Pinned Tweet
ಹೆಸರಿಗ್ ಮಾತ್ರ ೭ಕೋಟಿ ಕನ್ನಡಿಗರು!
ಒಂದ್ ಕನ್ನಡ ಸಿನಿಮಾ ಗೆಲ್ಸಕ್ ಬೇಕಿರೊ ೨೦ ಲಕ್ಶ ಜನ ನಮ್ಮಲ್ಲಿಲ್ಲ.
ಒಂದ್ ಕನ್ನಡ ಪರ ಹೋರಾಟ ಗೆಲ್ಲಕ್ಕೆ ಬೇಕಿರೊ ೧-೫ ಲಕ್ಶ ಜನ ನಮ್ಮಲ್ಲಿಲ್ಲ.
ಒಬ್ಬರಿಗ್ ತೊಂದರೆ ಆದ್ರೆ ಅವನ್ ಪರ ನಿಲ್ಲಕ್ ಬೇಕಿರೊ ೧೦ ಸಾವಿರ ಜನ ನಮ್ಮಲ್ಲಿಲ್ಲ!
ಕನ್ನಡಿಗರ ನಿಜವಾದ ವ್ಯತೆ ಇದು!
ನೂರಲ್ಲ, ಸಾವಿರ ವರ್ಷ ಇಲ್ಲೆ ಇದ್ರು, ಅವರು ಮಲಯಾಳಿ ಅಂತನೆ ಗುರುತುಸ್ಕೊತರೆ!
ಕನ್ನಡಿಗರು ಇದರೆ, ಬರಿ ಬೇರೆಯವರ್ ಬೂಟ್ ನೆಕ್ಕೊದ್ರಲ್ಲೆ ಜೀವನ ಕಳಿತರೆ🤦🏼♂️
ಕನ್ನಡಿಗರು ಕೆಲ್ಸಕ್ ಸೇರಿದ್ ಆದ್ಮೆಲೆ, ಅದೆ ಕೆಲ್ಸದ್ ಮದ್ಯೆ ಟೀ ಕುಡಿವಾಗ: ಕರವೇ ರೋಲ್ ಕಾಲ್, ಗವ್ಡ್ರು ಮಕ್ಕಳು ಎಲ್ಲಿದರೆ?
ಅನ್ನೊ ಅಂತ ಕಿತ್ತೊಗಿರೊ ಟ್ವೀಟ್ ಗಳ್ ಮಾಡ್ಬೇಡಿ ಅಶ್ಟೇ🙏🏻
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯ ಸಂಸ್ಥೆಗಳಲ್ಲಿ 50,000 ಉದ್ಯೋಗಗಳನ್ನು ಕನ್ನಡಿಗರಿಗೆ ನೀಡುವ ಭರವಸೆ ನೀಡಿದ ಅಲ್ಲಿನ ಸಂಸ್ಥೆಗಳು. ಇದು ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ನಡೆದ ಪ್ರಯತ್ನದ ಫಲ.
ಟಿ.ಎ. ನಾರಾಯಣಗೌಡರು ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
#ಕರವೇ #krv
24
ನಮ್ ಭಾಷೆಲಿ ನಾವ್ ಮಾತಾಡ್ಬೇಕು ಅಂದ್ರೆ, ಅದೇನ್ ಉರಿ ಗುರು comment ಮಾಡೊರಿಗೆ?😨
Demography is destination, ಅಶ್ಟೇ!
This morning, on the Vishwamanava Express, a BiMaRu boy asked me in Hindi, “Does this train go to Yeshwantpur?”
I simply replied, “I don't know Hindi, Kannada.”
Immediately, he opened Google, translated his question from Hindi into Kannada and showed it to me. I replied, Yes
3
226
When the infra is built too much, it would bring migrants.
Always build infra which only supports natives.
Let the remaining land become green patch for better environment.
@CMofKarnataka @karave_KRV
Bengaluru jobs, Jharkhand-only eligibility. Kannadigas shut out.
