ಈ ಸಂದರ್ಭದಲ್ಲಿ ಹೆಸ್ಕಾಂನ ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಮಾನವ ಸಂಪನ್ಮೂಲ) ಮೊಹಮ್ಮದ್ ಖಿಜರ್ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. (3/3)
ಚಂಡಮಾರುತದಿಂದ ಹಾನಿಗೊಳಗಾಗಿರುವ ವಿದ್ಯುತ್ ಮೂಲಸೌಕರ್ಯವನ್ನು ಶೀಘ್ರವಾಗಿ ದುರಸ್ತಿಗೊಳಿಸಿ, ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ಮರಳಿಸುವ ನಿಟ್ಟಿನಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ. ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಹೇಮಂತ್ ಎನ್. ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬೀಳ್ಕೊಟ್ಟು, ಕಾರ್ಯಾಚರಣೆಗೆ ಶುಭ ಹಾರೈಸಿದರು. (2/2)
ಆಂಧ್ರಪ್ರದೇಶದಲ್ಲಿ ಅರ್ನಬ್ ಚಂಡಮಾರುತದ ಪರಿಣಾಮ ಹಾನಿಗೊಳಗಾಗಿರುವ ವಿದ್ಯುತ್ ಜಾಲದ ತ್ವರಿತ ಪುನರ್‌ಸ್ಥಾಪನೆ ಕಾರ್ಯಕ್ಕೆ ನೆರವಾಗಲು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಹೆಸ್ಕಾಂ ವತಿಯಿಂದ ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯನ್ನೊಳಗೊಂಡ ತುರ್ತು ಪರಿಹಾರ ತಂಡವನ್ನು ಸೋಮವಾರ ಆಂಧ್ರಪ್ರದೇಶಕ್ಕೆ ನಿಯೋಜಿಸಲಾಗಿದೆ. (1/3)
ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
#HESCOM #Helpline1912 #KannadaRajyotsava2026
ಗೃಹ ಜ್ಯೋತಿ ಸಮೀಕ್ಷೆ : ಮೂರೇ ದಿನ ಬಾಕಿ
#Helpline1912 #HESCOM #gruhajyothiyojane #gruhajyothischeme #gruhajyothi
ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು! #HESCOM #Helpline1912 @followers HESCOM #VijayaDasami
ಗೃಹ ಜ್ಯೋತಿ ಸಮೀಕ್ಷೆ : ಅಕ್ಟೋಬರ್ 31ರ ವರೆಗೆ ಗಡುವು ವಿಸ್ತರಣೆ
#Helpline1912 #HESCOM
ವಿದ್ಯುತ್ ಸಂಬಂಧಿತ ಯಾವುದೇ ದೂರು ಹಾಗೂ ಮಾಹಿತಿಗಾಗಿ ಹೆಸ್ಕಾಂನ 24x7 ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆಮಾಡಿ
#ಹೆಸ್ಕಾಂ #Helpline1912 #HESCOM


















