ಮಂಗಳೂರು ನಗರ ಪೊಲೀಸ್ MangaluruCityPolice (@compolmlr) header
ಮಂಗಳೂರು ನಗರ ಪೊಲೀಸ್ MangaluruCityPolice (@compolmlr) profile picture

Official X Handle of Mangaluru City Police | Pl call us on 08242220801/08242220830 for queries/suggestions/information | In case of emergency #Dail112 |

Mangaluru, India
Joined January 2015
Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪವೆಲ್ ಬಳಿ ಎಎಸ್ಐ ಪದ್ಮನಾಭ ರವರು ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112”, “ಡಿಜಿಟಲ್/ಸೈಬರ್ ವಂಚನೆ-1930”, ಮತ್ತು “PM RAHAT” ಯೋಜನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
2
1
43
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆ ಕದ್ರಿಯಲ್ಲಿ ಇಂದು ಠಾಣೆ ವ್ಯಾಪ್ತಿಯ ಶಾಲೆ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮವನ್ನು (Open House Programme) ಆಯೋಜಿಸಲಾಗಿರುತ್ತದೆ. #openhouseprogramme
1
30
ಮಂಗಳೂರು ನಗರ ಪೊಲೀಸ್ MangaluruCityPolice retweeted
2
69
3
57
22,587
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಐ ಆದ ಭುವನೇಶ್ ರವರು ಠಾಣಾ ಸರಹದ್ದಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ನಿಯಮದ ಬಗ್ಗೆ ಮಾಹಿತಿ ನೀಡಿ ಹಾಗೂ PM-RAHAT SCHEME ಬಗ್ಗೆ ಹಾಗೂ ತುರ್ತು ಸಮಯದಲ್ಲಿ 112 ಗೆ ಕರೆ ಮಾಡುವಂತೆ ಮಾಹಿತಿ ನೀಡಿ ಅರಿವು ಮೂಡಿಸುತ್ತಾರೆ @acptrafficmgc
2
1
51
ಮಂಗಳೂರು ನಗರ ಪೊಲೀಸ್ MangaluruCityPolice retweeted
2
2
56
ಮಂಗಳೂರು ನಗರ ಪೊಲೀಸ್ MangaluruCityPolice retweeted
“ ಸಂಚಾರ ನಿಯಮಗಳ ಪಾಲನೆ ಪ್ರಾಣ ರಕ್ಷಣೆ” “FOLLOW TRAFFIC RULES SAVE YOUR LIFE” @acptrafficmgc @dcptrafficmgc @compolmlr
2
1
54
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ಪೂರ್ವ ಪೊಲೀಸ್ ಠಾಣೆ, ಕದ್ರಿ ವ್ಯಾಪ್ತಿಯಲ್ಲಿ ಕಳೆದು ಹೋದ ಸುಮಾರು 50,000/- ಮೌಲ್ಯದ ಕ್ಯಾಮೆರಾ ಹಾಗೂ ಬ್ಯಾಗ್ ಪತ್ತೆಮಾಡಿ ಮಹಾರಾಷ್ಟ್ರ ಮೂಲದ ಪ್ರವಾಸಕ್ಕೆ ಬಂದ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
1
56
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಯಾದವ್ ರವರು ಅಂಬೇಡ್ಕರ್ ಜಂಕ್ಷನ್ ಬಳಿ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ, ಪಿಎಂ ರಹತ್ ಯೋಜನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. @acptrafficmgc @dcptrafficmgc @compolmlr
2
1
72
