
Guidance for various #Karnataka state exams such as KAS,GROUP C, technical. education platform
Bengaluru, India
Joined March 2023
- Tweets5.2K
- Following667
- Followers18.2K
- Likes2.1K
Geography PYQ POWER BOOK link
Amazon
link.amazon/B05IQ4gI5
Flipkart
dl.flipkart.com/s/okSEYiuuuN
Environment PYQ
Amazon
link.amazon/B0iwf24KG
Flipkart
dl.flipkart.com/s/kRl!gHuuuN
Science & Tech PYQ BOOK
Amazon
link.amazon/B04Av4XLM
Flipkart
dl.flipkart.com/s/fZ_X_iuuuN
KPSC ಅಡ್ಡ retweeted
🚨2026 Major Summits – Quick Revision
• 18th BRICS – New Delhi, India
• 21st G20 – Miami, USA
• 52nd G7 – Évian-les-Bains, France
• 26th SCO – Bishkek, Kyrgyzstan
• UNFCCC COP31 – Antalya, Türkiye
• UNCCD COP17 – Ulaanbaatar, Mongolia
• CBD COP17 – Yerevan, Armenia
KPSC ಅಡ್ಡ retweeted
Dear @KEA_karnataka
#KPSC ಅಧಿಕೃತ Website ನಲ್ಲಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಬಂದಿರುವ ನೇಮಕಾತಿ ಪ್ರಸ್ತಾವನೆಗಳ ಮಾಹಿತಿ ಇದೆ.
ಅದೇ ರೀತಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಭ್ಯರ್ಥಿಗಳ ಮಾಹಿತಿಗಾಗಿ ತಮ್ಮ ಅಧಿಕೃತ #KEA Website ನಲ್ಲಿ ಪ್ರಸ್ತುತ ನೇಮಕಾತಿಗೆ ಇಲಾಖೆವಾರು ಪ್ರಸ್ತಾವನೆ ಸಲ್ಲಿಸಿರುವ ಹುದ್ದೆಗಳ ಮಾಹಿತಿಯನ್ನು ಒದಗಿಸಬೇಕಾಗಿ ವಿನಂತಿ..
ಇದರಿಂದ ಮುಂಬರುವ ನೇಮಕಾತಿಗಳ ಬಗ್ಗೆ ಅಭ್ಯರ್ಥಿಗಳಿಗೆ ನಿಖರ ಮಾಹಿತಿ ದೊರಯಲಿದೆ.
#KEA #KPSC
@secretarykpsc @KEA_karnataka
@INCKarnataka @DKShivakumar
@CMofKarnataka
KPSC ಅಡ್ಡ retweeted
𝗪𝗵𝗮𝘁 𝗶𝘀 𝗗𝗲𝗹𝗶𝗺𝗶𝘁𝗮𝘁𝗶𝗼𝗻?
Delimitation is the process of fixing or redrawing the boundaries of territorial constituencies for the Lok Sabha and State Legislative Assemblies to ensure that each seat represents a roughly equal number of voters.
See more 👇
KPSC ಅಡ್ಡ retweeted
ಗೆಜೆಟೆಡ್ ಪ್ರೊಬೇಷನರಿ 319 ಹುದ್ದೆ: ಕೆಪಿಎಸ್‌ಸಿ ದಾಖಲೆ ಅವಧಿಯಲ್ಲಿ ಫಲಿತಾಂಶ prajavani.net/news/karnataka… via @prajavani
KPSC ಅಡ್ಡ retweeted
🌻 KAS 2026 Prelims Results Out!
ಪರೀಕ್ಷೆ ನಡೆದ ಕೇವಲ
11 ದಿನಗಳಲ್ಲೇ ಫಲಿತಾಂಶ!
ಪ್ರಸನ್ನ Sir on Rocket 🚀 Mode! 🔥
ಉತ್ತಮ ಬೆಳವಣಿಗೆ, Keep it up! 🌳
@KEA_karnataka @secretarykpsc
@CMofKarnataka @DKShivakumar @PriyankKharge
Note : Cutoffs 👇
KPSC ಅಡ್ಡ retweeted
Cut-off marks of the Gazetted Probationers Examination – Prelims 2026 are now published for the Residual Parent Cadre and the Kalyana Karnataka Cadre. Swipe for category-wise details
kpsc.karnataka.gov.in/175/cu…
#KPSC #Prelims2026
KPSC ಅಡ್ಡ retweeted
All important Amendment at one place.
