RafiqAli Dubai Kannadiga (@RKundanda) header
RafiqAli Dubai Kannadiga (@RKundanda) profile picture
Bengaluru South, India
Joined June 2014
Photo by RafiqAli Dubai Kannadiga (@RKundanda)Photo by RafiqAli Dubai Kannadiga (@RKundanda)Photo by RafiqAli Dubai Kannadiga (@RKundanda)Photo by RafiqAli Dubai Kannadiga (@RKundanda)Photo by RafiqAli Dubai Kannadiga (@RKundanda)Photo by RafiqAli Dubai Kannadiga (@RKundanda)Photo by RafiqAli Dubai Kannadiga (@RKundanda)Photo by RafiqAli Dubai Kannadiga (@RKundanda)Photo by RafiqAli Dubai Kannadiga (@RKundanda)Photo by RafiqAli Dubai Kannadiga (@RKundanda)
ಅನಿವಾಸಿ ಕನ್ನಡಿಗರ ಕಷ್ಟ ಸುಖ ಕೇಳಲು ಪ್ರತ್ಯೇಕ ಅನಿವಾಸಿ ಸಚಿವಾಲಯ ಶೀಘ್ರದಲ್ಲಿ ಸ್ಥಾಪಿಸಿ ಮತ್ತು ಅನಿವಾಸಿಗಳ ನಾಡಿ ಮಿಡಿತ ಅರಿತಿರುವ ಡಾ. ಆರತಿ ಕೃಷ್ಣ ಅವರನ್ನು ಅನಿವಾಸಿ ಸಚಿವರನ್ನಾಗಿ ನೇಮಿಸಲು ಸರ್ಕಾರಕ್ಕೆ ಈ ಮೂಲಕ ನನ್ನ ಮನವಿ. #NRIMinistry #DrArathiKrishaForNRIMinister #ImplimentNRIMinistry #UAEKannadigaru
2
1
4
187
ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಮರ್ಯಾದೆ ನೀಡದ ಯಾವುದೇ ವಲಸಿಗರು ಕರ್ನಾಟಕದಲ್ಲಿ ಇರಕೂಡದು ಇರಲೇಬಾರದು. #exileDrHiiralVyasfromkarnataka #contemptDrHiiralvyas #ಡಾಹಿರಲ್‌ವ್ಯಾಸ್‌ಗಡಿಪಾರಾಗಲೇಬೇಕು
17
ಪೋಲೀಸರ ಮೇಲೆ ಅವಾಚ್ಯ ನಿಂದಿಸಿದ ಡಾ.ಹಿರಲ್ ವ್ಯಾಸ್ ಮಹಿಳೆಯನ್ನು ಕರ್ನಾಟಕದಿಂದ ಗಡಿಪಾರು ಮಾಡುವಂತೆ. #exileDrHiiralVyasfromkarnataka #contempttoDrHiiralvyas #ಡಾಹಿರಲ್‌ವ್ಯಾಸ್‌ಗಡಿಪಾರಾಗಲೇಬೇಕು #ಡಾಹಿರಲ್‌ವ್ಯಾಸ್‌ಗೆಧಿಕ್ಕಾರ #DrhiiralVyasunfittoliveinkarnataka #exilearrogentimmigrentsfromkarnataka
1
1
43
ತಮಿಳು ಮತ್ತು ಕನ್ನಡ ಸಹೋದರ ದ್ರಾವಿಡ ಭಾಷೆ ಹೊರತು ಕನ್ನಡದ ತಾಯಿ ಭಾಷೆ ತಮಿಳು ಅಲ್ಲ. ಕಮಲ ಹಾಸನ್ ಮಾತು ಖಂಡನೀಯ
1
18
ಕನ್ನಡ, ತಮಿಳು, ತೆಲುಗು, ಮಲಯಾಳಂ, ಕೂಡವ ತುಳು ನುಡಿಗಳು ಪ್ರೋಟೋ ದ್ರಾವಿಡಿಯನ್ ಭಾಷಾ ಕುಟುಂಬಕ್ಕೆ ಸೇರಿದವು. ಸಂಸ್ಕೃತ ಇಂಡೋ ಆರ್ಯನ್ ಭಾಷಾ ಕುಟುಂಬದಿಂದ ಹುಟ್ಟಿದ್ದು. ಹೀಗಾಗಿ ಕನ್ನಡದ ಹುಟ್ಟಿಗೂ ಸಂಸ್ಕೃತಕ್ಕೂ ಸಂಬಂಧವೇ ಇಲ್ಲ. ಹೀಗಾಗಿ ಇವು ಸೋದರ ನುಡಿಗಳು. ಹೀಗಾಗಿ ಕನ್ನಡದ ತಾಯಿ ತಮಿಳೂ ಅಲ್ಲ, ಸಂಸ್ಕೃತವೂ ಅಲ್ಲ.
