Mohammed Haris Nalapad (@nalapad) header
Mohammed Haris Nalapad (@nalapad) profile picture

State President - Karnataka Pradesh Youth Congress | Ex - National Secretary, Indian Youth Congress

Bengaluru, India
Joined August 2009
Photo by Mohammed Haris Nalapad (@nalapad)Photo by Mohammed Haris Nalapad (@nalapad)Photo by Mohammed Haris Nalapad (@nalapad)Photo by Mohammed Haris Nalapad (@nalapad)Photo by Mohammed Haris Nalapad (@nalapad)Photo by Mohammed Haris Nalapad (@nalapad)Photo by Mohammed Haris Nalapad (@nalapad)Photo by Mohammed Haris Nalapad (@nalapad)Photo by Mohammed Haris Nalapad (@nalapad)Photo by Mohammed Haris Nalapad (@nalapad)
We are with RG @RahulGandhi
215
676
39
4,317
106,634
On the birth anniversary of Devaraj Urs, we honor a leader who championed social justice and uplifted the marginalized. His dedication to equality transformed #Karnataka. Let’s continue to work towards the inclusive society he envisioned. #devarajaurs #DevarajaArasu
1
1
17
7,401
On the birth anniversary of Rajiv Gandhi, we remember a visionary leader who dreamt of a modern, progressive India. His contributions to technology, education, and empowerment continue to inspire us. Let’s honor his legacy by working towards the India he envisioned. #RajivGandhi
2
22
3,830
The allegations by @JanataDal_S are baseless. If there’s any truth, as a responsible political party, you must report it to @BlrCityPolice @CPBlr. I won’t tolerate false accusations against me or my party. I do not have any association with these activities whatsoever. (1/3)