On 17 April 2026, two companies with plants in Bengaluru, Schneider Electric and Ultraviolette Automotive, recruited ITI candidates for their Bangalore plants at Govt ITI Garhwa, Jharkhand. Only holders of a Jharkhand domicile certificate could take part. Schneider also held drives for its Jigani and Attibele plants in Gaya and Hilsa in Bihar.
Yet we found no drive by either company at a single ITI in:
Kalyana Karnataka: Kalaburagi, Bidar, Raichur, Koppal, Yadgir, Ballari, Vijayanagara. This region has special status under Article 371(J) because it is backward.
Kittur Karnataka: Belagavi, Vijayapura, Bagalkot, Dharwad, Gadag, Haveri.
Karnataka's industrial policy requires 70% Kannadigas overall and 100% in Group D jobs for incentives. The Standing Orders Rules give Kannadigas priority in Group C & D shop-floor jobs.
ITI youth from our backward districts migrate to Pune, Goa and Hyderabad for work, while Bengaluru factory jobs are taken to Jharkhand and Bihar.
Questions for Schneider Electric, Ultraviolette and Karnataka's Industries Department & labor Dept.
Why were Karnataka ITIs skipped?
How many Kannadigas work on your Bengaluru shop floors?
Will you hold drives in Kalyana and Kittur Karnataka?
@CMofKarnataka @DKShivakumar @SantoshSLadINC @MBPatil
@karave_KRV @ajavgal
#KannadigaJobs #KalyanaKarnataka #NorthKarnataka #Article371J
RS seat from Karnataka!
Honesty towards Hindi high command!
A 2.5-hour flight from Patna to Bengaluru should not cost people a fortune.
With fares touching ₹67,000 and tickets around ₹20,000 even for the next four days, how are ordinary people expected to travel? Families, students and working professionals cannot be held hostage to such outrageous airfares.
I appeal to all Bengaluru MPs to join me in putting pressure on the Central Government and demanding immediate intervention.
And I make this promise: when @INCIndia returns to power in 2029, we will put an end to this exploitation. Flying must remain accessible to ordinary Indians, not become a privilege for the wealthy.
Every week, announce a new tech park around Bengaluru!
Result: 0 jobs for locals and inflated real estate.
ನವೋದ್ಯಮಗಳ ಹೊಸ ಕನಸುಗಳಿಗೆ ಬಲ; ಕರ್ನಾಟಕದಲ್ಲಿ 1000+ ಎಕರೆಯಲ್ಲಿ ಬೃಹತ್ ಸ್ಟಾರ್ಟಪ್ ಪಾರ್ಕ್ ನಿರ್ಮಾಣ
ಜಾಗತಿಕ ಸ್ಟಾರ್ಟ್ಅಪ್ ನಕ್ಷೆಯಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಕರ್ನಾಟಕದ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ, ಬೆಂಗಳೂರಿನ ಸಮೀಪ 1,000 ಎಕರೆ ಹಾಗೂ ಹುಬ್ಬಳ್ಳಿ-ಧಾರವಾಡದ ಸಮೀಪ 100ರಿಂದ 200 ಎಕರೆ ವಿಸ್ತೀರ್ಣದಲ್ಲಿ ಮಾದರಿ ಸ್ಟಾರ್ಟ್ಅಪ್ ಪಾರ್ಕ್ಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸುತ್ತಿದ್ದೇವೆ.
ಬೆಂಗಳೂರು ಟೆಕ್ ಸಮ್ಮಿಟ್ 2026ರ ಎರಡನೇ ದಿನವಾದ ಬುಧವಾರ ನವೋದ್ಯಮಗಳ ಸಂಸ್ಥಾಪಕರು ಹಾಗೂ ಹೂಡಿಕೆದಾರರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು, ಅಗತ್ಯಗಳು ಮತ್ತು ನಿರೀಕ್ಷೆಗಳನ್ನು ಆಲಿಸಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಭೂಮಿಯ ಬೆಲೆಗಳು ನವೋದ್ಯಮಗಳ ಬೆಳವಣಿಗೆಗೆ ಸವಾಲಾಗುತ್ತಿರುವುದನ್ನು ಮನಗಂಡು, ಕೈಗೆಟುಕುವ ದರದಲ್ಲಿ ಕೈಗಾರಿಕಾ ನಿವೇಶನಗಳನ್ನು ಒದಗಿಸುವ ಉದ್ದೇಶದಿಂದ ಈ ಪಾರ್ಕ್ಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ನಮ್ಮ ಮುಂದಿದೆ.
