SP Mysuru District (@SPmysuru) header
SP Mysuru District (@SPmysuru) profile picture

This is the official Twitter account of Superintendent of Police, Mysuru District. If you need immediate police assistance 📞 Dial 112.

SP Office, Jalapuri, Mysuru 19
Joined November 2015
Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)Photo by SP Mysuru District (@SPmysuru)
ದಿನಾಂಕ 05.11.2026ರ ಮಧ್ಯರಾತ್ರಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಟಿಬೆಟ್ ಕ್ಯಾಂಪ್-1 ಗ್ರಾಮದ ಬಳಿ ಕುರಿ ಕಳ್ಳತನಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ, ಇಂದು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
52
🚫 Don't Be a Puppet to Addiction! ವ್ಯಸನದ ವಶವಾಗಬೇಡಿ –ವ್ಯಸನದಿಂದ ದೂರವಿರಿ – ಆರೋಗ್ಯಕರ ಬದುಕಿಗೆ ಆದ್ಯತೆ ನೀಡಿ! @Rangepol_SR @KarnatakaCops
1
58
SP Mysuru District retweeted
1
50
2
37
2,970
ಇಂದು ಬೈಲುಕುಪ್ಪೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು ಠಾಣೆಯ ಕಾರ್ಯವೈಖರಿ, ದಾಖಲೆಗಳ ನಿರ್ವಹಣೆ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯನ್ನು ಪರಿಶೀಲಿಸಿ, ಅಗತ್ಯ ಮಾರ್ಗದರ್ಶನ ಮತ್ತು ಸೂಚನೆಗಳನ್ನು ನೀಡಿದರು. @Rangepol_SR @KarnatakaCops
1
68
ಇಂದು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು ಬಿಳಿಕೆರೆ ಹಾಗೂ ಇಲವಾಲ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಠಾಣೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಠಾಣೆಗಳ ಕಾರ್ಯವೈಖರಿ ಮತ್ತು ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗದರ್ಶನ ಹಾಗೂ ಸೂಚನೆಗಳನ್ನು ನೀಡಿದರು.
225
ಇಂದು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮನುಗನಹಳ್ಳಿ ಗ್ರಾಮದಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣದ ತನಿಖೆಯ ಬಗ್ಗೆ ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. @rangepol_sr @karnatakacops
3
434
ಹಸಿರು ಪಟಾಕಿಗಳನ್ನು ಬಳಸಿ, ಪರಿಸರ ಸ್ನೇಹಿ ಹಾಗೂ ಸುರಕ್ಷಿತ ದೀಪಾವಳಿಯನ್ನು ಆಚರಿಸೋಣ! 🪔 ಸಂಭ್ರಮದ ಹೆಸರಿನಲ್ಲಿ ಸುರಕ್ಷತೆಯನ್ನು ಮರೆಯದಿರಿ. ಪರಿಸರಕ್ಕೆ ಹಾನಿಯಾಗದಂತೆ, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ, ಹಬ್ಬದ ಸಂಭ್ರಮವಿರಲಿ, ಸುರಕ್ಷತೆಯ ಕಾಳಜಿಯಿರಲಿ! #SafeDeepavali #GreenDeepavali #CelebrateSafely
1
132
ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರು ಪುಷ್ಪ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ “ತೆರೆದ ಮನೆ” ಕಾರ್ಯಕ್ರಮ ಆಯೋಜಿಸಿ, ಮಕ್ಕಳ ಹಕ್ಕುಗಳು ಹಾಗೂ ಶಿಕ್ಷಣದ ಹಕ್ಕುಗಳ ಕುರಿತು ಅರಿವು ಮೂಡಿಸಿದರು. ಅಲ್ಲದೆ, ಪೊಲೀಸ್ ಠಾಣೆಯ ದೈನಂದಿನ ಕರ್ತವ್ಯಗಳು ಮತ್ತು ಪೊಲೀಸ್ ಕಾರ್ಯವೈಖರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು
