889ನೆಯ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು
Wish you all a Happy Basava Jayanti. *May Guru Basavanna bless all with his love that makes every day Joy to live*
ಶರಣು ಶರಣಾರ್ಥಿ
#BasavaJayanti
ಆಯ್ಕೆ ಮಾಡಿದ ವಚನಅಂದು ಇಂದು ಮತ್ತೊಂದೆನಬೇಡ,
ದಿನವಿಂದೇ `ಶಿವ ಶರಣೆಂ'ಬವಂಗೆ,
ದಿನವಿಂದೇ 'ಹರ ಶರಣೆಂ'ಬವಂಗೆ,
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ.
Telugu
నాడు - నేడు మరో నాడనవద్దు
నేడే సరి శివ శరణమను వారికి
నేడే తగు హర శరణమను వారికి
నేడే మంచిది మా కూడల సంగని మానక తలచేవారికి.
2
2
ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ:
ಆ ಪೂಜೆಯು, ಆ ಮಾಟವು
ಚಿತ್ರದ ರೂಹು ಕಾಣಿರಣ್ಣಾ, ಚಿತ್ರದ ಕಬ್ಬು ಕಾಣಿರಣ್ಣಾ,
ಅಪ್ಪಿದಡೆ ಸುಖವಿಲ್ಲ, ಮೆಲಿದಡೆ ರುಚಿುಲ್ಲ.
ಕೂಡಲಸಂಗಮದೇವಾ, ನಿಜವಿಲ್ಲದವನ ಭಕ್ತಿ. / #vachana 1/5
English
Loveless worship,
work without affection,
brothers,
such worship, such work
are mere pictures of beauty,
pictures of sugarcane.
No pleasure in embracing it,
nor is it appetizing to chew.
Such is the devotion of the one who has no truth,
Koodalasangamadeva. 1/2
#vachana
1
ನಾಯಿ ಬಲ್ಲುದೆ ದೇವರ ಬೋನವ?
ದ್ರೋಹಿ ಬಲ್ಲನೆ ಗುರು-ಲಿಂಗ-ಜಂಗಮದ ನೆಲೆಯ?
ಅಜ್ಞಾನಿ ಬಲ್ಲನೆ ಸುಜ್ಞಾನಿಯ ನೆಲೆಯ?
ಕುಕ್ಕುರ ಬಲ್ಲುದೆ ಸುಭಿಕ್ಷದ ಸವಿಯ?
ಇಂತಪ್ಪ ಆಚಾರಭ್ರಷ್ಟರ
ಕಡೆಗೆ ನೋಡೆ[ನೆಂ]ದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು./163 #vachana
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ ! / 124
#vachana
ತಲೆಯ ಮೇಲೆ ತಲೆಯುಂಟೆ ?ಹಣೆಯಲ್ಲಿ ಕಣ್ಣುಂಟೆ ?
ಗಳದಲ್ಲಿ ವಿಷವುಂಟೆ ? ದೇವರೆಂಬವರಿಗೆಂಟೊಡಲುಂಟೆ ?
ತಂದೆಯಿಲ್ಲದವರುಂಟೆ ? ತಾಯಿಯಿಲ್ಲದವರುಂಟೆ ?
ಎಲವೊ, ನಿನ್ನ ಹಣೆಯಲ್ಲಿ ನೇಸರುಮೂಡದೆ ?ಶಂಭುಜಕ್ಕೇಶ್ವರನಲ್ಲದೆ ಉಳಿದ ದೈವಂಗಳುಂಟೆ ?
_✍🏼 ಸತ್ಯಕ್ಕ_ #vachan
Hey you, the human being,
do not run after mean desires.
Darkness, moonlight,
nor even wealth, last.
For unblemished status
worship Koodalasangamadeva
without forgetting. -Guru Basava #vachana
ಮೊರನ ಗೋಟಿಗೆ ಬಪ್ಪ ಕಿರುಕುಳ ದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿದಾಡುವರು
ಕುರಿ ಸತ್ತು ಕಾವುದೆ ಹರ ಮುಳಿದವರ ?