ಹೊಸ ಆಲೋಚನೆಗಳಿಗೆ ಸೂಕ್ತ ವೇದಿಕೆ, ನವೋದ್ಯಮಗಳಿಗೆ ಅಗತ್ಯ ಮೂಲಸೌಕರ್ಯ, ಯುವ ಉದ್ಯಮಿಗಳಿಗೆ ಉತ್ತೇಜನ ಹಾಗೂ ಅರ್ಹ ನವೋದ್ಯಮಗಳಿಗೆ ಹೆಚ್ಚುವರಿ ಶೇ.5ರಷ್ಟು ಸಹಾಯಧನದ ಮೂಲಕ ಉದ್ಯಮಶೀಲತೆಗೆ ಹೊಸ ಚೈತನ್ಯ ತುಂಬುವುದು ನಮ್ಮ ಗುರಿ.
ಅಷ್ಟೇ ಅಲ್ಲ, ಏಕಗವಾಕ್ಷಿ ವ್ಯವಸ್ಥೆಯಡಿ ಈಗಾಗಲೇ 116 ಸೇವೆಗಳನ್ನು ಒದಗಿಸಲಾಗುತ್ತಿದ್ದು, ಈ ಸಂಖ್ಯೆಯನ್ನು 130ಕ್ಕೂ ಹೆಚ್ಚು ಸೇವೆಗಳಿಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮವನ್ನು ಪರಿಷ್ಕರಿಸುವ ಮೂಲಕ ಉದ್ಯಮರಂಗಕ್ಕೆ ಅಗತ್ಯವಿರುವ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ರೂಪಿಸಲೂ ಒತ್ತು ನೀಡಲಾಗುವುದು.
ನಮ್ಮ ಗುರಿ ಕೇವಲ ಬೆಂಗಳೂರಿನ ಬೆಳವಣಿಗೆಯಲ್ಲ; ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರತಿಯೊಂದು ಭಾಗದಲ್ಲೂ ನವೋದ್ಯಮ, ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಸಮಾನ ಅವಕಾಶಗಳನ್ನು ಕಲ್ಪಿಸಿ, ರಾಜ್ಯವನ್ನು ದೇಶದ ಪ್ರಮುಖ ಸ್ಟಾರ್ಟ್ಅಪ್ ತಾಣವನ್ನಾಗಿ ರೂಪಿಸುವುದಾಗಿದೆ.
#BengaluruTechSummit2026
#StartupParks #beyondbengaluru
ಸ್ವರೂಪ್ । Swaroop retweeted
In six months, Lokesh has moved further in his entrepreneurial journey. He is now incubated at the incubation center in Agriculture university Dharwad. He has won a grant from IISc and has a few paying customers for his areca shell based packaging materials startup.
It's such a happy moment to see talented founders from rural India progress...🙌
He gave a short video about his progress in the last 6 months when I met him at BTS yesterday...
@mundhebanni
We met Lokesh at the @mundhebanni meetup at SIT Tumkur yesterday. He had travelled all the way from Chikmagalur just to meet us and express his gratitude.
Reason? Through Mundhe Banni, he discovered the Siddhaganga Incubation Foundation in Tumkur and has now applied for a grant to build his idea into a business.
Lokesh has studied only up to 10th standard and is a farmer by background, but he has a sharp entrepreneurial instinct. In regions like Malnad and coastal Karnataka, areca nut is a major commercial crop. Once the shell is removed, it is usually treated as waste and becomes a burden to manage.
Lokesh saw an opportunity where others saw a problem. He has converted this waste into a strong, sustainable packaging material that can potentially replace thermocol, wood and similar industrial packaging materials.
He already has a working product and a few early customers piloting it. He has applied for patent too.
There is so much untapped talent in smaller towns. When given the right exposure and connections, these individuals can do remarkable things.
