Madanayakanahalli Police Station (@MNhalliPS) header
Madanayakanahalli Police Station (@MNhalliPS) profile picture

ಮಾದನಾಯಕನಹಳ್ಳಿ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.......

Joined April 2021
Photo by Madanayakanahalli Police Station (@MNhalliPS)Photo by Madanayakanahalli Police Station (@MNhalliPS)Photo by Madanayakanahalli Police Station (@MNhalliPS)Photo by Madanayakanahalli Police Station (@MNhalliPS)Photo by Madanayakanahalli Police Station (@MNhalliPS)Photo by Madanayakanahalli Police Station (@MNhalliPS)Photo by Madanayakanahalli Police Station (@MNhalliPS)Photo by Madanayakanahalli Police Station (@MNhalliPS)Photo by Madanayakanahalli Police Station (@MNhalliPS)Photo by Madanayakanahalli Police Station (@MNhalliPS)
ಲಕ್ಷ್ಮೀಪುರ ಕಾಲೋನಿಗೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ದಲಿತ ಸಭೆ ಮಾಡಲಾಯಿತು, ಈ ಸಂದರ್ಭದಲ್ಲಿ ಗ್ರಾಮಸ್ಥರ ಕುಂದು ಕೊರತೆಗಳ ಬಗ್ಗೆ ವಿಚಾರ ಮಾಡಲಾಯಿತು...
3
2,915
ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು, ಯಾವ ಸ್ಥಳ, ಹಾಗೂ ವ್ಯಕ್ತಿಯ ಪೂರ್ಣ ಮಾಹಿತಿಯನ್ನು ನೇರವಾಗಿ ಠಾಣೆಗೆ ಬಂದು ಪೊಲೀಸ್ ಇನ್ಸ್ಪೆಕ್ಟರ್ ರವರ ಬಳಿ ತಿಳಿಸಿ, ಅಥವಾ 9480802472 ಈ ನಂಬರಿಗೆ ಕರೆ ಮಾಡಿ ವಿಷಯ ತಿಳಿಸಿ, ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು, ನಮಸ್ಕಾರ..
Replying to @BlrCityPolice
@BlrCityPolice ಸಾರ್, ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಸರಹದ್ದಿನಲ್ಲಿ ನ್ಯಾಯಾಲಯ ದಲ್ಲಿ ಮೊಕದ್ದಮೆಯಲ್ಲಿರುವ ಒಂದು ಜಾಗದಲ್ಲಿ ಅತಿಕ್ರಮವಾಗಿ ಹೆಣ ಹೂಳುವ ಪ್ರಯತ್ನ ನಡೆಯುತ್ತಿದ್ದು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಯತ್ನ ನಡೆಯುತ್ತಿದ್ದು ಉಲ್ಲಂಘನೆ ಮಾಡುತ್ತಿರುವ ವ್ಯಕ್ತಿ ಒಬ್ಬ ನಿವೃತ್ತ ಪೊಲೀಸ್ ಆಗಿರುತ್ತಾನೆ, ನಿವೇದನೆ
1
96
ಠಾಣಾ ವ್ಯಾಪ್ತಿಯಲ್ಲಿ ಲಕ್ಷ್ಮಿ ಎಂಬ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಅವರ ಸಂಬಂಧಿಕರು 112 ಗೆ ಕರೆ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಹೊಯ್ಸಳ 112 ಪೊಲೀಸ್ ಸಿಬ್ಬಂದಿ, ತ್ವರಿತವಾಗಿ ಪರಿಶೀಲನೆ ನಡೆಸಿ, ಮಹಿಳೆಯನ್ನು ತಮ್ಮ ವಾಹನದಲ್ಲೇ ಮಾಗಡಿ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಲಾಯಿತು..
50
ಈ ಘಟನೆಗೆ ಸಂಬಂಧಿಸಿದಂತೆ ಠಾಣೆಯಲ್ಲಿ NCR no 2589/26 -ರೀತ್ಯಾ ಪ್ರಕರಣ ದಾಖಲಾಗಿದ್ದು, ಕ್ರಮ ಜರುಗಿಸಲಾಗಿದೆ..
3
5
1,062
ಸಂಬಂಧಿಸಿದಪಟ್ಪ ವ್ಯಕ್ತಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಸರ್...
2
2
3
20
4,978
ಪೊಲೀಸ್ ಪ್ರಕಟಣೆ
97
Madanayakanahalli Police Station retweeted
ಈ ದಿನ ಠಾಣಾ ವ್ಯಾಪ್ತಿಯ ಗೌಡಹಳ್ಳಿ ಬಳಿ ಇರುವ ಮಾತೃಶ್ರೀ ಮನೋವಿಕಾಸ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾನ್ಯ ರಾಜ್ಯಪಾಲರಾದ ಶ್ರೀಯುತ ಥಾವರ್ ಚಂದ್ ಗೆಹ್ಲೋಟ್ ರವರು ಆಗಮಿಸಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು..
1
1
2
129
ಈ ದಿನ ಠಾಣಾ ವ್ಯಾಪ್ತಿಯ ಗೌಡಹಳ್ಳಿ ಬಳಿ ಇರುವ ಮಾತೃಶ್ರೀ ಮನೋವಿಕಾಸ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾನ್ಯ ರಾಜ್ಯಪಾಲರಾದ ಶ್ರೀಯುತ ಥಾವರ್ ಚಂದ್ ಗೆಹ್ಲೋಟ್ ರವರು ಆಗಮಿಸಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು..
1
1
2
129
ಈ ದಿನ ಮಾದನಾಯಕನಹಳ್ಳಿ ಪೋಲೀಸ್ ಠಾಣಾ ವತಿಯಿಂದ ಮುಂಬರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಠಾಣಾ ವ್ಯಾಪ್ತಿಯ ಸಾರ್ವಜನಿಕರಿಗೆ ಪೂರ್ವಭಾವಿ ಸಭೆ ಹಾಗೂ ಶಾಂತಿ ಸಭೆ ಆಯೋಜಿಸಿ, ಶಾಂತಿಯುತವಾಗಿ, ಸುರಕ್ಷಿತವಾಗಿ ಹಾಗೂ ಪರಿಸರ ಸ್ನೇಹಿ ಹಬ್ಬ ಆಚರಿಸಲು ಸಲಹೆ ಸೂಚನೆ ಹಾಗೂ ಸರ್ಕಾರದ ಮಾರ್ಗ ಸೂಚಿಗಳ ಬಗ್ಗೆ ತಿಳಿಸಲಾಯಿತು.
70
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳ ಮನೆಗಳ ಮೇಲೆ ಠಾಣೆಯ ಅಧಿಕಾರಿಗಳ ತಂಡ ದಿಡೀರ್ ದಾಳಿ ಮಾಡಿ ಪರಿಶೀಲಿಸಿ ಸೂಕ್ತ ಎಚ್ಚರಿಕೆ ನೀಡಲಾಯಿತು,
87
ಈ ದಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಯುತ ಪ್ರಶಾಂತ್.ಎಂ ರವರು ಮುಂಬರುವ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಿ ಸಲಹೆ ಸೂಚನೆ ನೀಡಿದರು...
76