15
ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಕನ್ನಡತಿ ಬಾನು ಮುಸ್ತಾಕ್ ಮೇಡಂ ಅವರಿಗೂ ಮತ್ತು ಅವರ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿದ ಕನ್ನಡತಿ ದೀಪ ಭಾಸ್ತಿ ಮೇಡಂ ಅವರಿಗೂ ಹೃದಯಾಳದ ಅಭಿನಂದನೆಗಳು ಮತ್ತು ಕೃತಜ್ಞತೆಗಳು, ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಕ್ಷಣ #BookerPrize2025
18
ಕರ್ನಾಟಕದ ಪರೀಕ್ಷೆಗಳಲ್ಲಿ ಈ ರೀತಿ ಆದ್ರೆ ಗತಿಯೇನು? ದಶಕದಿಂದ ಪರೀಕ್ಷೆ ನಡೆಸದ ಕರ್ನಾಟಕ ಲೋಕಸೇವಾ ಆಯೋಗವು ಮೊನ್ನೆ ನಡೆಸಿರೋ ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡದ ಮಕ್ಕಳಿಗೆ ಆಗಿರೋ ಅನ್ಯಾಯ ಖಂಡನೀಯ ಇದರ ವಿರುದ್ಧ ಕನ್ನಡಿಗರೆಲ್ಲ ಜೊತೆ ಯಾಗಲಿದ್ದೇವೆ ನ್ಯಾಯ ಸಿಗಲೇಬೇಕು. @CMofKarnataka @secretarykpsc #KPSC_mosa #KASReExam
1
33
ಉತ್ತರ ಭಾರತದ ಕೆಲ ರಾಜ್ಯಗಳು ಈಗಾಗಲೇ ತಮ್ಮ ರಾಜ್ಯದ ಜನರಿಗೆ ಉದ್ಯೋಗ ಸಿಗಬೇಕೆನ್ನುವ ನಿಟ್ಟಿನಲ್ಲಿ ಕಾನೂನುಗಳನ್ನು ರೂಪಿಸಿಕೊಂಡಿವೆ. ಇದೇ ರೀತಿಯ ಕಾನೂನು ಕರ್ನಾಟಕದಲ್ಲಿ ಜಾರಿಯಾಗಬೇಕು ಕರ್ನಾಟಕದ ಉದ್ಯೋಗಗಳು ಕರ್ನಾಟಕದವರಿಗೆ ಸಿಗಬೇಕು #ಕರ್ನಾಟಕದವರಿಗೆಉದ್ಯೋಗ #‌JobsForKannadigas
1
48
ನಮಗೆ ಹೊಸದಾಗಿ #Tesla ಬರುವುದು ಬೇಕಾಗಿಲ್ಲ ಒಂದುವೇಳೆ ಬಂದರೆ ಕನ್ನಡಿಗರಿಗೆ ಎಷ್ಟು ಉದ್ಯೋಗ ಸಿಗುವುದು ಎಂಬುದೇ ಇಲ್ಲಿ ಬಲು ಮುಖ್ಯ, ಉದ್ಯಮಗಳು ಎಷ್ಟು ಬರುತ್ತವೆ ಎನ್ನುವುದು ಬೇಕಿರದ ಮಾತು ಬಂಡ ಉದ್ಯಮದಲ್ಲಿ ಕನ್ನಡಿಗರಿಗೆ ಎಷ್ಟು ಲಾಭ ಎನ್ನುವುದೇ ಮಾತು @MBPatil @siddaramaiah #JobsForKannadigas #ಕರ್ನಾಟಕದವರಿಗೆಉದ್ಯೋಗ
