HUBBALLI DHARWAD CITY POLICE (@compolhdc) header
HUBBALLI DHARWAD CITY POLICE (@compolhdc) profile picture

ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ | Official X account of Hubballi Dharwad City Police | If you need immediate police assistance 📞 Dial 112

Navanagar, Hubballi
Joined November 2014
Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)Photo by HUBBALLI DHARWAD CITY POLICE (@compolhdc)
HUBBALLI DHARWAD CITY POLICE retweeted
The seatbelt isn’t just a strap, it’s a lifesaver. Wearing it protects you and loved ones. No matter how short the trip, make it a habit: put on the seatbelt before any journey. #OneMomentOneLife #RoadSafety #SadakSurakshaJeevanRaksha
1
4
4
1,160
ಧಾರವಾಡದ ಟೋಲ್ ನಾಕ ಹತ್ತಿರ ಮತ್ತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗುಡಿಹಾಳ ರಸ್ತೆಯ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಒಟ್ಟು 06 ಆರೋಪಿಗಳನ್ನು ಸಿಸಿಬಿ ಮತ್ತು ಹಳೇ ಹುಬ್ಬಳ್ಳಿ ಪಿಐರವರ ನೇತೃತ್ವದ ತಂಡವು ವಶಕ್ಕೆ ಪಡೆದಿದ್ದು, ಬಂಧಿತ ಆರೋಪಿಗಳಿಂದ ಒಟ್ಟು 491 ಗ್ರಾಂ, ಗಾಂಜಾ ಮೌಲ್ಯ ₹34170) ವಶಪಡಿಸಿಕೊಳ್ಳಲಾಗಿದೆ.
137
HUBBALLI DHARWAD CITY POLICE retweeted
Every step on the road matters. Crossing at random spots on busy roads puts lives of pedestrians at risk. Choose the safer path by using zebra crossings and designated pedestrian zones every time you cross. #SafetyBeforeShortcut #Jaywalking #RoadSafety #SadakSurakshaJeevanRaksha
5
6
1,376
ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಘಟಕದ ಹೆಮ್ಮೆ! ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಕಿರಣ್ ಗಾಣಿಗೇರ್ ಅವರು ಗೋವಾದಲ್ಲಿ ನಡೆದ ಹಾಫ್ ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ದೃಢಸಂಕಲ್ಪ, ಶಿಸ್ತು ಮತ್ತು ದೈಹಿಕ ಕ್ಷಮತೆಗೆ ಸಾಕ್ಷಿಯಾದ ಸಾಧನೆ!
1
1
7
356
HUBBALLI DHARWAD CITY POLICE retweeted
Good road habits start young. Teach children how to walk safely, cross carefully and follow road signs -lessons that last a lifetime. #SafeKidsSaferRoads #RoadSafety #SadakSurakshaJeevanRaksha
8
11
730
ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
3
57
800
ಕನ್ನಡ ನಾಡಿನ ಇತಿಹಾಸವನ್ನು ಸ್ಮರಿಸೋಣ, ನಾಡು-ನುಡಿಯ ಶ್ರೀಮಂತಿಕೆಯನ್ನು ಸಂಭ್ರಮಿಸೋಣ. ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ❤️💛 — ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್
1
5
243
ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ – 83 ಪ್ರಕರಣ ದಾಖಲು, ₹41,500 ದಂಡ ದಿನಾಂಕ 30-10-2026 ರಂದು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ, ನಂಬರ್ ಪ್ಲೇಟ್ ಅಳವಡಿಸದೇ, ಸರಿಯಾದ ನಂಬರ್ ಪ್ಲೇಟ್ ಇಲ್ಲದೆ ಹಾಗೂ ವಾಹನಗಳ ನಂಬರ್ ಸರಿಯಾಗಿ ಕಾಣದಂತೆ ಮರೆಮಾಚಿ ವಾಹನ ಚಲಾಯಿಸುತ್ತಿದ್ದ ಸವಾರರ ವಿರುದ್ಧ
1
3
2
7
1,207
ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ನಗರದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮೋಟಾರು ವಾಹನ ಕಾಯ್ದೆಯಡಿ ಒಟ್ಟು 83 ಪ್ರಕರಣಗಳನ್ನು ದಾಖಲಿಸಿ, ₹41,500 ದಂಡ ವಿಧಿಸಲಾಗಿದೆ.
