Mandya Zilla Panchayat retweeted
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಚತುರ್ಥಿ ಶುಭಾಶಯಗಳು 💥
Wishing Everyone a Happy Gowri Ganesha Chaturthi✨
#ganesha #ganeshchaturthi #gowriganesh #rdwsd #festival
Mandya Zilla Panchayat retweeted
ಜಲಜೀವನ್ ಮಿಷನ್ ಯೋಜನೆಯಿಂದ ಮನೆಬಾಗಿಲಿಗೆ 24/7 ಶುದ್ಧ ಕುಡಿಯುವ ನೀರು ಬರುತ್ತಿದ್ದು, ಗೃಹಿಣಿಯರ ಅಮೂಲ್ಯ ಸಮಯ ಉಳಿತಾಯವಾಗುತ್ತಿದೆ.💧
ಹಳ್ಳಿಗಳಿಗೂ ನಿರಂತರ ಸುರಕ್ಷಿತ ನೀರು ಪೂರೈಸುವಲ್ಲಿ ಇಲಾಖೆಯು ಕಾರ್ಯಪ್ರವೃತ್ತವಾಗಿದ್ದು, ಗೃಹಿಣಿಯರು ಹೆಚ್ಚು ಶ್ರಮವಿಲ್ಲದೆ ನೀರು ಸಂಗ್ರಹಿಸುತ್ತಿದ್ದಾರೆ. ಕಡಿಮೆ ಕೆಲಸ ಹಾಗೂ ಶುದ್ಧ ನೀರಿನಿಂದ ಆರೋಗ್ಯಕರ ಜೀವನಶೈಲಿ ಸಾಧ್ಯವಾಗಿದೆ.🚰
#rdwsd #jaljeevanmission #jjm
Mandya Zilla Panchayat retweeted
The DC and CEO, Zilla Panchayat, Haveri, represented Karnataka at the 10th District Collectors' Peyjal Samvad under the Jal Jeevan Mission, where the State's best practices in rural drinking water management were showcased.
The presentation highlighted innovative governance practices and sustainable service delivery models, reaffirming Karnataka's commitment to ensuring safe and sustainable drinking water services for every rural household. DDWS officials commended Karnataka for its exemplary 24x7 rural drinking water supply initiatives.
ಜಲಜೀವನ್ ಮಿಷನ್ ಅಡಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ 10ನೇ ಪೇಜಲ್ ಸಂವಾದದಲ್ಲಿ ಹಾವೇರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಕರ್ನಾಟಕವನ್ನು ಪ್ರತಿನಿಧಿಸಿದರು. ಈ ವೇಳೆ ಅವರು, ಗ್ರಾಮೀಣ ಕುಡಿಯುವ ನೀರು ನಿರ್ವಹಣೆಯಲ್ಲಿ ರಾಜ್ಯದ ಅತ್ಯುತ್ತಮ ಕಾರ್ಯಪದ್ಧತಿಗಳನ್ನು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ನವೀನ ಆಡಳಿತಾತ್ಮಕ ಕ್ರಮಗಳು ಹಾಗೂ ಸುಸ್ಥಿರ ಸೇವಾ ವಿತರಣಾ ಮಾದರಿಗಳನ್ನು ಪರಿಚಯಿಸುವ ಮೂಲಕ, ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ಸುರಕ್ಷಿತ ಹಾಗೂ ಸುಸ್ಥಿರ ಕುಡಿಯುವ ನೀರು ಪೂರೈಸಲು ಕರ್ನಾಟಕದ ಬದ್ಧತೆಯನ್ನು ಎತ್ತಿಹಿಡಿದರು. ರಾಜ್ಯದ ಗ್ರಾಮಗಳಲ್ಲಿ 24x7 ನೀರು ಸರಬರಾಜು ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ DDWS ಅಧಿಕಾರಿಗಳು ಶ್ಲಾಘಿಸಿದರು.
