RAGHAVENDRA (@Inyour_Timeline) header
RAGHAVENDRA (@Inyour_Timeline) profile picture

Engineer | Kannada | Anime | Movies | Sports | Fitness | Hindu | Old school | White collar coolie | Politics

Namma Bengaluru
Joined December 2016
Photo by RAGHAVENDRA (@Inyour_Timeline)Photo by RAGHAVENDRA (@Inyour_Timeline)Photo by RAGHAVENDRA (@Inyour_Timeline)Photo by RAGHAVENDRA (@Inyour_Timeline)Photo by RAGHAVENDRA (@Inyour_Timeline)Photo by RAGHAVENDRA (@Inyour_Timeline)Photo by RAGHAVENDRA (@Inyour_Timeline)Photo by RAGHAVENDRA (@Inyour_Timeline)Photo by RAGHAVENDRA (@Inyour_Timeline)Photo by RAGHAVENDRA (@Inyour_Timeline)
Progress is still progress, no matter how slow. #aadhithoughts
1
3
9
181
ರಾಮನಗರo 🙄 ಅಯ್ಯೋ ಶಿವನೇ 🥱
1
8
72
940
RAGHAVENDRA retweeted
ಹಾಲು ತಾರೋ ತಿಮ್ಮ, ಹಾಲ್ ರೇಟ್ ಜಾಸ್ತಿ ಅಮ್ಮ! ಬಸ್ಸು ಹತ್ತೋ ತಿಮ್ಮ, ಟಿಕೆಟ್ ರೇಟ್ ಜಾಸ್ತಿ ಅಮ್ಮ! ಇದೇ ನೋಡಿ ತಿಮ್ಮನ ವಾಸ್ತವ 🤷🏻‍♂️ #CongressFailsKarnataka
80
396
23
1,970
77,550
ಯೋಗ್ಯತೆ ಇಲ್ಲದ ಮೇಲೆ ಯಾವ್ ಬೋಳಿಮಗ ಕೇಳಿದ್ದ ಪುಗಸಟ್ಟೆ ಯೋಜನೆಗಳನ್ನ ಕೊಡ್ತೀವಿ ಅಂತ ಪುಂಗೋಕ್ಕೆ..... ಏನೂ ಇವರಪ್ಪನ ಮನೆಯಿಂದ ಕೊಡ್ತಾಇದ್ದಾರೆ ಅನ್ನೋ ಬಿಲ್ಡ್ ಅಪ್ ಬೇರೆ ಇವ್ರ್ ಮುಖಕ್ಕೆ 🔸ಸ್ವತಃ ಇಂಧನ ದರ ಏರಿಸಿ ಕೇಂದ್ರದ ಕಡೆ ಬೆರಳು ತೋರಿಸುವುದೇ? ಕೇಂದ್ರದ ಮೇಲೆ ದೂರುವ ಮುನ್ನ, ಇತ್ತೀಚೆಗಷ್ಟೇ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು (Sales Tax/VAT) ಏಕಾಏಕಿ ಹೆಚ್ಚಿಸಿದ್ದು ಯಾರು? ತಾವೇ ಡೀಸೆಲ್ ದರ ಏರಿಸಿ, ಸಾರಿಗೆ ಸಂಸ್ಥೆಗಳ ಮೇಲೆ ಹೊರೆ ಹಾಕಿ, ಈಗ "ಬಸ್ಸು ಗಾಳಿ ಮೇಲೆ ನಡೆಯುತ್ತಾ?" ಎಂದು ಪ್ರಶ್ನಿಸುವುದು ಸ್ವಯಂಕೃತ ಅಪರಾಧವನ್ನು ಮುಚ್ಚಿಹಾಕುವ ಪ್ರಯತ್ನವಷ್ಟೇ. 🔸'ಶಕ್ತಿ' ಯೋಜನೆಯ ನಷ್ಟವನ್ನು ಜನಸಾಮಾನ್ಯರ ಮೇಲೆ ಹೊರಿಸುತ್ತಿರುವುದೇಕೆ? ಚುನಾವಣೆಗಾಗಿ 'ಶಕ್ತಿ' ಯೋಜನೆಯಡಿ ಉಚಿತ ಪ್ರಯಾಣ ಘೋಷಿಸಿದಿರಿ; ಆದರೆ ಸಾರಿಗೆ ಸಂಸ್ಥೆಗಳಿಗೆ ಸರ್ಕಾರದಿಂದ ಸಕಾಲದಲ್ಲಿ ಬಿಡುಗಡೆಯಾಗಬೇಕಾದ ಸಾವಿರಾರು ಕೋಟಿ ರೂಪಾಯಿ ಬಾಕಿ ಹಣ ಇನ್ನೂ ಸಂದಾಯವಾಗಿಲ್ಲ. ಸಂಸ್ಥೆಗಳು ನಷ್ಟದಲ್ಲಿ ಮುಳುಗಲು ಸರ್ಕಾರದ ಅವೈಜ್ಞಾನಿಕ ನಿರ್ವಹಣೆಯೇ ಕಾರಣವಲ್ಲವೇ? ಆ ನಷ್ಟವನ್ನು ಭರಿಸಲು ಈಗ ಪುರುಷ ಪ್ರಯಾಣಿಕರು ಮತ್ತು ಸಾಮಾನ್ಯ ಜನರ ಟಿಕೆಟ್ ದರ ಏರಿಸುವುದು ಯಾವ ನ್ಯಾಯ? 