ಏನಾದ್ರು heloke ಇದೇನಾ..... 🤐🤐 ಸ್ಪರ್ಧಾತ್ಮಕ ಪರೀಕ್ಷೆಗೆ odakattavru next election ಗೆ vote hakoke ಹೋಗ್ಬೇಡಿ......
🤐🤐🤐🤐
#bbk13 #Tv9kannada #congress @INCKarnataka @JarkiholiSatish @MBPatil @DrParameshwara @BJP4Karnataka
ದಯವಿಟ್ಟು ಮೆರಿಟ್ ಮೇಲೆ ಭರ್ತಿ ಮಾಡೋದನ್ನ ಕೈಬಿಡಿ 🥹🥹💔💔💔
ಧಾರವಾಡ ಬಿಜಾಪುರ್ ಬೆಂಗಳೂರು ನಲ್ಲಿ ವರ್ಷಗಟ್ಟಲೆ ಓದಿದವರಿಗೆ ಬೆಲೆ ಇಲ್ವಾ
Corona ದಲ್ಲಿ pass ಅವ್ರಿಗೇನೇ job ಸಿಗೋದು 💯💯
@JarkiholiSatish @DrParameshwara @DKShivakumar @PriyankKharge
#BBK13 #TV9 #KEA
ದಯವಿಟ್ಟು ಮೆರಿಟ್ ಮೇಲೆ ಭರ್ತಿ ಮಾಡೋದನ್ನ ಕೈಬಿಡಿ 🥹🥹💔💔💔
ಧಾರವಾಡ ಬಿಜಾಪುರ್ ಬೆಂಗಳೂರು ನಲ್ಲಿ ವರ್ಷಗಟ್ಟಲೆ ಓದಿದವರಿಗೆ ಬೆಲೆ ಇಲ್ವಾ
Corona ದಲ್ಲಿ pass ಅವ್ರಿಗೇನೇ job ಸಿಗೋದು 💯💯
@JarkiholiSatish @DrParameshwara @DKShivakumar @PriyankKharge
#BBK13 #TV9 #KEA
Replying to @aranya_kfd
2
41
Replying to @directorprems
@directorprems Matte yak guru 20kke Title Announce madtini anta helde 😫😡
ಚೀಟಿಂಗ್ ಕರ್ತಹೇ ಥು
#KicchaSudeep #BBK13 #KingKiccha teapawt.org/minnumaawa/status/2031…
2
407
ಸುಮ್ಮನೆ lockdown kids ಗೆ job ಕೊಟ್ಟರ್ bidri ಡೈರೆಕ್ಟ್... ಅಪ್ಲಿಕೇಶನ್ yak ಕರೀತಿರಿ @INCIndia @CMofKarnataka @DrParameshwara @JarkiholiSatish ಧಾರವಾಡ alli 3-4 years ಇಂದ್ odokattavrige ಬೆಲೆ ಇಲ್ಲ #BBK13
ST fake ಸರ್ಟಿಫಿಕೇಟ್ ತಗೋಳ್ತೀದರೆ ಅದ್ನ್ನ ಮೊದಲು tadiri
ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿಂಬಾಕಿ ಹುದ್ದೆಗಳ ಭರ್ತಿ ಪರಾಮರ್ಶಿಸಲು ನನ್ನ ಅಧ್ಯಕ್ಷತೆಯಲ್ಲಿ ರಚಿಸಲಾದ ಸಚಿವ ಸಂಪುಟ ಉಪ ಸಮಿತಿಯು ಗುರುವಾರ ಸಭೆ ಸೇರಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗಾಗಿ ಇಡೀ ರಾಜ್ಯಕ್ಕೆ ಪ್ರತ್ಯೇಕ ಅಧಿಸೂಚನೆ ಹೊರಡಿಸಲು ನಿರ್ದೇಶನ ನೀಡಿದ್ದು, ಈ ಹುದ್ದೆಗಳನ್ನು ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯೊಂದಿಗೆ ವಿಲೀನಗೊಳಿಸದಂತೆ ಸೂಚಿಸಲಾಗಿದೆ. ಅಧಿಸೂಚನೆ ಹೊರಡಿಸಿದ ಬಳಿಕ ಜಿಲ್ಲಾವಾರು ಹುದ್ದೆಗಳ ಹಂಚಿಕೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.
ಹಿಂಬಾಕಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಸುಗಮಗೊಳಿಸಿ, ಅರ್ಹರಿಗೆ ಉದ್ಯೋಗಾವಕಾಶ ಕಲ್ಪಿಸುವ ನಮ್ಮ ಈ ನಿರ್ಣಯವು ಸಾಮಾಜಿಕ ನ್ಯಾಯದ ಅನುಷ್ಠಾನದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ.
The Cabinet Sub-Committee constituted under my chairmanship to review the filling of SC-ST backlog vacancies met on Thursday and took several important decisions.
Directions have been issued to release a separate statewide notification for these backlog posts and to ensure that they are not merged with the ongoing recruitment process. The district-wise allocation of posts will be decided after the notification is issued.
By streamlining the process of filling backlog vacancies and creating employment opportunities for eligible candidates, this decision will mark an important milestone in advancing social justice.
ಈ ಶತಮಾನದ ಶ್ರೀ ಕೃಷ್ಣದೇವರಾಯ ತಮ್ಮ ಸಮಂತರ ಕೋಟೆನಾಡಿಗೆ ಮದಕರಿ ನಾಯಕರ ಜಯಂತಿ ಪ್ರಯುಕ್ತ ಭೇಟಿ ನೀಡಿದ ಕ್ಷಣ 😁💐🪬
#Kicchasudeep #KichchaSudeep #BRBFirstBlood #Devaraaya #BBK13
ಮನುಷ್ಯನ ಕೆಟ್ಟತನ ದಲ್ಲೂ ಒಳ್ಳೆತನ ಗುರುತಿಸಿ ತಿಳಿಹೇಳೋದಲ್ಲದೆ ಅಣ್ಣ ಆಗಿ ನಾನಾ ಇದಿನೀ anta ಹೇಳೋದು ದೊಡ್ಡಗುಣ boss lv u ❤️❤️🪬
2
58
Alla bere avra hesar ಇಲ್ಲಾ.... Onda kuri ಬ್ಯ ಅಂದ್ರೆ ಎಲ್ಲಾ hange anno tara ಗಾನವಿ hesar ತಗೋತಿದಾರೆ
#BBK13
3
377
Replying to @BJP4Karnataka
2 ವರ್ಷದಲ್ಲಿ KPSCಯ 13 ನೇಮಕಾತಿಯಲ್ಲಿ ಅಕ್ರಮ! ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
kannada.asianetnews.com/stat…
#KPSC