Why 42nd Amendment known as mini constitution?
KPSC ಅಡ್ಡ retweeted
ಕಾಡುಗೊಲ್ಲ ಸಮುದಾಯದ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಸಮುದಾಯವನ್ನು ಪರಿಶಿಷ್ಟ ಪಂಗಡದ (ST) ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಶಿಫಾರಸು ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದೆ.
ಐದು ಬಾರಿ ತಿರಸ್ಕೃತಗೊಂಡಿರುವ ಪ್ರಸ್ತಾವನೆಗೆ ಹೊಸದಾಗಿ ಮನವಿ ಸಲ್ಲಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಎಲ್ಲ ಅರ್ಹತೆಗಳನ್ನು ಹೊಂದಿರುವ ಕಾಡುಗೊಲ್ಲ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಮಾನ್ಯತೆ ದೊರಕಿಸಲು ಸರ್ಕಾರದ ಹೋರಾಟ ನಿರಂತರವಾಗಿರಲಿದೆ.
KPSC ಅಡ್ಡ retweeted
Keralam’s first tribal panchayat, Edamalakkudy, established exclusively for the Muthuvan community, has shut down due to an acute financial crisis. Fourteen
KPSC ಅಡ್ಡ retweeted
Dadasaheb Phalke International Film fest Awards.
It could be your 2 marks - don't miss it.
KPSC ಅಡ್ಡ retweeted
#KeaRecruitment: ಸರ್ಕಾರದ ವಿವಿಧ ಇಲಾಖೆ, ಸಂಸ್ಥೆ, ನಿಗಮ/ಮಂಡಳಿಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ (FDA) ಹಾಗೂ ದ್ವಿತೀಯ ದರ್ಜೆ ಸಹಾಯಕರ (SDA) ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಕೊನೆ ದಿನಾಂಕವನ್ನು ನ.30ರವರೆಗೆ ವಿಸ್ತರಿಸಲಾಗಿದೆ.
ಈ ದಿನಾಂಕದೊಳಗೆ ಶುಲ್ಕ ಕೂಡ ಪಾವತಿಸಬೇಕು.
ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ. ನಿಗದಿಯಂತೆ ಲಿಖಿತ ಪರೀಕ್ಷೆ ನಡೆಯಲಿದೆ.
-ಹೆಚ್.ಪ್ರಸನ್ನ IAS
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka
@DrParameshwara
@basavarajrayar2
@S_PrakashPatil
.
KPSC ಅಡ್ಡ retweeted
ಅನ್ನಭಾಗ್ಯ ಗೊಂದಲ ಕೆಪಿಎಸ್ಸಿ ಪರೀಕ್ಷೆ ಬರೆದವರಲ್ಲಿ ತಳಮಳ..!
@kpscadda @secretarykpsc @karnatakapsc @KpscAspirants
KPSC ಅಡ್ಡ retweeted
Replying to @secretarykpsc
@secretarykpsc @CMofKarnataka @PriyankKharge @INCKarnataka @AKSSAofficial @drashwathcn @DrParameshwara @tv9kannada @AsianetNewsSN @publictvnews #KPSC #KAS
IN KPSC KAS exam biggest blunder.
Anna bhagya scheme given wrong answer against government order and many more questions
KPSC ಅಡ್ಡ retweeted
Hon’ble @secretarykpsc please do look in, Requesting for key correction – KAS 2026 Prelims Paper-2 (Series W)
Q.65 → Option (2) only
Structural stability audits begin only after 30 years of construction and then every 5 years. Statement (d) is wrong. Please remove any grace marks and revise the key to Option (2).
Q.90 → Option (4)
All three statements on Anna Bhagya Scheme and Indira Food Kit (additional 5 kg rice, proposed replacement with tur dal/sugar/salt/oil kit, estimated cost ~₹6,200 crore) are correct.
Q.49 → Option (4) only
Q.50 → Option (2)
(Question asks for the statement that “most correctly” suggests the warning in the passage.)
Detailed representation with official sources is ready. Kindly revise the answer key at the earliest.
#KAS2026 #KPSC #KeyCorrection @KEA_karnataka








