ರಾಜ್ಯ ಫುಟ್ಬಾಲ್ ಮೈದಾನ ಈಗ ಡ್ರಗ್ಸ್ ಅಡ್ಡೆ ..! “ನಲಪಾಡ್ ಗ್ಯಾಂಗ್”ನ ಗಾಂಜಾ ಗಮ್ಮತ್ತು..! ಬೆಂಗಳೂರಿನ ಅಶೋಕ ನಗರದಲ್ಲಿರುವ ರಾಜ್ಯ ಫುಟ್ಬಾಲ್ ಕ್ರೀಡಾಂಗಣ ಫುಟ್ಬಾಲ್ ಆಟಗಾರರನ್ನು ತಯಾರು ಮಾಡಬೇಕಿತ್ತು.. ಆದ್ರೆ "@nalapad ಗ್ಯಾಂಗ್"ನ ಪುಂಡ ಪೋಕರಿಗಳು, ಗಾಂಜಾ ವ್ಯಸನಿಗಳ ನೆಚ್ಚಿನ ತಾಣವಾಗಿದೆ. ಇಲ್ಲಿ ಫುಟ್ಬಾಲ್ ಆಟಕ್ಕಿಂತ ಡ್ರಗ್ಸ್, ಗಾಂಜಾ ಮತ್ತು ಗಮ್ಮತ್ತು ಜೋರಾಗಿದ್ದು, ಜನರು ಪ್ರಶ್ನೆ ಮಾಡಿದ್ರೆ ಚಾಕು, ಚೂರಿ ಇರಿತ ಗ್ಯಾರಂಟಿ. ಭ್ರಷ್ಟ @INCKarnataka ಸರಕಾರಕ್ಕೆ ರಾಜ್ಯ ಫುಟ್ಬಾಲ್ ಸ್ಟೇಡಿಯಂ ದುಸ್ಥಿತಿಯ ಬಗ್ಗೆ ಚಿಂತೆಯೇ ಇಲ್ಲ. ತಮ್ಮ ಕ್ಷೇತ್ರವ್ಯಾಪ್ತಿಯ ಈ ಕ್ರೀಡಾಂಗಣ ಅಕ್ರಮ ಚುಟುವಟಿಕೆಗಳ ತಾಣವಾಗಿರುವ ಬಗ್ಗೆ ಶಾಂತಿನಗರದ ಕಾಂಗ್ರೆಸ್ ಶಾಸಕ @mlanaharis ಕಣ್ಣಿದ್ದು ಕುರುಡರಾಗಿದ್ದಾರೆ. ತಮ್ಮದೇ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದರೂ ಈ ಮೈದಾನದ ಕಾಮಗಾರಿ, ಅಭಿವೃದ್ಧಿಗೆ ಎಳ್ಳಷ್ಟು ಕೆಲಸ ಮಾಡದ ಹ್ಯಾರಿಸ್ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಅಧ್ಯಕ್ಷರಾಗಿ ಮಾಡುತ್ತಿರುವುದು ಏನು..? ಇನ್ನು ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಫುಟ್ಬಾಲ್ ಕ್ರೀಡಾಂಗಣದಲ್ಲಿ ಪೊಲಿ ಪುಂಡರು, ಪುಡಿ ರೌಡಿಗಳನ್ನು ಸಾಕುತ್ತಿದ್ದಾರೆ. ಅಪ್ಪ-ಮಕ್ಕಳು ರಾಜ್ಯ ಫುಟ್ಬಾಲ್ ಮೈದಾನವನ್ನು ಅಕ್ರಮ ಚಟುವಟಿಕೆಗಳ ತಾಣವಾಗಿಸಿ ಫುಟ್ಬಾಲ್ ಪ್ರೇಮಿಗಳಿಗೆ ಹಾಗೂ ಶಾಂತಿನಗರದ ಮತದಾರಿಗೆ ದ್ರೋಹ ಬಗೆಯುತ್ತಿದ್ದಾರೆ.
1
3
1
14
3,568
I demand that the tweet be removed and an unconditional public apology is put out for such slander or else, I shall file a criminal case and strict legal action shall be taken. The people of #Karnataka are very much aware about the misdeeds of your own leaders. (2/3)
2
2
5
1,327
Wishing everyone a joyful Raksha Bandhan! May the bond between brothers and sisters grow stronger with love, care, and endless support. #rakshabandhan2024 #rakshabandhan #Rakhi
9
1,500
ಕಾಂಗ್ರೆಸ್‌ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ವಿಭಾಗದ ಅಧ್ಯಕ್ಷರಾದ ಅಭಿಷೇಕ್‌ ಮನು ಸಿಂಘ್ವಿ ಅವರಿಗೆ ಅಭಿನಂದನೆಗಳು. ಅತ್ಯುತ್ತಮ ಸಂಸದೀಯ ಪಟು ಹಾಗೂ ಕಾನೂನು ತಜ್ಞರಾಗಿರುವ ನಿಮ್ಮ ಅನುಭವ ನಮಗೆ ಮಾರ್ಗದರ್ಶಿಯಾಗಲಿ. ನಿಮ್ಮ ನಾಯಕತ್ವದಲ್ಲಿ ಪಕ್ಷ ಮತ್ತಷ್ಟು ಉನ್ನತ ಸ್ಥಾನಕ್ಕೇರಲಿ. @DrAMSinghvi
2
10
1,016
Today, we honour the legacy of Subhash Chandra Bose, a key leader in India’s struggle for independence. His dynamic leadership of the INA & unwavering commitment to ending British rule left a lasting impact. His courage & vision continue to inspire generations.
