#ಅನಾವರಣ_ಚಾತುರ್ಮಾಸ್ಯ - ದಿನ 1: ಶ್ರೀಸಂಸ್ಥಾನದವರ ಆಶೀರ್ವಚನ
youtu.be/EdMxs0LPbVY?si=Au3G…
#Chaturmasya
#SriSamsthana
#SriRaghaveshwaraBharatiSwamiji
#SriMatha
ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ~ ಶ್ರೀಸಂಸ್ಥಾನ ಗೋಕರ್ಣ
ಶ್ರೀರಾಮಚಂದ್ರಾಪುರಮಠ 🚩
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ
🪷 *ಅನಾವರಣ ಚಾತುರ್ಮಾಸ್ಯ*
ಆವರಣ ಸರಿಯಲಿ; ಮಾ-ರಮಣ ಬೆಳಗಲಿ
"BhaavaRamayana - Ramaavatharana" Book Launch Ceremony
Date: 29 June 2024, Saturday
Time: 5:00 PM
Venue: G.J.B.C. Auditorium, P.E.S. University, Hosakerehalli, Bangalore
#BhaavaRamayana #Ramaavatharana
‘I’ means ‘Jeeva’. Exploring its meaning, how it originated, what its future holds and similar aspects is the subject of the discourse 'JeevaYaana'.
#JeevaYaana
ಶುಭ ಕರ್ಮಾವಾಗಲೀ ಅಶುಭ ಕರ್ಮವಾಗಲೀ ಸಮಯ ಬಂದಾಗ ಅದರ ಫಲ ಬಂದೇ ಬರುತ್ತದೆ.
- @srisamsthana
#srisookti
1
58
ತನ್ನವರಾದರೂ ಸತ್ತರೆ ಸಾಯಲಿ ಎನ್ನುವವನು ರಾವಣ. ಶತ್ರುವಾದರೂ ಬದುಕಿದರೆ ಬದುಕಲಿ ಎನ್ನುವವನು ರಾಮ.
- @srisamsthana
#srisookti
1
56
ಕಷ್ಟ ಬಂದಾಗ ಕರುಣೆ ಉಕ್ಕಿ ಬರುವುದು ಸತ್ಪುರುಷರ ಲಕ್ಷಣ.
- @srisamsthana
#srisookti
1
47
ಪ್ರೀತಿಯಿಂದ ಏರ್ಪಟ್ಟರೆ ಅದು ಸಂಬಂಧ; ಭೀತಿಯಿಂದ ಏರ್ಪಟ್ಟರೆ ಅದು ನಿರ್ಬಂಧ.
@srisamsthana
#srisookti
1
43
ಸದ್ಗುಣ ಸಂಪನ್ನ ವ್ಯಕ್ತಿತ್ವದೆಡೆಗೆ ಪ್ರೀತಿಪೂರ್ವಕವಾಗಿ, ತಾನಾಗಿಯೇ ಬರುವ ದಾಸ್ಯಭಾವವು ಶ್ರೇಷ್ಠವಾದುದು.
- @srisamsthana
#srisookti
1
43
ಅಯೋಧ್ಯೆ ಎಂದರೆ ಮನುಷ್ಯನ ಹೃದಯ. ಅದು ಸರಿ ಇಲ್ಲದಿದ್ದರೆ ಅಥವಾ ಅದಕ್ಕೆ ಆಘಾತವಾದರೆ ಏನಾಗುತ್ತದೆ, ಈ ದೇಶಕ್ಕೆ ಅದು ಆಗಿತ್ತು.ಅಯೋಧ್ಯೆ ಭಾರತದ ಹೃದಯ ಸ್ಥಾನದಲ್ಲಿದೆ. ರಾಮಮಂದಿರ ಭಾರತದ ಹೃದಯ. ರಾಮ ಭಾರತದ ಆತ್ಮ.~ @SriSamsthana @ShankaraPeetha#RamMandir
#Ramlalla
#RaamYaan
#Ayodhya
ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ರಸ್ತೆ ಮಾರ್ಗದಲ್ಲಿ @SriSamsthana ದವರು ಅಶೋಕೆಯ ಮೂಲಮಠದ ಸೀತಾರಾಮಚಂದ್ರ ಚಂದ್ರಮೌಳೀಶ್ವರ ರಾಜರಾಜೇಶ್ವರೀ ದೇವರ ಹಾಗೂ ಮಠದ ಎಲ್ಲ ಪೂರ್ವ ಗುರುಗಳ ಚೈತನ್ಯವನ್ನು ಹೊತ್ತ ಶಿಲಾವಶೇಷಗಳ ಸನ್ನಿಧಿಯಿಂದ ಅಯೋಧ್ಯೆಯ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. #Ram
ಚರ್ಮಗಂಟು ರೋಗ (ಲಂಪಿ ಸ್ಕಿನ್ ಡಿಸೀಸ್ ವೈರಸ್)
ಏನಿದು?
