Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps) header
Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps) profile picture

Official twitter account of Indiranagara Police Station (080-22942541). Dial Namma-112 in case of emergency. @BlrCityPolice

Bengaluru, India
Joined November 2015
Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)Photo by Indiranagar PS, ಇಂದಿರಾನಗರ ಪೊಲೀಸ್ ಠಾಣೆ (@indiranagaraps)
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweeted
The inaugural ceremony of the 27th All India Police Lawn Tennis Championship-2026, currently being held in Bengaluru, was attended by the Hon'ble Home Minister @PriyankKharge, the Hon'ble Leader of the Opposition @RAshokaBJP (1/2)
2
39
39
4,826
🚨 ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಿ! ಆನ್‌ಲೈನ್ ಹೂಡಿಕೆ ಆಮಿಷಗಳಿಗೆ ಮರುಳಾಗಬೇಡಿ. 🔹 ಹೂಡಿಕೆ ಮಾಡುವ ಮೊದಲು ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ. 🔹 ಅಧಿಕ ಲಾಭದ ಭರವಸೆ ನೀಡುವವರನ್ನು ನಂಬಬೇಡಿ. 🔹 ಅಪರಿಚಿತ ಲಿಂಕ್‌ಗಳು ಮತ್ತು ಆ್ಯಪ್‌ಗಳಿಂದ ದೂರವಿರಿ. ಯೋಚಿಸಿ ಹೂಡಿಕೆ ಮಾಡಿ, ಸೈಬರ್ ವಂಚನೆಗೆ ಬಲಿಯಾಗಬೇಡಿ.
83
🚨 ನಕಲಿ ಸುದ್ದಿಗಳ ಬಗ್ಗೆ ಎಚ್ಚರ! ಸುದ್ದಿಯನ್ನು ಹಂಚಿಕೊಳ್ಳುವ ಮೊದಲು ಯೋಚಿಸಿ, ಪರಿಶೀಲಿಸಿ! 🔹 ಸುದ್ದಿಯ ಮೂಲವನ್ನು ಖಚಿತಪಡಿಸಿಕೊಳ್ಳಿ. 🔹 ಸತ್ಯಾಸತ್ಯತೆಯನ್ನು ಪರಿಶೀಲಿಸಿ.🔹 ಸುಳ್ಳು ಸುದ್ದಿಗಳನ್ನು ತಕ್ಷಣ ಹಂಚಿಕೊಳ್ಳಬೇಡಿ. 🔹 ದೃಢೀಕೃತ ಮಾಹಿತಿಯನ್ನಷ್ಟೇ ಹಂಚಿಕೊಳ್ಳಿ. ಜವಾಬ್ದಾರಿಯುತ ಸಾಮಾಜಿಕ ಜಾಲತಾಣ ಬಳಕೆದಾರರಾಗಿ.
22
ತಪ್ಪಾದ ವ್ಯಕ್ತಿಗೆ ಹಣ ಕಳುಹಿಸಿದರೆ ವಾಪಸ್ ಪಡೆಯುವುದು ಕಷ್ಟ! ⏸️ ಪಾವತಿಸುವ ಮುನ್ನ ನಿಲ್ಲಿ – ಸ್ವೀಕರಿಸುವವರ ಹೆಸರು ಮತ್ತು ಪಾವತಿ ವಿವರಗಳನ್ನು ಪರಿಶೀಲಿಸಿ. ಸೈಬರ್ ವಂಚನೆಯಾದರೆ ತಕ್ಷಣ 1930 ಗೆ ಕರೆ ಮಾಡಿ.
30
Indiranagara Police Station 🚨 Stay alert, Stay safe, stay Responsible on Social Media... @BlrCityPolice @DcpEastBcp @AcpHalasuru
1
53
ಈ ದಿನ ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದು ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದ ಹಾಗೆ ನಿಗಾವಹಿಸುವಂತೆ ಹಾಗೂ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗಿ ಗಸ್ತು ಮಾಡುವಂತೆ ಸೂಚಿಸಲಾಯಿತು. @BlrCityPolice @DcpEastBcp @AcpHalasuru
36
ಒಂದು ಡ್ರಿಂಕ್ ತೊಂದರೆ ಇಲ್ಲ ಅಂದುಕೊಂಡಿದ್ದೀರಾ? ರಸ್ತೆ ಹಾಗೆ ಅಂದುಕೊಳ್ಳುವುದಿಲ್ಲ. 🚫 ವಾಹನ ಚಲಾಯಿಸುವ ಮೊದಲು ಕುಡಿಯುವುದು ಯಾವ ಪ್ರಮಾಣದಲ್ಲೂ ಸುರಕ್ಷಿತವಲ್ಲ. ಮನೆಯಲ್ಲಿ ಯಾರೋ ನಿಮಗಾಗಿ ಕಾಯುತ್ತಿದ್ದಾರೆ.