If we can play even a small role in bridging founders like Lokesh to incubation centres, mentors, and opportunities, that in itself feels deeply meaningful. 🙌
What's the use of building Foxconn like companies when they can't provide job to locals?
If at all Foxconn don't find right talent here, why are they opening their factory here?
who is lobbying and bringing them here? and what are they getting?
ಕನ್ನಡಿಗರು ಪ್ರಶ್ನೆ ಮಾಡಬೇಕು.
ದೊಡ್ಡಬಳ್ಳಾಪುರದ ಬಸ್ ನಿಲ್ದಾಣದಲ್ಲಿ ಮುಗ್ಧ ವ್ಯಾಪಾರಿಗಳನ್ನು ಯಾಮಾರಿಸಿ ವಂಚಿಸಲು ಯತ್ನಿಸಿದ ಉತ್ತರ ಭಾರತದ ನಾರ್ತಿಗಳು ಸಿಕ್ಕಿಬಿದ್ದಿದ್ದಾರೆ. ಸ್ಥಳೀಯರು ಏನು ಹೇಳುತ್ತಾರೆ ಕೇಳಿ!
15
This minister brings factories and helps migrants work here without any domicile rule.
Then impose foreign culture on us!
ವಿಜಯಪುರ ಏನ್ ಸಿಂಗಾಪುರ್ ಆಗೊಗಿದಿಯ ಆಗ್ಲೆ? ಯಾರು ಪ್ರಶ್ನೆ ಮಾಡಲ್ವ?
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಮಹಾರಾಜ ರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಪ್ರತಿಮೆಯನ್ನು ಕೇಂದ್ರದ ಮಾಜಿ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಅಜಯ್ ಸಿಂಗ್, ಮಾಜಿ ಸಚಿವರಾದ ಶ್ರೀ ಶಿವಾನಂದ ಪಾಟೀಲ್, ಶಾಸಕರಾದ ಶ್ರೀ ಬಸನಗೌಡ ಪಾಟೀಲ್, ಶ್ರೀ ರಾಜುಗೌಡ ಪಾಟೀಲ್ ಹಾಗೂ ಶ್ರೀ ಅಪ್ಪಾಜಿ ನಾಡಗೌಡ ಅವರು ಉಪಸ್ಥಿತರಿದ್ದರು.
ಮೇವಾಡದ ಮಹಾರಾಣಾ ಪ್ರತಾಪ್ ಸಿಂಗ್ ಅವರು 1576ರ ಐತಿಹಾಸಿಕ ಹಲ್ದಿಘಾಟಿ ಕದನ ಸೇರಿದಂತೆ ತಮ್ಮ ಜೀವನದುದ್ದಕ್ಕೂ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ತಾಯ್ನಾಡಿನ ರಕ್ಷಣೆಗಾಗಿ ನಡೆಸಿದ ಅವರ ಹೋರಾಟ, ತ್ಯಾಗ ಹಾಗೂ ಅಚಲ ಸಂಕಲ್ಪ ಭಾರತೀಯ ಇತಿಹಾಸದಲ್ಲಿ ಚಿರಸ್ಮರಣೀಯ. ಅವರ ಶೌರ್ಯಗಾಥೆ ಇಂದಿನ ಯುವಜನತೆಗೂ ದೇಶಪ್ರೇಮ ಮತ್ತು ಆತ್ಮಗೌರವದ ಪ್ರೇರಣೆಯಾಗಿದೆ.
#ranapratapa @ianuragthakur
@ajaydharamsingh
@CSNadagoudaINC @ishivanandpatil
ಸ್ವರೂಪ್ । Swaroop retweeted
Kannadigas should grow powerful to put #Kannada in the world map. To grow powerful earn money, build your ecosystem, encourage Kannadigas to step out of the comfort zone & home town, and take risks.
With power we can arm twist the people who go against #Kannadiga and #Karnataka
ಸ್ವರೂಪ್ । Swaroop retweeted
Anyone who opposes GOK irrespective of political party is anti Karnataka. GOK, the representative of six crore Kannadigas is supreme for Kannadigas not Congress or BJP or JDS or any other political party.
