ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ (@NavarasaB) header
ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ (@NavarasaB) profile picture

ನಮಸ್ಕಾರ #ballari ಜಿಲ್ಲೆಯ ಸಮಸ್ತ ಕನ್ನಡಿಗರೆ ಇದು ಬಳ್ಳಾರಿ ಜಿಲ್ಲಾ ನವರಸನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘದ #fanpage ಪ್ರಿಯಾಭಿಮಾನಿಗಳು #follow ಮಾಡಿ ಬನ್ನಿ ಕೈ ಜೋಡಿಸಿ🙏

Bellary, India
Joined March 2020
Photo by ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ (@NavarasaB)Photo by ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ (@NavarasaB)Photo by ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ (@NavarasaB)Photo by ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ (@NavarasaB)Photo by ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ (@NavarasaB)Photo by ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ (@NavarasaB)Photo by ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ (@NavarasaB)Photo by ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ (@NavarasaB)Photo by ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ (@NavarasaB)Photo by ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ (@NavarasaB)
ನಮ್ಮ ಜಗ್ಗಣ್ಣ ನಮ್ಮ ಹೆಮ್ಮೆ ♥😎 ಅಣ್ಣಾವ್ರೇ ಹೇಳಿದ್ರು " ಜಗ್ಗೇಶ್ ಕನ್ನಡದ ರಜಿನಿಕಾಂತ್ " ಅಂತ 😎 ದೊಡ್ಮನೆ ದೊರೆ ನೇ ಹೇಳಿದಮೇಲೆ ನೀವು ನಾವೂ ಯಾವ ಲೆಕ್ಕ ♥ ಕನ್ನಡದ ರಜಿನಿಕಾಂತ್ ನಮ್ಮ ಜಗ್ಗಣ್ಣ ♥😎 @Jaggesh2
1
11
1,129
ಇಂದು ಜಗ್ಗಣ್ಣನವರು ಪ್ರಧಾನ ಮಂತ್ರಿ ಶ್ರೀ ಮೋದಿ ಜೀ ಅವರಿಗೆ ಶುಭ ಕೋರಿದರು ಮತ್ತು ತುಮಕೂರು ಹೆಲಿಕಾಪ್ಟರ್ ಉದ್ಯೋಗಿ ಮಕ್ಕಳಿಗೆ ಹೊಸ ಕೇಂದ್ರಿಯ ವಿದ್ಯಾಲಯ ಸ್ಥಾಪನೆ ಮಾಡಿಯೆಂದು ಮನವಿ ಮಾಡಿದರು @Jaggesh2
2
5
950
ಜಗ್ಗಣ್ಣನವರು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳೆ ಒಬ್ಬರು ಮಂತ್ರಾಲಯದಲ್ಲಿ ರಾಯರ ಮಂತ್ರಾಕ್ಷತೆ ಸಿಗಲಿಲ್ಲ ಅಂದ ತಕ್ಷಣವೇ ಅವರು ತಮ್ಮ ಮೇಲಿದ್ದ ಮಂತ್ರಾಕ್ಷತೆಯನ್ನ ಆ ಮಹಿಳೆಗೆ ನೀಡಿದರು ಇದಕ್ಕೆ ಅಲ್ಲವೇ ಅವರನ್ನು ನಾವು ರಾಯರಮಗ ಎಂದು ಕರಿಯುವುದು 😍🙏🏻 @Jaggesh2
1
6
688
ರಕ್ಷಿತ್ ಶೆಟ್ಟಿ ಅವರಿಗೆ ಬಳ್ಳಾರಿ ಜಿಲ್ಲೆ ನವರಸ ನಾಯಕ ಜಗ್ಗಣ್ಣನವರ ಅಭಿಮಾನಿಗಳಿಂದ ಹುಟ್ಟು ಹಬ್ಬದ ಶುಭಾಶಯಗಳು 🎉💐❤️ @rakshitshetty @Jaggesh2
1
4
672
ನವರಸ ನಾಯಕ ಜಗ್ಗಣ್ಣನವರ ಅಭಿಮಾನಿಗಳಿಂದ ಹೃತ್ಪೂರ್ವಕ ಧನ್ಯವಾದಗಳು ಮೋದಿ ಜೀ🙏🏻
#MyParliamentMyPride My heart felt Thanks to our honorable prime minister @narendramodi sir for providing such a magnificent and historic new Parliament house 🙏 ಧನ್ಯವಾದ ಭಾರತದ ಪ್ರೌಡಿಮೆಯ ಚಂದವಳ್ಳಿಯ ತೋಟಕ್ಕೆ! ಬೆಳಗಲಿ #ಭಾರತ ಒಗ್ಗಟ್ಟಿನಿಂದ ಜಗದ ಮಾರ್ಗದರ್ಶಕನಾಗಿ🙏 ಜೈಹಿಂದ್...
