mohammad karnataka retweeted
Republic TV is showing Delhi Police as Victims. Achanak se ye Arnab wali video dikh gyi.... 😭
mohammad karnataka retweeted
ದೆಹಲಿಯಲ್ಲಿ ನಡಿತಿರೋದೇನು? ಪತ್ರಕರ್ತ ಸೌರಭ್ ಶರ್ಮಾ ಬಿಚ್ಚಿಟ್ಟ ಬೆಚ್ಚಿಬೀಳಿಸುವ ವಿಷಯವಿದು!
#DelhiProtest #SaurabhSharma #JantarMantar #IndianDemocracy
mohammad karnataka retweeted
Vote Chori | ರಾಷ್ಟ್ರಪತಿ ಭವನದಲ್ಲಿ ನಡೆದಿದ್ದೇನು? ಸತ್ಯ ಒಪ್ಪಿಕೊಂಡ್ರಾ ರಾಷ್ಟ್ರಪತಿಗಳು?! Rahul Gandhi
ರಾಷ್ಟ್ರಪತಿ ಭವನದಲ್ಲಿ ವಿಪಕ್ಷ ನಾಯಕರ ಭೇಟಿ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ 'ಮತಗಳ್ಳತನ' (Vote Theft) ಹಾಗೂ ಇವಿಎಂ (EVM) ಲೋಪದೋಷಗಳ ಕುರಿತು ರಾಹುಲ್ ಗಾಂಧಿ ನೀಡಿರುವ ಶಾಕಿಂಗ್ ಹೇಳಿಕೆ ಈ ವೀಡಿಯೊದಲ್ಲಿದೆ. ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ತಾವು ಎತ್ತಿದ ಗಂಭೀರ ಆರೋಪಗಳನ್ನು ರಾಷ್ಟ್ರಪತಿಗಳು ನಿರಾಕರಿಸಲಿಲ್ಲ ಎಂದು ಆರೋಪಿಸಿದ್ದಾರೆ. ಪ್ರಜಾಪ್ರಭುತ್ವ ಉಳಿಸಲು ವಿಪಕ್ಷಗಳ ಈ ಹೋರಾಟದ ಸಂಪೂರ್ಣ ವಿವರ ಇಲ್ಲಿದೆ.
#VoteChori #RahulGandhi #SaveDemocracy #IndianPolitics #PresidentMurmu #EVM #OppositionProtest #ElectionCommission #CurrentAffairs #breakingnewshindi
mohammad karnataka retweeted
ಮಾನ್ಯ @PriyankKharge ಅವರೇ ಇದು ನಿಮ್ಮ ಇಲಾಖೆಯ ಅವಸ್ಥೆ!
ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್ ಹಾಗೂ ಕಾನ್ಸ್‌ಟೇಬಲ್‌ಗಳು ಸಮವಸ್ತ್ರದಲ್ಲೇ ಮೆರವಣಿಗೆಯಲ್ಲಿ ಮಸೀದಿ ಮುಂದೆ ನೃತ್ಯ ಮಾಡಿದ ಆರೋಪ ಕೇಳಿಬಂದರೂ ಕ್ರಮಕೈಗೊಂಡಿಲ್ಲ.ಅದರಲ್ಲೂ ಸಂಘಿಯ ಹೆಗಲಮೇಲೆ ಪೊಲೀಸ್ ಕೂತು ಕುಣಿಯುತ್ತಿದ್ದಾರೆ..
mohammad karnataka retweeted
ಇಂತವರು ಚೀಫ್ ಜಸ್ಟಿಸ್ ಆಗಿದ್ರಂತೆ......
ಅಲ್ಲಾ ನಕ್ಸಲ್ ಅಂದ್ರೇ ಕ್ರಾಂತಿಕಾರಿಗಳು ಅಂತೇ
ದೇಶ ಪ್ರೇಮಿಗಳಂತೆ.. 😄😄😄😄
ಹಳೇ ಮೆಟ್ಟಲ್ಲಿ ಹಾಕ್ಬೇಕು.....
mohammad karnataka retweeted
Live 🔥 Live 🔥Live
Form-7 ದುರುಪಯೋಗದ ವಿರುದ್ಧ ಸಮಗ್ರ ತನಿಖೆಗೆ ಆಗ್ರಹಿಸಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ
SDPI-ಮಂಗಳೂರು ಗ್ರಾಮಾಂತರ ಜಿಲ್ಲೆ
youtube.com/live/7vrZxMPhki0…
mohammad karnataka retweeted
“Digital India ಎಂದು ಡಂಗುರ ಸಾರಿದ ಸರ್ಕಾರಕ್ಕೆ, ಭಾರತೀಯ IT ಕಂಪನಿಗಳ ಮೇಲಿನ ಅಮೆರಿಕದ ನಿರ್ಬಂಧಕ್ಕೆ ಉತ್ತರವೇನು?”
