ಎಂ.ಬಿ ಪಾಟೀಲ್ ಅಭಿಮಾನಿಗಳು (@MB_PatilFans) header
ಎಂ.ಬಿ ಪಾಟೀಲ್ ಅಭಿಮಾನಿಗಳು (@MB_PatilFans) profile picture
Karnataka, India
Joined September 2021
Photo by ಎಂ.ಬಿ ಪಾಟೀಲ್ ಅಭಿಮಾನಿಗಳು (@MB_PatilFans)Photo by ಎಂ.ಬಿ ಪಾಟೀಲ್ ಅಭಿಮಾನಿಗಳು (@MB_PatilFans)Photo by ಎಂ.ಬಿ ಪಾಟೀಲ್ ಅಭಿಮಾನಿಗಳು (@MB_PatilFans)Photo by ಎಂ.ಬಿ ಪಾಟೀಲ್ ಅಭಿಮಾನಿಗಳು (@MB_PatilFans)
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ಹಠ ತೊಟ್ಟಿದ್ದು ಮಾಡಿ ತೋರಿಸುವ ಛಲಗಾರ, ಬರಡು ಭೂಮಿಯನ್ನು ಬಂಗಾರವನ್ನಾಗಿಸಿದ, ಬರಡು ಭೂಮಿಯಲ್ಲಿ ನೀರಾವರಿ ಹಸಿರು ಕ್ರಾಂತಿ ಮಾಡಿದ ಅಪ್ರತಿಮ ನಾಯಕ,ನಡೆ ಮತ್ತು ನುಡಿಯನ್ನು ಜೀವಾಳವಾಗಿಸಿಕೊಂಡು, ಬಸವಾದಿ ಶರಣರ ಆಶಯಗಳ ಮೈಗುಡಿಸಿಕೊಂಡು ಮಾದರಿಯಾಗಿ ಬದುಕುತ್ತಿರುವ ನಮ್ಮ @MBPatil ರು ಲೋಕದ ಜನಪ್ರತಿನಿಧಿಗಳಿಗೆ ಆದರ್ಶ ಪ್ರಾಯರಾಗಿದ್ದಾರೆ
2
7
130
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
Behind the thinking of the Prime Minister, his colleagues, and the RSS lies a very dangerous and caustic idea. These people believe that the histories, identities, and languages of India’s diverse states are irrelevant, and that only the language and history defined by the RSS are important. This is why students are out on the streets. India will never accept its cultures, languages, or histories being trampled by anyone. They are defending the idea of India in their own way. : LoP Shri @RahulGandhi
96
711
12
2,523
75,676
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
Discussions with Larsen & Toubro (L&T) Discussed L&T's plans to expand its industrial electronics business, covering EV systems, automotive electronics and industrial robotics, with Mr. Arun Ramchandani, Senior Vice President & Head, L&T Precision Engineering & Systems. The company is