Pinned Tweet
ಅರ್ಪಣೆ ಎಂಬುದು ಯಾವುದೇ ವ್ಯಕ್ತಿ, ವಿಷಯ ಸ್ಮರಿಸುವ ಪುಟವಲ್ಲ. ಇದಕ್ಕಾಗಿ ಕೃತಜ್ಞತಾ ಪುಟ ಇದ್ದೇ ಇರುತ್ತದೆ. ‘ಅರ್ಪಣೆ’ ಪುಟದಲ್ಲಿ ಸಾಹಿತಿಗಳು ತಮ್ಮ ಕೃತಿಯನ್ನು ಯಾರಿಗೆ, ಹೇಗೆ, ಏಕೆ ಆರ್ಪಿಸಿದ್ದಾರೆ ಎಂಬುದು ಕುತೂಹಲಕಾರಿ.
ಅರ್ಪಣೆಗಳ ಅಸಮಗ್ರ ಪುಟ
maheshmalnad.com/front-matte…
#kannada #kannadabooks #ಅರ್ಪಣೆ
2
76
Mahesh Malnad retweeted
ದೇವರ ದರ್ಶನಕ್ಕೆ ಗೋಡೆಗಳು ಅಡ್ಡಿಯಾಗಬಹುದು, ಆದರೆ ನಿಜವಾದ ಭಕ್ತಿಗೆ ಯಾವ ಗೋಡೆಯೂ ಅಡ್ಡಿಯಾಗಲಾರದು. ಅಂತಹ ಭಕ್ತಿಯ ಪ್ರತೀಕವೇ ಕನಕದಾಸರು.
ಎಲ್ಲರಿಗೂ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು.
🙏🙏🙏🙏
#ಕನಕದಾಸ_ಜಯಂತಿ
Mahesh Malnad retweeted
ನಮ್ಮ ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನ್ನು ನೀಡುವುದರ ಜೊತೆಗೆ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯುತ ಕರ್ತವ್ಯಗಳನ್ನೂ ನೆನಪಿಸುತ್ತದೆ. ಸಂವಿಧಾನದ ಆಶಯದಂತೆ ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡ ನಮ್ಮ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಹಾಗೂ ಸಕಲ ಜೀವರಾಶಿಗಳ ಬಗ್ಗೆ ಕರುಣೆ ಹೊಂದುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಈ ಸಂವಿಧಾನ ದಿನದಂದು ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಹಾಗೂ ಕಸವನ್ನು ಎಸೆಯದೆ ನೈರ್ಮಲ್ಯ ಕಾಪಾಡುವುದಾಗಿ, ವನ್ಯಜೀವಿಗಳ ಸಹಜ ಬದುಕಿಗೆ ಯಾವುದೇ ರೀತಿಯ ತೊಂದರೆ ನೀಡದೆ ಅವುಗಳ ಆವಾಸಸ್ಥಾನವನ್ನು ಗೌರವಿಸುವುದಾಗಿ ಮತ್ತು ಕಾಡ್ಗಿಚ್ಚು, ವನ್ಯಜೀವಿ ಬೇಟೆ ಅಥವಾ ಅಕ್ರಮ ಮರ ಕಡಿತದಂತಹ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆಯ ಸಹಾಯವಾಣಿ 1926ಕ್ಕೆ ಕರೆ ಮಾಡಿ ಮಾಹಿತಿ ನೀಡುವುದಾಗಿ ಸಂಕಲ್ಪ ಮಾಡೋಣ. ನಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸುತ್ತಾ, ಕರ್ನಾಟಕದ ಶ್ರೀಮಂತ ಅರಣ್ಯ ಮತ್ತು ವನ್ಯಜೀವಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸಿರಾಗಿ ಹಾಗೂ ಸುರಕ್ಷಿತವಾಗಿ ಹಸ್ತಾಂತರಿಸೋಣ.
Alongside granting us fundamental rights, our Constitution reminds every citizen of their essential responsibilities. True to its spirit, protecting and improving the natural environment—including forests, lakes, rivers, and wildlife—and having compassion for all living creatures is a primary duty we all share.