🔸 ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ತಂತ್ರ: ಒಂದು ಕಡೆ 'ಉಚಿತ' ಎಂದು ಹೇಳಿ, ಇನ್ನೊಂದು ಕಡೆ ಬಸ್ ದರ, ವಿದ್ಯುತ್ ದರ, ನೋಂದಣಿ ಶುಲ್ಕ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ಜೇಬಿಗೇ ಕತ್ತರಿ ಹಾಕಲಾಗುತ್ತಿದೆ. ಇದು ಜನರಿಗೆ ಕೊಟ್ಟ ಭಾಗ್ಯವೋ ಅಥವಾ ಗ್ಯಾರಂಟಿಗಳ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಹೇರಿದ ದಂಡವೋ? 🔹ಸಾರಿಗೆ ಸಂಸ್ಥೆಗಳ ಸೋರಿಕೆ ಮತ್ತು ಆಡಳಿತ ವೈಫಲ್ಯ: ಸಾರಿಗೆ ನಿಗಮಗಳಲ್ಲಿನ ಸೋರಿಕೆ, ಭ್ರಷ್ಟಾಚಾರ ಮತ್ತು ದುಬಾರಿ ನಿರ್ವಹಣಾ ವೆಚ್ಚವನ್ನು ನಿಯಂತ್ರಿಸಲು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಸಂಸ್ಥೆಯನ್ನು ಸಮರ್ಥವಾಗಿ ನಡೆಸುವ ಬದಲು, ಆಡಳಿತ ವೈಫಲ್ಯ ಎದುರಾದಾಗಲೆಲ್ಲಾ ಜನರ ಮೇಲೆ ದರ ಏರಿಕೆಯ ಹೊರೆ ಹಾಕಿ, ರಾಜಕೀಯವಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಜವಾಬ್ದಾರಿಯುತ ಸರ್ಕಾರದ ಲಕ್ಷಣವಲ್ಲ. ಆಗ್ತಾಯಿಲ್ಲ ಅಂದ ಮೇಲೆ ಸರಕಾರ ವಿಸರ್ಜನೆ ಮಾಡಿ ಹೋಗ್ತಾಯಿರಿ... ಅಷ್ಟೇ..
48
133
8
595
31,042
How lucky are we! 🥹 💛❤️
6
145
2
1,165
14,256
ಸಕಲ ಕನ್ನಡ ಜೀವರಾಶಿಗಳಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️ #kannadarajyotsava 💫
4
164
3
966
24,969
RAGHAVENDRA retweeted
Most baddass indian tech youtuber and one of the GOAT in the world. > Banned by One plus for honest critisism > Banned by Xiomi > First one to called out apple for indian pricing > Started reviewing phones > Now reviewing everything > Never hesitate, always gives honest feedback > One of the honest Youtuber ever Geeky Ranjit
317
1,441
66
22,123
749,061
What an Amazing Edit! Who made this?! Needs to be Awarded Jai Shri Ram
298
6,619
253
25,022
634,147
RAGHAVENDRA retweeted
A glorious purpose.