“ಪ್ರಚಾರದಲ್ಲಿ ವಿಶ್ವಗುರು, ಉದ್ಯೋಗದ ಪ್ರಶ್ನೆಯಲ್ಲಿ ಮೌನಗುರು — ಇದೇನಾ ಮೋದಿಯವರ ‘ಅಚ್ಚೇ ದಿನ್’?” @narendramodi
@INCKarnataka @BJP4Karnataka
mohammad karnataka retweeted
This Kannada Channel @KannadaPrabha owned by @RajeevRC_X is running Fake News againt me. If you don't take down your fake News. I'll take legal action against.
This quoted post is unavailable.
mohammad karnataka retweeted
69 ಶಾಸಕರಿಗೆ 3 ವರ್ಷದಲ್ಲಿ 7.46 ಕೋಟಿ ರು ವೈದ್ಯಕೀಯ ವೆಚ್ಚ ಮರು ಪಾವತಿ; ಮೊದಲ ಮೂರು ಸ್ಥಾನದಲ್ಲಿ ಹೆಚ್ ಕೆ ಸುರೇಶ್, ಕೆ ಹರೀಶ್ ಗೌಡ, ಹೆಚ್ ಡಿ ರಂಗನಾಥ್ ಕುಟುಂಬ. ಇನ್ನು ಬೆಚ್ಚಿ ಬೀಳಿಸಿದ ಮಾಹಿತಿ ಅಂದರೆ 2ಮೆಡಿಕಲ್ ಕಾಲೇಜಿರುವ ಶ್ಯಾಮನೂರ್ ಶಿವಶಂಕರಪ್ಪ ಅವರಿಗೆ ಸರ್ಕಾರ 69ಲಕ್ಷ ಬಿಲ್ಲು ಪಾವತಿಸಿದೆ. ಹೆಂಗಿದೆ ಲೂಟಿ..
@DKShivakumar
mohammad karnataka retweeted
ಗ್ಯಾನೇಶ್ ಅನ್ನು ವಜಾಗೊಳಿಸಿ
SIR ರದ್ದುಗೊಳಿಸಿ
ಅಕ್ಟೋಬರ್ 8 | ಬೆಳಗ್ಗೆ 10:30 ರಿಂದ
ಫ್ರೀಡಂ ಪಾರ್ಕ್, ಬೆಂಗಳೂರು
ಬೃಹತ್ ಪ್ರತಿಭಟನೆ ಹಾಗೂ
SIR ಕುರಿತು ರಾಜ್ಯಮಟ್ಟದ ಜನತಾ ಅದಾಲತ್
ಈ ಹೋರಾಟದಲ್ಲಿ SDPI ಜೊತೆಗೂಡಿದೆ.. ನೀವು ಕೂಡ ಬನ್ನಿ
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ
#SDPI #SackGyaneshKumar
mohammad karnataka retweeted
ज़रा सोचिए, अगर किसी मुस्लिम देश में महिलाओं के साथ ऐसी बर्बरता हो रही होती, तो पूरी दुनिया में हंगामा मच गया होता।
हर तरफ इसकी निंदा होती और इंसाफ की मांग उठती।
mohammad karnataka retweeted
SIR ಖತಂ ಅಂತ ಘೋಷಿಸಿದ Election Commission: ನಷ್ಟ ತುಂಬಿಕೊಡೋರು ಯಾರು? SIR | Gyanesh Kumar CEC
SIR ಪ್ರಕ್ರಿಯೆ ಅಪ್ರಸ್ತುತ ಎಂದು ಸ್ವತಃ ಆಯೋಗವೇ ಒಪ್ಪಿಕೊಂಡಿದ್ದು, ಇದರಿಂದಾಗಿ ಪೋಲಾದ 10,000 ಕೋಟಿ ರೂ.ಗಳ ಸಾರ್ವಜನಿಕ ತೆರಿಗೆ ಹಣದ ನಷ್ಟಕ್ಕೆ ಯಾರು ಹೊಣೆ ಎಂದು ನೇರವಾಗಿ ಪ್ರಶ್ನಿಸಿರುವ ಡಾ. ವಾಸು ಎಚ್ ವಿ ಅವರು, ಫಾರ್ಮ್ 6 ಮತ್ತು 8ರ ಅಕ್ರಮಗಳು, ಸಿಇಸಿ ಜ್ಞಾನೇಶ್ ಕುಮಾರ್ ಅವರ ಮೇಲಿನ ಆರೋಪಗಳು ಹಾಗೂ ಈ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಈ ಬೃಹತ್ ನಷ್ಟದ ಜವಾಬ್ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#ElectionCommission #SIRScam #GyaneshKumar
#VoterListScam






