building a fabless semiconductor team in Bengaluru, already home to around 400 engineers, and is planning a research and innovation park, seeking government support for testing infrastructure. We highlighted Karnataka's strong battery and energy storage ecosystem and discussed converting L&T's R&D presence into full-scale manufacturing, backed by added incentives under our Industrial Policy. Assured full State support to advance this partnership. ಎಲ್ & ಟಿ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ಎಲ್ & ಟಿ ಪ್ರಿಸಿಷನ್ ಎಂಜಿನಿಯರಿಂಗ್ & ಸಿಸ್ಟಮ್ಸ್ನ ಹಿರಿಯ ಉಪಾಧ್ಯಕ್ಷ ಹಾಗೂ ಮುಖ್ಯಸ್ಥರಾದ ಶ್ರೀ ಅರುಣ್ ರಾಮಚಂದಾನಿ ಅವರೊಂದಿಗೆ ಎಲೆಕ್ಟ್ರಿಕ್ ವಾಹನ (EV) ವ್ಯವಸ್ಥೆಗಳು, ಆಟೋಮೊಬೈಲ್ ಎಲೆಕ್ಟ್ರಾನಿಕ್ಸ್ ಹಾಗೂ ಇಂಡಸ್ಟ್ರಿಯಲ್ ರೋಬೋಟಿಕ್ಸ್ ಕ್ಷೇತ್ರಗಳಲ್ಲಿ ಕಂಪನಿಯ ವಿಸ್ತರಣಾ ಯೋಜನೆಗಳ ಕುರಿತು ಫಲಪ್ರದ ಚರ್ಚೆ ನಡೆಸಲಾಯಿತು. ಬೆಂಗಳೂರಿನಲ್ಲಿ ಈಗಾಗಲೇ ಸುಮಾರು 400 ಎಂಜಿನಿಯರ್ಗಳನ್ನು ಹೊಂದಿರುವ ಕಂಪನಿಯು ತನ್ನ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ತಂಡವನ್ನು ಮತ್ತಷ್ಟು ವಿಸ್ತರಿಸುವ ಜೊತೆಗೆ ಸಂಶೋಧನೆ ಮತ್ತು ನಾವೀನ್ಯತಾ ಪಾರ್ಕ್ ಸ್ಥಾಪನೆಗೆ ಯೋಜನೆ ರೂಪಿಸಿದ್ದು, ಇದಕ್ಕಾಗಿ ಅಗತ್ಯ ಪರೀಕ್ಷಾ ಮೂಲಸೌಕರ್ಯ ಕಲ್ಪಿಸಲು ಸರ್ಕಾರದ ಸಹಕಾರ ಕೋರಿತು. ಕರ್ನಾಟಕದ ಬಲಿಷ್ಠ ಬ್ಯಾಟರಿ ಮತ್ತು ಎನರ್ಜಿ ಸ್ಟೋರೇಜ್ ಪರಿಸರ ವ್ಯವಸ್ಥೆ, ರಾಜ್ಯದ ಕೈಗಾರಿಕಾ ನೀತಿಯಡಿ ಲಭ್ಯವಿರುವ ವಿಶೇಷ ಪ್ರೋತ್ಸಾಹಕಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (R&D) ಚಟುವಟಿಕೆಗಳನ್ನು ಪೂರ್ಣ ಪ್ರಮಾಣದ ಉತ್ಪಾದನೆಯಾಗಿ ಪರಿವರ್ತಿಸುವ ಅವಕಾಶಗಳ ಕುರಿತು ಚರ್ಚಿಸಲಾಯಿತು. ಈ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದೆವು. #lasernandturbo #MumbaiRoadshow #InvestKarnataka #Electronics #Semiconductors
2
10
78
8,013