1
14
178
During my stay in Sweden also I saw the same thing. Some kids finish their high-school, work blue collar 2 years n then travel the world for a year & then come back start the college.. People in late 30's were enrolling for masters.. People on 50's doing their PhD.. no rush..
In India, there's too much pressure to lead a templatized life. A friend of mine in Germany works in a lab where people in their 40s are unmarried, have just started their PhDs, and are taking things slow. They're not in a race to hit certain milestones. Of course, the downside is that if they want kids, the timeline gets complicated. But there's no constant social pressure to follow a particular template, and no taboo around choosing a different path. People are free to figure out what they want from life and do it at their own pace.
11
137
11
1,510
25,366
ನನ್ನ ಸರ್ವಸ್ವವೂ ನೀನೇ... ನನ್ನ ಕಣ್ಣಿನ ಕಾವಲು ದುರ್ಗಮ್ಮ🙏🙇‍♀️🙇‍♀️🥹 ಚಿತ್ರ 1: ಕಣ್ಣಲ್ಲೇ ನಗುತ್ತಾ, ಮೈಸೂರನ್ನು ಕಾಯೋ ಅಮ್ಮನ ದಿವ್ಯ ರೂಪ. 🌟 ಚಿತ್ರ 2: ಕೊನೆಗೂ 'ಪ್ರಶಾಂತ' ಆನೆಯ ಮೇಲೇರಿ, ರಾಜಗಾಂಭೀರ್ಯದಿಂದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಕರುಣಾಮಯಿ🐘💛 ಜೈ ಚಾಮುಂಡೇಶ್ವರಿ ನಮ್ಮ ಮೈಸೂರು ದಸರಾ ಎಷ್ಟೊಂದು ಸುಂದರ💫💫💫
11
23
249
3,089
RAGHAVENDRA retweeted
The aura she carries is unmatched,ellargu olledagli ❤️
4
58
1
1,184
9,702
Everything in the Indian markets was going well until this macrohard became the finance minister
154
236
10
1,159
20,322
The Opposition Party in Karnataka is Officially Dead. They are soo deep into adjustment that they have stopped opposing and have accepted the fate of the state. ಥು ನಿಮ್ಮ ಜನ್ಮಕ್ಕೆ ಬೆಂಕಿ ಹಾಕ @BJP4Karnataka
52
170
5
1,260
23,223
Brand Bengaluru 👏
124
812
82
3,651
163,120
Shabhashhhhh!!!! 👏 When BJP proposed a ₹2–₹4 hike, Congress protested on the streets and created a huge uproar. Since Congress came to power: - Metro fares 🤡 - Milk prices increased twice🤡 - Electricity and water bills 🤡 - KSRTC and BMTC fares 🤡 ಎಲ್ಲಾ free free 😅
Milk prices in Karnataka increased by ₹8-10 per litre, citing rising cattle feed, production and dairy farming costs Hike comes after milk unions sought higher prices to ease growing financial burden on farmers and cooperatives
1
2
3
98
Dear Government 🤐 No helmet? ₹1,000. Signal jump? ₹5,000. No parking? ₹1,000. Triple seat? ₹5,000. Plastic? ₹5,000. Potholes? 🤫 Broken signals? 🤫 Unrepaired roads? 🤫 Illegal banners? 🤫 Encroached footpaths? 🤫 Overflowing garbage? 🤫 No streetlights? 🤫 Amazing system. Citizens have rules. Citizens have fines. Citizens have responsibilities. But accountability? Apparently, that’s optional. Our efforts. Their enjoyment. Time to change this.
248
3,718
95
9,607
105,446
Ngl it would’ve way been better than this. India has more potential combined than every other country out there, but it’s been held back by Islamists, Pseudo Seculars, Leftists, Reservations, Babu culture and a lot of corrupt polticians.
