#TransgenderBill2026 ಬಗ್ಗೆ ನನ್ನ ಅನಿಸಿಕೆ.
ಸರ್ಕಾರದ ಮೇಲೆ ನಂಬಿಕೆ ಇದೆ, @narendramodi ಅವರು ಹೇಳುವ #SabKaSaathSabKaVikaas ಎಲ್ಲರ ಒಳಗೊಳ್ಳುವಿಕೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಒಳಗೊಂಡ ಭಾರತ ವಿಶ್ವಕ್ಕೆ ಮಾದರಿ ಆಗುತ್ತದೆ.
ಈ ಕಾಯ್ದೆಯಲ್ಲಿ ಕೆಲವು ಒಳ್ಳೆಯ ಮತ್ತು ಹಲವು ಒಪ್ಪಿಕೊಳ್ಳಲು ಆಗದ ವಿಷಯಗಳಿವೆ.
1
1
141
ನನ್ನ ಮಗ ನನ್ನ ಹೆಮ್ಮೆ.. ಒಳ್ಳೆಯದಾಗಲಿ ಸದಾ ಮಗನೇ @VikramBK
#News | Vikram B K Elevated Director Development Hilti India, Over Ten-Year Saint-Gobain And Blue Star Experience.
#RealtyNXT #VikramBK #HiltiIndia #LeadershipNews #BusinessDevelopment #ConstructionIndustry
3
143
ಮಾನ್ಯ @dcvijayanagara ಅವರನ್ನು ಭೇಟಿಮಾಡಿ,ಈ ಹಿಂದೆ ನಾನು ಮಾಡಿದ ಮನವಿಯನ್ನು ಅವರ ಗಮನಕ್ಕೆ ತಂದು ಹೊಸದೊಂದು ಮನವಿ ಪತ್ರ ಕೊಟ್ಟಿದ್ದೇನೆ.ಈ ವೇಳೆ ಲೈಂಗಿಕ ಅಲ್ಪಸಂಖ್ಯಾತರ ಬದುಕು ಮತ್ತು ಜೋಗತಿ ನೃತ್ಯ ಚೌಡಿಕೆ ಪದಗಳ ಜಾನಪದ ಕಲೆಯನ್ನ ಇನ್ನಷ್ಟು ಗಟ್ಟಿಯಾಗಿಸಲು "ಪದ್ಮಶ್ರೀ ಮಾತಾ ಬಿ ಮಂಜಮ್ಮ ಜೋಗತಿ ಪ್ರತಿಷ್ಠಾನ"ದ ಧ್ಯೇಯೋದ್ದೇಶ ತಿಳಿಸಿದೆ
ಗೌರವಾನ್ವಿತ ಶ್ರೀ ವಿಜಯ ಶಂಕರ್, ರಾಜ್ಯಪಾಲರು ಹಾಗೂ ಗೌರವಾನ್ವಿತ ಶ್ರೀ ಕಾನ್ರಾಡ್ ಸಂಗ್ಮಾ, ಮುಖ್ಯಮಂತ್ರಿಗಳು, ಮೇಘಾಲಯ ಅವರ ಕಡೆಯಿಂದ ಸನ್ಮಾನ ಸ್ವೀಕರಿಸಿದ ಕ್ಷಣ
Thank you @rajbhavanmeg , @SangmaConrad
#Meghalaya #IndependenceDay2025
ಒಳ್ಳೆಯದಾಗಲಿ
Replying to @swadaara
3/🚀
Our vision: Make Ilkal sarees loved by everyone, celebrate our tradition, and empower artisans. Inspired by Karnataka icons like @Sowmyareddyr cultural legends like @ManjammaJogathi , and guided by progressive voices like @vinaygb. #MadeInKarnataka
ಮೇಘಾಲಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ವಿಜಯ ಶಂಕರ್ ಅವರ ಆಹ್ವಾನ ಸ್ವೀಕರಿಸಿ ಮಗ ಮತ್ತು ತಂಡದ ಜೊತೆ ರಾಜ್ಯದ ರಾಜಧಾನಿ ಶಿಲಾಂಗ್ ಕಡೆ ನಮ್ಮ ಪಯಣ. ಸ್ವಾತಂತ್ರ ಸಂಭ್ರಮಾಚರಣೆಗೆ ಅತಿಥಿಗಳಾಗಿ ಜೋಗತಿಯಾದ ನಮ್ಮನ್ನು ಕರೆದದ್ದು ನಿಜವಾದ ಸ್ವಾತಂತ್ರ್ಯ ಸಂಭ್ರಮ ಅನಿಸುತ್ತಿದೆ .