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ಮಾನ್ಯ ಮುಖ್ಯಮಂತ್ರಿ @DKShivakumar ರವರೇ, ಅನಿವಾಸಿ ಭಾರತೀಯರ ಸಮಸ್ಯೆಗಳು, ಹಕ್ಕುಗಳು ಹಾಗೂ ಕಲ್ಯಾಣಕ್ಕಾಗಿ ಅನಿವಾಸಿ ಭಾರತೀಯ ಸಮಿತಿಗೆ ಸಚಿವರನ್ನು ಯಾವಾಗ ನೇಮಿಸುತ್ತೀರಿ ರಾಜ್ಯದ ಅಭಿವೃದ್ಧಿ ಹಾಗೂ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುತ್ತಿರುವ ಅನಿವಾಸಿಗಳ ಧ್ವನಿಗೆ ಗೌರವ ನೀಡಿ #NRIMinistry #AnivasiKannadigaru #NRIAppealDay – at Bengaluru South, India
1
14
19
804
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ತಾಯ್ನಾಡಿನಿಂದ ಪ್ರಪಂಚದಾದ್ಯಂತ ದುಡಿಯಲು ತೆರಳಿರುವ ಅನಿವಾಸಿ ಕನ್ನಡಿಗರ ಧ್ವನಿಗೆ ಗೌರವ ಇಲ್ಲದಾಯಿತೇ? ನಮ್ಮ ನೋವಿಗೆ ಧ್ವನಿಯಾಗುವವರು ಯಾರು? ಅನಿವಾಸಿ ಕನ್ನಡಿಗರ ಪ್ರತಿನಿಧಿಗಳು ಯಾರು? @DKShivakumar @DrParameshwara @kharge @HariprasadBK2 @siddaramaiah @INCKarnataka #NRIMinistry
13
16
363
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ನೀರಾವರಿ ತಂದ ಸಮೃದ್ಧಿ! 2.5 ಎಕರೆಯ ಕಲ್ಲುಗುಡ್ಡದ ಪ್ರದೇಶದಲ್ಲಿ ಅರಳಿದ ಕೃಷಿ; ಯುವ ರೈತನ ಯಶೋಗಾಥೆ ತಿಕೋಟಾ ತಾಲೂಕಿನ ಮಲಕದೇವರಹಟ್ಟಿ ಗ್ರಾಮದ ಯುವ ರೈತ ಶ್ರೀ ದೇವರಾಜ್ ಶ್ರೀಶೈಲ್ ರಾಮೋಜಿ ಹಾಗೂ ಅವರೊಂದಿಗೆ ಇತರ ರೈತರು ವಿಜಯಪುರದ ನಮ್ಮ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಕೃಷಿ ಸಾಧನೆಯ ಕುರಿತು ವಿವರವಾಗಿ ಮಾಹಿತಿ ಹಂಚಿಕೊಂಡರು. ಕಲ್ಲುಗುಡ್ಡ ಪ್ರದೇಶದ 2.5 ಎಕರೆ ಭೂಮಿಯಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆದು ವರ್ಷಕ್ಕೆ ₹6 ರಿಂದ ₹7 ಲಕ್ಷ ಆದಾಯ ಗಳಿಸುತ್ತಿರುವುದಾಗಿ ತಿಳಿಸಿ ತಮ್ಮ ಸಂತಸ ವ್ಯಕ್ತಪಡಿಸಿದರು. ನಾವು ಕಾಳಜಿವಹಿಸಿ ರೂಪಿಸಿ ಜಾರಿಗೊಳಿಸಿದ ನೀರಾವರಿ ಯೋಜನೆಗಳಿಂದ ಈ ಭಾಗದಲ್ಲಿ ಕೃಷಿಗೆ ಹೊಸ ಚೈತನ್ಯ ದೊರೆತಿದ್ದು, ಅನೇಕ ನಿರುದ್ಯೋಗಿ ಯುವಕರು ಕೃಷಿಯತ್ತ ಮುಖ ಮಾಡಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುತ್ತಿದ್ದಾರೆ ಎಂದು ದೇವರಾಜ್ ಅವರು ಅಭಿಮಾನದಿಂದ ತಿಳಿಸಿದರು. ತಾವು ಬೆಳೆದ ಹಿರೇಕಾಯಿಯನ್ನು ಕೃತಜ್ಞತೆಯ ಸಂಕೇತವಾಗಿ ನೀಡಿದರು. ಅವರ ವಿಶ್ವಾಸ, ಕೃತಜ್ಞತೆ ಮತ್ತು ಅಭಿಮಾನಕ್ಕೆ ಹೃದಯಪೂರ್ವಕ ಧನ್ಯವಾದಗಳು. ಈ ಸಂದರ್ಭದಲ್ಲಿ ಶ್ರೀ ವೃಷಭನಾಥ್ ಗೋಸರವಾಡ, ಶ್ರೀ ಮಲ್ಲಪ್ಪ ವಳಸಂಗ, ಶ್ರೀ ಶಂಕರ ಖೋತ, ಶ್ರೀ ಪುನೀತ್ ಮೋಡಕೆ, ಶ್ರೀ ವಿನಾಯಕ ಖೋತ ಹಾಗೂ ಶ್ರೀ ದರ್ಶನ್ ಖೋತ ಉಪಸ್ಥಿತರಿದ್ದರು.
