Hunsur grabs a megaphone and makes an urgent appeal:
“Dear peacocks the cucumber seedlings just came up. Please don’t pluck them now. Once they’re fully grown, take as many as you want.
Dear rats please don’t chew the irrigation pipes. After the harvest, I’m planning a trip to Bangkok with the profits… you’re welcome to join.” 😂
Pure rural diplomacy.
Haritha2512 retweeted
Delhi Government has decided to open the “Sheeshmahal” to the public from next week, so people can see for themselves how an “Aam Aadmi” lived like royalty!
Now that’s a 3D chess move! 🙂
Haritha2512 retweeted
ಹೌದ ಮಂತ್ರಿಗಳೇ 💁
@Tejasvi_Surya ಬರ್ಲಿ ಎಲ್ಲಾ
ಆಚೆ ಬರಲಿ ಜನಕ್ಕೆ ಸತ್ಯ ತಿಳಿಲಿ 😍😎
ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ - ನನ್ನ ಭಾಷಣ ಕಟ್!
ಬೆಂಗಳೂರು ಅಭಿವೃದ್ಧಿ ಸಚಿವನಿಗೆ ಮೆಟ್ರೋ ಉದ್ಘಾಟನೆಯಲ್ಲಿ ಮಾತನಾಡಲು ಇಲ್ಲ ಅವಕಾಶ.
ಸಭಾ ಕಾರ್ಯಕ್ರಮದ ಡ್ರಾಫ್ಟ್ ನಲ್ಲಿ ನನ್ನ ಮಾತಿಗೆ ಅವಕಾಶ ನಿಗದಿಯಾಗಿತ್ತು. ನಿನ್ನೆ ರಾತ್ರಿ ಬಂದ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಮಾತನ್ನು ಕಟ್ ಮಾಡಲಾಗಿದೆ.
ಬಹುತೇಕ ಬಂಡವಾಳ ಖರ್ಚು ನಮ್ಮದು. ಕರ್ನಾಟಕಕ್ಕೆ ನ್ಯಾಯಯುತ ಪಾಲು ಕೇಳಿದರೆ ಈ ರೀತಿ ಶಿಕ್ಷೆ.
ಪರವಾಗಿಲ್ಲ, ನೀವು ನನ್ನ ಮಾತನ್ನು ಕಟ್ ಮಾಡಬಹುದು. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡೋದನ್ನ ನಿಲ್ಲಿಸಲಿಕ್ಕೆ ಆಗೋದಿಲ್ಲ. ಇನ್ನೂ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡುತ್ತೇವೆ.

























