Samartha Bharata (@SamarthaBharata) header
Samartha Bharata (@SamarthaBharata) profile picture

A Platform for Social Volunteerism for the Youth. Major Activities: Volunteer Workshops, #BeGoodDoGood Campaign, Plantation Drive, Social Awareness Campaigns.

Bengaluru
Joined August 2014
Photo by Samartha Bharata (@SamarthaBharata)Photo by Samartha Bharata (@SamarthaBharata)Photo by Samartha Bharata (@SamarthaBharata)Photo by Samartha Bharata (@SamarthaBharata)Photo by Samartha Bharata (@SamarthaBharata)Photo by Samartha Bharata (@SamarthaBharata)Photo by Samartha Bharata (@SamarthaBharata)Photo by Samartha Bharata (@SamarthaBharata)Photo by Samartha Bharata (@SamarthaBharata)Photo by Samartha Bharata (@SamarthaBharata)
Samartha Bharata retweeted
Yesterday, we lost a deeply dedicated Swayamsevak from Udupi district, Sri Gurudas Shenoy ji. His life of unwavering commitment, selfless service and quiet dedication to the Sangh has been a source of inspiration for all of us. The heartfelt obituary written in Kannada by a fellow Swayamsevak beautifully captures the tapasya of Shenoy Mam—a lifetime of silent sacrifice, devotion and steadfast commitment to the Sangh’s ideals. His life will continue to inspire generations of Swayamsevaks. Heartfelt श्रद्धांजलि. 🙏 ದೇವಸ್ಥಾನದ ಅಂಗಳದಲ್ಲಿ “ಸಂಘ ದಕ್ಷ!” ಎನ್ನುವ ಶೆಣೈ ಮಾಮ್ ಅವರ ದನಿ ಇನ್ನು ಅನುರಣಿಸುವುದಿಲ್ಲ! -ವಸಂತ್_ಗಿಳಿಯಾರ್ ಕರಾವಳಿಯ ಸೆರಗಿನ ಪ್ರತಿಯೊಂದು ಊರಿನ ಸಂಘದಂಗಳದಲ್ಲಿ ಶೆಣೈ, ಕಿಣಿ, ಪೈ ಮಾಮ್, ಕಾಮತ್, ನಾಯಕ್ ಅಂತ ಈ ಜಿ.ಎಸ್.