#rdwsd #jaljeevanmission #karnataka
@eshwar_khandre
Mandya Zilla Panchayat retweeted
24×7 ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಕರ್ನಾಟಕದ ಮತ್ತೊಂದು ಮಹತ್ವದ ಮೈಲಿಗಲ್ಲು
💧 9,378ಕ್ಕೂ ಹೆಚ್ಚು ಗ್ರಾಮಗಳು ಈಗ ಹರ್ ಘರ್ ಜಲ್ ಗ್ರಾಮಗಳಾಗಿ ಘೋಷಣೆ
🚰 266 ಗ್ರಾಮಗಳಲ್ಲಿ 24×7 ನಿರಂತರ ಸುರಕ್ಷಿತ ಶುದ್ಧ ಕುಡಿಯುವ ನೀರು ಪೂರೈಕೆ
🌿1,071 ಗ್ರಾಮಗಳನ್ನು 24×7 ನಿರಂತರ ಕುಡಿಯುವ ನೀರು ಸರಬರಾಜು ಗ್ರಾಮಗಳಾಗಿ ಪರಿವರ್ತಿಸಲು ಇಲಾಖೆಯಿಂದ ಕ್ರಮ
Karnataka achieves another major milestone in 24×7 safe drinking water supply
💧 More than 9,378 villages have been declared Har Ghar Jal villages
🚰 266 villages are now receiving 24×7 continuous safe drinking water supply
🌿 1,071 villages are being transformed into 24×7 continuous drinking water supply villages
Safe drinking water to every household, every day🤝
#rdwsd #jaljeevanmission #karnataka
@eshwar_khandre
Mandya Zilla Panchayat retweeted
ನೀರು, ನೆಲ, ಗಾಳಿ ಮತ್ತು ಪ್ರಕೃತಿ ನಮ್ಮ ಅಮೂಲ್ಯ ಸಂಪತ್ತು.
💧ನೀರನ್ನು ಮಿತವಾಗಿ ಬಳಸಿ
♻️ ಕಸವನ್ನು ಮೂಲದಲ್ಲೇ ವಿಂಗಡಿಸಿ
🌿 ಪರಿಸರವನ್ನು ಸಂರಕ್ಷಿಸಿ
🧹 ಗ್ರಾಮಗಳನ್ನು ಸ್ವಚ್ಛ ಹಾಗೂ ಹಸಿರಾಗಿರಿಸಿ
ಮುಂದಿನ ಪೀಳಿಗೆಗಾಗಿ ಸ್ವಚ್ಛ, ಹಸಿರು ಮತ್ತು ಸುಸ್ಥಿರ ಗ್ರಾಮಗಳ ನಿರ್ಮಾಣಕ್ಕೆ ಕೈಜೋಡಿಸೋಣ. 🌍🌳
Water, land, air, and nature are our most precious resources.
💧 Save Water
♻️ Segregate Waste
🌿 Protect Nature
🧹 Keep Villages Clean
Together, let’s build greener, healthier and sustainable rural communities for future generations 🌍🌳
#WorldEnvironmentDay #EnvironmentDay #rdwsd #SBMG #swachhbharatmission
Mandya Zilla Panchayat retweeted
ಸಂವಿಧಾನ ದಿನದಂದು, ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯೋಣ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೇಲಿನ ನಮ್ಮ ಬದ್ಧತೆ ಮತ್ತಷ್ಟು ಬಲಪಡಿಸೋಣ. 📜
On Constitution Day, let’s uphold the principles of the Constitution and strengthen our commitment to justice, liberty, equality and fraternity.
Mandya Zilla Panchayat retweeted
ಎಲ್ಲಾದರೂ ಇರು, ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು,
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಹೆಮ್ಮೆಯಿಂದ ಹೇಳಿ ನಾನು ಕನ್ನಡಿಗನೆಂದು.
