30 ಲಕ್ಷ ಜನಗಳ ಕೂಗು ಆದ್ರೆ ಸರ್ಕಾರ ಕಿವುಡು ... ❓ Mr @eshwar_khandre ಒಮ್ಮೆ ಪಂಚಾಯ್ತಿಯಲ್ಲಿ ಹೋಗಿ ನೋಡಿ ಮಾಧ್ಯಮಗಳ ಮುಂದೆ ಕುಂತು ಮಾತನಾಡುವುದಲ್ಲ ಅಲ್ಲಿ ಕಾರ್ಯರೂಪಕ್ಕೆ ತರಬೇಕು
@rdprgok
1
42
ದಾಖಲೆ ಇಲ್ಲದ ಜಮೀನಿಗೂ ಇ- ಸ್ವತ್ತು ಭಾಗ್ಯ Mr @eshwar_khandre ಅವರೇ ಇದನ್ನು ನೀವು ಎಷ್ಟೋ ಬಾರಿ ಹೇಳಿದ್ದೀರಿ ಆದರೆ ಇನ್ನೂ ಕಾರ್ಯರೂಪಕ್ಕೆ ತಂದಿಲ್ಲ ಪಂಚಾಯತಿಯಲ್ಲಿ ಕೇಳಿದರೆ ಈ ರೂಲ್ಸ್ ಇಲ್ಲ ಅಂತ ವಾಪಸ್ಸು ಕಳಿಸುತ್ತಿದ್ದಾರೆ ಇಂದಿನ ಮಂತ್ರಿ @PriyankKharge ಕೂಡ ಏಳಿ ಕೊನೆಗೆ ಇ- ಸ್ವತ್ತು ಯೋಜನೆ ಹಳ್ಳ ಹಿಡಿಯುವಂತೆ ಮಾಡಿದರು
32
ಬರದ ನಾಡಿನ ಭಗೀರಥ ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವರಾದ @MBPatil ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
@byrathi_suresh ಸಾರಿಗೆ ಸಚಿವರು ಕರ್ನಾಟಕ ಸರ್ಕಾರ – at Shahpur, India
ಈ ಮಾತು ನೆನಪಿನಲ್ಲಿ ಇದೆಯಾ @HariprasadBK2 ಅವರೇ 10 ವರ್ಷಗಳ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದಕ್ಕೆ ನಿಮ್ಮ MLAಗಳ ಕೊಟ್ಟಂತ ಮಾತು ಏನು ಗೊತ್ತಾ ನಿಮ್ಮಿಂದ ಅಲ್ಲ ಗೆದ್ದಿದ್ದು ನನ್ನ ಹಣ ಬಲದಿಂದ ಅಂತ? ಬಿಜೆಪಿ ಅಂತ ದೊಡ್ಡ ಲೀಡರ್ಗಳನ್ನು ಸಂಘ ಪರಿವರನ್ನು ಎದುರಾಕ್ಕೊಂಡಿದ್ದಕ್ಕೆ ದೊಡ್ಡ ಬಹುಮಾನ
49
Replying to @INCIndia
@INCIndia @INCKarnataka @RahulGandhi ಪಕ್ಷದಿಂದ (ಅಹಿಂದ) ನಿರ್ಮೂಲನೆ ಮೊದಲನೇ ವಿಕೆಟ್ @siddaramaiah ಎರಡನೇ ವಿಕೆಟ್ @JarkiholiSatish
ನಾವು ಕಾರ್ಯಕರ್ತರು ಇಂದು ರಾಜೀನಾಮೆ ನೀಡಿ ನಿವೃತ್ತಿ ಹೊಂದುತ್ತಿದ್ದೇವೆ ಸಾಕು ನಿಮ್ಗೊಳಿಗೋಸ್ಕರ ಹೋರಾಟ ಮಾಡಿದ್ದು 😪
1
55
RSS clown @blsanthosh' s hatred for Nehru has now reached comic levels.
He's claiming Jawaharlal Nehru stopped Parliament from paying tribute to Savarkar after his death. There's just one tiny problem: Nehru passed away in 1964, while Savarkar died in 1966.