India without #Reservation would have been 😎
3
4
38
461
RAGHAVENDRA retweeted
It’s funny how his PR portrays him as “Karnataka Kanteerava” while his decisions repeatedly hurt Karnataka’s interests. What does Andhra, Kerala or Tamil Nadu have to do with Mysuru Dasara? This is another way to make money for Smellus in your team.
ರಾಜಕೀಯ ಲೇಪವಿಲ್ಲದೆ ವೈಭವದ ದಸರಾ ನಡೆಯಬೇಕು ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಸರಾ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖ ಅಂಶಗಳು ಇಂತಿವೆ: - ರಾಜಕೀಯಕ್ಕೆ ಅವಕಾಶವಿಲ್ಲದಂತೆ ವೈಭವದಿಂದ ದಸರಾ ನಡೆಯಬೇಕು. ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರಲು ಧನಂಜಯ, ಏಕಲವ್ಯ ಸೇರಿ ಐದು ಆನೆಗಳಿಗೆ ತರಬೇತಿ ನೀಡಲಾಗಿದೆ. ಇನ್ನೂ ಹೆಚ್ಚಿನ ತರಬೇತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. - ರಾಜ ವಂಶಸ್ಥರಿಗೂ ಗೌರವಪೂರ್ವಕ ಆಹ್ವಾನ ನೀಡಬೇಕು. ಯಾರ ಸ್ಥಾನ, ಸ್ವಾಭಿಮಾನಕ್ಕೂ ಧಕ್ಕೆ ತರುವ ಕೆಲಸ ಆಗಬಾರದು. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಇಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲದಂತೆ ವೈಭವದಿಂದ ದಸರಾ ನಡೆಸಲು ಸೂಚಿಸಲಾಗಿದೆ. - ಏಷ್ಯನ್ ಗೇಮ್ಸ್‌ನಲ್ಲಿ ಪದಕ‌ ಗೆದ್ದಿರುವ ರಾಜ್ಯದ ಕ್ರೀಡಾಪಟುಗಳನ್ನು ದಸರಾ ಕ್ರೀಡಾಕೂಟಕ್ಕೆ ಆಹ್ವಾನಿಸಿ ಗೌರವ ನೀಡಬೇಕು. - ಎಲ್ಲಾ ಸಚಿವರಿಗೂ ಹೊಣೆ: ದಿನಕ್ಕೆ ಇಬ್ಬರು ಸಚಿವರಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೆಂಬಲವಾಗಿ ಕೆಲಸ ಮಾಡಬೇಕು. ಏಕೆಂದರೆ ಒಬ್ಬರ ಮೇಲೆಯೇ ಒತ್ತಡ ಹೆಚ್ಚುವುದನ್ನು ತಪ್ಪಿಸಬೇಕು ಎನ್ನುವ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲರ ಸಲಹೆಯಂತೆ ದಸರಾ ಕಾರ್ಯಕ್ರಮ ನಡೆಸಬೇಕು. - ಫ್ಲೆಕ್ಸ್‌ಗಳಿಗಿಲ್ಲ ಅವಕಾಶ: ನಗರದಲ್ಲಿ ಎಲ್ಲಿಯೂ ಖಾಸಗಿ ಫ್ಲೆಕ್ಸ್‌ಗಳಿಗೆ ಅವಕಾಶ ನೀಡಬಾರದು. ನನ್ನ ಫೋಟೋ ಸೇರಿದಂತೆ ಯಾವ ಫೋಟೋಗಳನ್ನೂ ಹಾಕಬಾರದು. ದಸರಾ ಹಬ್ಬ ಮಾತ್ರ ವಿಜೃಂಭಿಸಬೇಕು. ದಸರಾ ಸೌಂದರ್ಯವನ್ನು ಯಾವ ಕಾರಣಕ್ಕೂ ಹಾಳುಗೆಡವಬಾರದು. - 21 ದಿನಗಳ ಕಾಲ ದೀಪಾಲಂಕಾರ: ಈ ವರ್ಷ ದೀಪಾಲಂಕಾರವನ್ನು ವಿಶೇಷವಾಗಿ ಆಯೋಜನೆ ಮಾಡಲಾಗುವುದು. 