1
35
ನಮಗಾಗಿ ನಾವು ಹೋರಾಡದೆ ಇನ್ಯಾರು ಹೋರಾಡಬೇಕು? ಈ ಉದ್ಯೋಗದ ಹಕ್ಕಿನ ಹೋರಾಟ ಯಾವುದೇ ಪಕ್ಷದ ಜಾತಿಯ ಧರ್ಮದ ಹೋರಾಟವಲ್ಲ, ಇದು ಕನ್ನಡಿಗರ ಬದುಕಿನ ಹೋರಾಟ, ಕನ್ನಡಿಗರ ಅನ್ನದ ಯುದ್ಧ #JobsForKannadigas #ಕರ್ನಾಟಕದವರಿಗೆಉದ್ಯೋಗ @siddaramaiah
1
25
ನಾವು ದುಡಿಯುವ ೯೦% ಹಣ ಉತ್ತರ ಭಾರತಕ್ಕೆ ಹೋಗುತ್ತಿದೆ, ಇದು ಸಾಲದೆಂಬಂತೆ ಕೋಟ್ಯಂತರ ಜನ ಕರ್ನಾಟಕಕ್ಕೆ ವಲಸೆ ಬರುತ್ತಾ ಕನ್ನಡಿಗರ ಬದುಕನ್ನ ಗುಲಾಮಗಿರಿಗೆ ತಳ್ಳುತ್ತಿದ್ದಾರೆ #JobsForKannadigas #ಕರ್ನಾಟಕದವರಿಗೆಉದ್ಯೋಗ @siddaramaiah
1
23
ಒಕ್ಕೂಟವನ್ನ ಪ್ರೇಮಿಸಿದಷ್ಟು ಕರ್ನಾಟಕಕ್ಕೆ ಚಿಪ್ಪೇ ಸಿಕ್ಕಿದೆ, ಇನ್ನಾದರೂ ಇದನ್ನು ಬಿಟ್ಟು ನಮ್ಮ ಹಕ್ಕುಗಳನ್ನ ಕೇಳಿ, ಬಂಗಾರದಂತಹ ಕರ್ನಾಟಕ ಹಾಳಾಗಿದ್ದರ ಹಿಂದೆ ಈ ಪ್ರೇಮದ ವಿಷ ಬಹಳಷ್ಟಿದೆ ಎಚ್ಚರಿಕೆ #JobsForKannadigas #ಕರ್ನಾಟಕದವರಿಗೆಉದ್ಯೋಗ @siddaramaiah
1
21
ಮಾನ್ಯ @MBPatil ರೇ ನಮಗೆ ಹೊಸದಾಗಿ ಯಾವುದೇ ಉದ್ಯಮಗಳು ಬೇಕಾಗಿಲ್ಲ ಇರೋ ಉದ್ಯಮಗಳಲ್ಲೇ ಕರ್ನಾಟಕದವರಿಗೆ ಅವಕಾಶ ಸಿಕ್ಕರೆ ಸಾಕು ಇದಾಗದ ಹೊರತು ಕರ್ನಾಟಕದ ಕಲ್ಯಾಣ ಅಸಾಧ್ಯ. #JobsForKannadigas #ಕರ್ನಾಟಕದವರಿಗೆಉದ್ಯೋಗ @siddaramaiah
1
21
#ibpsmosa #sscmosa #upscmosa ಎಲ್ಲಕ್ಕೂ ಒಂದೇ ಪರಿಹಾರ, ಕರ್ನಾಟಕದ ಉದ್ಯೋಗಗಳು ಕರ್ನಾಟಕದವರಿಗೆ ಸಿಗಬೇಕೆನ್ನುವಂತೆ ಕಾನೂನು ಜಾರಿಯಾಗಬೇಕು. ನಮ್ಮ ರಾಜ್ಯದ ಸರಕಾರಿ/ಖಾಸಗಿ ಎಲ್ಲಾ ಉದ್ಯೋಗಗಳೂ ಕರ್ನಾಟಕದ ಯುವರಿಗೇ ಸಿಗಬೇಕು, @karave_KRV ಕಾನೂನು ಜಾರಿ ಮಾಡಿಸಿಯೇ ಮಾಡಿಸುತ್ತದೆ. #JobForKannadigas #ಕರ್ನಾಟಕದವರಿಗೆಉದ್ಯೋಗ
1