1
3
455
ನಮ್ಮ ಹೆಮ್ಮೆಯ ಜಗ್ಗಣ್ಣನವರು 😍❤️ ಶುಭೋದಯ ಕನ್ನಡಿಗರೇ 🙏🏻 @Jaggesh2
1
5
263
ಇದನ್ನು ನೋಡಿ ನಗುವುದೋ ಅಳುವುದೋ ಎಂದೆನಿಸಿತು, ಜಗ್ಗಣ್ಣನವರು ಅರೆಸ್ಟ್ ಆಗಿದರ? ಜಗ್ಗಣ್ಣನವರ ಕುಟುಂಬದವರು ಕಣ್ಣೀರಾಕ್ತಿದರ? ಅವರು ಅನೇಕ ಜನರಿಗೆ ಆನಂದಭಾಷ್ಪ ತರಿಸಿದವರು ಇಂತವರ ಬಗ್ಗೆ ಈ ರೀತಿ ಸುಳ್ಳು ಸುದ್ದಿ ಹರಡಿದೆ ಅಂದ್ರೆ ನೀವು ಯಾಕೆ ಮಾಡಿದಿರ ಯಾರ ಮಾತ್ಕೇಳಿ ಮಾಡಿದಿರ ಅನ್ನೋದು ಜನರಿಗೆ ಚನ್ನಾಗಿ ಗೊತ್ತಾಗುತ್ತಿದೆ @Jaggesh2
1
5
227
ಗೌಡರ ಗತ್ತು ದೇಶಕ್ಕೆ ಗೊತ್ತು ♥️ ನಮ್ಮ ಜಗ್ಗಣ್ಣನವರು 😍 @Jaggesh2
2
5
297
ಜಗಕ್ಕೆಲ್ಲ ಒಡೆಯ ಈಶ ಆ ಪರಮಾತ್ಮನ ನಾಮಾಂಕಿತ ನಮ್ಮ ಈ ಜಗ್ಗೇಶ ಜೈ ಜಗ್ಗಣ್ಣ ❤️ @Jaggesh2
1
21
1,058
ನಮ್ಮ ಪ್ರೀತಿಯ ನವರಸ ನಾಯಕ ಜಗ್ಗಣ್ಣನವರು ಅವರ ಸಹೋದರನ ಜೊತೆ ಕೂತು ಸರಿಗಮಪ ವೀಕ್ಷಿಸುತ್ತಾ ಆನಂದಿಸುತ್ತಿರುವ ಸುಂದರ ಕ್ಷಣ 🙂 @Jaggesh2
1
7
161
ನವರಸ ನಾಯಕನ ಜಗ್ಗಣ್ಣನವರ ಬಳ್ಳಾರಿ ಜಿಲ್ಲಾ ಅಭಿಮಾನಿಗಳಿಂದ ನಮ್ಮ ಪ್ರೀತಿಯ ನವರಸ ನಾಯಕ @Jaggesh2 ಅಣ್ಣನವರಿಗೆ 60ನೇ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ❤️💐 #Glourios60 Happy birthday BOSS 🥳
1
8
122
😍😍ಅಭಿಮಾನಿಗಳ ಅಭಿಮಾನಿ ನಮ್ಮ ಪ್ರೀತಿಯ ಜಗ್ಗಣ್ಣ ಹೊಸ ವರ್ಷದ ಶುಭಗಳಿಗೆಗೆ ಪ್ರಾಣದೇವರ ಸನ್ನಿಧಿಯಲ್ಲಿ ನಮ್ಮ ರಾಯರ ಮಗನ ದರ್ಶನ 🙏🏻💐 💐ಹೊಸ ವರ್ಷದ ಶುಭಾಶಯಗಳು 💐 @Jaggesh2
1
24
673
ಜಗ್ಗೇಶ್ ಅಣ್ಣನವರು ಕಾಂತಾರ ಸಿನಿಮಾ ವಿಕ್ಷಿಸಿದವರು ಅದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು @Jaggesh2 @shetty_rishab #kanthara
4
49
ನಿಮ್ಮ ಪ್ರೀತಿ, ಅಭಿಮಾನ ಮತ್ತು ಆಶೀರ್ವಾದಕ್ಕೆ ಶರಣು, ಶರಣಾರ್ಥಿ 🙏🌺 ತೋತಾಪುರಿಗೆ ಕುಟುಂಬ ಸಮೇತ ಭವ್ಯ ಸ್ವಾಗತ 👍 #ThothapuriChapter1Trailer #ThothapuriChapter1#bagluTagiMeriJaan #KASuresh #Vijayaprasad #jaggesh #dhananjaya #SureshArts #Moniflixstudios #MoniflixAudios #Moniflixmedianetwork