21 ದಿನಗಳ ಕಾಲ ಇದು ನಡೆಯಲಿದೆ. ಯುವ ದಸರಾ, ಕಂಬಳ ಸೇರಿದಂತೆ ಇತರೆಡೆ ಆಹಾರ ಮೇಳ ಆಯೋಜನೆ ಮಾಡಬೇಕು.‌ಐತಿಹಾಸಿಕವಾದ ಡ್ರೋನ್ ಶೋ ಆಯೋಜನೆ ಮಾಡಲಾಗುವುದು. - ಈ ಬಾರಿ ಯುವ ದಸರಾದಲ್ಲಿ ಎರಡು ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ. ಅಲ್ಲಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ ಕಲ್ಪಿಸಬೇಕು. - ಪ್ರವಾಸಿಗರಿಂದ ಸುಲಿಗೆ ಮಾಡಬಾರದು: ಹೋಟೆಲ್‌ಗಳು ಯಾವುದೇ ಕಾರಣಕ್ಕೂ ಪ್ರವಾಸಿಗರಿಂದ ಸುಲಿಗೆ ಮಾಡಬಾರದು. ಗೌರವಯುತ ಮೊತ್ತ ಪಡೆಯಬೇಕು. - ವೈವಿಧ್ಯಮಯ ಕಲಾ ತಂಡಗಳಿಗೆ ಅವಕಾಶ: ದಸರಾ ಮೆರವಣಿಗೆ ಹೋಗುವಾಗ ಒಂದೇ ರೀತಿಯ ತಂಡಗಳಿಗೆ ಅವಕಾಶ ನೀಡಬಾರದು. ವೈವಿಧ್ಯಮಯ ಕಲಾ ತಂಡಗಳಿಗೆ ಅವಕಾಶ ನೀಡಬೇಕು. ಟ್ಯಾಬ್ಲೋಗಳೂ ಸಹ ಶಿಸ್ತು ಕಾಪಾಡಬೇಕು. - ಗವಿಸಿದ್ಧೇಶ್ವರ ಶ್ರೀಗಳಿಗೆ ದಸರಾ ಉದ್ಘಾಟನೆಗೆ ಭಾನುವಾರ ಆಹ್ವಾನ: ಭಾನುವಾರ ಗವಿಸಿದ್ಧೇಶ್ವರ ಶ್ರೀಗಳನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲು ಜಿಲ್ಲಾಡಳಿತ ತೆರಳಲಿದೆ. ಜಾತಿ, ಧರ್ಮ ಭೇದವಿಲ್ಲದೆ ಎಲ್ಲ ಮಠಾಧೀಶರು, ಕ್ರೈಸ್ತ, ಬೌದ್ಧ, ಸಿಖ್, ಅಲ್ಪಸಂಖ್ಯಾತರು ಮತ್ತಿತರ ಧರ್ಮಗಳ ಗುರುಗಳನ್ನು ಆಹ್ವಾನಿಸಲು ಸೂಚಿಸಲಾಗಿದೆ. ಧಾರ್ಮಿಕ ಪ್ರಮುಖರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗುವುದು. - ಟಿಬೆಟಿಯನ್ನರ ಸ್ತಬ್ಧಚಿತ್ರಕ್ಕೆ ಅವಕಾಶ: ಟಿಬೆಟಿಯನ್ನರಿಗೂ ದಸರಾ ಮೆರವಣಿಗೆಯಲ್ಲಿ ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಮಂಗಳೂರಿನ ಇತಿಹಾಸ ಬಿಂಬಿಸುವ ಟ್ಯಾಬ್ಲೋ, ಕೇರಳ,‌ ತಮಿಳುನಾಡು ಹಾಗೂ ಆಂಧ್ರಪ್ರದೇಶದವರಿಗೂ ಅವರ ಪರಂಪರೆ ಬಿಂಬಿಸುವ ಟ್ಯಾಬ್ಲೋಗಳನ್ನು ಕಳುಹಿಸಿ ಎಂದು ಪತ್ರ ಬರೆಯಲಾಗಿದೆ. ಜೊತೆಗೆ ಚಿತ್ರರಂಗದವರೂ ಸಹ ಈ ಬಾರಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಜಯಮಾಲಾ ಅವರೊಟ್ಟಿಗೆ ಈ ಬಗ್ಗೆ ಸಂವಹನ ನಡೆಸಲಾಗಿದೆ. - ತುಳುನಾಡಿನ ಪ್ರತ್ಯೇಕ ಸ್ತಬ್ಧಚಿತ್ರ: ತುಳುನಾಡಿಗೆ ಸುದೀರ್ಘ ಇತಿಹಾಸವಿದೆ. ಅವರ ಭಾವನಾತ್ಮಕ ವಿಚಾರಕ್ಕೆ ಗೌರವ ಸಲ್ಲಿಸಿದ್ದು, ಅವರ ಸಂಸ್ಕೃತಿ ಬಿಂಬಿಸಲು ಪ್ರತ್ಯೇಕ ಸ್ತಬ್ಧಚಿತ್ರ ಸಿದ್ಧಪಡಿಸಲು