ಭಯಮುಕ್ತ ಸಮಾಜದತ್ತ ದಿಟ್ಟ ಹೆಜ್ಜೆ.
ಮಹಿಳೆಯರ ರಕ್ಷಣೆ, ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ಸದಾ ಮುನ್ನುಗ್ಗುತ್ತಿರುವ ಅಕ್ಕ ಪಡೆಗೆ ನಮ್ಮದೊಂದು ಸಲಾಂ.
#ಅಕ್ಕಪಡೆ #ಮಹಿಳಾಸಬಲೀಕರಣ #Karnataka #WomenSafety #AkkaPade
1
79
ಧೈರ್ಯವೇ ನಮ್ಮ ಶಕ್ತಿ, ಸೇವೆಯೇ ನಮ್ಮ ಸಂಕಲ್ಪ.
ಮಹಿಳೆಯರ ಸುರಕ್ಷತೆ, ಸ್ವಾಭಿಮಾನ ಮತ್ತು ಸಬಲೀಕರಣಕ್ಕಾಗಿ ಸದಾ ನಿಮ್ಮೊಂದಿಗೆ ಅಕ್ಕ ಪಡೆ.
ಪ್ರತಿ ಹೆಜ್ಜೆಯಲ್ಲೂ ಮಹಿಳೆಯರ ರಕ್ಷಣೆಗೆ, ಪ್ರತಿ ಸಂಕಷ್ಟದಲ್ಲೂ ನಿಮ್ಮ ಬೆಂಬಲಕ್ಕೆ.
#Akkapade | #DWCD | #Karnataka | #GOK
102
ಭಯಮುಕ್ತ ಸಮಾಜದತ್ತ ದಿಟ್ಟ ಹೆಜ್ಜೆ. ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಮುನ್ನುಗ್ಗುತ್ತಿರುವ ಅಕ್ಕಪಡೆ.
#DWCD | #Karnataka | #GOK
98
ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ತತ್ವಗಳ ಮೇಲೆ ನಿಂತ ನಮ್ಮ ಮಹಾನ್ ಭಾರತದ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯೋಣ, ಸಬಲ ಮತ್ತು ಸಮೃದ್ಧ ಸಮಾಜದ ನಿರ್ಮಾಣಕ್ಕೆ ಕೈಜೋಡಿಸೋಣ.
#ಸಂವಿಧಾನದಿನ #ConstitutionDay #ಭಾರತಸಂವಿಧಾನ
113
ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸಮವಸ್ತ್ರ ಒದಗಿಸಲು ಅಗತ್ಯ ಅನುದಾನ ಮಂಜೂರು ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ. ಸರ್ಕಾರದ ಈ ನಿರ್ಧಾರವು ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಸಿಬ್ಬಂದಿಗೆ ಉತ್ತಮ ಪ್ರೋತ್ಸಾಹವಾಗಲಿದೆ.
#DWCD | #Karnataka | #GOK
1
233
ಕರ್ನಾಟಕ ಸರ್ಕಾರದ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆ ಮೂಲಕ ತಮ್ಮ ಬದುಕು ಕಟ್ಟಿಕೊಂಡ ಮಹಿಳೆಯರ ಯಶೋಗಾಥೆ.
#DWCD | #Karnataka | #GOK
3
1
390
ಮಕ್ಕಳ ದಿನಾಚರಣೆ ಹಾಗೂ ಭಾರತದ ಪ್ರಥಮ ಪ್ರಧಾನಮಂತ್ರಿ, ಮಕ್ಕಳ ನೆಚ್ಚಿನ ಚಾಚಾ ಪಂಡಿತ್ ಜವಾಹರಲಾಲ್ ನೆಹರೂ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ಮಕ್ಕಳೇ ದೇಶದ ನಿಜವಾದ ಭವಿಷ್ಯ ಹಾಗೂ ಸಂಪತ್ತು. ಅವರ ಮುಖದಲ್ಲಿನ ನಗು ಮತ್ತು ಉಜ್ವಲ ಭವಿಷ್ಯಕ್ಕಾಗಿ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ.
#JawaharlalNehru #ChildrenDay #DWCDKarnataka
1
92
ಮಕ್ಕಳ ದಿನಾಚರಣೆ ಹಾಗೂ ಭಾರತದ ಪ್ರಥಮ ಪ್ರಧಾನಮಂತ್ರಿ, ಮಕ್ಕಳ ನೆಚ್ಚಿನ ಚಾಚಾ ಪಂಡಿತ್ ಜವಾಹರಲಾಲ್ ನೆಹರೂ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ಮಕ್ಕಳೇ ದೇಶದ ನಿಜವಾದ ಭವಿಷ್ಯ ಹಾಗೂ ಸಂಪತ್ತು. ಅವರ ಮುಖದಲ್ಲಿನ ನಗು ಮತ್ತು ಉಜ್ವಲ ಭವಿಷ್ಯಕ್ಕಾಗಿ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ.
#JawaharlalNehru #ChildrenDay #DWCDKarnataka
146
Hon’ble Chief Minister Shri DK Shivakumar joined Hon’ble Prime Minister Shri Narendra Modi at the IIM Bangalore Auditorium to inaugurate completed development projects and lay the foundation stone for new projects
3
308



