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
#KannadaRajyotsva
Mandya Zilla Panchayat retweeted
ಶುದ್ಧ ನೀರು ಕುಡಿಯುವ ಮೂಲಕ ನೀರಿನಿಂದ ಹರಡುವ ಅತಿಸಾರ, ಟೈಫಾಯಿಡ್ ಮತ್ತು 'ಹೆಪಟೈಟಿಸ್ ಎ'ನಂತಹ ಅಪಾಯಕಾರಿ ರೋಗಗಳಿಂದ ಮಕ್ಕಳನ್ನು ರಕ್ಷಿಸಬಹುದು. ಆರೋಗ್ಯಕರ ನಾಳೆಗಾಗಿ ಸುರಕ್ಷಿತ ನೀರನ್ನೇ ಕುಡಿಯೋಣ. 🤝
ಶುದ್ಧ ನೀರಿನಿಂದ ಸುರಕ್ಷತೆ 💧
#SwachhJalSeSuraksha #JJM
Mandya Zilla Panchayat retweeted
ಜಲಶಕ್ತಿ ಅಭಿಯಾನದಡಿ ಜಲ ಸಂರಕ್ಷಣೆ ಕಾಮಗಾರಿಗಳ ಯಶಸ್ವಿ ಅನುಷ್ಠಾನಕ್ಕಾಗಿ ಮಂಡ್ಯ ಜಿಲ್ಲಾ ಪಂಚಾಯಿತಿಯು ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.
ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ, ಕೃಷಿಗೆ ಅಗತ್ಯ ಪ್ರಮಾಣದ ನೀರು ಪೂರೈಕೆ ಹಾಗೂ ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡ ಚಟುವಟಿಕೆಗಳ ಪರಿಣಾಮಕಾರಿಯಾಗಿ ಅನುಷ್ಠಾನಕ್ಕಾಗಿ ಈ ಗೌರವ ಸಂದಿದೆ.1/2
Mandya Zilla Panchayat retweeted
ಗಾಂಧಿ ಜಯಂತಿಯ ಶುಭಾಶಯಗಳು
ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವತ್ತ ಒಟ್ಟಾಗಿ ಹೆಜ್ಜೆಯಿಡೋಣ, ಭಾರತವನ್ನು ಮತ್ತಷ್ಟು ಸದೃಢಗೊಳಿಸಲು ಶ್ರಮಿಸೋಣ.1/2
Mandya Zilla Panchayat retweeted
ದೇಶವನ್ನು ಸುಸ್ಥಿರ ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಸುವಲ್ಲಿ ಹಾಗೂ ನೀರು ಮತ್ತು ನೈರ್ಮಲ್ಯ ಯೋಜನೆಗಳ ಯಶಸ್ವಿ ಅನುಷ್ಠಾನದ ರೂವಾರಿಗಳಾಗಿರುವ ಪ್ರತಿಯೊಬ್ಬ ಅಭಿಯಂತರರಿಗೆ ಇಂಜಿನಿಯರ್ಗಳ ದಿನದ ಶುಭಾಶಯಗಳು.1/2
Mandya Zilla Panchayat retweeted
ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ, ಸಮರ್ಪಕವಾಗಿ ವಿಲೇವಾರಿ ಮಾಡುವುದರಿಂದ ಮಾತ್ರ ತ್ಯಾಜ್ಯದ ಸರಿಯಾದ ನಿರ್ವಹಣೆ ಸಾಧ್ಯ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಎಸೆದು ಬ್ಲಾಕ್ಸ್ಪಾಟ್ ಸೃಷ್ಟಿಗೆ ನೀವೆ ಕಾರಣರಾಗದಿರಿ.
#BlackSpot #WasteManagement #SwacchaBharath
Mandya Zilla Panchayat retweeted
ಸ್ವಚ್ಛ ಶುಕ್ರವಾರ ಹಾಗೂ ಸ್ವಚ್ಛ ಶನಿವಾರ ಅಭಿಯಾನದ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗ್ರಾಮಸ್ಥರು ಸ್ವಚ್ಛತಾ ಶ್ರಮದಾನದಲ್ಲಿ ಭಾಗಿಯಾದ ಕ್ಷಣ. 🧹
ಸ್ವಚ್ಛ ಕರ್ನಾಟಕ, ಸ್ವಚ್ಛ ಭಾರತ.🇮🇳
#SwachhBharatMission #JalJeevanMission
Mandya Zilla Panchayat retweeted
Shri. Aijaz Hussain, Engineer-in-Chief RDWSD, chaired a progress review meeting with World Bank (TTL) officials on the KSRWSP being implemented under the Department.
