Dr MC Sudhakar (@drmcsudhakar) header
Dr MC Sudhakar (@drmcsudhakar) profile picture

Official account of Dr.M.C Sudhakar | Minister of Higher Education | District Incharge Minister for Chikkaballapur | Govt. of Karnataka

Chintamani, India
Joined March 2023
Photo by Dr MC Sudhakar (@drmcsudhakar)Photo by Dr MC Sudhakar (@drmcsudhakar)Photo by Dr MC Sudhakar (@drmcsudhakar)Photo by Dr MC Sudhakar (@drmcsudhakar)Photo by Dr MC Sudhakar (@drmcsudhakar)Photo by Dr MC Sudhakar (@drmcsudhakar)Photo by Dr MC Sudhakar (@drmcsudhakar)Photo by Dr MC Sudhakar (@drmcsudhakar)Photo by Dr MC Sudhakar (@drmcsudhakar)Photo by Dr MC Sudhakar (@drmcsudhakar)
ಚಿಂತಾಮಣಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ₹26.25 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಆಧುನಿಕ ಸೌಲಭ್ಯಗಳು, ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳ ಮೂಲಕ 2,000ಕ್ಕೂ ಅಧಿಕ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆ ಮಹಿಳಾ ಸಬಲೀಕರಣದ ಸಂಕಲ್ಪ
4
195
ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು. ದೀಪದ ಬೆಳಕು ಮನೆಯಂಗಳವನ್ನಷ್ಟೇ ಅಲ್ಲ, ನಮ್ಮೆಲ್ಲರ ಮನಸ್ಸುಗಳನ್ನೂ ಬೆಳಗಲಿ. ಭೇದಭಾವ, ಅಸೂಯೆ, ಅನ್ಯಾಯ, ಅನಕ್ಷರತೆ, ಬಡತನಗಳ ಕತ್ತಲೆ ದೂರವಾಗಿ, ಪ್ರೀತಿ, ಸೌಹಾರ್ದ, ಸಮಾನತೆ, ಸುಜ್ಞಾನದ ಬೆಳಕು ಎಲ್ಲೆಡೆ ಹರಡಲಿ ಎಂದು ಹಾರೈಸುತ್ತೇನೆ.
4
261
"ಕನ್ನಡ ಎಂದರೆ ಅಮೃತ ಕರುನಾಡ ಮಣ್ಣೇ ಶ್ರೀಗಂಧ". ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನೆಲ, ಜಲ, ನಾಡು,ನುಡಿ, ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡೋಣ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ. #ಕನ್ನಡರಾಜ್ಯೋತ್ಸವ
2
242
ಚಿಂತಾಮಣಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಬಲ! 25 ಕೋಟಿ ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಪೂರ್ಣ. 8.75 ಕೋಟಿಯಲ್ಲಿ 100 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ. 16.6 ಕೋಟಿಯಲ್ಲಿ 50 ಹಾಸಿಗೆಗಳ ಅತ್ಯಾಧುನಿಕ ICU ನಿರ್ಮಾಣ ಪ್ರಗತಿಯಲ್ಲಿ. ಗುಣಮಟ್ಟದ ಸರ್ಕಾರಿ ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ತಲುಪಿಸುವುದೇ ನಮ್ಮ ಸಂಕಲ್ಪ!
2
6
307
ಚಿಂತಾಮಣಿಯಲ್ಲಿ ₹42.83 ಕೋಟಿ ವೆಚ್ಚದ ಅತ್ಯಾಧುನಿಕ ಡ್ರೋನ್ ಟೆಸ್ಟಿಂಗ್ ಸೆಂಟರ್. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಜೀಡರಹಳ್ಳಿ ಗ್ರಾಮದಲ್ಲಿ ಸುಮಾರು ₹42.83 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಡ್ರೋನ್ ಪರೀಕ್ಷಾ ಕೇಂದ್ರ ಸ್ಥಾಪಿಸಲು ಕರ್ನಾಟಕ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
1
3
18
561
ಸುಮಾರು 19.26 ಎಕರೆ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ ಕೇಂದ್ರದಲ್ಲಿ ಡ್ರೋನ್‌ಗಳ ಹಾರಾಟ ಪರೀಕ್ಷೆಗಾಗಿ ರನ್‌ವೇ, ನಿಯಂತ್ರಣ ಕೇಂದ್ರ, ತಾಂತ್ರಿಕ ಪ್ರಯೋಗಾಲಯಗಳು ಹಾಗೂ ಸಂಶೋಧನೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಿದೆ.
68
ರಾಮಾಯಣದ ಸೃಷ್ಟಿಕರ್ತ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು! ರಾಮಾಯಣದಂತಹ ಮಹಾನ್ ಗ್ರಂಥದ ಮೂಲಕ ಧರ್ಮ, ಸತ್ಯ, ಪ್ರೀತಿ ಮತ್ತು ಕರ್ತವ್ಯದ ಜೀವನ ಮೌಲ್ಯಗಳನ್ನು ಜಗತ್ತಿಗೆ ಬೋಧಿಸಿದ ಆದಿಕವಿ ಮಹರ್ಷಿ ವಾಲ್ಮೀಕಿಯವರ ವಿಚಾರಗಳು ಸದಾ ನಮಗೆ ದಾರಿದೀಪವಾಗಿರಲಿ. ಅವರ ಆಶೀರ್ವಾದ ಎಲ್ಲರ ಮೇಲಿರಲಿ.
