Pinned Tweet
ಹಾಲಿವುಡ್ ಥ್ರಿಲ್ಲರ್ "ಲಂಡನ್ ಹೈಸ್ಟ್" ಪೂರ್ತಿ ಸಿನಿಮಾ. ಇದೀಗ ಕನ್ನಡದಲ್ಲಿ...
#LondonHeistInKannada #DubbingInKannada #HollywoodMoviesInKannada #KannadaDubbed #LondonHeist #KannadaDubbedMovies
ಕನಕಪುರದ ಗೋಪಾಲಕೃಷ್ಣ ಥಿಯೇಟರ್‌ನಲ್ಲಿ ಈ ವಾರದ ಟಿಕೆಟ್ ಬೆಲೆ ಕೇವಲ 50 ರೂಪಾಯಿಗಳು! ಇಂದೇ ಬುಕ್ ಮಾಡಿ.
in.bookmyshow.com/cinemas/ka…
ನಿಮ್ಮ ನೆಚ್ಚಿನ ಬಾಲಾಜಿ ಚಿತ್ರಮಂದಿರದಲ್ಲಿ ಈ ವಾರದ ಟಿಕೆಟ್ ಬೆಲೆ ಕೇವಲ 50 ರೂಪಾಯಿಗಳು! ಇಂದೇ ಬುಕ್ ಮಾಡಿ.
in.bookmyshow.com/cinemas/ch…
ಕಾಂತಾರ ಚಾಪ್ಟರ್ 1, ಬಿಡುಗಡೆಯಾದ ಮೊದಲ ವಾರದಲ್ಲಿ ಮಾಡಿರುವ ಸಾಧನೆಗಳೇನು? ಗಳಿಸಿದ್ದೆಷ್ಟು? ತಿಳಿಯಲು ಈ ವಿಡಿಯೋ ನೋಡಿ!
youtu.be/VVunTpDUUZw?feature…
ಕನಕಪುರದ ಗೋಪಾಕೃಷ್ಣ ಥಿಯೇಟರ್ ಹಾಗೂ ಚನ್ನಪಟ್ಟಣದ ಬಾಲಾಜಿ ಚಿತ್ರಮಂದಿರದಲ್ಲಿ ‘ಮಾದೇವ’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಮಳೆಗಾಲದ ಮೊದಲ ಹಿಟ್ ಸಿನೆಮಾವನ್ನು ತಪ್ಪದೇ ನೋಡಿ.
#ಮಾರ್ಕೋ ಸಿನಿಮಾ ಈಗ ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಇದೇ ಜನವರಿ 31ಕ್ಕೆ ಮಾರ್ಕೊ ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
#Marco
ನಮಸ್ಕಾರ ಕರ್ನಾಟಕದ ಪ್ರಿಯ ಪ್ರೇಕ್ಷಕರೇ! ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಎಲ್ಲೆಡೆ ಪ್ರಶಂಶೆಗೊಳಗಾದ #ಮಾರ್ಕೋ ಸಿನಿಮಾ ಈಗ ಕನ್ನಡದಲ್ಲಿ ಬಿಡುಗಡೆಯಾಗಲಿದೆ.
After receiving a PHENOMENAL response worldwide, the BIGGEST action thriller #Marco is now arriving in Kannada!
Brace yourselves for an adrenaline-pumping cinematic experience like never before!
#Marco #telugu #unnimukundan #shareefmuhammed #cubesentertainments
Karnataka release by @films_kumar
#MarcoInKannada
ಇದೇ ಭಾನುವಾರ @ZeeKannada ದಲ್ಲಿ #GOAT . ತಪ್ಪದೇ ನೋಡಿ.
#GameChanger ಸಿನೆಮಾ ಕನ್ನಡದಲ್ಲಿ ನೋಡಿದವರು ಏನಂತಾರೆ? ನೀವೇ ನೋಡಿ.
youtu.be/f-lzaGMe58U?si=ET67…
#GameChanagerTrailer
#GamechangerReview
2024 ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಇನ್ನೂರಕ್ಕು ಹೆಚ್ಚು ಸಿನೆಮಾಗಳು ಬಿಡುಗಡೆ ಆಗಿವೆ. ಅದರಲ್ಲಿ ಗಮನಸೆಳೆದ ಕೆಲವು ಸಿನೆಮಾಗಳ ಪಟ್ಟಿ ಇಲ್ಲಿದೆ ನೋಡಿ.
youtu.be/vCrcMJYGABo?si=VZI9…
ಗೇಮ್ ಚೇಂಜರ್ ಟ್ರೇಲರ್ ರಿಲೀಸ್. ಕನ್ನಡದಲ್ಲಿಯೂ ಬಿಡುಗಡೆಯಾಗ್ತಿದೆ ರಾಮ್ ಚರಣ್ ಸಿನಿಮಾ.