2
23
123
4,176
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
चुनाव आयोग ध्यान दे 👇
275
3,401
59
14,631
132,928
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ಬಬಲೇಶ್ವರ ಮತಕ್ಷೇತ್ರದ ಮಮದಾಪುರ ಗ್ರಾಮದ ಶ್ರೀ ಖಾಜಾ ಬಾಪು ಸಾಹೇಬರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ, ಪೂಜ್ಯ ಗುರುಗಳಾದ ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳವರೊಂದಿಗೆ ಪಾಲ್ಗೊಂಡು ದೇವರ ದರ್ಶನ ಪಡೆದು, ಪೂಜಾ ಕಾರ್ಯಕ್ರಮ ನೆರವೇರಿಸಿ, ನಮ್ಮೆಲ್ಲ ಜನತೆಯ ಒಳಿತು ಬಯಸಿ, ಪ್ರಾರ್ಥನೆ ಸಲ್ಲಿಸಿದೆ. ಈ ಭಾಗದಲ್ಲಿರುವ ಸುಮಾರು 250 ಮನೆಗಳಿಗೆ ‘ಬಿ ಖಾತಾ’ ಆದ ನಂತರ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ‘ವಾಲ್ಮೀಕಿನಗರ’ ಎಂದು ನಾಮಕರಣ ಮಾಡುವುದಾಗಿ ಭರವಸೆ ನೀಡಿದೆ. ಇದೇ ವೇಳೆ ಮಮದಾಪುರಕ್ಕೆ ಕಲ್ಪಿಸಿಕೊಟ್ಟಿರುವ ನೀರಾವರಿ ಯೋಜನೆಗಳು ಸೇರಿದಂತೆ ವಿವಿಧ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನೆನಪು ಮಾಡಿಕೊಟ್ಟೆ. ಗ್ರಾಮದ ಹಿರಿಯರು, ತಾಯಂದಿರು ಹಾಗೂ ಯುವಕರು ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
8
42
797
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ಕರ್ಣಾಟಕವನ್ನು ಜಾಗತಿಕ ತಯಾರಿಕಾ ತಾಣವನ್ನಾಗಿಸಲು ಹೊಸ ಅಧ್ಯಾಯ! ಜೂನ್ 10ರಂದು #ಉತ್ಪಾದನಾಮಂಥನ ಕಾಲಿನ್ಸ್ ಏರೋಸ್ಪೇಸ್, ಮಹೀಂದ್ರ ಏರೋ ಸ್ಪೇಸ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಅಪ್ಲೈಡ್ ಮೆಟೀರಿಯಲ್ಸ್ ಸೇರಿದಂತೆ, ನವೋದ್ಯಮಗಳಿಂದ 50ಕ್ಕೂ ಹೆಚ್ಚು ಕಂಪೆನಿಗಳು ಭಾಗಿ ಕೇವಲ ಸಭೆ ಅಲ್ಲ – ‘ಮೇಡ್ ಇನ್ ಕರ್ನಾಟಕ’ಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ. #KarnatakaManufacturing #GlobalKarnataka #UtpadanaManthana
3
32
1
104
7,143
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
🇮🇳
89
3,218
39
29,116
450,294