ಈ ಹಿಂದೆಯೂ ರಾಜಕಾರಣದಲ್ಲಿರುವ ನಾಯಕರುಗಳು ಇನ್ನೊಬ್ಬರನ್ನು 'ಕೈಲಾಗದವರು ' ಎಂದು ಹೇಳಲು ತೃತೀಯಲಿಂಗಿ/ ಹೆಣ್ಣು ಎಂದು ಕರೆದು ತಾವು ನಾಯಕರಲ್ಲ ನಾಲಾಯಕ್ ಎಂದು ತಮ್ಮ ನಡೆಯಿಂದ ಎಲ್ಲಾರಿಗೂ ತಿಳಿಸುತ್ತಾ ಬಂದಿದ್ದಾರೆ. ಬಿ ಕೆ ಹರಿಪ್ರಸಾದ್ ಅವರ ಮಾತುಗಳಿಗೆ, ಮನಸ್ಥಿತಿಗೆ ಧಿಕ್ಕಾರ! ಸಮ ಸಮಾಜದ ಅರಿವು ಹರಿಯಲಿ ಹರಿಪ್ರಸಾದ್ ಅವರ ಬುದ್ಧಿಗೆ.
ಬಿ.ಕೆ ಹರಿಪ್ರಸಾದ್ ಅವರೇ, ನಮ್ಮ ಸ್ಥಾನ-ಮಾನಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದು ಬೇಡ. ಭಾರತೀಯ ಜನತಾ ಪಾರ್ಟಿಯಲ್ಲಿ 'ಕಾರ್ಯಕರ್ತ' ಎಂಬುದೇ ಬಹುದೊಡ್ಡ ಹುದ್ದೆ, ಅದಕ್ಕಿಂತ ದೊಡ್ಡ ಸ್ಥಾನಮಾನ ಮತ್ತೊಂದು ಇಲ್ಲ ಎಂದು ಭಾವಿಸುವುದೇ ನಮ್ಮ ಪಕ್ಷ ನಮಗೆ ಕಲಿಸಿಕೊಟ್ಟಿರುವ ಶಿಸ್ತು ಹಾಗೂ ಸಂಸ್ಕಾರ, ಈ ಕಾರಣಕ್ಕಾಗಿಯೇ ನಮಗೆ ದೊರೆಯುವ ಪ್ರತಿಯೊಂದು ಅವಕಾಶಗಳನ್ನು ಜವಾಬ್ದಾರಿ ಎಂದು ಪರಿಗಣಿಸಿ ನಮ್ಮನ್ನು ಆ ನಿಟ್ಟಿನಲ್ಲಿ ಸಮರ್ಪಿಸಿಕೊಳ್ಳುತ್ತೇವೆ.
ಪ್ರಧಾನ ಮಂತ್ರಿ ಸ್ಥಾನವನ್ನು ಪ್ರಧಾನ ಸೇವಕ ಎಂದು ಪರಿಗಣಿಸಿ ತಮನ್ನು ದೇಶಕ್ಕಾಗಿ ಸಮರ್ಪಿಸಿಕೊಂಡವರು ಹೆಮ್ಮೆಯ ಪ್ರಧಾನಿ @narendramodi ಜೀ ಅವರು,ಇದು ನಮ್ಮ ಭಾರತೀಯ ಜನತಾ ಪಾರ್ಟಿಯ ಪರಮ ಧ್ಯೇಯ.
‘ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ …..ಎಂಬ ಬಸವಣ್ಣನವರ ತತ್ವವನ್ನು ಆಧರಿಸಿ ಸಕಲ ಜೀವರಾಶಿಗಳಿಗೆಲ್ಲ ನೆರಳು ನೀಡುವ ಸಂಕಲ್ಪ ಹೊತ್ತ ‘ಬೃಹತ್ ರಾಜಕೀಯ ವೃಕ್ಷ ‘ನಮ್ಮ ಭಾರತೀಯ ಜನತಾ ಪಾರ್ಟಿ.