ಬಿ. ಸಮುದಾಯದ ಸಂಘದ ಕಟ್ಟಾಳುಗಳು ಸಿಕ್ಕೇ ಸಿಗುತ್ತಾರೆ. ಹಾಗೆಯೇ ನನ್ನೂರು ಕೋಟದಲ್ಲಿಯೂ ಹೇರಳವಾಗಿದ್ದಾರೆ. ಅವರಿಗೆ ಎಂದೂ ಪದವಿಯ ಆಸೆಯಿಲ್ಲ, ಹುದ್ದೆಯ ಜರೂರತ್ತಿಲ್ಲ. ಕಾಶಿ ಮಠದ ಭಜನೆ, ದೇವರ ಉತ್ಸವಮೂರ್ತಿಯ ಮೆರವಣಿಗೆ, ವೆಂಕಟರಮಣ ದೇವರ ಜಾತ್ರೆ , ಜೈ ಜೈ ಮಾತ ಭಾರತ್ ಮಾತಾ ಜೈ ಜೈ ಗೀತಾ ಭಗವದ್ ಗೀತಾ ಎಂಬ ಘೋಷ, ಸಾಮೂಹಿಕ ಊಟ, ಉಪಚಾರ, ಚೆಂದನೆಯ ಮಾತು, ಸೌಮ್ಯ ಸ್ವಭಾವ ಮತ್ತು ಸ್ಫೂರ್ತಿ ತುಂಬುವ ಬದುಕು! ಹೀಗೆ ಅನೂಚಾನವಾಗಿ ಅತ್ಯಂತ ಧಾರ್ಮಿಕ ಮತ್ತು ಸಾಮಾಜಿಕ ಶ್ರದ್ಧೆಯಿಂದ, ಹಿಂದೂ ಧರ್ಮದ ಬದ್ಧತೆಯೊಂದಿಗೆ ಕೆಲಸ ಮಾಡುವವರು ಜಿ.ಎಸ್.ಬಿ. ಸಮಾಜದವರು. ಜಾತಿ ಲೆಕ್ಕಾಚಾರದಲ್ಲಿ ಅವರು ರಾಜಕೀಯ ಲಾಭ ಪಡೆದದ್ದು ತೀರಾ ಕಡಿಮೆ! ಆದರೆ ಹಿಂದುತ್ವದ ಕಾರಣಕ್ಕೆ ಪಕ್ಷಕ್ಕೆ ಕೊಟ್ಟ ಹೆಗಲು ದೊಡ್ಡದು! ನನ್ನ ಬಾಲ್ಯದ ನೆನಪಿನ ಚಿತ್ರಶಾಲೆಯಲ್ಲಿ ಕೇಸರಿ ಪಂಚೆ ಉಟ್ಟ ಚಿತ್ರ ಕೊಂಕಣಿ ಸಮಾಜದವರದ್ದೇ ಅಚ್ಚಳಿಯದ ಚಿತ್ರ. ಅವರ ದೇವಸ್ಥಾನಗಳ ಮೇಲೆ ಭಗವಾ ಪಟಪಟಿಸುವುದು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ! ಸಂಘದ ಪ್ರಚಾರಕರಿಂದ ಹಿಡಿದು ಪ್ರಬಂಧಕರ ತನಕ ನನ್ನ ಬದುಕಿನಲ್ಲಿ ಅಂತಹ ನೂರಾರು ಮಂದಿ ಹಾದುಹೋಗಿದ್ದಾರೆ. ಅವರ ಐಟಿಸಿಗಳು, ಓಟಿಸಿಗಳು ರಾಜಕೀಯದ ಎಂಟ್ರೆನ್ಸ್ ಎಗ್ಸಾಮುಗಳಲ್ಲ! ಅಂದಿಗೂ ಇಂದಿಗೂ ಸ್ವಯಂಸೇವಕರಾಗಿ ತಮ್ಮನ್ನು ಸಂಪೂರ್ಣ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡ ನೂರಾರು ಮಂದಿ ಪ್ರತಿಯೊಂದು ಊರಿನ ಮೂಲೆಯಲ್ಲಿಯೂ ನಿಮಗೆ ಎದುರಾಗುತ್ತಾರೆ. ಹಾಗೆಯೇ ನಮ್ಮೂರಿನಲ್ಲಿ ಶೆಣೈ ಮಾಮ್ ಇದ್ದರು! ಆದರೆ ಈಗಿಲ್ಲ! ಕಾಪೋರೇಷನ್ ಬ್ಯಾಂಕಿನ ಉದ್ಯೋಗಿಯಾಗಿದ್ದ ಗುರುದಾಸ್ ಶೆಣೈ ಮಾಮ್ ನಮ್ಮೂರಿನ ಹಿರಿಯ ಸ್ವಯಂಸೇವಕ. ಈ ಸಾರಸ್ವತ ಬ್ರಾಹ್ಮಣರು ಎಂದರೆ ಪಕ್ಕಾ ಲೆಕ್ಕಾಚಾರದವರು. ಯಾರದೂ ಒಂದು ರೂಪಾಯಿ ತಿನ್ನುವವರಲ್ಲ, ಯಾರಿಗೂ ಒಂದೇ ಒಂದು ರೂಪಾಯಿ ತಿನ್ನಲೂ ಬಿಡುವವರಲ್ಲ. ಲೆಕ್ಕಾಚಾರದಲ್ಲಿ ಅಷ್ಟು ಶುದ್ಧ ಚಾರಿತ್ರ್ಯ ಅವರದು. ಸಾಮುದಾಯಿಕವಾಗಿ ಸಣ್ಣ ವರ್ಗವಾದರೂ ಅವರ ಸಾಮಾಜಿಕ ಕೊಡುಗೆ ದೊಡ್ಡದು. ನಮ್ಮ ಶೆಣೈ ಮಾಮ್ ಕೂಡ ಪಕ್ಕಾ ಲೆಕ್ಕಾಚಾರದ ಮನುಷ್ಯ. ತಮ್ಮ ಇಬ್ಬರೂ ಮಕ್ಕಳನ್ನು ಲೋನ್ ಮಾಡಿಸಿಯೇ ಓದಿಸಿ, ಮಕ್ಕಳೇ ದುಡಿದು ಅದನ್ನು ತೀರಿಸಬೇಕು ಎನ್ನುವ ಶಿಸ್ತಿನ ಲೆಕ್ಕಾಚಾರ ಅವರದಾಗಿತ್ತು. ಸಂದೇಶ್ ಮತ್ತು ಗೌರೀಶ್ ಎಂಬ ಇಬ್ಬರು ಮಕ್ಕಳೇ ಶೆಣೈ ಮಾಮ್ ಅವರ ಆಸ್ತಿಗಳು. ಒಬ್ಬ ಮಗ ಸಂದೇಶ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ದೊಡ್ಡ ಉದ್ಯೋಗದಲ್ಲಿದ್ದರೆ, ಗೌರೀಶ್ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ದುಡಿಯುತ್ತಿದ್ದಾರೆ. ಒಂದೇ ಒಂದು ದಿನವೂ ಶಾಖೆಯನ್ನು ತಪ್ಪಿಸದ ಶಿಸ್ತನ್ನು ರೂಢಿಸಿಕೊಂಡಿದ್ದ ಶೆಣೈ ಮಾಮ್, ಅಷ್ಟು ಲೆಕ್ಕಾಚಾರದ ಮನುಷ್ಯನಾದರೂ ಗುರು ವಂದನೆಯ ದಿನ ತನ್ನ ಮನೆಯಿಂದ ತಂದ ಅಷ್ಟೂ ಮೊತ್ತವನ್ನು ಬಾಚಿ ಸಮರ್ಪಣೆ ಮಾಡಿ ನಮಸ್ಕರಿಸುತ್ತಿದ್ದುದನ್ನು ನಾವೆಲ್ಲರೂ ನೋಡಿದವರೇ! ಹಲವು ದಶಕಗಳಿಂದ ಕೋಟ ಕೇಂದ್ರಿತ ಸುತ್ತಮುತ್ತಲಿನ ಪರಿಸರದಲ್ಲಿ ದಾಳಿ-ದೌರ್ಜನ್ಯ, ದಬ್ಬಾಳಿಕೆ, ಬೆದರಿಕೆ ಮತ್ತು ಅಪಹಾಸ್ಯದ ಅವಮಾನಗಳನ್ನು ಮೀರಿ, ಐದರ ಜಾವಕ್ಕೆದ್ದು, ಖಾಕಿ ಚಡ್ಡಿ ಮತ್ತು ಬಿಳಿ ಬನಿಯನ್ ಹಾಕಿಕೊಂಡು, ಸೀಟಿ ಹೊಡೆಯುತ್ತಾ ಸ್ವಯಂಸೇವಕರನ್ನು ಮನೆಮನೆಯಿಂದ ಹೊರಡಿಸಿಕೊಂಡು ಶಾಖೆ ಮಾಡುತ್ತಿದ್ದ ಒಂದೊಂದೇ ಹಿರಿಯ ಜೀವಗಳು, ಸಂಘದ ಶತಾಬ್ದಿಯ ಸಂಭ್ರಮದ ಹೊತ್ತಿನಲ್ಲಿ ನಮ್ಮೂರಿನ ನೆಲದಿಂದ ಸಾವಿನೂರಿಗೆ ಪಥಸಂಚಲನ ಮಾಡುತ್ತಿವೆ! ಎರಡೂವರೆ ವರ್ಷದ ಹಿಂದೆ ಗಿಳಿಯಾರು ರಾಜು ದೇವಾಡಿಗರು ಎದ್ದು ಹೊರಟರೆ, ಸಂಘದ ವಲಯದಲ್ಲಿ ಹೆಬ್ಬುಲಿಯಂತೆ ಅಬ್ಬರಿಸಿದ್ದ ಪಂಜು ಪೂಜಾರಿ ಕೊನೆಯ ಕಳೆದ ವರ್ಷವೇ ನಮಸ್ಕಾರ ಮಾಡಿದರು! ಈಗ ಗುರುದಾಸ್ ಶೆಣೈ ಮಾಮ್ ಮುನ್ನಡೆದಿದ್ದಾರೆ! ಪ್ರತಿದಿನ ಎದ್ದವರೇ ಶಾಖೆ ಮುಗಿಸಿಕೊಂಡು, ಸೈಕಲ್‌ನಲ್ಲಿ ಕರವೀರದ ಹೂವು, ತುಳಸಿ ದಳ, ಪಾರಿಜಾತ ಅಂತೆಲ್ಲ ಕೊಯ್ದು ತಂದು, ಹೆಂಡತಿಯ ಬಳಿ ಹೂ ಕಟ್ಟಿಸಿ, ಮಿಂದು ಕೋಟದ ಕಾಶಿ ಮಠದ ಶ್ರೀಕೃಷ್ಣನಿಗೆ ಮುಟ್ಟಿಸಿ ಬಂದರೆ ಅವರ ಅಂದಿನ ಬೆಳಗು ಸಾರ್ಥಕ! ಕಾಶಿ ಮಠದ ಶ್ರೀಕೃಷ್ಣನಿಗೋ?! ಶೆಣೈ ಮಾಮ್ ಅವರ ಹೂವಿನ ಮಾಲೆಗೆ ಆತ ಕಾದು ನಿಂತಂತೆ… ನಿನ್ನೆ ಶೆಣೈ ಮಾಮ್ ಅಪಘಾತದಲ್ಲಿ ನಮ್ಮನ್ನಗಲಿದ್ದಾರೆ. ಮೊನ್ನೆಯಷ್ಟೇ ವಿಜಯದಶಮಿಯ ಪಥಸಂಚಲನದಲ್ಲಿ ಉತ್ಸಾಹದಿಂದ ಓಡಾಡಿಕೊಂಡಿದ್ದ, ಕಾಲು ನೋವಿದ್ದರೂ ನವತರುಣರನ್ನು ನಾಚಿಸುವಂತೆ ನಡೆದಿದ್ದ ಶೆಣೈ ಮಾಮ್ ಇಂದಿಲ್ಲ! ಕೋಟದ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಅಂಗಳದಲ್ಲಿ “ಸಂಘ ದಕ್ಷ!” ಎನ್ನುವ ಶೆಣೈ ಮಾಮ್ ಅವರ ದನಿ ಇನ್ನು ಅನುರಣಿಸುವುದಿಲ್ಲ! ದಾರಿಯಲ್ಲಿ ಸಿಕ್ಕಾಗ ತನ್ನ ಸೈಕಲ್ ಬೆಲ್‌ನಿಂದ ಟ್ರಿಣ್… ಟ್ರಿಣ್… ಎಂದು ಸದ್ದು ಮಾಡುತ್ತಿದ್ದ ಶೆಣೈ ಮಾಮ್, ಕೋಟದ ರಸ್ತೆಯಲ್ಲಿ ಇನ್ನೆಂದಿಗೂ ಸಿಗುವುದಿಲ್ಲ! ಅರೇ, ಬರುವ ಗುರು ವಂದನೆಗೆ ಶೆಣೈ ಮಾಮ್ ಬರುವುದಿಲ್ಲ! ಕೋಟದ ಕಾಶಿ ಮಠದ ಶ್ರೀಕೃಷ್ಣನಿಗೆ ಶೆಣೈ ಮಾಮ್ ಊರ ಬೇಲಿಯ ಬದಿಯಿಂದ ಆಯ್ದು ತಂದ ಹತ್ತಾರು ಹೂವುಗಳ ಮಾಲೆ ತಲುಪುವುದಿಲ್ಲ!
80
113
