Pinned Tweet
ದೇವಸ್ಥಾನಗಳು ಸರ್ಕಾರದ ಆಸ್ತಿ ಸರ್ಕಾರ ನಡೆಸುತ್ತೆ ಮಸೀದಿ ಚರ್ಚ್ ಗಳು ಮಾತ್ರ ಅವರವರ ಆಸ್ತಿ ಸರ್ಕಾರಕ್ಕು ಅವರಿಗು ಏನು ಸಂಭಂದ ಇಲ್ಲ ಇದು ಅವರ ಧಾರ್ಮಿಕ ವಿಚಾರ ಆದರೆ ಇದೆ ನೀತಿ ಬಹುಸಂಖ್ಯಾತ ಹಿಂದೂಗಳಿಗೆ ಯಾಕೆ ಇಲ್ಲ ಈ ದೇಶದಲ್ಲಿ ಇದನ್ನ ಯಾರು ಪ್ರಶ್ನೆ ಮಾಡುವ ಹಾಗಿಲ್ಲ ಮಾಡಿದ್ದರೆ ಅವನು ಕೋಮುವಾದಿ ಮಾಧ್ಯಮದವರು ಪ್ರಶ್ನೆ ಮಾಡಿದ್ದರೆ ಅದು ಗೋದಿ ಮೀಡಿಯಾ
ಇದು ಈ ದೇಶದ ಗುಲಾಮರ ಮನಸ್ಥಿತಿ
@INCKarnataka @BJP4Karnataka @anchor_ajith @mepratap @blsanthosh @astitvam @PriyankKharge @najmanazeerINC @CTRavi_BJP
@Bhavyanmurthy
mohan KS retweeted
𝐒𝐚𝐧𝐚𝐭𝐚𝐧 𝐡𝐚𝐬 𝐭𝐫𝐢𝐮𝐦𝐩𝐡𝐞𝐝! 🚩
The ceremonial Karthigai Deepam has been lit at the Deepathoon stone pillar on Thiruparankundram Hill.
The sacred Deepam illuminating Thiruparankundram stands as a powerful reminder that no opposition can ever extinguish the eternal spirit of Sanatan, silence its traditions or erase its identity.
𝐉𝐚𝐢 𝐒𝐚𝐧𝐚𝐭𝐚𝐧!
𝐌𝐮𝐫𝐮𝐠𝐚𝐧𝐮𝐤𝐤𝐮 𝐀𝐫𝐨𝐡𝐚𝐫𝐚! 🚩
#KarthigaiDeepam
#MuruganukkuArohara
mohan KS retweeted
ಸೆಕ್ಯುಲರ್ ಎಂಬ ಮುಖವಾಡ ತೊಟ್ಟು ನಮ್ಮ ಸಂಸ್ಕೃತಿ ಮತ್ತು ಆಚರಣೆಗಳನ್ನೇ ತುಳಿಯುವ ತುಷ್ಟೀಕರಣದ ರಾಜಕಾರಣಕ್ಕೆ ಇನ್ನೆಷ್ಟು ದಿನ ಬಲಿಯಾಗಬೇಕು?!
ದೀಪ ಬೆಳಗುವ ವಿಚಾರದಲ್ಲೂ ಸಂಘರ್ಷದ ಸ್ಥಿತಿ ತಂದು, ಸಾವಿರಾರು ವರ್ಷಗಳ ಇತಿಹಾಸ ಮತ್ತು ಸಂಸ್ಕೃತಿಯನ್ನು ಅವಮಾನಿಸುವ ಡೋಂಗಿ ಸೆಕ್ಯುಲರಿಸಂ @INCIndia ಮತ್ತು ಅದರ ಮಿತ್ರಪಕ್ಷಗಳ ನಿಜಬಣ್ಣವನ್ನು ಬಯಲು ಮಾಡಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರವೂ ಪರಿಸ್ಥಿತಿಯನ್ನು ಹದಗೆಡಿಸಿ, CRPF ಭದ್ರತೆ ಮತ್ತು ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಂತಹ ಕಠಿಣ ಹಂತಕ್ಕೆ ತಂದಿರುವುದು ಸಾಂವಿಧಾನಿಕ ಅರಾಜಕತೆಯ ಪರಮಾವಧಿಯಲ್ಲವೇ?
ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣಕ್ಕಾಗಿ ನಮ್ಮ ಧಾರ್ಮಿಕ ನಂಬಿಕೆ ಹಾಗೂ ನೆಮ್ಮದಿಯನ್ನು ಬಲಿ ಕೊಡುವ ಈ ಮನಸ್ಥಿತಿಯನ್ನು ಜನತೆ ಎಂದಿಗೂ ಕ್ಷಮಿಸುವುದಿಲ್ಲ!
#CongressAppeasement #Thiruparankundram
ದೀಪವನ್ನು ಅಲ್ಲೇ ಬೆಳಗಲಾಗಿದೆ 🔥
ಮತಾಂತರಿಗಳು ಮತ್ತು ಎಡಪಂಥೀಯರ ವಿರುದ್ಧ ಹಿಂದೂಗಳಿಗೆ ಮತ್ತೊಂದು ಐತಿಹಾಸಿಕ ಜಯ. ಭಗವಾನ್ ಮುರುಗನ್ಗೆ ಜಯವಾಗಲಿ🙏🚩🔥
ಮತಾಂದ ದುರಹಂಕಾರಿ ಹಿಂದೂ ವಿರೋದಿ ವಿಜಯ್ ಮುಲ್ಲನಿಗೆ ದೊಡ್ಡ ಮುಖಭಂಗವಾಗಿದೆ @narendramodi @BJP4India @INCKarnataka @BJP4Karnataka @astitvam
mohan KS retweeted
Vetrivel Muruganukku Arogara!
வெற்றிவேல் முருகனுக்கு அரோகரா!
वेट्रिवेल मुरुगनुक्कु अरोगरा!
mohan KS retweeted
रेजीम चेंज का सपना धूल में मिला तो ये नल्ले जोकर कॉकरोच क्लब खोलकर वापस अपने असली काम यानी मसखरी पर लौट आए हैं उन्नीस बीस का फर्क बताने वाले इन फर्जी बाजों की औकात ही बस स्टेज पर तमाशा करने की है 🤡
ಕಾಂಗಿಗಳ ಒಂದು ಚಾಳಿ ಸುರುವಾಗಿದೆ ಎಲ್ಲದಕ್ಕು ಮೋದಿ ಕೇಳಿ ಇವರೇನಕ್ಕೆ ಅಧಿಕಾರದಲ್ಲಿ ಇರೊದು ಅಧಿಕಾರ ಬಿಟ್ಟು ಹೊಗಿ ಗ್ಯಾರಂಟಿ ಘೋಷಣೆ ಮಾಡುವಾಗ ಮೋದಿ ಕೇಳಿ ಮಾಡಿದ್ದರ ಆಶ ಕಾರ್ಯಕರ್ತರಿಗೆ ಭರವಸೆ ಕೊಟ್ಟಿದ್ದು ಮೊದಿನ ? ಮರಿ ಕರ್ ಗೆಗೆ
ಮೊದಿ RSS BJP ಈ ಮೂರು ಪದಗಳು ಜಪಾ ಬಿಟ್ಟರೆ ನೀವು ಏನ್ ಮಾಡಿದ್ದರ @PriyankKharge @BJP4Karnataka
At Thiruparankundram, DMK and TVK put vote-bank appeasement above the Supreme Court and call it secularism.
Meanwhile, pocket-Constitution crusader and "true Hindu" Rahul Gandhi suddenly loses his voice.