‘ಮಂಜಮ್ಮ ಜೋಗತಿ’ ಅವರನ್ನು ಗುರುತಿಸಿ ಕರ್ನಾಟಕದ ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿನಿಧಿಸುವ ಜಾನಪದ ಅಕಾಡೆಮಿಯ ಅಧ್ಯಕ್ಷರನ್ನಾಗಿಸಿ ‘ಪದ್ಮ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಿ ಲಿಂಗತಾರತಮ್ಯವನ್ನು ಮೆಟ್ಟಿನಿಂತು ಒಟ್ಟು ಸಮಾಜದ ಕಲ್ಪನೆಯ ದೇಶ ಕಟ್ಟುವ ಸಂಕಲ್ಪ ಸಾಕ್ಷಿಕರಿಸಿದ ಪಕ್ಷ ನಮ್ಮದು. ಅರ್ಹತೆ ಇರುವ ಪ್ರತಿಯೊಬ್ಬರನ್ನು ಗುರುತಿಸಿ, ಗೌರವಿಸಿ ಜವಾಬ್ದಾರಿ ಸ್ಥಾನಗಳನ್ನು ನೀಡುವ ಆದರ್ಶ ನಾವು ಅಳವಡಿಸಿಕೊಂಡಿದ್ದೇವೆ.
ಆದಿವಾಸಿ ಬುಡಕಟ್ಟು ಮೂಲದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಾಧ್ಯಕ್ಷ ಹುದ್ದೆಯಲ್ಲಿ ಕೂರಿಸಿ ಸಂವಿಧಾನದ ಆಶಯ ಪ್ರಜಾಪ್ರಭುತ್ವದ ಸುಂದರತೆಯನ್ನು ವಿಶ್ವಕ್ಕೆ ಪಸರಿಸಿದ ಹೆಗ್ಗಳಿಕೆ ನಮ್ಮದು. ಶ್ರೀಮತಿ ನಿರ್ಮಲ ಸೀತಾರಾಮನ್ ರವರಂತಹ ಸಮರ್ಥ ವಿತ್ತ ಸಚಿವೆಯನ್ನು ದೇಶಕ್ಕೆ ಕೊಟ್ಟ ಹೆಮ್ಮೆ ನಮ್ಮದು, ಇಂತಹ ಉದಾಹರಣೆಗಳು ಸಾಲು, ಸಾಲು ನಮ್ಮ ಮುಂದಿದೆ, ಭವಿಷ್ಯತ್ತಿನಲ್ಲಿ ನಾರಿಯರು ,ಅರ್ಧನಾರಿಯರು ಯಾರೇ ಇರಲಿ ಅವರಿಗಾಗಿ ಅವಕಾಶದ ಬಾಗಿಲು ಭಾರತೀಯ ಜನತಾ ಪಾರ್ಟಿಯಲ್ಲಿ ಸದಾ ತೆರೆದಿರುತ್ತದೆ.
ಹಿಂಬಾಗಿಲಿನಿಂದ ತಲೆ ತೂರಿಸಿ ಬರುವ ನಾಮಿನೇಷನ್ (Nomination) ರಾಜಕಾರಣಿ ಎಂದು ನಿಮ್ಮ ಪಕ್ಷದವರಿಂದಲೇ ಕುಹಕವಾಡಿಸಿಕೊಳ್ಳುವ ನೀವು ಎಂದೂ ಜನರಿಂದ ಆಯ್ಕೆಯಾದವರಲ್ಲ, ನಿಮ್ಮಿಂದ ಸಮುದಾಯದ ಬಗೆಗಿನ ಕಾಳಜಿಯ ಮಾತುಗಳನ್ನು ನಿರೀಕ್ಷಿಸುವುದು ಮೂರ್ಖತನ. ನಾರಿಯರು, ಅರ್ಧ ನಾರಿಯರ ಸಾಮರ್ಥ್ಯದ ಬಗ್ಗೆ ವ್ಯಂಗ್ಯ ವಾಡಿರುವ ನಿಮ್ಮ ನಡೆ ದುಶ್ಯಾಸನ ಸಂಸ್ಕೃತಿಯನ್ನು ನೆನಪಿಸುತ್ತದೆ. ಕಾಂಗ್ರೆಸ್ ಪಕ್ಷ ಎಂದೂ ಧರ್ಮರಾಯನಂತೆ ನಡೆದುಕೊಂಡಿಲ್ಲ, ಅದೇನಿದ್ದರೂ ದುರ್ಯೋಧನ, ದುಶ್ಯಾಸನರನ್ನು ಪೋಷಿಸುವ ದೃತರಾಷ್ಟ್ರನ ಸಂಸ್ಕೃತಿ ಎಂಬುದು ದೇಶಕ್ಕೆ ತಿಳಿದ ವಿಷಯವಾಗಿದೆ.