2
13
1,193
ಕೇಸರಿ ಭವನವಾದ ರಾಜಭವನ. ಪ್ರತಿಪಕ್ಷಗಳನ್ನು ಹಣಿಯಲು ರಾಜಕುಮಾರ ದುರ್ಬಳಕೆ ಮಾಡಿಕೊಂಡ ಕೇಂದ್ರ ಸರ್ಕಾರ. ಕರ್ನಾಟಕದ ಚುನಾಯಿತ ಸರ್ಕಾರ ಪದಚ್ಯುತಿಗೆ ರಾಜ ಭವನ ದುರ್ಬಳಕೆ. ಬಿಜೆಪಿ ಕೈಗೊಂಬೆಯಾದ ರಾಜ್ಯಪಾಲ ತಾವರ ಚಂದ್ ಗೆಹ್ಲೋಟ್. (1/2) #karnataka #governor #MUDA
2
2
15
938
ಹುರುಳೇ ಇಲ್ಲದ ಆರೋಪದ ಬಗ್ಗೆ ಪ್ರಾಸೀಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲ. ರಾಜ್ಯ ಸಂಪುಟ ಸಭೆಯ ಸಲಹೆ ಧಿಕ್ಕರಿಸಿದ ರಾಜ್ಯಪಾಲರ ನಡೆ ಸಂವಿಧಾನ ಬಾಹಿರ. ರಾಜ್ಯಪಾಲರ ಸಂವಿಧಾನ ನಡೆ ವಿರೋಧಿ‌ ನಿಲುವು ಖಂಡನೀಯ. ಕೈ ಗೊಂಬೆ ರಾಜ್ಯಪಾಲರಿಗೆ ಧಿಕ್ಕಾರ. (2/2) #Siddaramaiah @INCKarnataka @siddaramaiah
1
6
587
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ... 'ಕಾಂತಾರ' ‌ಸಿನಿಮಾದಲ್ಲಿನ ಮನೋಜ್ಞ ಅಭಿನಯಕ್ಕಾಗಿ 2024ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ನಿರ್ದೇಶಕ, ನಟ ಶ್ರೀ ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. (1/3)
1
3
680
ಮಧ್ಯಂತರ ಚಿತ್ರದ ಸಂಕಲನಕ್ಕಾಗಿ ಸುರೇಶ್ ಅರಸ್, ಅತ್ಯುತ್ತಮ ಮನೋರಂಜನಾ ಚಿತ್ರ-ಕಾಂತಾರ, ಕನ್ನಡದ ಅತ್ಯುತ್ತಮ ಚಿತ್ರ- ಕೆ.ಜಿ.ಎಫ್- 2, ಅತ್ಯುತ್ತಮ ಚೊಚ್ಚಲ ನಿರ್ದೇಶಕರಾಗಿ ಮಧ್ಯಂತರ ಕಿರುಚಿತ್ರದ ನಿರ್ದೇಶಕ ಬಸ್ತಿ ದಿನೇಶ್‌ ಶೆಣೈ ಅವರಿಗೆ ಪ್ರಶಸ್ತಿ ಲಭಿಸಿರುವುದು ಸಂತಸವುಂಟುಮಾಡಿದೆ. (2/3) #NationalFilmAwards
1
466
ISRO ವಿಜ್ಞಾನಿಗಳಿಗೆ ಅಭಿನಂದನೆಗಳು! ದೇಶವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿಸುವ ನಿಟ್ಟಿನಲ್ಲಿ ನೀವು ಮಾಡುತ್ತಿರುವ ಸೇವೆಗೆ ಕೃತಜ್ಞತೆಗಳು. EOS-08 Earth Observation Satellite onboard SSLV-D3 ಯಶಸ್ವಿಯಾಗಿ ಉಡಾವಣೆ ಮಾಡಿದ ಸಮಸ್ತ ವಿಜ್ಞಾನಿಗಳಿಗೆ ಅಭಿನಂದನೆಗಳು. #ISRO #EOS08
2
426
Wishing you a bright and joyful #Navroz! May this new year bring you happiness, prosperity, and good health. May your life be filled with peace and success as you embark on fresh beginnings. #NavrozMubarak
9
456
ಜಾತ್ಯತೀತ ನಾಗರಿಕ ಸಂಹಿತೆ' ಜಾರಿಯ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ.  ಜಾತ್ಯತೀತತೆ ಎಂಬುದು ಒಂದು ಪ್ರಕ್ರಿಯೆ ಹಾಗೂ ಅದನ್ನು ಮೈಗೂಡಿಸಿಕೊಳ್ಳಬೇಕು. (1/2)
1
4
360
ಇದನ್ನು ಸಂಕುಚಿತ ಮನೋಭಾವದಿಂದ ನೋಡಬಾರದು. ಭಾರತ ದೇಶದ ಅಲುಗಾಡಿಸದ ವ್ಯಕ್ತಿತ್ವವೇ ಜಾತ್ಯತೀತತೆ ಇದನ್ನು ಚುನಾವಣೆ ಅಥವಾ ಓಲೈಕೆ ರಾಜಕಾರಣಕ್ಕೆ ಬಳಸಬಾರದು. (2/2)
1
223
Wishing you a joyous Varamahalakshmi festival! May the divine blessings of Goddess Lakshmi bring you prosperity, happiness, and good fortune. May your home be filled with peace and joy... #varamahalakshmi2024 #Varamahalakshmi
3
12
667
Wishing everyone a very Happy Independence Day! 🇮🇳 Today, we celebrate our freedom and the unity that binds us as a nation. Let’s honor our heroes by building the India they dreamed of—a land of peace, prosperity and equality. Let’s strive for a brighter future. Jai Hind!
