With SriSamsthana (@WithSriSri) header
With SriSamsthana (@WithSriSri) profile picture

We are with @Shankaracarya36 Sri Sri Raghaveshwara Bharati @SriSamsthana (UnOfficial)

All over the world!
Joined February 2016
Photo by With SriSamsthana (@WithSriSri)Photo by With SriSamsthana (@WithSriSri)Photo by With SriSamsthana (@WithSriSri)Photo by With SriSamsthana (@WithSriSri)Photo by With SriSamsthana (@WithSriSri)Photo by With SriSamsthana (@WithSriSri)Photo by With SriSamsthana (@WithSriSri)Photo by With SriSamsthana (@WithSriSri)Photo by With SriSamsthana (@WithSriSri)Photo by With SriSamsthana (@WithSriSri)
ಪರಮಪೂಜ್ಯ ಶ್ರೀಸಂಸ್ಥಾನದವರ 'ಅನ್ನಂ ಬ್ರಹ್ಮ' ಪ್ರವಚನ ಸರಣಿಯ ಅಕ್ಷರರೂಪದ ಮೊದಲ ಭಾಗದ ಲೋಕಾರ್ಪಣೆಗೆ ಹೃದ್ಯ ಸ್ವಾಗತ. – at Gokarna, India
6
9
249
ಸಂಸ್ಥಾನ~ಸಂದೇಶ.. Samsthana~Sandesha.. 15-08-2026 #ಗುರು #ಸಂಸ್ಥಾನ_ಸಂದೇಶ #lifequotes #independenceday
5
30
1
40
517
#ತುಳಸಿ .. ಗುರು ಕರಗಳಿಂದ ಹರಿ ಚರಣಗಳಿಗೆ! #ಶ್ರೀಪೂಜೆ ಯಲ್ಲಿ ತುಳಸೀ ಸಮರ್ಪಣೆಯ ದಿವ್ಯ ಕ್ಷಣ... #Tulasi From the holy hands of #Guru to the divine feet of Hari! #sriramachandrapuramatha
1
30
65
992
"ಅನ್ನಬ್ರಹ್ಮ ಚಾತುರ್ಮಾಸ್ಯ" - ಆಮಂತ್ರಣ ಪತ್ರಿಕೆ || ಅನ್ನಂ ಬ್ರಹ್ಮೇತಿ ವ್ಯಜಾನಾತ್ || #ಅನ್ನಬ್ರಹ್ಮ #ಚಾತುರ್ಮಾಸ್ಯ #Annabrahma #Chaturmasya
5
37
1
63
1,696
ಪರಮಪೂಜ್ಯ ಶ್ರೀಸಂಸ್ಥಾನದರ ೩೩ನೇ ಚಾತುರ್ಮಾಸ್ಯ ವ್ರತವು 'ಅನ್ನಬ್ರಹ್ಮ ಚಾತುರ್ಮಾಸ್ಯ' ಎಂಬ ಅಭಿಧಾನದಲ್ಲಿ ಅಶೋಕೆಯಲ್ಲಿ ನಡೆಯಲಿದ್ದು, ಆಮಂತ್ರಣ ಪತ್ರಿಕೆಯು ದಿನಾಂಕ 17-06-2026 ರಂದು ಸೇವಾಸೌಧದಲ್ಲಿ ಶ್ರೀಸಂಸ್ಥಾನದವರ ಕರಕಮಲಗಳಿಂದ ಲೋಕಾರ್ಪಣೆಗೊಂಡಿತು. #ಅನ್ನಬ್ರಹ್ಮ #ಚಾತುರ್ಮಾಸ್ಯ #Annabrahma #Chaturmasya
4
30
47
471
ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ "ಬನ್ನಂಜೆ 90ರ ವಿಶ್ವನಮನ" ಕಾರ್ಯಕ್ರಮ ಶ್ರೀವಿದ್ಯಾರಣ್ಯ ಸಂಸ್ಕೃತ ಪಾಠಶಾಲಾ ಸಭಾಭವನ, ಕೆಕ್ಕಾರು, ಹೊನ್ನಾವರ 14-06-2026
1
27
44
473
ಸಂಸ್ಥಾನ~ಸಂದೇಶ.. Samsthana~Sandesha.. 14-06-2026 #ಗುರು #ಸಂಸ್ಥಾನ_ಸಂದೇಶ #lifequotes
3
38
1
48
484
ಜಗದ್ಗುರುಗಳ ಸಮಾಗಮ ~ ಉಭಯ ಪೀಠದ ಶಂಕರಾಚಾರ್ಯರ ಅಪೂರ್ವ ಸಂಗಮ ಶ್ರೀಮಠದ ಪೆರಾಜೆ ಶಾಖೆಗೆ ಕಾಂಚೀ ಕಾಮಕೋಟಿ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಜಗದ್ಗುರು ಶ್ರೀಶಂಕರಾಚಾರ್ಯ ಶ್ರೀಶ್ರೀಶಂಕರವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆಗಮನ ಹಾಗೂ ನೂತನ ಪುಷ್ಪರಥ ಚಾಲನೆ ಶ್ರೀರಾಮಚಂದ್ರಾಪುರ ಮಠ, ಮಾಣಿ, ಪೆರಾಜೆ 12-04-2026