ಕುರಿ ಬೇಡ, ಮರಿ ಬೇಡ ಬರಿಯ ಪತ್ರೆಯ ತಂದು
ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ. -ಬ.ವ. #vachana
ಬಸವನ ಯೋಗದಿಂ ಹಸನಾಯಿತ್ ಲೋಕ ಚಂದದಿ
ಬಸವ ಗತಿಯೆನಲು ಭವವು ಹಿಂಗುವುದು
ಬಸವಯ್ಯ, ಬಸವಣ್ಣ ಶರಣಾರ್ಥಿಯಂದೆನುತ
ಬಸವ ಬದುಕಿದೆನಯ್ಯ ಯೋಗಿನಾಥ. -ಸಿದ್ದರಾಮೇಶ್ವರರು.
4
ಏಕಪಂಕ್ತಿಯಲ್ಲಿ ತಾ ಭೋಜನಭೇದ ಮಾಡಬಾರದು
ಭೋಜನಭೇದ ಮಾಡಿದಡೆಯು ತಾನೆಣಿಸಬಾರದು
ತಾನೆಣಿಸಿದಲ್ಲಿಯೂ ಅನ್ಯರಿಗೆ ಕಳಿಯಬಾರದು
ಅನ್ಯರಿಗೆ ತಿಳಿದಡೆಯು ಮನೆ ಬೇರಾಗಬಾರದು
ಮನೆ ಬೇರಾದಡೆಯು ಮನ ಬೇರಾಗಬಾರದು
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ
ಅರ್ಥರೇಖೆಯಿದ್ದಲ್ಲಿ ಫಲವೇನು, ಆಯುಷ್ಯರೇಖೆ ಇಲ್ಲದನ್ನಕ್ಕರ
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದಲ್ಲಿ ಫಲವೇನು
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು
ಮರ್ಕಟನ ಕೈಯಲ್ಲಿ ಮಾಣಿಕವಿದ್ದು ಫಲವೇನು
ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು ! ಶಿವಪಥವನರಿಯದನ್ನಕ್ಕ
Why feel anger for those who resent you?
What do you gain from it? What do they lose from it?
Anger shown destroys one’s status.
Anger retained in the mind destroys one’s knowledge.
Flame set in your house destroys your own house
and not the neighbor’s, Koodalasangamadeva.
People often talk of purity with pride,
but they do not know what purity is.
Not to misuse what one has is purity;
not to borrow what one does not have is purity;
not to covet other’s wealth and wife is purity;
not to go after other god and other faith is purity; 1/2
ಬಸವಣ್ಣನವರ ಕಾಯಕ ಸಿದ್ಧಾಂತದ ಆಯಾಮಗಳು
1. ಕಾಯಕ : ಕಡ್ಡಾಯ
2. ಕಾಯಕ : ದೈವಿಕ
3. ಕಾಯಕ : ತಾರತಮ್ಯ ರಹಿತ
4. ಕಾಯಕ : ಐಚ್ಛಿಕ
5. ಕಾಯಕ : ಅಧಿಕ ಫಲ ನಿರಪೇಕ್ಷಿತ
6. ಕಾಯಕ : ದಾಸೋಹ ಸಹಿತ
Like the treasure hidden in the earth,
The taste hidden in the fruit,
The gold hidden in the stone,
The oil hidden in the seed,
The fire hidden in the tree,
The Brahma hidden in feeling,
O Chennamallikaarjuna
Your be-ing is hard to be perceived. -Akka Mahadevi/1199 [1]
ತಮಗೂ ತಮ್ಮ ಕುಟುಂಬದ ವರಿಗೆ ವಿಶ್ವ ಗುರು ಬಸವಣ್ಣ ನವರ ೮೮೮ ನೇ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು #BasavaJayanti
Inscriptions contain references to Basava. Basaveshwara. Hiriyuru inscription of Hoysala Narasimha-III, dated 1258-59 A.D. In this record (lines 5 & 7) Basavayya i.e. Basaveshwara is mentioned along with the renowned devotees like Siriyala, Bana, Chola etc… #BasavaJayanti