On this Constitution Day, let us pledge to keep forest areas clean by not littering plastic or waste, to respect wildlife habitats without disturbing animals in their natural surroundings, and to immediately report forest fires, poaching, or illegal tree felling to the Forest Department helpline at 1926. Come, let us uphold our constitutional duty with dedication and pass on Karnataka’s rich forest and wildlife heritage—green and secure—to future generations.
#ConstitutionDay #SamvidhanDiwas #IndianConstitution #FundamentalDuties #ProtectNature #SaveForests #WildlifeConservation #Biodiversity #KarnatakaForestDepartment
Mahesh Malnad retweeted
Two panels this weekend at SamajaMukhi Literature Festival in #Bengaluru - both discuss #OpenAccess #OpenKnowledge #Research #Education #KnowledgeInKannada #Resources #History #Archeology #Archives #Future . I will be talking about the ground up initiatives we have built around #ServantsOfKnowledge @_OpenSOK @_sanchaya @kannadasanchaya @sanchispeak
Mahesh Malnad retweeted
ಬಳ್ಳಾರಿ ಬಿಸಿಲ ನಾಡಿನ ನಡುವೆ, ಹಸಿರ ಸೀರೆಯುಟ್ಟು ನಿಂತಿರುವ ಊರು ನಮ್ಮ ಸಂಡೂರು ❤️😍
Vc - Sanchara Siri
#Sandur
Mahesh Malnad retweeted
Get transported to the world of traditional board games.
18 games in all.
The games that India never stopped playing.
tradG
Now available on Play Store and Apple Store.
saaranga.com/apps/tradg
Help spread the word! #BoardGames #traditional
Mahesh Malnad retweeted
📍 Flower Festival Show At Cubbon Park, Bengaluru.
Cubbon Park is set to host its 5th Flower Show, Flower Festival 2026 – A Fusion of Art and Culture from November 25 to December 7! This year's flower show celebrates the 72nd Kannada Rajyotsava and Children's Day with
Mahesh Malnad retweeted
ಅರಳಿ ಮರ (Peepal Tree) ಕೇವಲ ಪವಿತ್ರ ಮರವಷ್ಟೇ ಅಲ್ಲ, ಪರಿಸರದ ಸಮತೋಲನ ಕಾಪಾಡುವ ಬಹುಮುಖ್ಯ ಮರವೂ ಹೌದು. ಕಾಡಿನಲ್ಲಿ ಬೇರೆ ಮರಗಳ ಹಣ್ಣುಗಳು ಸಿಗದ ಕಾಲದಲ್ಲೂ, ಅರಳಿ ಜಾತಿಯ (Ficus) ಒಂದಲ್ಲ ಒಂದು ಮರದಲ್ಲಿ ವರ್ಷಪೂರ್ತಿ ಹಣ್ಣುಗಳು ಸಿಗುತ್ತಲೇ ಇರುತ್ತವೆ. ಆದ್ದರಿಂದಲೇ ವಿಜ್ಞಾನಿಗಳು ಇವುಗಳನ್ನು ಕಾಡಿನ ‘ಜೀವನಾಡಿ ಸಂಪನ್ಮೂಲ’ (Keystone Resource) ಎಂದು ಕರೆಯುತ್ತಾರೆ.
ಜಗತ್ತಿನ ಸಾವಿರಕ್ಕೂ ಹೆಚ್ಚು ಜಾತಿಯ ಹಕ್ಕಿಗಳು, ಬಾವಲಿಗಳು, ಅಳಿಲುಗಳು, ಕೋತಿಗಳು ಮತ್ತು ಕೀಟಗಳು ಈ ಹಣ್ಣುಗಳನ್ನು ತಿಂದು ಹಸಿವು ನೀಗಿಸಿಕೊಳ್ಳುತ್ತವೆ. ಈ ಜೀವಿಗಳು ಬೀಜಗಳನ್ನು ಎಲ್ಲೆಡೆ ಹರಡುವ ಮೂಲಕ ಹೊಸ ಮರಗಳು ಹುಟ್ಟಲು ನೆರವಾಗುತ್ತವೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ, ಪ್ರತಿ ಅರಳಿ ಜಾತಿಯ ಮರಕ್ಕೂ ಪರಾಗಸ್ಪರ್ಶ ಮಾಡಲು ತನ್ನದೇ ಆದ ಪುಟ್ಟ ಕಣಜದ ಹುಳವಿರುತ್ತದೆ. ಹಣ್ಣಿನೊಳಗೆ ಬದುಕುವ ಈ ಪುಟ್ಟ ಹುಳದಿಂದಲೇ ಮರದ ಸಂತತಿ ಮುಂದುವರಿಯುತ್ತದೆ!