1
10
271
ಚಿಂತಾಮಣಿ ಕ್ಷೇತ್ರದಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯ ಹೊಸ ಸ್ಪರ್ಶ. 40ಕ್ಕೂ ಹೆಚ್ಚು ದೇವಾಲಯಗಳಿಗೆ 365 ಲಕ್ಷಗಳ ಅನುದಾನ. ಅಲ್ಲದೆ ಪ್ರಮುಖ ದೇವಾಲಯಗಳಿಗೆ ಜೀರ್ಣೋದ್ಧಾರ ಹಾಗೂ ಪೂರ್ಣರ್ಣಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
2
7
428
ಭಕ್ತರಹಳ್ಳಿ ಅರಸಿನಕೆರೆ ಅಭಿವೃದ್ಧಿಗೆ ₹36 ಕೋಟಿ ಯೋಜನೆ! ಚಿಂತಾಮಣಿ ನಗರದ ಪ್ರಮುಖ ಜಲಮೂಲವಾದ ಭಕ್ತರಹಳ್ಳಿ ಅರಸಿನಕೆರೆಯ ನೀರು ಸಂಗ್ರಹ ಸಾಮರ್ಥ್ಯವನ್ನು 27 MCft ಇಂದ 100 MCftಗೆ ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ. ✅ ಕುಡಿಯುವ ನೀರಿನ ಪೂರೈಕೆಗೆ ಬಲ ✅ ಕೃಷಿ ಚಟುವಟಿಕೆಗಳಿಗೆ ಅನುಕೂಲ ✅ ಜಲಸಂಪನ್ಮೂಲ ಸಂರಕ್ಷಣೆಗೆ ಆದ್ಯತೆ
1
8
447
ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ಮನೆಮನಗಳಲ್ಲಿ ಸಡಗರ ತಂದಿರುವ ದಸರಾ ಹಬ್ಬ ನಿಮ್ಮ ಬಾಳಲ್ಲಿ ಸಂಪತ್ತು, ನೆಮ್ಮದಿ, ಆರೋಗ್ಯವನ್ನು ತರಲಿ ಎಂದು ನಾಡದೇವತೆ ಶ್ರೀ ಚಾಮುಂಡಿ ದೇವಿಯಲ್ಲಿ ಪ್ರಾರ್ಥಿಸುತ್ತೇನೆ..🙏
1
7
462
❤️ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಶಾಸಕರ ಸಂಪೂರ್ಣ ಅನುದಾನವನ್ನು ವಿಶೇಷ ಚೇತನರ ಅಭಿವೃದ್ಧಿಗೆ ಮೀಸಲಿಟ್ಟು, 200 ವಿಶೇಷ ಚೇತನರಿಗೆ 200 ದ್ವಿಚಕ್ರ ವಾಹನ ವಿತರಿಸಿ ಇತಿಹಾಸ ಬರೆದಿದೆ ನಮ್ಮ ಹೆಮ್ಮೆಯ ಚಿಂತಾಮಣಿ! ಇದು ಕೇವಲ ವಾಹನ ವಿತರಣೆಯಲ್ಲ; ಸ್ವಾವಲಂಬನೆಗೆ ಶಕ್ತಿ, ಬದುಕಿಗೆ ಭರವಸೆ ನೀಡಿದ ಮಾನವೀಯ ಕಾರ್ಯ.
