JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ (@jjnagarps) header
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ (@jjnagarps) profile picture

Official twitter account of J.J.Nagar Police Station (ಜೆ ಜೆ ನಗರ ಪೊಲೀಸ್ ಠಾಣೆ) (080-22942509). Dial Namma-112 in case of emergency. @BlrCityPolice

Bengaluru, India
Joined November 2015
Photo by JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ (@jjnagarps)Photo by JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ (@jjnagarps)Photo by JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ (@jjnagarps)Photo by JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ (@jjnagarps)Photo by JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ (@jjnagarps)Photo by JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ (@jjnagarps)Photo by JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ (@jjnagarps)Photo by JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ (@jjnagarps)Photo by JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ (@jjnagarps)Photo by JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ (@jjnagarps)
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
10
109
2
302
6,189
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
🧡❤️
6
8
821
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
ವಿವಿಧತೆಯಲ್ಲಿ ಏಕತೆ, ಒಗ್ಗಟ್ಟಿನಲ್ಲಿ ಸಶಕ್ತತೆ! ​ಈ ರಾಷ್ಟ್ರೀಯ ಏಕತಾ ದಿನದಂದು, ನಾವು ಒಗ್ಗಟ್ಟಿನ ಭಾವನೆಯನ್ನು ಸಂಭ್ರಮಿಸೋಣ, ರಾಷ್ಟ್ರೀಯ ಭಾವೈಕ್ಯತೆಯ ಮೌಲ್ಯಗಳನ್ನು ಎತ್ತಿಹಿಡಿಯೋಣ ಹಾಗೂ ಒಂದು ಒಗ್ಗೂಡಿದ, ಶಾಂತಿಯುತ ಮತ್ತು ಸುರಕ್ಷಿತ ಭಾರತ ನಿರ್ಮಾಣಕ್ಕೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ​ತಮ್ಮ ದೃಷ್ಟಿಕೋನದ ಮೂಲಕ ಪೀಳಿಗೆಗಳಿಗೆ ಪ್ರೇರಣೆಯಾಗಿರುವ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸೋಣ. ​ಎಲ್ಲರಿಗೂ ರಾಷ್ಟ್ರೀಯ ಏಕತಾ ದಿನದ ಹಾರ್ದಿಕ ಶುಭಾಶಯಗಳು! United in diversity, stronger in unity! This National Unity Day, let us celebrate the spirit of togetherness, uphold the values of national integration and reaffirm our commitment to a united, peaceful and secure India. Remembering the Iron Man of India, Sardar Vallabhbhai Patel, whose vision continues to inspire generations. Warm wishes on National Unity Day! #NationalUnityDay #RashtriyaEktaDiwas #BengaluruCityPolice
2
13
12
3,066
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಉಸಿರು. ಕರುನಾಡು ಕೇವಲ ಮಣ್ಣಲ್ಲ, ಅದು ನಮ್ಮೆಲ್ಲರ ಜೀವನಾಡಿ. ನಮ್ಮ ಸಾಹಿತ್ಯ, ಕಲೆ ಮತ್ತು ಭವ್ಯ ಪರಂಪರೆ ನಮ್ಮ ಹೆಮ್ಮೆಯ ಸಂಕೇತ. ಶಾಂತಿ ಮತ್ತು ಸಹಬಾಳ್ವೆಯ ಈ ಸುಂದರ ನಾಡನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಪ್ರತಿಯೊಬ್ಬ ನಾಗರಿಕರ ಸುರಕ್ಷತೆ ಮತ್ತು ನಗರದ ನೆಮ್ಮದಿಯನ್ನು ಕಾಪಾಡಲು ಬೆಂಗಳೂರು ನಗರ ಪೊಲೀಸ್ ಇಲಾಖೆಯು ಸದಾ ಸಿದ್ಧವಾಗಿದೆ. ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ ! ಬನ್ನಿ, ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸೋಣ! ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️ Kannada is not just a language, it is our breath. Karnataka is not merely a land, it is our lifeline. Our literature, art, and glorious heritage are the symbols of our pride. The responsibility of protecting this beautiful land of peace and harmony is ours. Bengaluru City Police is always ready to safeguard every citizen and maintain the peace of the city. May the fragrance of Kannada spread everywhere! Come, let us celebrate the spirit of Karnataka! Hearty Kannada Rajyotsava wishes to all Kannadigas! 💛❤️ @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge @blrcitytraffic
6
85
2
888
9,990
@jjnagarps ಠಾಣಾ ವ್ಯಾಪ್ತಿಯಲ್ಲಿ ಸಬ್ ಬೀಟ್ ಸಭೆಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಆಸರೆ, ಸನ್ಮಿತ್ರ, ಮನೆ ಮನೆಗೆ ಪೊಲೀಸ್ ಬಗ್ಗೆ ಅರಿವು ಮೂಡಿಸಲಾಯಿತು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಮ್ಮ 112 ಗೆ ಹಾಗೂ ಸೈಬರ್ ಗೆ ಸಂಬಂಧಿಸಿದಂತೆ 1930 ಸಂಖ್ಯೆಗೆ ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ತಿಳಿಸಲಾಯಿತು #Dial112
23
@jjnagarps ಕೈಯಲ್ಲಿರುವುದು ಕೇವಲ ಮೊಬೈಲ್ ಅಲ್ಲ... ಜನರ ನಂಬಿಕೆಯನ್ನು ಸುರಕ್ಷಿತವಾಗಿ ಕಾಪಾಡುವ ಜವಾಬ್ದಾರಿ. ಕಳೆದುಹೋದ ಮೊಬೈಲ್ ಗಳನ್ನು ತಾಂತ್ರಿಕ ತನಿಖೆಯ ಮೂಲಕ ಪತ್ತೆಹಚ್ಚಿ, ಸಂಬಂಧಿಸಿದ ವಾರಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು. @CPBlr @DCPWestBCP @ACPBypuraBCP
38
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
ದಿನ-3 | ಪೊಲೀಸ್ ಸಂಸ್ಮರಣಾ ಸಪ್ತಾಹ ​ಕರ್ತವ್ಯ ನಿರತರಾಗಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯ ಸ್ಮರಣಾರ್ಥ ಹಾಗೂ ಗೌರವಾದರಗಳನ್ನು ಸಲ್ಲಿಸುವ ಸಲುವಾಗಿ, ಇಂದು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ಸಮೀಪ ಪೊಲೀಸ್ ವಾದ್ಯವೃಂದ (ಬ್ಯಾಂಡ್) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ​ಈ ನಾದಸ್ವರ ಹಾಗೂ ಸಂಗೀತ ನಮನದ ಮೂಲಕ ನಾವು ಅವರ ಶೌರ್ಯವನ್ನು ಗೌರವಿಸುತ್ತೇವೆ, ಅವರ ನಿಷ್ಠಾವಂತ ಸೇವೆಯನ್ನು ಸ್ಮರಿಸುತ್ತೇವೆ ಮತ್ತು ದೇಶದ ಭದ್ರತೆಗಾಗಿ ಅವರ ಅಚಲ ಬದ್ಧತೆಗೆ ವಂದಿಸುತ್ತೇವೆ. ​ಅವರ ಅಮರ ಸೇವೆಯನ್ನು ಸದಾ ಸ್ಮರಿಸೋಣ. DAY 3 | Police Commemoration Week A police band performance was held near MG Road Metro Station today, paying tribute to police personnel who made the supreme sacrifice in the line of duty. Through these stirring melodies, we honour their bravery, remember their service and salute their unwavering commitment to the nation. Lest We Forget. #RememberingOurMartyrs #PoliceCommemoration #BengaluruCityPolice @CPBlr @seemantsingh96 @DgpKarnataka @KarnatakaCops @CMofKarnataka @PriyankKharge
13
12
3,731
ಮೊಬೈಲ್ ಫೋನ್‌ ಗಳನ್ನು CEIR (Central Equipment Identity Register) ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ @jjnagarps ಪೊಲೀಸರು! 📱👮‍♂️ ನಿಮ್ಮ ಮೊಬೈಲ್ ಕಳೆದುಹೋದರೆ, ತಕ್ಷಣ ಈ ಕ್ರಮಗಳನ್ನು ಅನುಸರಿಸಿ: 1️⃣KSP ಆಪ್ ಮೂಲಕ ದೂರು ನೀಡಿ. 2️⃣ceir.gov.in ನಲ್ಲಿ ವಿವರಗಳನ್ನು ದಾಖಲಿಸಿ.