ನೀವು ವ್ಯಂಗ್ಯವಾಡಿ ಅಪಮಾನಿಸಿದ ನಾರಿಯರು, ಅರ್ಧ ನಾರಿಯರು ಭವಿಷ್ಯತ್ತಿನಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುವ ಅವಕಾಶಗಳು ಇರುವುದು ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ. ನಿಮ್ಮ ನಾಲಿಗೆಯಿಂದ ಹೊರ ಬಿದ್ದಿರುವ ಮಾತುಗಳು ಮಹಿಳೆಯರು ಹಾಗೂ ಮಂಗಳಮುಖಿಯರಿಗಷ್ಟೇ ಅಪಮಾನಿಸಿಲ್ಲ ಅದು ಭಾರತದ ಸಂಸ್ಕೃತಿಯನ್ನೂ ಅವಹೇಳನ ಮಾಡಿದಂತಾಗಿದೆ.
ಈ ಕೂಡಲೇ ಸ್ತ್ರೀ ಸಮುದಾಯ ಹಾಗೂ ತೃತೀಯ ಲಿಂಗಿ ಸಮುದಾಯಗಳ ಕ್ಷಮೆ ಯಾಚಿಸಿ.
6
295
I have an identity, and I am proud of who I am! ✨🏳️⚧️
Today is International Transgender Day of Visibility! It is not just a day of recognition but a celebration of our pride, our struggles, and our existence beyond the obstacles we have overcome.
1
6
205
“ಈ ಅಂತರಾಷ್ಟ್ರೀಯ ಮಹಿಳಾ ದಿನದಂದು , ನನ್ನನ್ನು ರೂಪಿಸಿದ ಸಂಘರ್ಷಗಳಿಗೆ , ನನಗೆ ಶಕ್ತಿ ನೀಡಿದ ಕಲೆಗೆ , ಮತ್ತು ಪ್ರತಿಯೊಬ್ಬ ಮಹಿಳೆಯನ್ನು ತನ್ನ ಎಲ್ಲಾ ರೂಪಗಳಲ್ಲಿ ಅಂಗೀಕರಿಸಲು ಕಲಿಯುತ್ತಿರುವ ಸಮಾಜಕ್ಕೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಹೆಣ್ಣುತನ ಎಂಬುದು ಕೇವಲ ಜನ್ಮದ ಕುರಿತು ಅಲ್ಲ; ಅದು ಧೈರ್ಯ, ಸಹನಶೀಲತೆ,
ನಿನ್ನೆ ಮೇಘಾಲಯದ ಮಾನ್ಯ ರಾಜ್ಯಪಾಲರಾದ ಶ್ರೀ ಸಿ.ಹೆಚ್. ವಿಜಯಶಂಕರ್ ಅವರು ಕಲಾವಿದೆಯಾದ ನನ್ನ ಮನೆಗೆ ಮನೆಗೆ (ಮರಿಯಮ್ಮನಹಳ್ಳಿ) ಭೇಟಿ ನೀಡಿದರು. ಈ ಭೇಟಿಯು ಕೇವಲ ವೈಯಕ್ತಿಕ ಗೌರವವಲ್ಲ, ಇತಿಹಾಸದಲ್ಲಿಯೇ ಮಹತ್ವದ ಮತ್ತು ಸಂಕೇತಾತ್ಮಕ ಕ್ಷಣವಾಗಿದೆ.