1
1
124
HUBBALLI DHARWAD CITY POLICE retweeted
Overloading isn’t just a violation, it’s a risk to every life on the road. Stay within prescribed limits to ensure safer roads for everyone. #Overloading #RoadSafety #ResponsibleDriving
3
6
8
1,620
ಹೆಣ್ಣುಮಕ್ಕಳ ಕನಸುಗಳಿಗೆ ರೆಕ್ಕೆ ನೀಡಿ, ಅವರ ಭವಿಷ್ಯಕ್ಕೆ ಅವಕಾಶ ಕಲ್ಪಿಸೋಣ. ಬಾಲ್ಯವಿವಾಹ ಪದ್ಧತಿಯನ್ನು ತೊಡೆದುಹಾಕಿ, ಗೌರವದ ಸಮಾಜ ನಿರ್ಮಿಸೋಣ. 🚨 ಬಾಲ್ಯವಿವಾಹ ಅಥವಾ ಮಕ್ಕಳ ಮೇಲಿನ ದೌರ್ಜನ್ಯ ಕಂಡುಬಂದಲ್ಲಿ 1098 ಅಥವಾ 112 ಗೆ ಕರೆ ಮಾಡಿ.
4
332
ಬದುಕನ್ನು ಪ್ರೀತಿಸಿ, ಡ್ರಗ್ಸ್‌ಗೆ ಹೇಳಿ ಬೇಡ BRO!
1
4
287
ಬದುಕನ್ನು ಪ್ರೀತಿಸಿ, ಡ್ರಗ್ಸ್‌ಗೆ ಹೇಳಿ ಬೇಡ BRO!
1
266
ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಹುಬ್ಬಳ್ಳಿಯ ಹೊಸ ಸಿಎಆರ್ ಮೈದಾನದಲ್ಲಿ ರಾಷ್ಟ್ರೀಯ ಏಕತಾ ದಿನ ಹಿನ್ನೆಲೆಯಲ್ಲಿ ನಡೆದ ಪರೇಡ್ ನಲ್ಲಿ ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ್ G, IPS ರವರು ಗೌರವ ವಂದನೆ ಸ್ವೀಕರಿಸಿದರು.
1
8
527
ನಂತರ ಅಧಿಕಾರಿ ಸಿಬ್ಬಂದಿಗಳ ಕುಂದುಕೊರತೆ ಆಲಿಸಿ ಕರ್ತವ್ಯದ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಸಸಿಗಳನ್ನು ನೆಡಲಾಯಿತು. ಡಿಸಿಪಿ (C&T) ಶ್ರೀ ರವೀಶ್ ಸಿ.ಆರ್, ಕೆಎಸ್‌ಪಿಎಸ್ ರವರು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
2
51
HUBBALLI DHARWAD CITY POLICE retweeted
Every safe journey begins with the right precautions. Children below 12 years should always travel in the back seat with a proper child restraint system. #RoadSafety #ChildSafety #SafeTravel #SadakSurakshaJeevanRaksha
3
5
8
1,494
ಮಾನವೀಯತೆಯ ಸೇವೆಯಲ್ಲಿ ಖಾಕಿ : ಹುಬ್ಬಳ್ಳಿಯ ನಿವಾಸಿಯೊಬ್ಬರು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಕುಟುಂಬದ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಆಗಮಿಸಿ ಸಹಾಯ ಕೋರಿದ್ದರು. ತಕ್ಷಣ ಸ್ಪಂದಿಸಿದ ಪೊಲೀಸರು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸುವ ಮೂಲಕ ಕುಟುಂಬಕ್ಕೆ ನೆರವಾಗಿದ್ದಾರೆ. – at Hubli, India
1
359
ಹುಬ್ಬಳ್ಳಿಯ ಸಿಬಿಟಿ ಸಮೀಪ ಅಪ್ರಾಪ್ತ ವಯಸ್ಕ ಬಾಲಕ ಬೈಕ್ ಚಾಲನೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಸಂಚಾರ ಪೊಲೀಸರು ಬೈಕ್ ಜಪ್ತಿ ಮಾಡಿ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದು, ಮಾನ್ಯ ನ್ಯಾಯಾಲಯವು ಪೋಷಕರಿಗೆ ₹25,000/- ರೂ ದಂಡ ವಿಧಿಸಿ ಆದೇಶಿಸಿರುತ್ತದೆ. #RoadSafety #HubballiDharwadCityPolice
1
426
HUBBALLI DHARWAD CITY POLICE retweeted
Choose to make a responsible choice on the road. Do not overload your vehicle with either goods or passengers. #Overloading #RoadSafety #ResponsibleDriving
2
6
9
1,560