45
#ಜೆಜೆನಗರ ಪೊಲೀಸ್‌ ಠಾಣೆಯಲ್ಲಿ 4ನೇ ಶನಿವಾರ ಆಯೋಜಿಸಲಾಗಿದ್ದ #ಮಾಸಿಕಜನಸಂಪರ್ಕದಿವಸ ಸಭೆಯಲ್ಲಿ ಸ್ಥಳೀಯ ನಾಗರೀಕರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು. @DCPWestBCP @ACPBypuraBCP
1
45
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
#OnlineMoneyGamingScam ಸುಲಭವಾಗಿ ಹಣ ಗೆಲ್ಲುವ ಆಮಿಷ, ನಕಲಿ ಗೆಲುವು, ಹೆಚ್ಚುವರಿ ಹಣ ಠೇವಣಿ ಮಾಡುವಂತೆ ಒತ್ತಡ, ಹಣ ವಿತ್ ಡ್ರಾ ಮಾಡಲು ನಿರ್ಬಂಧಿಸುವುದು ಹಾಗೂ ವೈಯಕ್ತಿಕ/ಬ್ಯಾಂಕ್ ಮಾಹಿತಿಯ ದುರ್ಬಳಕೆ—ಇಂತಹ ವಂಚನೆಗಳಿಗೆ ಬಲಿಯಾಗಬೇಡಿ. ಎಚ್ಚರದಿಂದಿರಿ—ಸುರಕ್ಷಿತವಾಗಿರಿ @BlrCityPolice. Dail 1930 for CyberFraud
1
10
8
1,001
@jjnagarps ಠಾಣಾ ವ್ಯಾಪ್ತಿಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಬ್ ಬೀಟ್ ಸಭೆಗಳನ್ನು ಹಮ್ಮಿಕೊಂಡು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಆಯೋಜಕರು ಮತ್ತು ಮುಖಂಡರು ರವರಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಮಯದಲ್ಲಿ ಅನುಸರಿಸುವ ಮಾರ್ಗಸೂಚಿಗಳ ಬಗ್ಗೆ ತಿಳಿ ಹೇಳಲಾಯಿತು.
43
@jjnagarps ದಿನಾಂಕ 02.09.2026 ರಂದು ಜೆ ಜೆ ನಗರ ಪೊಲೀಸ್ ಠಾಣೆಯಲ್ಲಿ ಮುಂಬರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ಹಮ್ಮಿಕೊಂಡಿದ್ದು, ಸಭೆಯಲ್ಲಿ ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್, ಬೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರರು ಸಭೆಯಲ್ಲಿ ಉಪಸ್ಥಿತರಿದ್ದರು,
42
ಆಗಸ್ಟ್ 21, 2026 ರಂದು, ಜಗಜೀವನರಾಂ ನಗರ, ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸಪೆಕ್ಟರ್ ರವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರೊಂದಿಗೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಮಿತಿ ಸಭೆ ನಡೆಸಲಾಯಿತು. ಈ ಸಭೆಯುಲ್ಲಿ ಸುರಕ್ಷತೆ, ಸೌಹಾರ್ದತೆ ಮತ್ತು ಕಾರ್ಯಕ್ರಮಗಳ ಸುಗಮ ನಿರ್ವಹಣೆಯನ್ನು ಖಚಿತಪಡಿಸಲಾಯಿತು.
52
ಜೆಜೆನಗರಪೊಲೀಸ್ ಠಾಣೆ "ಮನೆ ಮನೆಗೆ ಪೊಲೀಸ್" ನಿಮ್ಮ ರಕ್ಷಕರು, ನಿಮ್ಮ ಮನೆಗೆ! ನಿಮ್ಮ ಪೊಲೀಸ್ ಇಲಾಖೆ ಸಂಬಂಧಿತ ಸಮಸ್ಯೆಗಳನ್ನು ಆಲಿಸಿ, ದೂರುಗಳನ್ನು ದಾಖಲಿಸಲು ಮತ್ತು ನಿಮ್ಮ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ. #ManeManegePolice #PoliceAtYourDoor
76
@jjnagarps ಠಾಣಾ ವ್ಯಾಪ್ತಿಯಲ್ಲಿ ಸಬ್ ಬೀಟ್ ಸಭೆಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಆಸರೆ, ಸನ್ಮಿತ್ರ, ಮನೆ ಮನೆಗೆ ಪೊಲೀಸ್ ಬಗ್ಗೆ ಅರಿವು ಮೂಡಿಸಲಾಯಿತು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಮ್ಮ 112 ಗೆ ಹಾಗೂ ಸೈಬರ್ ಗೆ ಸಂಬಂಧಿಸಿದಂತೆ 1930 ಸಂಖ್ಯೆಗೆ ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ತಿಳಿಸಲಾಯಿತು #Dial112 #CyberSafety
40
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
#ಗೋವಿಂದರಾಜನಗರ ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ನಡೆಸಿ, ಠಾಣೆಯ ಆಡಳಿತ, ದಾಖಲೆಗಳ ನಿರ್ವಹಣೆ, ಅಪರಾಧ ತನಿಖೆಗಳ ಪ್ರಗತಿ, ಕಾನೂನು & ಸುವ್ಯವಸ್ಥೆ ನಿರ್ವಹಣೆ, ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಸಮಗ್ರವಾಗಿ ಪರಿಶೀಲಿಸಲಾಯಿತು @BlrCityPolice. ಪರಿಣಾಮಕಾರಿ ಪೊಲೀಸ್ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಯಿತು.
