Shantharama (@Shantharama75) profile picture

President KSGNPSEA Bangaluru

Bengaluru
Joined February 2022
#YourPromise_ourTrust_Makeittrue @CMofKarnataka @BSBommai @BSYBJP NPS ವಿರುದ್ಧ ಹೋರಾಟದಂದು freedom parkಗೆ ಸರ್ಕಾರ ಪ್ರತಿನಿಧಿಯಾಗಿ ಮಾನ್ಯ ಸಚಿವರಾದDr.sudhakarರವರನ್ನ ಕಳಿಸಿದ್ದೀರಿ ಸರ್ಕಾರ ನಡೆಯನ್ನು ಗೌರವಿಸಿದ್ದೇವೆ ಈಗ ಬಜೆಟ್ ಅಧಿವೇಶನದಲ್ಲಿ ಹಳೆ ಪಿಂಚಣಿ ಜಾರಿಗೊಳಿಸಿ #VoteforOPS
24
98
3
52
2,054
ಪ್ರಜಾವಾಣಿಯ ಸಂಪಾದಕರಿಗೆ ಹಾಗೂ ಸಮಸ್ತ ಸಿಬ್ಬಂದಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರ ಸಂಘದ ಪರ ವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ @prajavani, @BSBommai @BSYBJP @siddaramaiah @DKShivakumar
7
22
1
22
ಪ್ರಜಾವಾಣಿಯ ಸಂಪಾದಕರಿಗೆ ರಾಜ್ಯದ ಸಮಸ್ತ ಸರ್ಕಾರಿ ನೌಕರ ಪರವಾಗಿ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ರಾಜ್ಯಾಧ್ಯಕ್ಷರು ಕರ್ನಾಟಕ ಸರ್ಕಾರ
8
9
This is President Karnataka state government NPS employees association Sir I hartly welcome ur decision about Our demand, Revort old pension scheme. We are awaiting for govt order. @JusticeKejri ,@BhagwantMann @siddaramaiah
1
13
14
ವ್ಯ ಭಾರತದ ನಿರ್ಮಾಣದಲ್ಲಿ ಇಂಜಿನಿಯರ್ ಗಳ ಪಾತ್ರ ಅತ್ಯಂತ ಪ್ರಮುಖವಾದದ್ದು ಅವರ ಸೇವೆಯನ್ನು ಸ್ಮರಿಸೋಣ_ಶಾಂತಾರಾಮತೇಜ ರಾಜ್ಯಾಧ್ಯಕ್ಷರು ಕ ರಾ.ಸ NPS ನೌ.ಸಂಘ(ರಿ)
1
4
#humanitarianಮಾನವೀಯತೆಯ ಸಾಕಾರಕ್ಕೆ ಸಮಾನತೆ ಅತ್ಯಂತ ಪ್ರಮುಖವಾದುದು,ಬುದ್ದ,ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಕರ್ನಾಟಕದಲ್ಲಿ ದೇವರಾಜು ಅರಸು ನಮ್ಮ ಮುಂದೆ ಬಂದು ನಿಲ್ಲುತ್ತಾರೆ.ಇವರಲ್ಲಿರಾಜಕೀಯಅಧಿಕಾರವನ್ನು ಸಾಮಾಜಿಕ ಸಮಾನತೆಗೆ ಬಳಸಿದ ಮಹನೀಯರಲ್ಲಿ ಬಸವಣ್ಣ ಮತ್ತು ದೇವರಾಜು ಅರಸು ಪ್ರಮುಖರು ಅರಸುರವರ 107 ಹುಟ್ಟುಹಬ್ಬದ ಶುಭಾಶಯಗಳು