16
428
29,908
Samartha Bharata is organising Volunteer Orientation Workshop. August 30, 2026 10.30 AM, Rashtrotthana Yoga and Fitness Centre, Jayanagar 4th Block, Bengaluru. To Register: docs.google.com/forms/d/1NcK…
1
2
619
Nagarik Shishtachar- 4
1
35
Nagarik Shishtachar- 4
1
35
Nagaraik Shishtachar -3
22
Nagaraik Shishtachar -3
40
Nagararik Shishtachar-02
1
23
Nagararik Shishtachar-02
39
Nagararik Shishtachar-01
16
Nagararik Shishtachar-01
609
Prize Distribution Ceremony of State Level Essay Competition BE GOOD DO GOOD 2026 held at Mythic Society Bengaluru. Author Chaitanya Hegde, Mythic Society Treasurer KN Hiriyannaiah, Samartha Bharata’s Chetana Rajendra addressed. #BeGoodDoGood
2
88
Prize Distribution Ceremony of State Level Essay Competition BE GOOD DO GOOD 2026.
2
67
Result of State Level Essay Competition BE GOOD DO GOOD -2026.
1
4
64
State level Essay Competition for College Students, on the occasion of Be Good Do Good Campaign. Last date: February 10, 2026. Please inform College Students Students in your contacts.
1
72
Be Good Do Good Campaign 2026: Online Lecture Series. 15 Days 17 Speakers. One Message. Be Good - Do Good.
3
40
Today 7.00 PM Be Good Do Good Lecture Series; Day-15, Valedictory Address by Dr M Jayaprakash,Deputy Director,Dept of Animal Husbandry and Veterinary Sciences, Govt of Karnataka. Live on: facebook.com/SamarthaBharata
38
Today 7.00 PM Be Good Do Good Lecture Series; Day-14 Dr. Deepti Navaratna , T.V. Raman Pai Chair Professor, National Institute of Advanced Studies, Indian Institute of Science Campus, Bengaluru. Live on: facebook.com/SamarthaBharata
33