
This is the official handle for reader feedback of Vijaya Karnataka, most read Kannada News Paper @VijayKarnataka @TimesInternet
Bengaluru, India
Joined August 2018
- Tweets14K
- Following94
- Followers5.7K
- Likes1.3K
ಜಾಗತಿಕ ಚಿಪ್ ದಿಗ್ಗಜ, ಎನ್‌ವಿಡಿಯಾ-ದ ಸಿಇಒ ಜೆನ್ಸನ್ ಹುವಾಂಗ್ ಮತ್ತು ಚೀನಾ ಸರಕಾರದ ನಡುವಿನ ರಹಸ್ಯ ಸಂಬಂಧ ಹಾಗೂ ಜಾಗತಿಕ ತಂತ್ರಜ್ಞಾನ ವಲಯದಲ್ಲಿ ನಡೆದಿರುವ ಸಂಚಲನ ಏನು ? ಗೂಢಚಾರಿಣಿ ಯಾರು?
ಜೆನ್ಸನ್ ಜೇನಿನ ಬಲೆಯಲ್ಲಿ ಬಿದ್ದದ್ದುಹೇಗರೆ ? ಪತ್ನಿಗೆ ದ್ರೋಹವೆಸಗಿದ್ದೀನಿ ಎಂದಿದ್ದು ಏಕೆ ?
#ವಿಕಫೋಕಸ್ @Vijaykarnataka
@VKReaders
15
ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಬಾರಮ್ಮಾಬೆಳಕೇ!
ಮಳೆಗಾಲದ ಮುಕ್ತಾಯದೊಂದಿಗೆ ಬರುವ ದೀಪಾವಳಿ ಕೇವಲ ದೀಪಗಳ ಹಬ್ಬ ಮಾತ್ರವಲ್ಲ, ಅದು ಮನೆ-ಮನಗಳನ್ನು ಬೆಳಗುವ ಸಮೃದ್ಧಿಯ ಪ್ರತೀಕ. ಆರೋಗ್ಯಕ್ಕೆ ಧನ್ವಂತರಿ, ಐಶ್ವರ್ಯಕ್ಕೆ ಲಕ್ಷ್ಮಿ ಹಾಗೂ ಹಟ್ಟಿಯ ಲಕ್ಷ್ಮಿಯನ್ನು ಪೂಜಿಸಿ, ಬದುಕನ್ನು ಸಮೃದ್ಧವಾಗಿಸಿಕೊಳ್ಳುವ ಪರಿ #ವಿಕಫೋಕಸ್ @Vijaykarnataka
ವಿರಳ ದರ್ಶನ ದೇವಿಯರು !
ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಬಾಗಿಲುಗಳು, ಬೆಟ್ಟದ ತುದಿಯಲ್ಲಿ ಕಾಯುವ ದೇವಿಯರು ಮತ್ತು ದಿಬ್ಬದ ಮೇಲೆ ಜರುಗುವ ವಿಶೇಷ ಜಾತ್ರೆಗಳು-ಕರ್ನಾಟಕದ ವಿವಿಧ ಜಿಲ್ಲೆಗಳ ದೇವಸ್ಥಾನಗಳ ಭಕ್ತಿ, ಪುರಾಣ ಹಾಗೂ ಜನಪದ ನಂಬಿಕೆಗಳ ಜೀವಂತ ಸಂಗಮದ ರೋಚಕ ವಿವರಗಳು. .
#ವಿಕಫೋಕಸ್ @Vijaykarnataka
@VKReaders
ಅಮೆರಿಕದ ಎಂಐಟಿ ವಿಜ್ಞಾನಿಗಳು ಸಣ್ಣ ಕರುಳಿನ ಸುರುಳಿಗಳಲ್ಲಿ ಹಾವಿನಂತೆ ತೆವಳುತ್ತಾ ಬಯಾಪ್ಸಿ ಮಾಡುವ/ಔಷಧ ಸಿಂಪಡಿಸುವ ಮೃದು ರೋಬೋಟ್ ಒಂದನ್ನು ರೂಪಿಸಿದ್ದಾರೆ. ಇದು ಕೇವಲ ಕ್ಯಾಮೆರಾ ಮಾತ್ರವಲ್ಲದೆ ಔಷಧ ಸಿಂಪಡಿಸುವ ವ್ಯವಸ್ಥೆಯನ್ನು ಹೊಂದಿರುವ ಒಂದು 'ಮಿನಿ ಡಾಕ್ಟರ್' ಆಗಿದೆ. ಈ ಕುರಿತು #ವಿಕಸೈನ್ಸ್_ಕೆಫೆ
@Vijaykarnataka @VKReaders
ಮುಖ್ಯಮಂತ್ರಿಗಳೇ, ಆರೋಗ್ಯ ಸಚಿವರೇ, ರಾಜ್ಯದ ಎಲ್ಲಾ 31 ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಬಿಳಿಚೀಟಿ ವ್ಯವಹಾರವನ್ನು ಗಮನಿಸಿ...ಇದು #ವಿಕಟೀಂ ನಡೆಸಿರುವ #ಮೆಗಾರಿಯಾಲಿಟಿ_ಚೆಕ್
@Vijaykarnataka @Sudarshanvk2
@utkhader @DKShivakumar @siddaramaiah @RAshokaBJP @BYVijayendra @RajeevaVK
ರಾಜ್ಯದ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಒಗ್ಗೂಡಿ, ಮದ್ಯದ ಚಟದಿಂದ ಕುಟುಂಬಗಳು ಬೀದಿಗೆ ಬೀಳುತ್ತಿರುವುದನ್ನು ತಡೆಯಲು, ತಮ್ಮೂರಿನ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಮದ್ಯ ಮಾರಾಟದ ವಿರುದ್ಧ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಹಟ್ಟಿ ಕೊಪ್ಪಳ, ಕಲಘಟಗಿ, ಬೆಂಗ್ರೆ, ನಿಂಬಾಳ ಆಳಂದದ ಯಶೋಗಾಥೆಗಳು #ವಿಕಫೋಕಸ್
@Vijaykarnataka
ಕನ್ನಡಿಗನೇ ಪರಕೀಯ!
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲವೇ ?
ಮಾತೃಭಾಷೆ ಕನ್ನಡದ ಕುರಿತು ಕಡೆಗಣನೆ ಧೋರಣೆಯೇ ? ಐಟಿ ರಂಗದಲ್ಲಿ ಕನ್ನಡಿಗರ ಪ್ರೊಫೈಲ್‌ಗಳನ್ನು ಬದಿಗಿಡಲಾಗುತ್ತಿದೆಯೇ ? ಕನ್ನಡಿಗರಿಗೆ ಉದ್ಯೋಗದ ಹಕ್ಕನ್ನು ಪ್ರತಿಪಾದಿಸಿ ಕರವೇ ಈಗ ಹೋರಾಟ ಆರಂಭಿಸಿದೆ.
#ವಿಕಫೋಕಸ್
@Vijaykarnataka
@VKReaders
ಜವಾಬ್ದಾರಿ ಹೊರೆಯಲ್ಲ, ಅದು ಬೆಳೆಯಲು ಸಿಗುವ ಅವಕಾಶ
#ವಿಕಹೊಂಗಿರಣ
@Vijaykarnataka



