Centre : Government of Karnataka
54 : 46
That's the Namma Metro funding split in BMRCL's approved financing plan!
For a total project cost of ₹77,891 crore:
54% - ₹41,558 crore attributed to the Centre, including ₹28,958 crore in sovereign-backing for foreign loans.
46% - ₹36,333 crore attributed to the Government of Karnataka.
The distinction matters. These foreign loans are arranged through the Centre, availed by BMRCL and serviced by BMRCL, subject to contractual support arrangements. They are not direct expenditure from the Government of Karnataka's budget.
Remember the numbers: 54:46.
ಸ್ವರೂಪ್ । Swaroop retweeted
ಕರ್ನಾಟಕದ ಕಾಸಗಿ ಕಂಪನಿಗಳಲ್ಲಿ ಕನ್ನಡ ಬಾರದೆ ಹಿಂದಿಯಲ್ಲೇ ಮಾತಾಡಿ, ಸೊಕ್ಕು ತೋರಿಸುವ ನಾರ್ತಿಗಳಿಗೆ ದಾರಿ ಮಾಡಿಕೊಟ್ಟು , ಅವರ ಬೆಂಬಲಕ್ಕೆ ಹೆಚ್ಚಾಗಿ ನಿಂತಿರುವುದೇ ಈ ಉರ್ದು - ಮುಸ್ಲಿಮರು & ಮಾರವಾಡಿಗಳೇ !!
ಇವರು, ಈ ಕಾಸಗಿ ಕಂಪನಿಗಳ ಮ್ಯಾನೇಜ್ಮೆಂಟ್ ಗಳ ಬೆಂಬಲಕ್ಕೆ ಕೂಡ ನಿಲ್ತಾರೆ!!
ಸ್ವರೂಪ್ । Swaroop retweeted
Dear #Kannadigas, remember Kannada existed 3000 years ago and #Kannada should be our core identity. As far as dharma is concerned, we have successfully resisted Mughals in the past so we know how to safe guard it. We don't need lecture from ppl who lick boots of Delhi sultanates
ಬರಿ ಭಾಷಣ ಕಿತ್ತಿದ್ದಕ್ಕೆ ಇಶ್ಟ್ ಬೇಜಾರಾದ್ರೆ ಹೇಗೆ?
ನಾಳೆ ನಿಮ್ಗಳ್ MLA seat ನೆ ವಲಸಿಗರು ಕಿತ್ಕೊತರಲ? ಆಗ ಏನ್ ಮಾಡ್ತಿರ?
ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ - ನನ್ನ ಭಾಷಣ ಕಟ್!
ಬೆಂಗಳೂರು ಅಭಿವೃದ್ಧಿ ಸಚಿವನಿಗೆ ಮೆಟ್ರೋ ಉದ್ಘಾಟನೆಯಲ್ಲಿ ಮಾತನಾಡಲು ಇಲ್ಲ ಅವಕಾಶ.
ಸಭಾ ಕಾರ್ಯಕ್ರಮದ ಡ್ರಾಫ್ಟ್ ನಲ್ಲಿ ನನ್ನ ಮಾತಿಗೆ ಅವಕಾಶ ನಿಗದಿಯಾಗಿತ್ತು. ನಿನ್ನೆ ರಾತ್ರಿ ಬಂದ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಮಾತನ್ನು ಕಟ್ ಮಾಡಲಾಗಿದೆ.
ಬಹುತೇಕ ಬಂಡವಾಳ ಖರ್ಚು ನಮ್ಮದು. ಕರ್ನಾಟಕಕ್ಕೆ ನ್ಯಾಯಯುತ ಪಾಲು ಕೇಳಿದರೆ ಈ ರೀತಿ ಶಿಕ್ಷೆ.
ಪರವಾಗಿಲ್ಲ, ನೀವು ನನ್ನ ಮಾತನ್ನು ಕಟ್ ಮಾಡಬಹುದು. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡೋದನ್ನ ನಿಲ್ಲಿಸಲಿಕ್ಕೆ ಆಗೋದಿಲ್ಲ. ಇನ್ನೂ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡುತ್ತೇವೆ.