2
1
15
638
ಉಪಗ್ರಹ ಚಿತ್ರಗಳೇ ಬದಲಾವಣೆಗೆ ಸಾಕ್ಷಿ! ಒಂದೇ ಕೆರೆಗಳು, ಮಾರ್ಚ್ ತಿಂಗಳು, ಎರಡು ವರ್ಷಗಳ ಅಂತರ: - ಹಳೇಬೀಡು ಕೆರೆ: 73ರಿಂದ 151 ಹೆಕ್ಟೇರ್ - ಬೆಳವಾಡಿ ಕೆರೆ: 69ರಿಂದ 158 ಹೆಕ್ಟೇರ್ ಆಗಸ್ಟ್ 2024ರಲ್ಲಿ ಎತ್ತಿನಹೊಳೆ ನೀರು ಕಾಲುವೆಗೆ ಹರಿದ ಬಳಿಕದ ಈ ಬದಲಾವಣೆ ಆಶಾದಾಯಕವಾಗಿದೆ #Ettinahole #ಹಳೇಬೀಡು #ಬೆಳವಾಡಿ #Halebidu #Belavadi
1
1
4
552
💧 ಎತ್ತಿನಹೊಳೆ ಯೋಜನೆ ಸಾಕಾರದತ್ತ ಮಹತ್ವದ ಹೆಜ್ಜೆ! 7 ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯಕ್ಕೆ 14.5 TMC ಬೇಡಿಕೆಯಿದ್ದು, 16–17 TMC ನೀರು ಲಭ್ಯವಿರುವುದಾಗಿ ತಿಳಿದುಬಂದಿದೆ. ತುಮಕೂರಿಗೆ ಈ ವರ್ಷಾಂತ್ಯಕ್ಕೆ, ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ 2027ರ ಅಂತ್ಯದೊಳಗೆ ನೀರು ತಲುಪಿಸುವ ಗುರಿಯಿದೆ. #Yettinahole #DrinkingWater
1
4
442
ಕೋಲಾರ-ಚಿಕ್ಕಬಳ್ಳಾಪುರ ಸೇರಿದಂತೆ 7 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯಡಿ 14.5 TMC ನೀರು ಲಭ್ಯವಾಗುವ ವಿಶ್ವಾಸ ಅಧ್ಯಯನದಿಂದ ವ್ಯಕ್ತವಾಗಿದೆ. ಯೋಜನೆಗೆ ಎದುರಾದ ಅರಣ್ಯ ಇಲಾಖೆ ಸೇರಿದಂತೆ ಹಲವು ತೊಡಕುಗಳನ್ನು ನಮ್ಮ ಸರ್ಕಾರ ಪರಿಹರಿಸಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆ ಜನರ ಜೀವನಾಡಿಯಾಗಲಿದೆ. #ಎತ್ತಿನಹೊಳೆ
2
1
5
631
ಚಿಂತಾಮಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ₹24.8 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿದೆ. ADB ಸಹಯೋಗದ Centre of Excellence ಹಾಗೂ AEDP ಪದವಿ ಮೂಲಕ ಕೌಶಲ್ಯಾಭಿವೃದ್ಧಿ, ಕಲಿಕೆಯೊಂದಿಗೆ ಗಳಿಕೆ ಮತ್ತು ಉದ್ಯೋಗಾವಕಾಶಗಳಿಗೆ ಆದ್ಯತೆ ನೀಡಲಾಗಿದೆ
1
1
1
13
833
Heartiest congratulations to Dr. Sudha Yadav on her appointment as the new Governor of Karnataka. Wishing her tenure brings new milestones in development, progress and public welfare for the state.
3
356
📍 ಚಿಂತಾಮಣಿ ಚಿಂತಾಮಣಿಯ ಅಂಬೇಡ್ಕರ್ ಭವನದಲ್ಲಿ ನುಲಿಯ ಚಂದಯ್ಯ ಅವರ ಜಯಂತಿಯನ್ನು ಆಚರಿಸಲಾಯಿತು. ಸಮಾನತೆ, ಕಾಯಕದ ಮಹತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. 🙏
2
242
📍 ಚಿಂತಾಮಣಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ✋🇮🇳 ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಶಶಿ ಹುಲಿಕುಂಟೆ ಮಠ್ ಅವರ ಪರವಾಗಿ ಪ್ರಚಾರ ನಡೆಸಿ, ಪದವೀಧರರ ಸಮಸ್ಯೆಗಳು ಹಾಗೂ ನಿರೀಕ್ಷೆಗಳ ಕುರಿತು ಸಂವಾದ ನಡೆಸಲಾಯಿತು. ಪದವೀಧರರ ಧ್ವನಿಗೆ ಪ್ರಾತಿನಿಧ್ಯ, ಯುವಜನರ ಭವಿಷ್ಯಕ್ಕೆ ಆದ್ಯತೆ #Congress #Chintamani
4
281
ಪಿತೃಪಕ್ಷದ ಪವಿತ್ರ ದಿನವಾದ ಮಹಾಲಯ ಅಮಾವಾಸ್ಯೆ ನಮ್ಮ ಪೂರ್ವಜರನ್ನು ಭಕ್ತಿಯಿಂದ ಸ್ಮರಿಸಿ, ಅವರ ತ್ಯಾಗ, ಸಂಸ್ಕಾರಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ಸಂದರ್ಭ ಈ ದಿನದಂದು ನೆರವೇರಿಸುವ ಪಿತೃಕರ್ಮಗಳು ಹಾಗೂ ದಾನ-ಧರ್ಮಗಳು ಪಿತೃಗಳಿಗೆ ತೃಪ್ತಿ ನೀಡುತ್ತವೆ ಮತ್ತು ಕುಟುಂಬಕ್ಕೆ ಶುಭ, ಐಶ್ವರ್ಯ ಹಾಗೂ ಆರೋಗ್ಯವನ್ನು ತರುತ್ತವೆ ಎಂಬ ನಂಬಿಕೆ ಇದೆ
1
4
376
ಇಡೀ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಪಾಲಿಟೆಕ್ನಿಕ್ ಕಾಲೇಜುಗಳು ಹಾಗೂ ಪದವಿ ಕಾಲೇಜುಗಳ ಅಭಿವೃದ್ಧಿಗೆ ಉನ್ನತ ಶಿಕ್ಷಣ ಇಲಾಖೆಯಿಂದ ಅಗತ್ಯ ಅನುದಾನ ಒದಗಿಸುವ ಮೂಲಕ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಅವಕಾಶಗಳು ಮತ್ತು ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಲಾಗಿದೆ.
2
2
10
956