Shri JafarShareef Sutar, DS(Admin), RDWSD, and other State-level KSRWSP SPMU team were present.
#JalJeevanMission
Mandya Zilla Panchayat retweeted
🌍💧119 Villages, 22 Districts Now Flowing with 24x7 Clean Drinking Water. Because every drop of safe water is a step towards a healthier Karnataka. 🚰💙
Water for all, health for all, progress for all. 🌿🌟
#6YearsOfJalJeevanMission
Mandya Zilla Panchayat retweeted
'ಹರ್ ಘರ್ ತಿರಂಗಾ ಹರ್ ಘರ್ ಸ್ವಚ್ಛತೆ' ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯ ಅಭಿಯಾನವನ್ನು ಯಶಸ್ವಿಗೊಳಿಸುವುದು ಕೇವಲ ನಮ್ಮ ಕೆಲಸವಲ್ಲ, ಇದು ನಮ್ಮೆಲ್ಲರ ಜವಾಬ್ದಾರಿ.
79ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ, ಸ್ವಚ್ಛತೆಗೆ ಮಹತ್ವ ನೀಡೋಣ.
#HarGharTiranga #hargharswachhata #HarGharTiranga2025
Mandya Zilla Panchayat retweeted
ಏಕ ಬಳಕೆಯ ಪ್ಲಾಸ್ಟಿಕ್ಗೆ ಗುಡ್ ಬಾಯ್ ಹೇಳಿ❌
ಮರುಬಳಕೆ ಮಾಡಬಹುದಾದ ಬಟ್ಟೆ ಚೀಲ ಹಾಗೂ ಸಾಂಪ್ರದಾಯಿಕ ವಸ್ತುಗಳನ್ನು ಹೆಚ್ಚು ಬಳಸಿ.🛍️👍
ಪ್ಲಾಸ್ಟಿಕ್ ನಿಷೇಧದೊಂದಿಗೆ ಮಾಲಿನ್ಯ ನಿವಾರಣೆಯತ್ತ ದಿಟ್ಟ ಹೆಜ್ಜೆಯಿಡೋಣ!🌍✅
#PlasticBagFreeDay #saynotoplastic #SayNoToPlasticBags
Mandya Zilla Panchayat retweeted
International Yoga Day
Let’s take a step toward health, peace, and global harmony by embracing the practice of Yoga.
Yoga is the path to a healthier, stronger India!
#InternationalYogaDay
Mandya Zilla Panchayat retweeted
ಡಾ. ಅರುಂಧತಿ ಚಂದ್ರಶೇಖರ್, ನಿರ್ದೇಶಕರು, RDWSD ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಇಂದು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2025ರ ಕುರಿತು ರಾಜ್ಯ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು. 1/2
@swachhbharat @PriyankKharge
Mandya Zilla Panchayat retweeted
ವಿಶ್ವ ಪರಿಸರ ದಿನ🌍🍀
ಜಲಮೂಲಗಳು, ಸುಂದರ ಬೀದಿಗಳಲ್ಲಿ ಪ್ಲಾಸ್ಟಿಕ್ ಎಸೆಯುವುದು ಭವಿಷ್ಯಕ್ಕೆ ಮಾರಕ. ನೆಲ, ಜಲ, ಪರಿಸರದ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ!
ಸ್ವಚ್ಛತೆಯತ್ತ ಪ್ರಜ್ಞಾಪೂರ್ವ ಹೆಜ್ಜೆಯಿಡೋಣ, ಪ್ಲಾಸ್ಟಿಕ್ ಮುಕ್ತ ಜಗತ್ತು ನಿರ್ಮಿಸೋಣ!
#WorldEnvironmentDay2025 #swachhjalswasthvatavaran #chooselife

