24
ಮಾದಕ ದ್ರವ್ಯಮುಕ್ತ ಜೀವನವೇ ಯಶಸ್ಸಿನ ನಿಜವಾದ ಮಾರ್ಗ ಮಾದಕ ದ್ರವ್ಯಗಳ ವ್ಯಸನದಿಂದ ದೂರವಿರಿ ಆರೋಗ್ಯಕರ ಜೀವನ ಆಯ್ಕೆ ಮಾಡಿಕೊಳ್ಳಿ.
17
ಎಚ್ಚರ! ಆನ್‌ಲೈನ್ ಹೂಡಿಕೆ ವಂಚನೆಗಳಿಗೆ ಬಲಿಯಾಗಬೇಡಿ! ಅತಿ ಕಡಿಮೆ ಸಮಯದಲ್ಲಿ ಭಾರಿ ಲಾಭದ ಆಸೆ ತೋರಿಸುವ ವಂಚಕರಿಂದ ದೂರವಿರಿ. ಯಾವುದೇ ಹೂಡಿಕೆ ಮಾಡುವ ಮುನ್ನ ಪೂರ್ಣವಾಗಿ ವಿಚಾರಿಸಿ, ಸುರಕ್ಷಿತವಾಗಿರಿ.
14
ನಿಮ್ಮ ವಾಟ್ಸಾಪ್ ಈಗಾಗಲೇ ಅಪರಿಚಿತರಿಗೆ ಲಿಂಕ್ ಆಗಿರಬಹುದು! 😱 ಈಗಲೇ ಪರಿಶೀಲಿಸಿ: Settings → Linked Devices. ಗೊತ್ತಿಲ್ಲದ ಡಿವೈಸ್ ಕಂಡರೆ ಅದನ್ನು ಟ್ಯಾಪ್ ಮಾಡಿ Log out ಮಾಡಿ. ಅಪರಿಚಿತರು ಕೊಡುವ ಕೋಡ್ ಎಂದಿಗೂ ಟೈಪ್ ಮಾಡಬೇಡಿ.
18
ಇಂದು ನೀಡಲಿರುವ KPSC ಪರೀಕ್ಷೆಗೆ-ಗಮನಿಸಬೇಕಾದ ಅಂಶಗಳು:- >ಪ್ರವೇಶ ಪತ್ರ ಮತ್ತು ಮೂಲ ಗುರುತಿನ ಚೀಟಿಯನ್ನು ಸಿದ್ಧವಾಗಿಟ್ಟುಕೊಳ್ಳಿ >ಪರೀಕ್ಷಾ ಕೇಂದ್ರಕ್ಕೆ 60 ನಿಮಿಷ ಮುಂಚಿತವಾಗಿಯೇ ತಲುಪಿ >ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಯ್ಯಬೇಡಿ >ಯಾವುದೇ ರೀತಿಯ ಅಕ್ರಮ ಅಥವಾ ನಕಲು ಮಾಡಬೇಡಿ- ಇದು ಶಿಕ್ಷಾರ್ಹ ಅಪರಾಧ
43
ನಿಯಮ ಪಾಲಿಸಿ – ಶಿಸ್ತು ಕಾಪಾಡಿ – ನ್ಯಾಯಸಮ್ಮತ ಪರೀಕ್ಷೆಗೆ ಸಹಕರಿಸಿ. 💐 @CPBlr @DcpEastBcp @AcpHalasuru
32
ಇಂದು ನಡೆಯುವ KPSC ಪರೀಕ್ಷೆಯ ಬಗ್ಗೆ ಪರೀಕ್ಷಾರ್ಥಿಗಳು ಅನುಸರಿಸಬೇಕಾದ ಕ್ರಮಗಳು:- 1. ಪರೀಕ್ಷೆಯ ಸಮಯದಲ್ಲಿ ಯಾವುದೇ ದುಷ್ಕೃತ್ಯ ಗಳಿಂದ ಕಟ್ಟುನಿಟ್ಟಾಗಿ ದೂರವಿರಿ. 2. ಅಧಿಕಾರಿಗಳು ಹೊರಡಿಸಿದ ಎಲ್ಲಾ ಪರೀಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ. 3. ಶಿಸ್ತು ಕಾಪಾಡಿಕೊಳ್ಳಿ ಮತ್ತು ಪರೀಕ್ಷೆಯ ಸುಗಮ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಿ.
39
ದಿನಾಂಕ:15/11/2026 ರಂದು ನಡೆಯಲಿರುವ ಗೆಜೆಟೆಡ್ ಪ್ರೊಬೇಷನರ್ ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹರಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪರೀಕ್ಷಾರ್ಥಿಗಳು ಅಧಿಕೃತ ವೆಬ್‌ಸೈಟ್‌ನ ಮಾಹಿತಿಯನ್ನು ಮಾತ್ರ ಪರಿಗಣಿಸಿ.
35
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweeted
4
73
1
60
6,100