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಐ ಆದ ದಯಾನಂದ ರವರು ಠಾಣಾ ಸರಹದ್ದಿನಲ್ಲಿ ಸಾರ್ವಜನಿಕರಿಗೆ ಸಂಚಾರ ನಿಯಮದ ಬಗ್ಗೆ ಮಾಹಿತಿ ನೀಡಿ ಹಾಗೂ PM-RAHAT SCHEME ಬಗ್ಗೆ ಹಾಗೂ ತುರ್ತು ಸಮಯದಲ್ಲಿ 112 ಗೆ ಕರೆ ಮಾಡುವಂತೆ ಮಾಹಿತಿ ನೀಡಿ ಅರಿವು ಮೂಡಿಸುತ್ತಾರೆ @acptrafficmgc @dcptrafficmgc
2
1
71
ಮಂಗಳೂರು ನಗರ ಪೊಲೀಸ್ MangaluruCityPolice retweeted
3
87
1
76
12,921
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಜಗದೀಶ್ ರವರು ಪದವು ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. @acptrafficmgc @dcptrafficmgc @compolmlr
2
1
73
ಮಂಗಳೂರು ನಗರ ಪೊಲೀಸ್ MangaluruCityPolice retweeted
1
57
ಮಂಗಳೂರು ನಗರ ಪೊಲೀಸ್ MangaluruCityPolice retweeted
Follow Traffic Rules @acptrafficmgc
1
58
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಸುರೇಶ್ ರವರು ಕೆಪಿಟಿ ಜಂಕ್ಷನ್ ಬಳಿ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112 ಮತ್ತು ಪಿಎಂ ರಹತ್ ಯೋಜನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. @acptrafficmgc @dcptrafficmgc @compolmlr
1
63
ಮಂಗಳೂರು ನಗರ ಪೊಲೀಸ್ MangaluruCityPolice retweeted
Lost mobile phone recovered from CEIR portal and hand over to rightful owner @compolmlr @ceirportal
1
82
ಮಂಗಳೂರು ನಗರ ಪೊಲೀಸ್ MangaluruCityPolice retweeted
“ ಸಂಚಾರ ನಿಯಮಗಳ ಪಾಲನೆ ಪ್ರಾಣ ರಕ್ಷಣೆ” “FOLLOW TRAFFIC RULES SAVE YOUR LIFE” @acptrafficmgc @dcptrafficmgc @compolmlr
1
1
61
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಡಿ.ಸಿ ಕಛೇರಿ ಬಳಿ ಎ.ಎಸ್.ಐ ಸಂತೋಷ್ ಕುಮಾರ್ ರವರು ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112”, “ಡಿಜಿಟಲ್/ಸೈಬರ್ ವಂಚನೆ-1930”, ಮತ್ತು “PM RAHAT” ಯೋಜನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
1
1
58
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಐ ಆದ ಜಯಂತ್ ರವರು ಈ ದಿನ ಠಾಣಾ ಸರಹದ್ದಿನಲ್ಲಿ ಸಾರ್ವಜನಿಕರಿಗೆ ಸಂಚಾರ ನಿಯಮದ ಬಗ್ಗೆ ಮಾಹಿತಿ ನೀಡಿ ಹಾಗೂ PM-RAHAT SCHEME ಬಗ್ಗೆ ಮಾಹಿತಿ ನೀಡಿ ಹಾಗೂ ತುರ್ತು ಸಮಯದಲ್ಲಿ 112 ಗೆ ಕರೆ ಮಾಡುವಂತೆ ಮಾಹಿತಿ ಅರಿವು ಮೂಡಿಸುತ್ತಾರೆ @acptrafficmgc @dcptrafficmgc
2
1
97
ಮಂಗಳೂರು ನಗರ ಪೊಲೀಸ್ MangaluruCityPolice retweeted
1
66
ಮಂಗಳೂರು ನಗರ ಪೊಲೀಸ್ MangaluruCityPolice retweeted
ಕೋಪ ಬೇಡ… ಸಂಯಮವಿರಲಿ, ರಸ್ತೆ ಸುರಕ್ಷಿತವಾಗಿರಲಿ! ಒಂದು ಕ್ಷಣದ ಕೋಪ ಅಪಘಾತಕ್ಕೆ ಕಾರಣವಾಗಬಹುದು. ವಾಹನ ಚಾಲನೆ ಮಾಡುವಾಗ ತಾಳ್ಮೆ ಇರಲಿ, ಇತರ ಚಾಲಕರನ್ನು ಗೌರವಿಸಿ.
2
1
72