Hard to stop something from beyond the grave. At least get the dates right before rewriting history.
The @RSSorg should spend less time rewriting history & more time reading it. 😄
3
54
Raghav Chadha's shorts are ready.
@raghav_chadha 𝗖𝗵𝗮𝗱𝗱𝗶 𝗧𝗮𝗶𝗹𝗼𝗿 @narendramodi
Today all of you unfollow
1
93
Delivery boy problem
Recharge problem @raghav_chadha
Airport problem
Poor workers problem
The reward that person finally got for raising all these problems in front of the people..?
His @AamAadmiParty party erased the voices of those who raised their voices. @ArvindKejriwal
1
24
Master stroke 😅.... 𝐌𝐚𝐬𝐭𝐞𝐫 𝐌𝐢𝐧𝐢𝐬𝐭𝐞𝐫 @FinMinIndia @nsitharaman
The rupee is not falling
The dollar is just rising..!!
#𝐃𝐨𝐥𝐥𝐚𝐫 #𝐢𝐧𝐝𝐢𝐚
16
Indian ₹95 against the dollar! (1$ = ₹95) Oh my god, when it was ₹56, she said this, but now she doesn't need underwear 😑 @iam_juhi
27
ಈ ಕೊಳಕು ಮನಸ್ಥಿತಿ ಅಸಹ್ಯದ ಪರಮಾವದಿ.!ಎಲ್ಲರೂ ಹೇಳುವ ಹಾಗೆ @Tejasvi_Surya ನಿಮ್ಮ ಹಾಗೆ @CMofKarnataka ಅವರನ್ನು @venkateshprasad ರವರು ಆಧಾರ ಮೇಲೆ ವಿನಯ ಪೂರ್ವಕವಾಗಿ ನಮಿಸುತ್ತಿದ್ದಾರೆ. ನೋಡುವ ಮನಸ್ಥಿತಿ ಚೆನ್ನಾಗಿರ್ಬೇಕು ಅದನ್ನ ಬೆಳಸಿಕೊಳ್ಳಿ ನೀವು @narendramodi ಮುಂದೆ ಇದೇ ರೀತಿ ಬಗ್ಗುತ್ತೀರಲ್ವಾ
#KCA
1
57
Stronger Rs. 93. 86/ per 1 dollar @narendramodi comes to Power guruji dialogue
@Gurudev @yogrishiramdev @SrBachchan
#Dollar
3
28
ಮಿಸ್ಟರ್ @PriyankKharge ರಾಜ್ಯದಲ್ಲಿ ತಿಂಗಳಾದರೂ 2.0 ರೆವಿನ್ಯೂ ಸೈಟ್ ಗಳಿಗೆ ಇ-ಖಾತ ಸಿಗದೆ ಜನರು ಪರದಾಟ ನಿಮ್ಮ ಇಲಾಖೆಯ ಬೇಜವಾಬ್ದಾರಿ ಮೊದಲು ಸರಿ ಮಾಡಿ ಪಂಚಾಯಿತಿಗೆ ವರಮಾನ ಕೂಡ ಬರುತ್ತೆ
@rdprgok
25
