The official handle of the Commissioner of Social Welfare Department, Govt. of Karnataka

Bangalore
Joined October 2022
Bui8j8vmjvvvvv 8ynb nni8 i8mhhbb vH nUhhhj ugh n vv7 v v 252vycvvhv have hg vvv
Replying to @blrcitytraffic
@blrcitytraffic a truck has stopped between iblur junction and bellandur flyover. The traffic has built upto agora. This is at 7.30am
2
1,001
ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಗುಣಮಟ್ಟವನ್ನು ಪಾರದರ್ಶಕವಾಗಿ ಪರಿಶೀಲಿಸಲು ನಮ್ಮ ಸಮಾಜ ಕಲ್ಯಾಣ ಇಲಾಖೆ ಇಟ್ಟ ವಿನೂತನ ಹೆಜ್ಜೆಯೇ ಆಹಾರ ಪಾರದರ್ಶಕತೆ ಮತ್ತು ಸಾಮಾಜಿಕ ಪರಿಶೋಧನೆ ಉಪಕ್ರಮ..! #SocialAudit_SWDMeals ವೆಬ್‌ಸೈಟ್ ಲಿಂಕ್ : foodswdgok.in/ @CMofKarnataka @DKShivakumar @HCMahadevappa @Captain_Mani72 @kreisemahithi
12
77
3
150
5,931
Commissioner - Social Welfare Dept. GoK retweeted
From pilot to statewide success! @SWDGoK expands its "Food Transparency & Social Audit" after positive feedback. Meal quality is now public & actionable. A bold step towards student welfare & trust-building!👏🏻 #KarnatakaModel #SocialAudit_SWDMeals @CMahadevappa @Captain_Mani72
5
28
1,627
ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗೆಗಿನ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯ ಸಹಾಯವಾಣಿ ಕೇಂದ್ರ 24*7 ಕಾರ್ಯನಿರ್ವಹಿಸಲಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಯಲ್ಲಿ ಮನವಿ ಮಾಡಿಕೊಂಡರು (1/2)
473
271
23
1,093
443,240
Commissioner - Social Welfare Dept. GoK retweeted
ಸಂವಿಧಾನ ಜಾಗೃತಿ ಜಾಥಾ ಜಿಲ್ಲೆ: ಕೋಲಾರ ಜಿಲ್ಲೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಮಾಜವಾದ, ಜಾತ್ಯತೀತ ಚಿಂತನೆಗಳನ್ನು ಒಳಗೊಂಡಿರುವ, ದೇಶದ ಪ್ರತಿ ಪ್ರಜೆಗೂ ಘನತೆಯ ಬದುಕಿನ ಖಾತ್ರಿ ಒದಗಿಸಿರುವ ನಮ್ಮೆಲ್ಲರ ಹೆಮ್ಮೆಯ ಸಂವಿಧಾನವನ್ನು ಅರಿಯೋಣ. ಸಂವಿಧಾನ ಉಳಿಸುವ ಕಾರ್ಯಕ್ಕೆ ಕೈಜೋಡಿಸೋಣ. "ಸಂವಿಧಾನವೇ ಬೆಳಕು" #Constitution #Constitution_of_India #ConstitutionOfIndia #OurConstitutionAt75 #ಸಂವಿಧಾನ_ಜಾಗೃತಿ_ಜಾಥಾ #ConstitutionAwarenessKarnataka #ConstitutionConventionKarnataka2024
1
15
215
1,812
Commissioner - Social Welfare Dept. GoK retweeted
14
145
1
513
12,114
Commissioner - Social Welfare Dept. GoK retweeted
ನಮ್ಮ ಸರ್ಕಾರವು ಜನವರಿ 26 ರಿಂದ ಕರ್ನಾಟಕದಾದ್ಯಂತ ಆಯೋಜಿಸಿರುವ #ಸಂವಿಧಾನ_ಜಾಗೃತಿ_ಜಾಥಾ ದ ಕುರಿತಾದ ದೈನಂದಿನ ಮಾಹಿತಿಗಳನ್ನು ಅಧಿಕೃತ ಎಕ್ಸ್ ಖಾತೆ @ConstitutionGoK ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಂವಿಧಾನದ ಮೌಲ್ಯಗಳನ್ನೇ ಬುಡಮೇಲು ಮಾಡಲು ಹೊರಟಿರುವ ಈ ಹೊತ್ತಿನಲ್ಲಿ ಸಂವಿಧಾನದ ಪರ ನಿಲ್ಲಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಸಂವಿಧಾನವನ್ನು ಉಳಿಸಿ, ಬೆಳೆಸುವ ನಮ್ಮ ಈ ಅಭಿಯಾನಕ್ಕೆ ತಾವೂ ಜೊತೆನಿಲ್ಲಿ. ನಮ್ಮ‌ ಹಕ್ಕುಗಳ ಜನನಿ - ನಮ್ಮ‌ ಸಂವಿಧಾನ xitter.cf/ConstitutionGoK/ #Constitution_of_India #OurConstitutionAt75 #ಸಂವಿಧಾನ_ಜಾಗೃತಿ_ಜಾಥಾ #ConstitutionAwarenessKarnataka #ConstitutionConventionKarnataka2024
15
98
2
307
16,186
Renowned Cricketer, @anilkumble1074, talks about the event of reading the Preamble of the Indian Constitution on 15-09-2023 (International Day of Democracy). Have you registered yet? (1/2) Please register on thepreamble-swdkar.in @CMofKarnataka @CMahadevappa @BNagendraINC
3
42
103
3,840
Commissioner - Social Welfare Dept. GoK retweeted
ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ ಡಾ.ಹೆಚ್‌ ಸಿ ಮಹದೇವಪ್ಪನವರ ಅಧ್ಯಕ್ಷತೆಯಲ್ಲಿ ಇಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ 11ನೇ ನಿರ್ದೇಶಕರ ಮಂಡಳಿ ಸಭೆಯು ಲಿಡ್ಕರ್ ನಿಗಮದಲ್ಲಿ ನಡೆಯಿತು. ಸಭೆಯಲ್ಲಿ ನಿಗಮದ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. 1/2
4
21
70
3,451
ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ವಸತಿ ನಿಲಯಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು 31/08/2023ರ ವರೆಗೆ ವಿಸ್ತರಿಸಲಾಗಿದೆ. @CMofKarnataka @CMahadevappa @BNagendraINC #KarnatakaSWD
3
44
79
3,093