ಈ ಚಿತ್ರವು ತೆಲುಗು, ಕನ್ನಡ, ತಮಿಳು ಮತ್ತು ಹಿಂದಿಯಲ್ಲಿ ಜನವರಿ 10, 2025 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
youtu.be/GVieHfhvck8
#GameChanagerTrailer #GameChanger
ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಬರಬಹುದು?ಕಾಮೆಂಟ್ ಮಾಡಿ
ವಾರದ ಕತೆ ಕಿಚ್ಚನ ಜೊತೆ! ಇಂದು ರಾತ್ರಿ 9 ಗಂಟೆಗೆ.
#colorfulstory #Naviluentertainment #Kicchasudeepa #BBKPromo #BBK11 #HosaAdhyaya
ಚಿಕ್ಕ ವಯಸ್ಸಿನಲ್ಲೇ ದೊಡ್ಡ ಪಾತ್ರಗಳಿಗೆ ಜೀವ ತುಂಬಿದ ಪ್ರತಿಭೆ ‘ಆಯುಷ್ ಜೆ ಶೆಟ್ಟಿ ಅವರ ಜೊತೆ ನಮ್ಮ ಮಾತು ಕಥೆ !
ಈಗಲೇ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿ👇 youtu.be/3YPsMNL2Ro4
#Naviluentertainment #Podcast #Adavijoshi #Dubbinginkannada #Mustwatch #Sandalwood
ರಂಗಭೂಮಿ ಕಲಾವಿದ 'ಶಿವಕುಮಾರ್ ಆರಾಧ್ಯ' ಅವರ ಜೊತೆ ನಮ್ಮ ಮಾತುಕತೆ.
ಈಗಲೇ ನೋಡಲು ಕೆಳಗಿನ ಲಿಂಕನ್ನು ಒತ್ತಿ👇
youtu.be/LbwE4u-3C4U
#Naviluentertainment #Podcast #Shivakumaraaradhya #Watchnow #Kanndaserial
ಪಟ ಪಟ ಮಾತನಾಡುವ 'ವಿ ಜೆ ರಶ್ಮಿ' ಅವರು ಕಂಠ ಕಲಾವಿದೆ ಕೂಡ ಹೌದು, ವಿ ಜೆ ರಶ್ಮಿ ಜೊತೆ ನಮ್ಮ ಮಾತು ಕಥೆ.
ಈಗಲೇ ನೋಡಲು ಕೆಳಗಿನ ಲಿಂಕ್‌ಗೆ ಭೇಟಿ ನೀಡಿ👇
youtu.be/7ZnmBLl4Src
#VJrashi #Naviluentertainment #Podcast #DubbingInKannada #Trending #Watchnow #Salar
ನಟನೆ ಅಷ್ಟೇ ಅಲ್ಲದೆ ಡಬ್ಬಿಂಗ್‌ನಲ್ಲೂ ಹಲವು ಸವಾಲೆನಿಸುವ ಪಾತ್ರಗಳಿಗೆ ದನಿ ನೀಡಿ ಸೈ ಎನಿಸಿಕೊಂಡ ಹರ್ಷಿಲ್ ಕೌಶಿಕ್ ಅವರ ಜೊತೆ ನಮ್ಮ ಮಾತು ಕಥೆ.
ಈಗಲೇ ನೋಡಿ👇
youtu.be/_dHwE2v1OLI
#Naviluentertainment #Podcast #Harshilkoushik #Dubbinginkannada #Mustwatch #Sandalwood
ಡಬ್ಬಿಂಗ್ ನಿಪುಣ! | ರಾಧಾಕೃಷ್ಣ ಧಾರಾವಾಹಿಯ ಕೃಷ್ಣನಿಗೆ ದನಿಯಾದ ನಿಪುಣ್ ಅವರ ಜೊತೆ ಮಾತುಕತೆ
ಈಗಲೇ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿ👇
youtu.be/m87BRx7ZRSQ
#Naviluentertainment #Radhakrishnakannada
#Kannadadubbing #Podcast #Mustwatch #Nipun
ಡಬ್ಬಿಂಗ್ ಕಲಾವಿದ ರಂಗಭೂಮಿಯಲ್ಲಿ ಕೂಡ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಪ್ಪಟ ಕನ್ನಡ ಮಣ್ಣಿನ ಪ್ರತಿಭೆ ಅರುಣ್ ಅವರೊಂದಿಗೆ ಮಾತುಕತೆ.
ಈಗಲೇ ನೋಡಿ👇
youtu.be/3mfxWy5oaSs
#Naviluentertainment #Podcast #Arun #Dubbinginkannada #Mustwatch #Dubbinginkannada
ನಿನಗಾಗಿ | ಪ್ರತಿ ರಾತ್ರಿ 8ಕ್ಕೆ ನಿಮ್ಮ #Colorskannada ದಲ್ಲಿ
#Naviluentertainment #Divya #Colorskannada #Ninagaagi
ನರ್ತಕಿ ಚಿತ್ರಮಂದಿರಕ್ಕೆ ಕಿಚ್ಚನ ಮಾಸ್ ಎಂಟ್ರಿ🔥🔥 #MAXimumBlockbuster
#Naviluentertinment #MaxTheMovie #kicchasudeep #Dec25 #Sandalwood #Worldwiderelease
