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ಭಾರತದ ಆರ್ಥಿಕ ಸುಧಾರಣೆಗಳ ಹರಿಕಾರ, ವಿಶ್ವ ಮೆಚ್ಚಿದ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತಿಮ ದರ್ಶನ ಪಡೆದು, ಪುಷ್ಪ ನಮನ ಸಲ್ಲಿಸಿ, ಗೌರವ ಸಮರ್ಪಿಸಿದೆ. #DrManmohanSingh
1
7
54
1,030
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ಡಾ. ಮನಮೋಹನ್ ಸಿಂಗ್ ಅವರು ಈ ದೇಶದ ಆರ್ಥಿಕ ಅಭಿವೃದ್ಧಿಗೆ ಅಡಿಪಾಯ ಹಾಕಿದರು. ಜಾಗತಿಕ ಮಟ್ಟದ ಆರ್ಥಿಕ ಸ್ಥಿತಿಯಲ್ಲಿ ನಾವು ಜಗತ್ತಿನ 5ನೇ ಬೃಹತ್ ರಾಷ್ಟ್ರವಾಗಿದ್ದೇವೆ. ವರ್ಷದೊಳಗೆ 4ನೇ ಸ್ಥಾನ ತಲುಪುತ್ತೇವೆ. 2030-31ನೇ ವರ್ಷಕ್ಕೆ ನಮ್ಮ ದೇಶ 3ನೇ ಸ್ಥಾನ ತಲುಪಲಿದೆ. ಡಾ. ಸಿಂಗ್ ಅವರ ಆರ್ಥಿಕ ತಂತ್ರಜ್ಞತೆ ಮತ್ತು ಬುದ್ಧಿವಂತಿಕೆಯೇ ಈ ಸಾಧನೆಗೆ ಆಧಾರವಾಗಿದೆ. ಆಹಾರ ಭದ್ರತಾ ಕಾಯ್ದೆ, ನರೆಗಾ ಮುಂತಾದ ಕಾರ್ಯಕ್ರಮಗಳನ್ನು ಕೊಟ್ಟ ಜನಪರ ಚಿಂತಕ ಅವರು. ಸರಳ, ಸಜ್ಜನ ಮಿತಭಾಷಿ ಡಾ. ಸಿಂಗ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. #DrManmohanSingh
11
52
1,152
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ಡಾ. ಎಂ.ಬಿ. ಪಾಟೀಲರು ಸಚಿವರಾಗಿ ಸಾರ್ಥಕ 250 ದಿನಗಳ ಹಿನ್ನೋಟ! ರೂ. 96,000 ಕೋಟಿ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿ 1 ಲಕ್ಷ ಉದ್ಯೋಗ ಸೃಷ್ಟಿ ಫಾಕ್ಸ್ ಕಾನ್, ವಿಸ್ಟ್ರಾನ್, ಸೇರಿ ಜಾಗತಿಕ ಮಟ್ಟದ ಹಲವು ಕಂಪೆನಿಗಳಿಂದ ಹೂಡಿಕೆ KHIR ಸಿಟಿ ಸ್ಥಾಪನೆಗೆ ಒತ್ತು #ನಮ್ಮಸರ್ಕಾರ ದ ಗುರಿ; ರಾಜ್ಯದ ಸರ್ವಾಂಗೀಣ ಅಭಿವೃದ್ಧಿ, ಆರ್ಥಿಕ ಸದೃಢತೆ
1
12
48
1,088
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
Yuva Nyay👇 #BhartiBharosa
50
381
9
1,040
33,365
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ರಾಜ್ಯದ ಕೈಗಾರಿಕಾ ವಲಯಕ್ಕೆ ನಿರಂತರವಾಗಿ ಬಂಡವಾಳ ಸೆಳೆಯಲು ಮತ್ತು ಈಗಾಗಲೇ ರಾಜ್ಯದಲ್ಲಿ ನೆಲೆಯೂರಿರುವ ಉದ್ಯಮಗಳಿಂದ ಮರುಹೂಡಿಕೆ ಆಕರ್ಷಿಸಲು ಪೂರ್ಣ ಪ್ರಮಾಣದ ನೂತನ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಕೈಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದೆ. ಆ ಕುರಿತು ಇಂದಿನ ಮಾಧ್ಯಮಗಳ ವರದಿಗಳು...