453
ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಸರಿಯಾದ ಆಯ್ಕೆ ಮಾಡಿ, ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಿರಿ. #SayNoToDrugs
131
ಸಂಚಾರ ಈ-ಚಲನ್ ಪ್ರಕರಣಗಳ ದಂಡ ಪಾವತಿಗೆ ಶೇ. 50% ರಷ್ಟು ರಿಯಾಯಿತಿ ನೀಡಲಾಗಿದೆ. #TrafficAwareness #TrafficRules #eChallan #TrafficPolice @Rangepol_SR @KarnatakaCops
133
ನಶೆ ಮುಕ್ತ ಜೀವನವನ್ನು ಆಯ್ಕೆಮಾಡಿ, ನಿಮ್ಮ ಭವಿಷ್ಯವನ್ನು ಉಳಿಸಿಕೊಳ್ಳಿ. #SayNoToDrugs
1
122
ಮೈಸೂರು ಜಿಲ್ಲಾ ಸೈಬರ್ ಪೊಲೀಸ್ ಠಾಣೆ ವತಿಯಿಂದ ರೈತರಿಗೆ ಸೈಬರ್ ವಂಚನೆಗಳ ಕುರಿತು ಜಾಗೃತಿ ಮೂಡಿಸಲಾಯಿತು. ನಕಲಿ OTP ವಂಚನೆ, ಬ್ಯಾಂಕ್ KYC ಅಪ್‌ಡೇಟ್ ಹೆಸರಿನಲ್ಲಿ ನಡೆಯುವ ವಂಚನೆ, ಹಣ ವರ್ಗಾವಣೆ ಹಾಗೂ ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆಯ ಬಗ್ಗೆ ಮಾಹಿತಿ ನೀಡಿ, ಸೈಬರ್ ಅಪರಾಧಗಳಿಂದ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಯಿತು. #StaySafe
173
ರಸ್ತೆ ದಾಟುವಾಗ ಎಚ್ಚರಿಕೆ ಇರಲಿ, ಮಕ್ಕಳ ಕೈ ನಿಮ್ಮ ಕೈಯಲ್ಲಿರಲಿ! ಚಿಕ್ಕ ಮಕ್ಕಳ ಸುರಕ್ಷತೆಯು ಅಕ್ಷರಶಃ ನಿಮ್ಮ ಕೈಯಲ್ಲಿದೆ!... ಅವರ ಕೈ ಹಿಡಿದುಕೊಳ್ಳಿ ಮತ್ತು ಎಂದಿಗೂ ಅವರನ್ನು ಏಕಾಂಗಿಯಾಗಿ ರಸ್ತೆ ದಾಟಲು ಬಿಡಬೇಡಿ. #RoadSafety
2
128
ಮದ್ಯದ ಅಮಲಿನಲ್ಲಿ ಸ್ಟೀರಿಂಗ್ ಹಿಡಿಯಬೇಡಿ, ಬದುಕಿನ ಪಯಣವನ್ನು ಅರ್ಧಕ್ಕೆ ನಿಲ್ಲಿಸಬೇಡಿ! #DrunkDriving #SayNoToDrunkDriving #RoadSafety @Rangepol_SR @KarnatakaCops
1
1
302
ಮಾದಕ ದ್ರವ್ಯಕ್ಕೆ ಆಸೆ ಬೇಡ, ಸಾಧನೆಗೆ ಆಸಕ್ತಿ ಇರಲಿ. #SayNoToDrug @Rangepol_SR @KarnatakaCops
1
136
ಕಳೆದುಹೋದ ಮೊಬೈಲ್ ಫೋನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರಗೂರು ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು CEIR ಪೋರ್ಟಲ್‌ ಮೂಲಕ ಮೊಬೈಲ್‌ ಅನ್ನು ಪತ್ತೆಹಚ್ಚಿ, ವಾರಸುದಾರರಿಗೆ ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. #ceirportal #lostmobile @Rangepol_SR @KarnatakaCops
1
168
ಸ್ವಲ್ಪ ಸಮಯ ಉಳಿಸಲು ಹೋಗಿ ಜೀವ ಕಳೆದುಕೊಳ್ಳಬೇಡಿ, ತಪ್ಪು ದಾರಿಯಲ್ಲಿ ವಾಹನ ಓಡಿಸಬೇಡಿ. Don't lose your life just to save a little time, avoid driving on the wrong side. @Rangepol_SR @KarnatakaCops
221
ನಾಡು, ನುಡಿ ಹಾಗೂ ಸಂಸ್ಕೃತಿಯ ಸಂಭ್ರಮದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಆಯೋಜಿಸಲಾದ ಸಮಾರಂಭದಲ್ಲಿ ಮಾನ್ಯ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ರವರು ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. #KannadaRajyotsava2026 #Mysuru #KannadaRajyotsava
1
239
ನಿಮ್ಮ ಒಟಿಪಿ ಹಂಚಿಕೊಳ್ಳಬೇಡಿ. ಕೆವೈಸಿ ಹೆಸರಿನಲ್ಲಿ ಬರುವ ನಕಲಿ ಕರೆಗಳಿಗೆ ಮರುಳಾಗಬೇಡಿ. ವಂಚನೆಗೊಳಗಾದರೆ ತಕ್ಷಣ 1930ಕ್ಕೆ ಕರೆ ಮಾಡಿ. @Rangepol_SR @KarnatakaCops
194
SP Mysuru District retweeted
10
109
2
302
6,187