2
ನಿಮ್ಮ ಪ್ರೀತಿ, ಅಭಿಮಾನ ಮತ್ತು ಆಶೀರ್ವಾದಕ್ಕೆ ಶರಣು, ಶರಣಾರ್ಥಿ 🙏🌺 ತೋತಾಪುರಿಗೆ ಕುಟುಂಬ ಸಮೇತ ಭವ್ಯ ಸ್ವಾಗತ 👍 @Jaggesh2 #totapuri
1
3
ತೋತಾಪುರಿ ಹಬ್ಬ ಶುರು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಇಂದೆ ಭೇಟಿ ನೀಡಿ ತೋತಾಪುರಿ ಚಿತ್ರವನ್ನು ವಿಕ್ಷಿಸಿ @Jaggesh2 #thothapuri
1
5
ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ retweeted
ಬನ್ನಿ ಸ್ನೇಹಿತರೆ ಭೇಟಿಯಾಗೋಣ🙏
9
26
1
496
ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ retweeted
ಅನಾವಶ್ಯಕ ರಾಗ ಆಲಾಪ ಸೇರಿಸಿ ಕೆಲಸಾಲುಗಳ ಕತ್ತರಿಸಿ ನಾಡಗೀತೆ ಹಾಡಲು ಬಂದರು ಹಾಡಲಾಗದೆ ಪರಿತಪಿಸುತ್ತಿದ್ದರು! ಈಗ ಕುವೆಂಪುರವರ ರಚನೆ ಸಂಪೂರ್ಣ ಉಳಿಸಿ ವಾದ್ಯ ಸಂಗೀತ ಹಾಗು ಅಲಾಪ ಇಲ್ಲದೆ ಅದ್ಭುತವಾಗಿ ಎಲ್ಲಾಕನ್ನಡದ ಅಭಿಮಾನಿಗಳು ಎದೆಉಬ್ಬಿಸಿ ಅಭಿಮಾನದಿಂದ ಹಾಡುವಂತೆ ಮಾಡಿದ @karkalasunil ರವರ ಕನ್ನಡ ಅಭಿಮಾನಕ್ಕೆ ಗೌರವಪೂರ್ವಕ ಧನ್ಯವಾದ.
ಕುವೆಂಪು ವಿರಚಿತ ನಾಡಗೀತೆ"ಜಯಭಾರತ ಜನನಿಯ ತನುಜಾತೆ" ಗೆ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ ಎಂಬುದನ್ನು ತಿಳಿಸಲು ಹರ್ಷವೆನಿಸುತ್ತಿದೆ. ಎಸ್.ಆರ್.ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಇನ್ನು ಎರಡು ನಿಮಿಷ ಮೂವತ್ತು ಸೆಕೆಂಡ್ ನಲ್ಲಿ ನಾಡಗೀತೆಯನ್ನು ಹಾಡಲಾಗುತ್ತದೆ.
3
15
1
90
ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ retweeted
ನಿಮ್ಮ ನಗಿಸಲು ಇದೆ ಸೆಪ್ಟೆಂಬರ 30ಕ್ಕೆ ನಿಮ್ಮಮುಂದೆ #ತೋತಾಪುರಿ ಬಿಡುಗಡೆ ಹರಸಿ ಹಾರೈಸಿ🙏
11
161
ನವರಸ ನಾಯಕ ಜಗ್ಗೇಶ್ ರವರ ಅಭಿಮಾನಿಗಳ ಸಂಘ ಬಳ್ಳಾರಿ ಜಿಲ್ಲೆ retweeted
ಶರಣು ಶರಣಾರ್ಥಿ 🙏
4
14
368