LUNER 17 (@Luner17) profile picture
Joined March 2025
LUNER 17 retweeted
Deeply pained by the demise of senior Karnataka BJP leader Ramachandra Gowda Ji. Gowda Ji dedicated himself to the cause of nationalism till his last breath and contributed immensely to building the BJP from the grassroots in Karnataka. He will be remembered as a seasoned administrator who strengthened governance during his tenure as a minister. In this hour of grief my thoughts are with his family and admirers. Om Shanti ಕರ್ನಾಟಕ ಬಿಜೆಪಿಯ ಹಿರಿಯ ನಾಯಕರಾದ ಶ್ರೀ ರಾಮಚಂದ್ರ ಗೌಡ ಅವರ ನಿಧನದಿಂದ ತೀವ್ರ ದುಃಖವಾಗಿದೆ. ತಮ್ಮ ಕೊನೆಯ ಉಸಿರಿನವರೆಗೂ ಅವರು ರಾಷ್ಟ್ರಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು ಮತ್ತು ಕರ್ನಾಟಕದಲ್ಲಿ ಬಿಜೆಪಿಯನ್ನು ತಳಮಟ್ಟದಿಂದಲೇ ಬಲಪಡಿಸುವಲ್ಲಿ ಅಪಾರ ಕೊಡುಗೆ ನೀಡಿದ್ದರು. ಸಚಿವರಾಗಿದ್ದ ಅವಧಿಯಲ್ಲಿ ಉತ್ತಮ ಜನನಾಯಕನಾಗಿ ಆಡಳಿತವನ್ನು ಬಲಪಡಿಸಿದ ಅನುಭವಿ ವ್ಯಕ್ತಿಯಾಗಿ ಸದಾ ಸ್ಮರಣೀಯರಾಗಲಿದ್ದಾರೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ
351
644
8
3,554
2,198,630