ರಾಜ್ಯಪಾಲರೊಬ್ಬರು ತೃತೀಯ ಲಿಂಗ ಕಲಾವಿದರ ಮನೆಗೆ ಅಧಿಕೃತ ಭೇಟಿ ನೀಡುವುದು ಇದೇ ಮೊದಲು. ಇದು ನಮ್ಮ ದೇಶದ ವೈವಿಧ್ಯತೆ ಮತ್ತು ಸಮಾನತೆಯ ಸಂಕೇತವಾಗಿದ್ದು, ಸಮಾನತೆ, ಗೌರವ ಮತ್ತು ಅಂಗೀಕಾರದತ್ತ ದೇಶದ ನಾಯಕತ್ವ ಹೇಗೆ ಮಾರ್ಗದರ್ಶನ ಮಾಡುತ್ತಿದೆ ಎಂದು ತೋರುತ್ತದೆ.
ಸಾವಿರದ ಶರಣು
ಮಂಜಮ್ಮ ಜೋಗತಿ
#Meghalaya #CHVijayshankar
61
ನಿನ್ನೆ ಗೌರವಾನ್ವಿತ ಮೇಘಾಲಯದ ರಾಜ್ಯಪಾಲರು ಶ್ರಿ ಸಿ ಹೆಚ್ ವಿಜಯಶಂಕರ್ ನಮ್ಮ ಮನೆಗೆ ಬಂದ ವಿಷಯದ ಬಗ್ಗೆ ಪತ್ರಿಕೆಗಳಲ್ಲಿ ಕಂಡಂತೆ.
1
10
189
೦೫-೦೨-೨೦೨೫ ರಂದು ಕಲಬುರಗಿಯ ಸೇಡಂ ನಲ್ಲಿ ೨೫೦ ಎಕರೆ ಜಾಗದಲ್ಲಿ ಬಸವರಾಜ್ ಪಟೇಲ್ ಸೇಡಂ ಅವರು ನಡೆಸಿದ ಕೊತ್ತಲ ಸ್ವರ್ಣ ಜಯಂತಿ ಉತ್ಸವ ಹಾಗೂ ಭಾರತೀಯ ಸಾಂಸ್ಕೃತಿ ಉತ್ಸವ ದಲ್ಲಿ ಭಾಗಿಯಾಗಿ ರಾಜ್ಯ ಹೊರರಾಜ್ಯ ವಿದೇಶದಿಂದ ಬಂದ ಸಾಧಕರಿಗೆ ಗೌರವಿಸಿದ ಕ್ಷಣಗಳು ನನ್ನದಾಗಿತ್ತು ತುಂಬಾ ಸಂತೋಷದ ಸಮಯ ಸಂಸ್ಥೆಯ ಎಲ್ಲರಿಗೂ ಧನ್ಯವಾದಗಳು
14
225
೦೭-೦೧-೨೦೧೫ ರಂದು ಮೈಸೂರಿನ ಕಲಾಮಂದಿರದಲ್ಲಿ
In association with gv group Bangalore ಇವರ
ಮಹಾವೀರ ಹೈ ಸ್ಕೂಲ್ ಬೃಂದಾವನ ಎಜುಕೇಶನ್ ಮೈಸೂರು ಅವರು ಹಮ್ಮಿಕೊಂಡ ಜಿ ವಿ ಸಂಭ್ರಮ
2024-2025 ರಲ್ಲಿ ಭಾಗವಹಿಸಿದ ಕ್ಷಣದಲ್ಲಿ
1
108
ಖ್ಯಾತ ಸಾಹಿತಿಗಳು ನಾ ಡಿಸೋಜ ಇಂದು ರಾತ್ರಿ ಎಂಟು ಗಂಟೆ ಸುಮಾರಿಗೆ ನಿಧನರಾಗಿದ್ದಾರೆ ಎಂದು ತಿಳಿದು ದುಃಖ ಆಯ್ತು. ಕನ್ನಡ ಸಾಹಿತ್ಯಕ್ಕೆ ಇದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ.


















