1
24
42
352
'ಧನ್ಯಜನನೀ' ವಿಶೇಷ ಪುರಸ್ಕಾರ ಕಾರ್ಯಕ್ರಮ ಮಾತೃಸಮಾವೇಶದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರು "ಧನ್ಯಜನನೀ" ಪುರಸ್ಕಾರವನ್ನು ಅನುಗ್ರಹಿಸಿದರು. ಒಟ್ಟು 87 ಮಾತೆಯರಿಗೆ ಧನ್ಯಜನನೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀರಾಮಚಂದ್ರಾಪುರ ಮಠ,ಹೊಸನಗರ 26-03-2026 #ಧನ್ಯಜನನೀ #Dhanyajanani #ರಾಮೋತ್ಸವ
2
28
1
37
247
ಧರ್ಮಭಾರತೀ: ಮಾರ್ಚ್ 2026 ಸಂಚಿಕೆ ಪ್ರತಿ ತಿಂಗಳು ಸನಾತನಧರ್ಮದ ಸದ್ವಿಚಾರಗಳನ್ನು ಹಾಗೂ ಶ್ರೀಮಠದ ವಾರ್ತೆಗಳನ್ನು ಹೊತ್ತು ತರುವ ಧರ್ಮಭಾರತೀ ವಿದ್ಯುನ್ಮಾನ ಪತ್ರಿಕೆಯ (e-magazine) ಮಾರ್ಚ್ ತಿಂಗಳ ಸಂಚಿಕೆ ಇಲ್ಲಿದೆ: sribharatiprakashana.org/sub… 21-03-2026
3
29
41
242
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ~ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ "ಪ್ರಧಾನಮಠದ ಪುನರ್ನಿರ್ಮಾಣ ಶುಭಾರಂಭ ~ ಶ್ರೀರಾಮ ಸಾನ್ನಿಧ್ಯದ ಶಿಲಾನ್ಯಾಸ ಕಾರ್ಯಕ್ರಮ" 📍ಶ್ರೀರಾಮಚಂದ್ರಾಪುರ ಮಠ, ಹೊಸನಗರ 26-02-2026
2
33
37
263
With SriSamsthana retweeted
ಗುರು, ಗೋವು, ಶ್ರೀಪೂಜೆ. Gau Mata during the auspicious time of the sacred worship at Sri Ramachandrapura Matha 🚩 Sanatana Dharma Ki Jai 🙏 #SriRamachandrapuraMatha #RaghaveshwaraBharatiSwamiji #SanatanaDharma #RaghaveshwaraBharati #SaveGauMata #Hinduism @SriSamsthana @WithSriSri
9
23
224
ಬಿಸಿಸಿಐನ (BCCI) ಖಜಾಂಚಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಮಾಜಿ ಅಧ್ಯಕ್ಷರು ಹಾಗೂ ಮಾಜಿ ಕ್ರಿಕೆಟ್ ಆಟಗಾರರಾದ ಎ. ರಘುರಾಮ್ ಭಟ್ ಅವರು ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. 20-01-2026
1
25
39
401
A true milestone strengthening the global movement for peace, harmony and spirituality! Padmashri Sadguru Brahmeshanand Acharya Swamiji @Sadgurudev_Goa has been honoured at the British Parliament, House of Commons, with the "World Book of Records – Certificate of Excellence". A proud and profound moment celebrating his unparalleled contributions to #Spirituality, Global #Peace, #Humanity & #Sanatan Culture.
7
41
1
53
1,432
#ಪಹಲ್ಗಾಮ್‌ ಹತ್ಯಾಕಾಂಡದ ವರದಿಗಳನ್ನು ಗಮನಿಸಿದಾಗ ಅನ್ನಿಸಿದ್ದು: ಎಲ್ಲಿಯವರೆಗೆ ಜನಾಂಗವೊಂದು 'ಮತ್ತುಳಿದ ಜನಾಂಗದವರನ್ನು ಕೊಲ್ಲುವುದೇ ಧರ್ಮ' ಎಂದು ತನ್ನ ಸಮುದಾಯದವರಿಗೆ ಎಳವೆಯಿಂದಲೇ ಬೋಧಿಸುತ್ತಿರುತ್ತದೋ,ಅಲ್ಲಿಯವರೆಗೆ ಈ ಭೂಲೋಕದ ನಿವಾಸಿಗಳಿಗೆಲ್ಲರಿಗೂ ಆಪತ್ತು ತಪ್ಪಿದ್ದಲ್ಲ! #PahalgamTerroristAttack #PahalgamTerrorAttack
15
133
1
433
8,470
Yati-shreshtha Samagama 🙏✨
3
21
221
ಸಂತರ ಮೇಲಿನ ದಾಳಿಯೆಂದರೆ ಅದು ಸಮಾಜದ ಮೇಲಿನ ದಾಳಿಯೇ ಆಗಿದೆ. ಗೋಸಂತ ಪೂಜ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮೇಲಿನ ಸುಳ್ಳು ಅತ್ಯಾಚಾರ ಪ್ರಕರಣವನ್ನು ಉಚ್ಚನ್ಯಾಯಾಲಯ ರದ್ದುಪಡಿಸಿದೆ. (1/2)
1
4
10
128
ಗೋಸಂರಕ್ಷಣಾ ಕಾರ್ಯಕ್ಕೆ ಜೀವನವನ್ನೇ ಮುಡಿಪಾಗಿಟ್ಟ ಸಂತಶ್ರೇಷ್ಠರ ಅಮೂಲ್ಯ 10 ವರ್ಷಗಳನ್ನು ಅವರ ತೇಜೋವಧೆಗಾಗಿ ಬಳಸಿಕೊಂಡು ಕುತಂತ್ರಿಗಳು ಈಗೆಲ್ಲಿದ್ದಾರೆ?! #FalseCase #FakeRapecase #HinduSaints
3
7
65
ಧರ್ಮ ಕಾರ್ಯದಲ್ಲಿ ~ ಸಾಮಾಜಿಕ ಕಾರ್ಯದಲ್ಲಿ ನಿರತರಾದ ಹಿಂದೂ ಸಂತ ಶ್ರೇಷ್ಠರ ವಿರುದ್ಧ ಎಷ್ಟೆಲ್ಲಾ ಷಡ್ಯಂತ್ರ್ಯಗಳು! ತೇಜೋವಧೆಗೆ ಎಷ್ಟೆಲ್ಲಾ ಕುಪ್ರಯತ್ನಗಳು!! ಸಮಾಜೋನ್ನತಿಯ ಕಾರ್ಯಗಳನ್ನು ತಪ್ಪಿಸಲು ಏನೇಲ್ಲಾ ಕುತಂತ್ರಗಳು!!! ಮಾನ್ಯ ಉಚ್ಚನ್ಯಾಯಾಲಯವು ಅಂತವುಗಳಲ್ಲೊಂದು ಪ್ರಯತ್ನಕ್ಕೆ ತೆರೆ ಎಳೆದಿದೆ. (1/2)
2
11
18
341
ನ್ಯಾಯಪೀಠವು ಪೂಜ್ಯ ಶ್ರೀರಾಮಚಂದ್ರಾಪುರಮಠದ ಜಗದ್ಗುರುಗಳ ವಿರುದ್ಧದ ಸುಳ್ಳು ಮೊಕದ್ದಮೆಯನ್ನು ರದ್ದು ಮಾಡುವ ಮೂಲಕ ನ್ಯಾಯ ಗೆದ್ದಿದೆ... ಧರ್ಮ ಗೆದ್ದಿದೆ... ಸತ್ಯ ಗೆದ್ದಿದೆ... #FalseCase #FakeRapecase #HinduSaints (2/2)
2
5
66