ನಮಗೆ ಒಂದ್ ಬೇಜಾರ್ ಏನ್ ಅಂದ್ರೆ ಅವತ್ತು ಬಿಗ್ ಬಾಸ್ ಮೊದಲು ಹೋಗುವಾಗಲೇ ಕನ್ನಡದ ಶಾಲ್ ಹಾಕೊಂಡು ಎಂಟ್ರಿ ಕೊಟ್ಟ ನಮ್ಮ @rajanna_rupesh ರವರಿಗೆ ಕನ್ನಡದ @karave_KRV ಅಥವಾ ನಮ್ಮ ಕನ್ನಡಿಗರೇ ಆಗಲಿ ಸಪೋರ್ಟ್ ಮಾಡೋದು ಇರಲಿ ಒಂದ್ ವಿಶ್ ಕೂಡ ಮಾಡಲಿಲ್ಲ ಯಾಕೆ @narayanagowdru #GilliNata #BiggBoss
97
Replying to @CTRavi_BJP
@CTRavi_BJP @mepratap @BasanagoudaBJP @drashwathcn @RAshokaBJP ಎಲ್ಲ ದ್ವೇಷ ಭಾಷಣಗಾರರಿಗೆ ಬಾಯಿಗೆ ಬೀಗ @BJP4India ಅವರಿಗೆ ಜಾತಿ ಧರ್ಮ ಇಂದು ಮುಸ್ಲಿಂ ಬಿಟ್ಟರೆ ಏನು ಮಾತೆ ಬರ್ತಾ ಇರಲಿಲ್ಲ ಡೆವಲಪ್ ಬಗ್ಗೆ ಒಂದಿನ ಮಾತಾಡುವುದಿಲ್ಲ
ಒಳ್ಳೆ ಕೆಲಸ ಬಾಯಿಗೆ ಬೀಗ @HariprasadBK2
14
Replying to @mepratap
@mepratap @CTRavi_BJP @astitvam ಅವರ ಹೆಸರಿನಲ್ಲಿ ಒಂದು ಗುಂಟೆ ಜಾಗ ಇಲ್ವಾ ಹೆಂಡತಿನ ತಂಗಿ ಎಂದು ಸೈಟ್ ತಗೊಂಡಿದ್ದಾನೆ ಸುಳ್ಳು ಹೇಳುವ ಚಕ್ರವರ್ತಿ ಸೂಲಿಬೆಲೆ ಎಷ್ಟೊಂದು ದುಡ್ಡು ತಗೊಂಡಿದ್ದಾನೆ ಆದ್ದರಿಂದ ಒಂದು ಗುಂಟೆ ಜಾಗ ತಗೊಂಡು ಪುನೀತಿ ಕೆರೆ ಹಾವು ವಿಷ ಕಾರು ಹಾವು ಅವನಿಗೆ ಜಾಮೀನು ಕೊಡಿಸಿ facebook.com/share/v/1L6dmTn…
5
ಜನಮೆಚ್ಚಿದ ನಾಯಕ - ಜನಸೇವೆಯೇ ಇವರ ಕಾಯಕ ನೀರಾವರಿಯ ಹರಿಕಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ @MBPatil ರವರಿಗೆ ಜನ್ಮದಿನದ ಶುಭಾಶಯಗಳು 💐
ದೇವರು ನಿಮಗೆ ಆರೋಗ್ಯ ಆಯಸ್ಸು ಐಶ್ವರ್ಯ ಸುಖ ಸಮೃದ್ಧಿ ನೀಡಿ ನೂರಾರು ವರ್ಷ ಕಾಪಾಡಲಿ
#HappyBirthday
Replying to @NikethMourya
@NikethMourya ಅಣ್ಣಾ ನನ್ನ ಅನಿಸಿಕೆ ಪ್ರಕಾರ ತಾವು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವುದೇ ಒಳ್ಳೆಯದು.
ಬೆಳೆಯುತ್ತಿರುವ ಮೊಳಕೆಯನ್ನ ಚಿವಿಟದ ಹಾಗೆ ಇದು ಬಾರಿ ಅನ್ಯಾಯ ಒಪ್ಪುವ ಅಂತದ್ದಲ್ಲ.
ನಾಚಿಕೆ ಆಗಬೇಕು @INCKarnataka ಸರ್ಕಾರಕ್ಕೆ @siddaramaiah @DKShivakumar @INCIndia
8
ಕೊಟ್ಟ ಮಾತನ್ನು ಉಳಿಸಿಕೊಳ್ಳಿ @siddaramaiah ಅವರೇ
ಬಡವರ ಮಕ್ಕಳನ್ನ ಬೆಳೆಸೋದಿಲ್ಲ ಬಳಸಿಕೊಳ್ಳುತ್ತಾರೆ ಇವರು @PriyankKharge
@DrGParameshwara
33