5
28
2
132
2,397
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ಬೆಂಗಳೂರಿನ ಖನಿಜ ಭವನದಲ್ಲಿ ಈದಿನ #MSIL ಆಡಳಿತ ಮಂಡಳಿಯ ವಾರ್ಷಿಕ ಸಭೆ ನಡೆಸಿದೆ. ಈ ವೇಳೆ MSIL ವತಿಯಿಂದ ಕೈಗೊಂಡಿರುವ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. 2024-25ರಲ್ಲಿ ಕೈಗೊಳ್ಳಬೇಕಿರುವ ನೂತನ ಯೋಜನೆಗಳ ಕುರಿತು ಚರ್ಚಿಸಲಾಯಿತು.
25
82
1,992
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ಶ್ರೀ ರಾಹುಲ್ ಗಾಂಧಿ ಅವರ ನೇತೃತ್ವ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಣಿಪುರದಿಂದ ಮುಂಬೈವರೆಗೆ 14ನೇ ಜನವರಿ 2024 ರಿಂದ 20ನೇ ಮಾರ್ಚಿ 2024ರವರೆಗೆ 66ದಿನಗಳ 6,713 ಕಿ.ಮೀ.ಗಳ ಬೃಹತ್ ಯಾತ್ರೆ | 15 ರಾಜ್ಯಗಳು - 110 ಜಿಲ್ಲೆಗಳಲ್ಲಿ ಪಯಣ ಈ ಯಾತ್ರೆ ಯಶಸ್ವಿಯಾಗಲಿ; ದೇಶದ ಎಲ್ಲ ಜನತೆಗೆ #ನ್ಯಾಯ ದೊರೆಯಲಿ... #BharatJodoNyayYatra | #ಭಾರತ್_ಜೋಡೋ_ನ್ಯಾಯ್_ಯಾತ್ರೆ
3
17
60
1,866
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
It was a brilliant start to the Bharat Jodo Nyay Yatra, with Sh. Mallikarjun @kharge ji handing the flag to Sh. @RahulGandhi ji in front of a sea of people in Thoubal, Manipur! Rahul ji spoke from the heart, about how peace and harmony are the need of the hour and we will bring justice for all sections of society.
43
476
11
1,726
18,412
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ನಾಡಿನ ಸಮಸ್ತ ಜನತೆಗೆ #ಮಕರಸಂಕ್ರಾಂತಿ ಹಬ್ಬದ ಶುಭಾಶಯಗಳು ಜನಪದ ಸೊಗಡಿನ ಸಂಕ್ರಾಂತಿಯು ಸುಗ್ಗಿ ಸಂಭ್ರಮದ ಸಂಕೇತ. ‘ಸುಗ್ಗಿಯು ಬಂದಿತು ಹಿಗ್ಗನು ತಂದಿತು, ನಮ್ಮಯ ನಾಡಿನ ಜನಕೆಲ್ಲ...’ ಎಂಬ ಕವಿವಾಣಿಯಂತೆ ಎಲ್ಲೆಡೆ ಸಂತಸ ಮೂಡಲಿ. ಎಳ್ಳು-ಬೆಲ್ಲದ ಜೊತೆಗೆ ಪ್ರೀತಿ ಸೌಹಾರ್ದತೆಯನ್ನು ಹಂಚೋಣ, ನಾಡಿನಾದ್ಯಂತ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ. #HappyMakaraSankranti
4
17
83
2,289
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
A truly World-Class, State-of-the-Art, Knowledge, Health, Innovation and Research City, #Karnataka ✅ To put #Bengaluru on the World Map of #Innovation and #Research for the next 25+ Years. ✅ 2000+ Acres within driving distance from BIAL ✅ KHIR to lay a strong foundation for Intellectual Property-led Economy for the Nation #NammaKHIRCity #KarnatakaGrowthStory #KHIRCity
21
353
26
643
90,176