22
ಕರ್ನಾಟಕದ ಬ್ಯಾಂಕು ರೈಲ್ವೆ ಕೇಂದ್ರ ಸರ್ಕಾರದ ಕಚೇರಿಗಳು ಖಾಸಗಿ ಕಾರ್ಖಾನೆಗಳು ಎಲ್ಲಿದೆ ಹೊರ ರಾಜ್ಯದ ಉದ್ಯೋಗಿಗಳದ್ದೇ ಅಬ್ಬರ ಕರ್ನಾಟಕದಲ್ಲಿ ಕರ್ನಾಟಕದವರೇ ಅಲ್ಪಸಂಖ್ಯಾತರಾಗುವ ಮೊದಲು ಎಚ್ಚೆತ್ತುಕೊಳ್ಳಿ @karave_KRV ಹೋರಾಟ ಬೆಂಬಲಿಸಿ #JobForKannadigas #ಕರ್ನಾಟಕದವರಿಗೆಉದ್ಯೋಗ
1
17
86 ದಶಕದಲ್ಲಿ ಸರೋಜಿನಿ ಮಹಿಶಿ ರವರ ನೇತೃತ್ವದ ಸಮಿತಿ ಕರ್ನಾಟಕದ ಜನರಿಗೆ ಉದ್ಯೋಗದಲ್ಲಿ ಹೆಚ್ಚುಗಾರಿಕೆ ನೀಡಬೇಕೆನ್ನುವ ಶಿಫಾರಸ್ಸನ್ನು ನೀಡಿತ್ತು, ಕೆಲವು ವರ್ಷದ ಹಿಂದೆ ಈ ಸಮಿತಿಯ ವರದಿಯ ಪರಿಷ್ಕರಣೆಯನ್ನು ಸಹ ಮಾಡಲಾಗಿತ್ತು, ರಾಜಕೀಯ ಇಚ್ಛಾಶಕ್ತಿಯಿಂದ ಇದು ಜಾರಿಯಾಗಿಲ್ಲ, #ಕರ್ನಾಟಕದವರಿಗೆಉದ್ಯೋಗ #‌JobsForKannadigas
1
15
AGS ಕಚೇರಿಯಲ್ಲಿ ಕರ್ನಾಟಕದವರಿಗೆ ಉದ್ಯೋಗ ಸಿಗದಿದ್ದಾಗ ಕರವೇ ದೊಡ್ಡಮಟ್ಟದ ಹೋರಾಟ ನಡೆಸಿತ್ತು ರೈಲ್ವೆ ಉದ್ಯೋಗದಲ್ಲಿ ಕನ್ನಡಿಗರಿಗೆ ಅನ್ಯಾಯವಾದಾಗ ಕರವೇ ಹೋರಾಟ ನಡೆಸಿತ್ತು ಕರ್ನಾಟಕ ಜನರಿಗೆ ಜನರಿಗೆ ಕರ್ನಾಟಕದ ಉದ್ಯೋಗ ಸಿಗುವಂತೆ ಕಾನೂನು ರೂಪಿಸುವವರೆಗೂ ಹೋರಾಟ #ಕರ್ನಾಟಕದವರಿಗೆಉದ್ಯೋಗ #‌JobsForKannadigas
1
16
ಕರ್ನಾಟಕದ ಜನರಿಗೆ ಕರ್ನಾಟಕದ ಉದ್ಯೋಗಗಳು ಸಿಗಬೇಕೆ ಎನ್ನುವ ಕಾನೂನು ಜಾರಿಯಾಗುವವರೆಗೂ ಕರವೇ ಹೋರಾಟ ಮುಂದುವರಿಸುತ್ತದೆ #ಕರ್ನಾಟಕದವರಿಗೆಉದ್ಯೋಗ #‌JobsForKannadigas
1
18
ಕರ್ನಾಟಕದ ಎಲ್ಲಾ ಸಂಸದರು ಮತ್ತು ಶಾಸಕರು ಪಕ್ಷ ಭೇದ ಮರೆತು ಕರ್ನಾಟಕದ ಜನರ ಪರವಾಗಿ ನಿಲ್ಲಬೇಕು ಕರ್ನಾಟಕದಲ್ಲಿ ಉದಯಿಸುವ ಎಲ್ಲಾ ಉದ್ಯೋಗದಲ್ಲಿ ಸಿಂಹ ಪಾಲು ಕರ್ನಾಟಕದವರಿಗೆ ಸಿಗಬೇಕು #ಕರ್ನಾಟಕದವರಿಗೆಉದ್ಯೋಗ #‌JobsForKannadigas
1
1
13