2
71
ಈ ದೇಶ ಉದ್ದಾರ ಆದಾಗೆ.
ಎಲ್ಲಾದುಕ್ಕು ದೊಣ್ಣೆ ನಾಯಕನ ಅಪ್ಪಣೆ ಬೇಕು.
Happy to note that State Govt proposal has been approved by GOI to carry out below station name changes on the elevated portion of the Pink Line -
1. Bilekallahalli IIMB
2. NS Palya JP Nagar 4th Phase.
3. S G Palya instead of Tavarekere.
These were as per local demands. The proposals were discussed and finalised in the presence of Sri Ramalimga Reddy Hon Minister and MLA, Sri Tejasvi Surya Hon MP and Sri Satish Reddy and Sri Uday Garudachar Hon MLAs.
ದಿನಕ್ಕೆ ಬರಿ ಇಬ್ರು ಕನ್ನಡ ಬರಲ್ಲ ಅಂತ ವ್ಯಾಪಾರ ಬಿಟ್ ಬಂದ್ರೆ ಸಾಕು, ಬರಿ ಎರೆಡೆ ದಿನಕ್ ಎಲ್ಲಾ ಕನ್ನಡ ಕಲಿತರೆ!
ಕನ್ನಡಿಗರಿಗೆ ಇಶ್ಟೂ ಮಾಡಕ್ ಆಗ್ತಿಲ್ಲ ಅಂದ್ರೆ ಎಶ್ಟ್ ನಿರಬಿಮಾನಿಗಳು ನಾವು?
ತನೀಶ್ಕ್ ಬಸವೇಶ್ವರನಗರಕ್ಕೆ ಕರೆ ಮಾಡಿದ್ದೆ, ಅವರಿಗೆ ಕನ್ನಡ ಬರಲ್ಲ, ಆಪ್ ಬಾದ್ ಮೇ ಕಾಲ್ ಕರಿಯೇ ಸರ್ ಅಂದ್ರು.
ಇದು ಇವತ್ತಿನ ಕನ್ನಡಕ್ಕೆ ಸಿಗುವ ಬೆಲೆ, ನಾವು ಪಡೆದುಕೊಳ್ಳುವ ಸೇವೆಯಲ್ಲಿ ಕನ್ನಡ ಸಿಗದೆ ಇದ್ದಾಗ, ಹಿಂದಿ -ಇಂಗ್ಲೀಶಿಗೆ ಜಾರಿಕೊಂಡು, ಹೊಂದಾಣಿಕೆ ಮಾಡಿಕೊಳ್ಳುವುದು ಕನ್ನಡಿಗರು ಮಾಡುವ ದೊಡ್ಡ ತಪ್ಪು.
@TanishqJewelry
ಸ್ವರೂಪ್ । Swaroop retweeted
ಮಾಡೋ ಹಲ್ಕಟ್ ಕೆಲಸ ಮಾಡಿ, ತಲೆ ಹೊಡೆದು, ತಲೆ ಹಿಡಿದು, ಕೊಲೆ ಸುಲಿಗೆ ಮಾಡಿ, ದೇವರ ಮುಂದೆ ಕೂತು ಪೂಜೆ ಮಾಡಿದ್ರೆ ಯಾವ ದೇವ್ರು ಕ್ಷಮಿಸೋಲ್ಲ.
ಹಾಸನಾಂಬೆ ಆದ್ರೂ ಅಷ್ಟೇ, ಚಾಮುಂಡೇಶ್ವರಿ ತಾಯಿ ಆದ್ರೂ ಅಷ್ಟೇ.
ಹಾಸನಾಂಬ ಗರ್ಭಗುಡಿಯಲ್ಲೇ ಕುಳಿತ ಡಿಕೆ, ಗಂಟೆಗಟ್ಟಲೆ ಧರ್ಮ ದರ್ಶನ ಸಾಲಿನಲ್ಲಿ ನಿಂತ ಜನರ ಆಕ್ರೋಶ.
#Hassan #Hasanamba #DKShivakumar
