1
6
352
The horrific rape and murder of a junior doctor in #Kolkata has shocked the nation, raising serious concerns about the #womensafety and doctors. Why are our laws failing to protect them, even after #Nirbhaya? (1/2) #JusticeForMoumita
1
1
428
Attempts to shield the accused by the hospital and local administration only deepen the outrage. From Hathras to Kolkata, rising crimes against women demand urgent action. I stand with the victim's family in their fight for justice, this can’t go unanswered. (2/2) #kolkatahorror
214
ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ಸೋದರಿ ಸೌಮ್ಯಾರೆಡ್ಡಿ ಅವರಿಗೆ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ಪಕ್ಷ ಹೊಸ ಚೈತನ್ಯದಿಂದ ಬಲಯುತವಾಗಿ ಮುನ್ನಡೆಯಲಿ ಎಂಬ ವಿಶ್ವಾಸ ಹೊಂದಿದ್ದೇನೆ. #mahilacongress #Sowmyareddy
8
414
ಮಹಾತ್ಮ ಗಾಂಧೀಜಿ ಹಂತಕರ ಸಂತತಿಯೊಂದಿಗೆ ಬಿಜೆಪಿ ನಂಟು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಮದ್ದೂರಿನ ನವೀನ್ ಕುಮಾರ್ ತನ್ನ ಗೆಳೆಯ ಎಂದು ಮಾಜಿ ಸಂಸದ ಪ್ರತಾಪ್​ ಸಿಂಹ ಹೇಳಿಕೊಂಡಿದ್ದಾರೆ. ಗೋಡ್ಸೆ ಆರಾಧಕ ಬಿಜೆಪಿಯವರ ಅಸಲಿ ಮುಖವಾಡ ಬೆಳಕಿಗೆ ಬಂದಿದೆ. (1/2)
ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೊದಲಿಗೆ ಆರೋಪಿ ನಂ-1 ಆಗಿ, ನಂತರ A-17 ಆಗಿ, ಆರೂವರೆ ವರ್ಷ ಜೈಲಿನಲ್ಲಿದ್ದು ಇತ್ತೀಚೆಗೆ ಜಾಮೀನಿನ ಹೊರಬಂದಿರುವ ಸ್ನೇಹಿತ ಮದ್ದೂರು ನವೀನ್ ರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದೆ.
