JustKannada (@JustKannada) header
JustKannada (@JustKannada) profile picture

Justkannada.in provides you real time news and event updates as it happens..much more before you can see it on TV !!

Mysore
Joined March 2014
Photo by JustKannada (@JustKannada)Photo by JustKannada (@JustKannada)Photo by JustKannada (@JustKannada)Photo by JustKannada (@JustKannada)Photo by JustKannada (@JustKannada)Photo by JustKannada (@JustKannada)Photo by JustKannada (@JustKannada)Photo by JustKannada (@JustKannada)Photo by JustKannada (@JustKannada)Photo by JustKannada (@JustKannada)
ಕೇಂದ್ರದ ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಪ್ರೊಟೆಸ್ಟ್. ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ. ಮತದಾರರ ಪಟ್ಟಿ ಪರಿಷ್ಕರಣೆ, ಪೆಟ್ರೋಲ್-ಡೀಸಲ್, ನೀಟ್ ಪರೀಕ್ಷೆ ರದ್ದು ವಿರುದ್ಧ ಪ್ರತಿಭಟನೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆದ ಪ್ರತಿಭಟನೆ.
122
ಒಬ್ಬ ಐಎಎಸ್ ಅಧಿಕಾರಿಗೆ ಏಕಕಾಲದಲ್ಲಿ ಮೂರು ಪ್ರಮುಖ ಹುದ್ದೆ. ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿರುವ ಜಹೆರಾ ನಸೀಮ್ ಅವರಿಗೆ ಕಲಬುರಗಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಜವಾಬ್ದಾರಿ. KSIC ವ್ಯವಸ್ಥಾಪಕ ನಿರ್ದೇಶಕ ಸ್ಥಾನವನ್ನೂ ಅವರೇ ನಿರ್ವಹಿಸುತ್ತಿರುವುದು ಗಮನಾರ್ಹ.
1
1
213
ಈ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.. @JustKannada @INCKarnataka @BJP4Karnataka @RajeevaVK @yaduveerwadiyar
142
ಚಿಕ್ಕಲ್ಲೂರು ಜಾತ್ರೆ : ಧೂಪ ಹಾಕಿ, ಜಾಗಟೆ ಬಾರಿಸಿ ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಸಚಿವ ಡಾ.ಮಹಾದೇವಪ್ಪ ಚಾಲನೆ. justkannada.in/chikkalur-fai…
115
ಮಾಜಿ ಶಾಸಕ ಎಸ್.ಎ.ರಾಮದಾಸ್ ಹೇಳಿಕೆ.. @JustKannada @INCKarnataka @BJP4Karnataka
1
84
ಕ್ಷಣಕ್ಷಣಕ್ಕೂ ನ್ಯೂಸ್... @JustKannada @INCKarnataka @RajeevaVK @ravikeerthi22 @yaduveerwadiyar
2
74
Mysore: ಜಿಲ್ಲೆಯಲ್ಲಿ ಲೋಕಾಯುಕ್ತ ಕಾರ್ಯಾಚರಣೆ. ಆದಾಯಕ್ಕಿಂತ ಮೀರಿದ ಆಸ್ತಿ ಸಂಪಾದನೆ ಆರೋಪ.ಅರಣ್ಯ ಇಲಾಖೆ ಡಿಸಿಎಫ್ ಪರಮೇಶ್ವರ್ ನಿವಾಸದಲ್ಲಿ ಲೋಕಾಯುಕ್ತ ಕಾರ್ಯಾಚರಣೆ. ಮೈಸೂರಿನ ಅರಣ್ಯ ಇಲಾಖೆ ವಸತಿಗೃಹದಲ್ಲಿ ಪರಿಶೀಲನೆ. @JustKannada @INCKarnataka @aranya_kfd @LokayuktaC
81
ಶಾಸಕ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯ "ಕರ್ನಾಟಕ ಆಡಳಿತಾ ಸುಧಾರಣಾ ಆಯೋಗ"ದ 10ನೇ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಕಾವೇರಿ ನಿವಾಸದಲ್ಲಿ ಸಲ್ಲಿಸಲಾಯಿತು. ಸಚಿವರಾದ ಎಂ.ಬಿ.ಪಾಟೀಲ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಹಾಜರು. @JustKannada @INCKarnataka @BJP4Karnataka
66
Mysore: ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ. ನಂಜನಗೂಡಿನ ರಾಂಪುರ ನಿವಾಸಿ ಆದಿತ್ಯ (23) ಮೃತ. ನಂಜನಗೂಡು ಸಮೀಪದ ಕಾಲುವೆ ಬಳಿ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಪತ್ತೆ. ಬೆಳಿಗ್ಗೆ ಕೆಲಸಕ್ಕೆ ಮನೆಯಿಂದ ತೆರಳಿದ್ದ ಆದಿತ್ಯ. ಕೊಲೆ ಶಂಕೆ ವ್ಯಕ್ತ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. @JustKannada
144
Mysore:/ನೈಟ್ ರೌಂಡ್ಸ್ ನಲ್ಲಿದ್ದ ಪೊಲೀಸರಿಗೆ ಚಿರತೆ ದರ್ಶನ. ನಂಜನಗೂಡು ತಾ. ಹಳೇಪುರ ಗ್ರಾಮದ ಜಮೀನಿನಲ್ಲಿ ಚಿರತೆ ಕಂಡು ಶಾಕ್ ಆದ ಕವಲಂದೆ ಠಾಣೆ ಪೊಲೀಸರು. ಮಾರ್ಗಮಧ್ಯೆ ಕುಳಿತಿದ್ದ ಚಿರತೆ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡ ಪೊಲೀಸರು.ಚಿರತೆ ಸೆರೆಗೆ ಸ್ಥಳೀಯರ ಆಗ್ರಹ. @JustKannada @aranya_kfd @MysuruMemes
1
1
165
ಇಂದಿನ ನ್ಯೂಸ್ ಹೆಡ್ ಲೈನ್ಸ್... @JustKannada @INCKarnataka @BJP4Karnataka @RajeevaVK @ravikeerthi22
5
119
Mysore: ಹುಣಸೂರಿನಲ್ಲಿ ಹಾಡಹಗಲೇ ಚಿನ್ನ - ವಜ್ರಾಭರಣ ದರೋಡೆ. 4-5 ಕೋಟಿ ರೂ. ಮೌಲ್ಯ. ಹೊರವಲಯದ ಜೆವೆಲ್ಲರಿ ಶಾಪ್​ಗೆ ನುಗ್ಗಿ ದರೋಡೆ.ಬೈಕಲ್ಲಿ ಬಂದ ಐವರಿಂದ ಕೃತ್ಯ. ಅಂಗಡಿ ಮ್ಯಾನೇಜರ್ ಅಜ್ಗರ್ ಮೇಲೆ ಗುಂಡು. ಪ್ರಾಣಾಪಾಯದಿಂದ ಪರು. ಸ್ಥಳಕ್ಕೆ ಹುಣಸೂರು ಪೊಲೀಸರು. ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಅಂಗಡಿ. @JustKannada
1
1
4
201