ಚರ್ಮಗಂಟು ರೋಗವು (LSD) ಜಾನುವಾರುಗಳಲ್ಲಿ ಕಂಡುಬರುವ ಸಿಡುಬು ರೋಗದ ಮಾದರಿಯ ಒಂದು ವೈರಸ್ ಖಾಯಿಲೆ. ಈ ರೋಗವು ಮೊದಲು ಕಂಡುಬಂದಿದ್ದು ಆಫ್ರಿಕಾದಲ್ಲಿ. ಇದು ಒಂದು ಅಧಿಸೂಚಿತ ಖಾಯಿಲೆಯಾಗಿದ್ದು ಜೊನೋಟಿಕ್ ಅಂದರೆ ಮನುಷ್ಯರಿಗೆ ಹರಡುವುದಿಲ್ಲ.
#lumpyvirus
1
1
ರೋಗ ಹರಡುವ ಮಾಧ್ಯಮ:
1. ಸೊಳ್ಳೆ, ತಿಗಣೆ ಮತ್ತು ಕಚ್ಚುವ ನೊಣಗಳು
2. ಗಂಟಲು ಮತ್ತು ಮೂಗಿನ ದ್ರವಗಳಿಂದ
3. ಕೃತಕ ಗರ್ಭಧಾರಣೆ
4.ರೋಗಗ್ರಸ್ತ ಪ್ರಾಣಿಗಳ ನೇರ ಸಂಪರ್ಕ
5.ಕಲುಷಿತಗೊಂಡ ನೀರು ಅಥವಾ ಮೇವಿನಿಂದಲೂ ಈ ರೋಗವು ಹರಡಬಹುದು
#lumpyvirus
1
Lumpy Skin Disease virus is killing the cows everyday. The number is rising everyday
and uphill now 75000+ cows have died due to this virus.
No one from the media or the government is taking the cognizance of the issue.
#SaveCows
"Cow is like a mother for all those who are bachelors till the age of 25 years, a daughter
for those who are 26 years old and a sister for those who are 48 years old."
– Rugvēda 8-101
Government must act fast now! We demand to hasten the process of Vaccine.
#SaveCows
One must not forget how our ancestors protected them. Their actions must be continued
without any second thought. We can't let this misery happen in front of our eyes.
#SaveCows
#SaveCowSaveIndia
Daily thousands of cows are dying because of the Lumpy Virus & guess what no major
media coverage because this does not suite politics? #gaumaatabachao #SaveCows #SaveCowSaveIndia
Lumpy Virus is not just taking the lives of cows; it is actually taking the lives of Indian
farmers' families.
Really disheartening to see our cows & farmers in such terrible condition. I request the
GOI and State govts to expedite the vaccine production process to #SaveCows
My mother cow made me strong with her milk,she made me strong enough to work,to
earn so that I can feed myself,my children, my family. Gaumata makes us strong
enough to follow our dharma, and now my dharma says to protect my mother, and we
together will at any cost
#SaveCows
From childhood till today, we have been drinking their milk. Now is the time to help them
when they need us the most. Be the voice of our voiceless mothers.
Dear GOI and State Govts please don't politicize this issue & please fast-track the
vaccine production.
#SaveCows
Over 67,000 cows died so far from lumpy skin disease in India. Farmers are losing their
livestock. This disease is spreading rapidly in many states. This is our responsibility to
save our holy cow.
#lumpyskindisease
#savecows
#GauMataBachao
Cows have had a significant influence on all stages of human life since ages. The
ongoing lumpy virus epidemic must be addressed immediately by the government. If we
can be united against COVID-19 then why can't we come together to #SaveCows?





