2
1
3
381
ಸಮಾಜದ ಶಾಂತಿ ಕದಡುವ, ಕೊಲೆ, ಸುಲಿಗೆಯಂತಹ ವಿದ್ವಂಸಕ ಕೃತ್ಯ ನಡೆಸುವವರೆಲ್ಲಾ ಬಿಜೆಪಿಯ ಗರ್ಭಗುಡಿಯಲ್ಲೇ ಇರುತ್ತಾರೆ‌ ಎಂಬುವುದಕ್ಕೆ ಇದೊಂದು ನಿದರ್ಶನ. ಪ್ರತಾಪ್ ಸಿಂಹ ನಡೆಗೆ ಧಿಕ್ಕಾರ... (2/2)
1
1
179
ಸೈದ್ದಾಂತಿಕ ಬಿನ್ನಾಭಿಪ್ರಾಯದ ಒಂದೇ ಕಾರಣಕ್ಕೆ ಸಂಘಟಿತ ಸಂಚು ನಡೆಸಿ ಹತ್ಯೆ ಮಾಡುವುದು ಭಯೋತ್ಪಾದಕ ಕೃತ್ಯಕ್ಕೆ ಸಮನಾಗುತ್ತದೆ. ಐಸಿಸ್, ಹಿಜ್ಬುಲ್ ಮುಜಾಹಿದ್ದಿನ್ ನಂತಹ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವವರಿಗೂ ಗೌರಿ ಲಂಕೇಶ್ ಹಂತಕರನ್ನು ಬೆಂಬಲಿಸುವವರಿಗೂ ಯಾವುದೇ ವ್ಯತ್ಯಾಸವಿಲ್ಲ. ಕೊಲೆಗಾರನೊಂದಿಗೆ ಕುಶಲೋಪರಿ ನಡೆಸಿ, ಅದನ್ನು ಸಾಧನೆ ಎಂಬಂತೆ ಹೆಮ್ಮೆಯಿಂದ ಹೇಳಿಕೊಳ್ಳುವ ಪ್ರತಾಪ್ ಸಿಂಹ ಭಯೋತ್ಪಾದಕರ ಬೆಂಬಲಿಗ ಎಂದರೆ ತಪ್ಪಾಗುತ್ತದೆಯೇ? ಬಾಡಿಗೆ ಭಾಷಣಕಾರನಿಗೆ ವಿನಾಯಕ ಬಾಳಿಗಾ ಹಂತಕ ಸ್ನೇಹಿತ, ಮಾಜಿ ಬಾಡಿಗೆ ಬರಹಗಾರನಿಗೆ ಗೌರಿ ಲಂಕೇಶ್ ಹಂತಕ ಸ್ನೇಹಿತ. ಹಂತಕರ ಬೆಂಬಲಕ್ಕೆ ನಿಂತಿರುವ ಇಂತಹವರಿಗೆ “ಅರ್ಬನ್ ಟೆರರಿಸ್ಟ್” ಎಂಬ ಹೆಸರು ಸೂಕ್ತವಾದೀತು!
3
3
315
‌ಅದಾನಿ ಸಮೂಹದ ಶೆಲ್ ಕಂಪನಿಗಳಲ್ಲಿ #SEBI ಅಧ್ಯಕ್ಷೆ ಹೂಡಿಕೆ ಮಾಡಿರುವುದು ಅತ್ಯಂತ ಗಂಭೀರ ಸ್ವರೂಪದ ವಿಚಾರವಾಗಿದೆ. ಕೋಟ್ಯಾಂತರ ಹೂಡಿಕೆದಾರರು SEBI ಮೇಲಿಟ್ಟಿರುವ ವಿಶ್ವಾಸಾರ್ಹತೆಗೆ ಭಂಗ ತಂದಿದೆ. ಅದಾನಿ ಷೇರು ಅಕ್ರಮ ತನಿಖೆಗೆ SEBI ಯಾಕೆ ಹಿಂದೇಟು ಹಾಕಿತು ಎಂಬ ವಿಚಾರಕ್ಕೆ ಈಗ ಉತ್ತರ ಸಿಕ್ಕಿದೆ. (1/2)
2
2
6
289
ಕೇಂದ್ರ ಸರ್ಕಾರಕ್ಕೆ ಜನ ಸಾಮಾನ್ಯರ ಬಗ್ಗೆ ಕಾಳಜಿಯಿದ್ದಲ್ಲಿ ಈ ಪ್ರಕರಣ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ಆದೇಶಿಸಲಿ. SEBI ಅಧ್ಯಕ್ಷೆಯ ಹೂಡಿಕೆ ವ್ಯವಹಾರದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಲಿ.. ಪ್ರಧಾನಿ ಮೋದಿ ಅವರೇ ನಾ..ಖಾವೂಂಗಾ..ಖಾನೆ ದೂಂಗಾ..ಎಂಬುದನ್ನು ಸಾಬೀತು ಪಡಿಸಲು ಇದು ಸದವಕಾಶ... (2/2)
1
3
155
#janandolana has been a success. It saw a wide participation from across the cadres of the party and we continue to question the intentions of the BJP and the disparity created by the Central Govt. #congress #karnataka
1
6
262