ಕಾಡಿನಿಂದ ಹಿಡಿದು ಹಳ್ಳಿಯ ಕಟ್ಟೆಯವರೆಗೆ ಅರಳಿ ಮರವು ಅಸಂಖ್ಯಾತ ಜೀವಿಗಳಿಗೆ ನೆರಳು ಮತ್ತು ಆಹಾರ ನೀಡುತ್ತಿದೆ. ಬನ್ನಿ, ಊರಿನ ಬಯಲು, ಟ್ರೀ ಪಾರ್ಕ್ ಮತ್ತು ಕಾಡಂಚಿನಲ್ಲಿ ಅರಳಿ ಮರಗಳನ್ನು ನೆಟ್ಟು ಪೋಷಿಸೋಣ.
The Peepal Tree is not just a sacred tree, it is also a vital tree that maintains ecological balance. Even during times when fruits from other trees are unavailable in the forest, one or another tree of the Ficus genus bears fruit throughout the year. That is why scientists call them a ‘Keystone Resource’ of the forest.
Over a thousand species of birds, bats, squirrels, monkeys, and insects around the world feed on these fruits to satisfy their hunger. These creatures help new trees grow by dispersing the seeds everywhere. Another fascinating fact is that every Ficus species has its own tiny wasp for pollination. The tree’s lineage continues solely because of this tiny wasp living inside the fruit!
From the forest to the village square, the Peepal tree provides shade and food to countless creatures. Come, let us plant and nurture Peepal trees in village open grounds, tree parks, and forest fringes.
#SacredFig #PeepalTree #KarnatakaForestDepartment #Biodiversity #SaveTrees #PlantATree #NatureConservation
FASTEST DOUBLE CENTURY IN LIST A CRICKET 🤯💯💯
Take a bow, Vaibhav Sooryavanshi 🫡
Updates ▶️ bcci.tv/matches/6812d0db-232…
#TeamIndia | #RisingStarsAsiaCup | #INDAvUAE
2️⃣8️⃣-ball HUNDRED 💯
Vaibhav Sooryavanshi with the fastest century ever in List A cricket 👏
Scorecard ▶️ bcci.tv/matches/6812d0db-232…
#TeamIndia | #RisingStarsAsiaCup | #INDAvUAE
Mahesh Malnad retweeted
Belagavi recorded the least temperature in the State last night at 11.4c.
South Interior Karnataka is likely to see some spike in night temp next week.
#Karnataka
Mahesh Malnad retweeted
🚨 HISTORY WRITTEN BY INDIAN BOYS. 🚨
- India becomes the first visiting team to score 700 runs in an innings in New Zealand.
Mahesh Malnad retweeted
LADIES & GENTLEMEN, STAND UP AND APPLAUD YOUR FIRST ASIAN WICKETKEEPER TO REGISTER A TEST CENTURY IN ALL SENA NATIONS. 🥶🇮🇳
Mahesh Malnad retweeted
A hill, an ancient Shiva shrine and a fascinating Mahabharata connection!
Seege Gudda in Hassan is associated with the legend of Lord Shiva appearing before Arjuna as Kirata and blessing him with the divine Pashupatastra.
Even today, the sacred Male Malleshwara Temple attracts devotees to this beautiful hilltop destination.
#SeegeGudda #Karnataka
ಗರಿ ಗರಿ ವೀಳ್ಯದೆಲೆ ಅಡಿಕೆ ಚೂರ್ಣ | Traditional Betel leaf Churna recipe Video: youtu.be/l2-y28QffiA?si=U8qi…
#malnad #betel #kannada #video
30


