1
8
21
2,776
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
ನಕಲಿ ಪಿಸ್ತೂಲ್ ಮತ್ತು ಚಾಕು ತೋರಿಸಿ ಬೆದರಿಸಿ ಮನೆ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಜೆ.ಜೆ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹25.50 ಲಕ್ಷ ಮೌಲ್ಯದ 139 ಗ್ರಾಂ ಚಿನ್ನಾಭರಣ, ₹8 ಲಕ್ಷ ನಗದು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. Two accused involved in a house robbery, in which the victim was threatened with a fake pistol and a knife, have been arrested by J.J. Nagar Police. A total of 139 grams of gold jewellery, ₹8 lakh in cash and one two-wheeler, collectively worth ₹25.50 lakh, have been recovered. #BengaluruCityPolice #JJNagarPolice #CrimeDetection #RobberyCase #PropertyRecovery #PublicSafety @CPBlr @seemantsingh96 @DgpKarnataka @KarnatakaCops @avalahallips73 @adugodips @jjnagarps @hsrlayoutps @CMofKarnataka @PriyankKharge
1
17
19
5,203
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
ಮನೆ ಕಳವು ಹಾಗೂ ಮದುವೆ ಸಮಾರಂಭಗಳಲ್ಲಿ ಚಿನ್ನಾಭರಣ ಕಳವು ಮಾಡಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಅವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹1.28 ಕೋಟಿ ಮೌಲ್ಯದ 815 ಗ್ರಾಂ ಚಿನ್ನಾಭರಣ, ₹9.50 ಲಕ್ಷ ನಗದು, ಒಂದು ಕಾರು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. Four accused involved in two separate cases of house burglary and theft of gold jewellery at wedding functions have been arrested by Avalahalli Police. A total of 815 grams of gold jewellery, ₹9.50 lakh in cash, one car and three two-wheelers, collectively worth ₹1.28 crore, have been recovered or seized. #BengaluruCityPolice #AvalahalliPolice #CrimeDetection #BurglaryCase #TheftCase #PropertyRecovery #PublicSafety @CPBlr @seemantsingh96 @DgpKarnataka @KarnatakaCops @avalahallips73 @adugodips @jjnagarps @hsrlayoutps @CMofKarnataka @PriyankKharge
1
12
8
3,587
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
#CrimeDetection @JJNagarPS ನಕಲಿ ಪಿಸ್ತೂಲ್ & ಚಾಕು ತೋರಿಸಿ ಸುಲಿಗೆ ನಡೆಸಿದ್ದ ಇಬ್ಬರು ಆರೋಪಿಗಳ ಬಂಧಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿದ #ಜೆಜೆನಗರ ಪೊಲೀಸರು. 🔸 139 ಗ್ರಾಂ ಚಿನ್ನಾಭರಣ 🔸 ₹8 ಲಕ್ಷ ನಗದು 🔸 01 ದ್ವಿಚಕ್ರ ವಾಹನ 🔸 ಒಟ್ಟು ₹25.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ @BlrCityPolice
13
23
2,564
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
During a press conference held today, the Commissioner of Police, Bengaluru City, briefed the media on a series of successfully detected cases by Avalahalli, HSR Layout, J.J. Nagar and Adugodi Police. A total of 11 accused were arrested in cases involving house burglary, electronics theft, armed robbery and forged-RC vehicle fraud. Gold jewellery, cash, electronic devices and vehicles collectively valued at over ₹3.47 crore were recovered or seized. #BengaluruCityPolice #CrimeDetection #PropertyRecovery #PublicSafety @CPBlr @seemantsingh96 @DgpKarnataka @KarnatakaCops @avalahallips73 @adugodips @jjnagarps @hsrlayoutps @CMofKarnataka @PriyankKharge
5
11
23
6,503