Sandalwood's #1 Cinema Portal & Online Promoters. Insta 👉🏻https://xitter.cf/t.co/Edc7XA0BWW

Bengaluru
Joined January 2012
Comedy Drama #Chandrahasa in Cinemas 30th Oct. #Cineloka
1
249
ಶರಣ್ & ವಿಜಯ್ ಪ್ರಕಾಶ್ ಕಾಂಬಿನೇಶನ್ ಅಲ್ಲಿ ಮತ್ತೊಂದು ಹಿಟ್ ಗೀತೆ!! ರಾಮರಸ ಚಿತ್ರದ "ರುಯ್ಯ ರುಯ್ಯ ರಾಮರಸ" ಹಾಡು ನಿಮಗಾಗಿ. 👉🏻 youtu.be/DeohMCC9mG8?si=O8iJ… #RamaRasa #Cineloka @realSharaan @ihebahp @karthikmahesh93 @deshpandeguru1
3
528
ರಾಕಿಂಗ್ ಸ್ಟಾರ್ ಯಶ್, ರಣ್‌ಬೀರ್ ಕಪೂರ್ ಅಭಿನಯದ #Ramayana ಚಿತ್ರ ಕರ್ನಾಟಕದಲ್ಲಿ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಬಿಡುಗಡೆ 🔥 ನವೆಂಬರ್ 5ರಿಂದ ರಾಜ್ಯಾದ್ಯಂತ ತೆರೆಗೆ. #Cineloka @TheNameIsYash @Karthik1423
1
8
95
1,661
Let’s hear you scream it loud!🔥 𝐒𝐇𝐀𝐍𝐊𝐀𝐑𝐀 𝐍𝐄𝐄 𝐁𝐇𝐀𝐘𝐀𝐍𝐊𝐀𝐑𝐀 Title track is NOW OUT. Time to make some noise! 💃🏻🕺🏻 👉🏻 yt.openinapp.co/Shankarabhar… #Cineloka #Shanakarabharanna
4
19
914
ರಾಜ್ ಬಿ ಶೆಟ್ಟಿ ಭೇಟಿ, ‘ಶಂಕರಾಭರಣ’ ಪ್ರಚಾರಕ್ಕೆ ಮತ್ತಷ್ಟು ಬಲ. ಇತ್ತೀಚೆಗೆ ಮಂಗಳೂರಿನ ಪಿಲಿನಲಿಕೆ ಕಾರ್ಯಕ್ರಮದಲ್ಲಿ ರಾಜ್ ಬಿ ಶೆಟ್ಟಿ ‘ಶಂಕರಾಭರಣ’ ತಂಡವನ್ನು ಭೇಟಿ ಮಾಡಿ, ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಸಿನಿಮಾವನ್ನು ವೀಕ್ಷಿಸುವಂತೆ ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ. #Shankarabaranna #Cineloka @ShineShetty_
8
89
5,358
𝗔 𝗟𝗲𝗴𝗲𝗻𝗱 𝘄𝗵𝗼 𝗰𝗼𝗺𝗽𝗹𝗲𝘁𝗲𝘀 𝘁𝗵𝗲 𝘀𝘁𝗼𝗿𝘆. ಕಥೆಯನ್ನು ಪೂರ್ಣಗೊಳಿಸುವ ದಂತಕಥೆ. welcome Karunada Chakravarthy Dr. Shivarajkumar to the world of SATHYA S/O HARISHCHANDRA in a special appearance. 𝗧𝗲𝗮𝘀𝗲𝗿 drops on 𝟮𝟰𝘁𝗵 𝗢𝗰𝘁𝗼𝗯𝗲𝗿. #SathyaSOHarishchandra
1
6
82
3,740
ಶರಣ್ & ವಿಜಯ್ ಪ್ರಕಾಶ್ ಕಾಂಬಿನೇಶನ್ ಅಲ್ಲಿ ಬರಲಿದೆ ಮತ್ತೊಂದು ಗೀತೆ!! ರಾಮರಸ ಚಿತ್ರದ “ರುಯ್ಯ ರುಯ್ಯ ರಾಮರಸ” ಹಾಡು ಅಕ್ಟೋಬರ್ 25 ರಂದು ಬಿಡುಗಡೆ. #Ramarasa #Cineloka #VijayPrakash #Sharaan @rvijayprakash @realSharaan @deshpandeguru1
5
587
Darling Krishna - Prakash Raaj Starrer #Father First Single Releasing on 23rd October. Movie on 4th December. A RC Studios Production Film. #Cineloka @rchandrumoviess @darlingkrishnaa @prakashraaj @amrutha_iyengar
6
63
1,111
ರಾಕಿಂಗ್ ಸ್ಟಾರ್ ಯಶ್ ಅಭಿನಯದ "ರಾಮಾಯಣ" ಚಿತ್ರದ 'ರಾವಣ ತಾಂಡವ' ಹಾಡು ನಿಮಗಾಗಿ. 👉🏻youtu.be/IWdWTN3DsUk?si=jQYI… #Ramayana #Cineloka #Yash @TheNameIsYash @malhotra_namit @Karthik1423
7
48
1,901
‘ಒಡಹುಟ್ಟಿದವಳೇ..’ Song Releasing on 23rd October 2026 at 6:00pm. #ಮಹಾನ್ ಚಿತ್ರದ ಮೊದಲ ಹಾಡು, ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಹಾಡಿದ್ದಾರೆ ಜನಪ್ರಿಯ ಗಾಯಕ ಸಿದ್ ಶ್ರೀರಾಮ್. #Mahaan #Cineloka @PCSekar
2
19
974
‘ಶಾಖಾಹಾರಿ ಖ್ಯಾತಿಯ ನಿರ್ದೇಶಕ ಸಂದೀಪ್ ನಿರ್ದೇಶನದ, ಧೀರೇನ್ ರಾಮ್‌ಕುಮಾರ್ ಅಭಿನಯದ, ಗೀತಾ ಶಿವರಾಜ್‌ಕುಮಾರ್ ನಿರ್ಮಾಣದ ‘ಪಬ್ಬರ್’ ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ. #Pabbar in Cinemas 11th December. #Cineloka @GeethaPictures
1
6
67
878
Gurunandan’s #MrJack Releasing on Dec 4th. #Cineloka
9
137
2,908
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಚಿತ್ರತಂಡದಿಂದ ಎಲ್ಲರಿಗೂ ನಾಡಹಬ್ಬ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ಚಿತ್ರವು ಇದೇ ನವೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. #BrindaVihari #Cineloka
7
67
733
ಚಾಮುಂಡಿ ಬೆಟ್ಟದಲ್ಲಿ “ಶಂಕರಾಭರಣ” ಚಿತ್ರತಂಡ. #ShankaraBharana #Cineloka @ShineShetty_
3
904
Kiccha Sudeep – Prem’s Movie Title Announcement, Scheduled for October 20, Has Been Postponed. #Cineloka #KicchaSudeep @KicchaSudeep @directorprems
2
9
1
100
3,949
PC Shekar’s #Mahaan Movie Audio rights bagged by Saregama for a Good Price. #Cineloka @PCSekar @NimmaShivanna
1
13
199
4,396
ನಟ ಶಿವಣ್ಣ ಅವರು ‘ಪ್ರೇಮದ ಊರಲ್ಲಿ’ ಚಿತ್ರತಂಡವನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ, ಚಿತ್ರದ ಭರ್ಜರಿ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು. #PremadaOorali #Shivanna @NimmaShivanna @PremadaOorali @PROHarisarasu
1
19
140
3,381