@INCIndia @RahulGandhi @BJP4India @INCKarnataka @SupriyaShrinate
ಕಾನೂನು ಎಲ್ಲರಿಗು ಒಂದೆ ಜೀವಾವಧಿ ಶಿಕ್ಷೆ ಗೆ ಪ್ರಕಟವಾದ ಕೆಲ ದಿನದಲ್ಲಿ ಹೈಕೋರ್ಟ ನಿಂದ ಬೇಲ್ ತಗೊಂಡ ಆಚೆ ಬಂದಾಗ ಅನ್ನಿಸಿದ್ದು ಕೋರ್ಟೆ ಜೀವಾವಧಿ ಶಿಕ್ಷೆ ಡಿಕ್ಲೇರ್ ಮಾಡಿ ಅದೆ ಕೊರ್ಟೆ ಜಾಮೀನು ಕೊಡುತ್ತೆ ಅಂದರೆ ಇದು ಯಾವ ಕಾನೂನು ಅಂತ ಆದರೆ ಸುಪ್ರೀಂ ಕೊರ್ಟ ಈ ನಡೆ ನ್ಯಾಯಾಲಯದ ಮೇಲೆ ಜನರ ನಂಬಿಕೆಯನ್ನ ಗಟ್ಟಿಗೊಳಿಸಿದೆ. @INCKarnataka
ಬಾಂಗ್ಲಾದೇಶ 48 ಗಂಟೆಗಳಲ್ಲಿ 30 ಹಿಂದೂ ಕುಟುಂಬಗಳ ಮನೆ ಬೆಂಕಿಗೆ ಆಹುತಿಯಾಗಿವೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಚಿಂತಜನಕವಾಗಿದೆ ಮುಂದೊಂದು ದಿವಸ ಭಾರತದ ಹಿಂದೂಗಳ ಸ್ಥಿತಿ ಇದೆ ಆಗಲಿದೆ. ಚಡ್ಡಿಬಿಚ್ಚಿ ಧರ್ಮ ಕೇಳಿ ಕೊಂದಾಗ ನೀನು ಯಾವ ಪಾರ್ಟಿ ಯಾವ ಜಾತಿ ಅಂತ ಕೇಳಲಿಲ್ಲ ಹಿಂದೂಗಳೆ ಜಾಗೃತರಾಗಿ @BJP4Karnataka @INCKarnataka
41
mohan KS retweeted
Only Lord Murugan can unite Tamils Hindus...🦚🙏
It's Just a Trailer, Cinema is in the making. Be Patient! 🔥
ಸಂವಿಧಾನ ಕೈಪಿಡಿ ಕೈಯಲ್ಲಿ ಹಿಡಕಂಡ ತಿರುಗಿಸುವ ಪಪ್ಪು ತಮಿಳುನಾಡಿನ ತಿರುಪ್ಪರಂಕುಂದ್ರಂ ಬೆಟ್ಟದ ಮೇಲೆ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಅನುಮತಿ ಕೊಟ್ಟರು ನಿಮ್ಮದೆ ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ದಿಕ್ಕರಿಸಿ ಸೂಚಿಸಿದ ಸ್ಥಳದಲ್ಲಿ ದೀಪ ಹಚ್ಚಲು ಅವಕಾಶ ಕೊಟ್ಟಿಲ್ಲ ಇದನ್ನ @RahulGandhi ಯಾಕೆ ಕಂಡಿಸಲಿಲ್ಲ @INCKarnataka @BJP4India
How much money have you received from Uncle Soros to speak against Modi Ever since Modi came to power, the people of India have been witnessing the country's development What moral authority do you have to comment on India and its Prime Minister Focus on your own country instead.
Mr. Rahul Gandhi , you opinion about everything under the sun and never miss a chance to preach.
So why so silent on the Thiruparankundram Deepathoon issue?
Cat got your tongue,
Mr. “True Hindu”?@RahulGandhi @SupriyaShrinate @INCKarnataka @mepratap @Bhavyanmurthy @CTRavi_BJP
2
48
mohan KS retweeted
BJP National President Shri @NitinNabin felicitates Shiromani Akali Dal (SAD) President Sukhbir Singh Badal at the BJP headquarters in New Delhi, ahead of the announcement of their alliance for the 2027 Punjab Assembly elections.
