ಆಹ್ವಾನಿಸಲಾಗಿದೆ. - ಪೌರಕಾರ್ಮಿಕರು ದೇಶದ ಆಸ್ತಿ: ದಸರಾ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರ ಕಾರ್ಯವನ್ನು ಸೂಕ್ತ ರೀತಿಯಲ್ಲಿ ಗೌರವಿಸಲಾಗುವುದು. ಚಾಮರಾಜನಗರ, ಮಡಿಕೇರಿ, ಶ್ರೀರಂಗಪಟ್ಟಣ ‌ದಸರಾ ಎಂದಿನಂತೆ ನಡೆಯಲಿದೆ. - ದಸರಾ ಜಂಬೂಸವಾರಿಯಲ್ಲಿ ರಕ್ಷಣಾ ಪಡೆಗಳು: ಭೂಸೇನೆ, ವಾಯು ಹಾಗೂ ನೌಕಾಪಡೆ ಮೂರು ತಂಡಗಳು ಜಂಬೂಸವಾರಿಯಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿದ್ದು, ಇವರ ಶಿಸ್ತು ಎಲ್ಲರಿಗೂ‌ ಮಾದರಿಯಾಗಬೇಕು. ಕಂಬಳವು ಸಂಪ್ರದಾಯದ ಪ್ರಕಾರ ನಡೆಯಬೇಕು. ಜನರಿಗೆ ವೀಕ್ಷಿಸಲು ಅಲ್ಲಲ್ಲಿ ಎಲ್.ಇ.ಡಿ ಪರದೆಗಳನ್ನು ಅಳವಡಿಸಿ ನೇರ ಪ್ರಸಾರ ನಡೆಯುವಂತೆ ನೋಡಿಕೊಳ್ಳಬೇಕು. - ಜಂಬೂಸವಾರಿ ವೀಕ್ಷಣೆಗೆ ಸೂಕ್ತ ಆಸನ ವ್ಯವಸ್ಥೆ: ಹಣ ಕೊಟ್ಟು ಟಿಕೆಟ್ ಖರೀದಿಸಿ ಜಂಬೂಸವಾರಿ ವೀಕ್ಷಿಸಲು ಆಗಮಿಸುವವರಿಗೆ ಸೂಕ್ತ ಆಸನದ ವ್ಯವಸ್ಥೆಯಾಗಬೇಕು‌‌. ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಚಿವರಿಗೆ ಕಡ್ಡಾಯವಾಗಿ ಆಹ್ವಾನ ಪತ್ರಿಕೆ ತಲುಪಬೇಕು.
4
10
86
4,136
RAGHAVENDRA retweeted
Edge of Tomorrow deserved more love and better box office. A very well made movie tbh.
The director of Edge of Tomorrow once joked that the movie was practically made for Tom Cruise haters because his character spends so much of the film dying again and again. Trapped in a time loop, Major William Cage is sent back to the beginning every time he dies, forcing him to relive the same brutal battle while learning from each mistake. That repetition becomes one of the movie’s cleverest elements. Every death may look like another failure, but each reset makes Cage more skilled, prepared, and determined. What starts as an endless cycle of defeat gradually transforms him into a capable soldier, blending dark comedy with the time-loop concept that drives the entire story.
1
1
2
49