Dr Anilkumar shetty (@anilkumar12y) header
Dr Anilkumar shetty (@anilkumar12y) profile picture

Jai Shree ram🙏 Jai Hind

Udupi, India
Joined December 2013
Photo by Dr Anilkumar shetty (@anilkumar12y)Photo by Dr Anilkumar shetty (@anilkumar12y)Photo by Dr Anilkumar shetty (@anilkumar12y)
Dr Anilkumar shetty retweeted
Diet Plan
Readers added context they thought people might want to know
This is not a recommended diet plan for patients battling cancer. This diet is nutritionally inferior and feature untested botanicals that can damage organs or reduce effectiveness of cancer-related essential drugs. Sources: 1. cancer.gov/news-events/ca… 2. mskcc.org/news/truth-beh…
1,339
10,416
455
39,465
3,107,817
Dr Anilkumar shetty retweeted
At the inauguration of Rathnashree Arogyadhama at SDM Ayurveda Hospital, Udupi. teapawt.org/i/broadcasts/1MYGNnZRg…
4
40
2
228
Dr Anilkumar shetty retweeted
Why the opinion of IMA about ayurveda is mentioned even in that. Ministry of Ayush is waste. Galat information ko sahan karna acchi baat nahi #BabaRamdev #Ayurveda
आयुष मंत्रालय,भारत सरकार द्वारा मान्यता प्राप्त कोर्स और चिकित्सा विज्ञान को कोई भी quackery कैसे कह सकता है? आयुर्वेद के संगठन इस पर चुप क्यों है?और हमारे देश के अन्य जिम्मेदार लोगो को इसपर जरूर संज्ञान लेना चाहिए@KirenRijiju @moayush @vaidyakotecha @CCRAS_MoAYUSH @Jignasaayush
1
1
5
Dr Anilkumar shetty retweeted
We want justice for AYUSH DOCTOR'S WORKING UNDER DIFFERENT SCHEMES.. in health and family welfare department Karnataka
2
16
1
10
#covid19 SSLC students screening. Exact 10years back I was writing SSLC exam 😀😊, Now Supervising and Guiding our health staff . Time changes everything.🙏 @ Arsikere instagram.com/p/CB4pVzqDPAii…
1
Dr Anilkumar shetty retweeted
Replying to @sriramulubjp
@sriramulubjp @BSYBJP ಕೇರಳದಲ್ಲಿ ಆಯುರ್ವೇದಕ್ಕೆ ಸಿಗುತ್ತಿರುವ ಮಾನ್ಯತೆ.. ನಮ್ಮ ಕರ್ನಾಟಕದಲ್ಲಿ ಸಿಗೋದು ಯಾವಾಗ? @CTRavi_BJP @nimmasuresh
Dr Anilkumar shetty retweeted
1
12
24
Dr Anilkumar shetty retweeted
ರಾಜ್ಯದಲ್ಲಿ ಪೋಲಿಸ್ ಪಿ.ಎಸ್.ಐ ನೇಮಕಾತಿಗೆ ಇದ್ದ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 30 ಹಾಗೂ ಪರಿಶಿಷ್ಟ ಅಭ್ಯರ್ಥಿಗಳಿಗೆ 32 ವಯಸ್ಸಿಗೆ ಹೆಚ್ಚಿಸಿ ಇಂದು ನಡೆದ ಸಚಿವ ಸಂಪುಟದಲ್ಲಿ ತಿರ್ಮಾನ ಕೈಗೊಳ್ಳಲಾಗಿದೆ. ಇದು ಸದ್ಯದ ಹಾಗೂ ಮುಂದೆ ಕರೆಯಲಾಗುವ ನೇಮಕಾತಿಗೆ ಅನ್ವಯವಾಗಲಿದ್ದು ಸಾವಿರಾರು ಯವಕರಿಗೆ ಅನುಕೂಲವಾಗಲಿದೆ.
106
87
14
793
Dr Anilkumar shetty retweeted
ಆಯುಷ್ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ವರ್ಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಉನ್ನತ ಅಧಿಕಾರಿಗಳ ಸಭೆಯಲ್ಲಿ ತಗೆದುಕೊಳ್ಳಲಾದ ನಿರ್ಧಾರಗಳು.
13
31
3
251
Dr Anilkumar shetty retweeted
While popping antibiotics cures a disease, it also creates a future possibility of never getting cured one day. #NITIAayog Senior Consultant @kmadangopal writes about the importance of limiting the intake of antibiotics. firstpost.com/health/coronav…
2
19
1
87
Dr Anilkumar shetty retweeted
ಕೊವಿಡ್_19 ವಿರುದ್ಧದ ಸಮರದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ವರ್ಗದ ಸಮಸ್ಯೆಗಳು ಮತ್ತು ಕುಂದುಕೊರತೆಗಳ ಕುರಿತು ಉನ್ನತ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಯಿತು.
39
57
9
575
Dr Anilkumar shetty retweeted
ಆಯುಷ್ ಇಲಾಖೆ ಸಿಬ್ಬಂದಿ ಸಲ್ಲಿಸಿರುವ ಅಹವಾಲುಗಳ ಬಗ್ಗೆ ಮಂಗಳವಾರ ಉನ್ನತ ಅಧಿಕಾರಿಗಳ ಸಭೆ ನಡೆಸಿ, ನಂತರ ಮಾನ್ಯ @CMofKarnataka ಅವರ ಗಮನಕ್ಕೂ ತರಲಾಗುತ್ತದೆ.‌ ಸಾಧ್ಯವಾದಷ್ಟು ಮಟ್ಟಿಗೆ ಅವರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ‌ ಮಾಡಲಾಗುವುದು. 1/2
42
86
10
380
Dr Anilkumar shetty retweeted
2/2 ಇಷ್ಟು ದಿನ ಕೊರೊನ ಸೋಂಕಿತರಿಗೆ ಆಯುಷ್ ವೈದ್ಯರು ಅಮೂಲ್ಯವಾದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಅವರೆಲ್ಲರ ಸೇವೆ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಅತ್ಯವಶ್ಯಕ. ಹೀಗಾಗಿ ಎಲ್ಲ ಆಯುಷ್ ಸಿಬ್ಬಂದಿ ತಮ್ಮ ಮುಷ್ಕರವನ್ನು ಮೊಟಕುಗೊಳಿಸಿ ಮರಳಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಕಳಕಳಿಯ ಮನವಿ. @AyushKarnataka
5
31
2
128
Dr Anilkumar shetty retweeted
ಆಯುಷ್ ಇಲಾಖೆ ಸಿಬ್ಬಂದಿ ಸಮಾನ ಸಂಬಳದ ಬೇಡಿಕೆಯ ಮನವಿ‌ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲು ಮಂಗಳವಾರ ಇಲಾಖೆಯ ಉನ್ನತ ಅಧಿಕಾರಿಗಳ ತುರ್ತು ಸಭೆಯನ್ನು ಕರೆಯಲು ಸೂಚಿಸಲಾಗಿದೆ.
39
104
8
833
Replying to @anand_kirishal
@anand_kirishal @AfiKarnataka @sriramulubjp @Drkuber1 @Doulasab @Vijaykarnataka @GurubasavarajY @ArkasaliDr @ayush_doctor @vvmaragabbin @mahaveerhaveri ಆಯುಷ್ ವೈದ್ಯರ ಮುಷ್ಕರ ಏಕೆ? 👇
1
8
7