Have a BDA site and interested in purchasing adjacent marginal land
• Apply by December 17, 2026
• Processing within 60 days
• Price based on guideline values
• Additional 20% charge for applicable lands.
Stay informed & know process before applying.
#BDA #MarginalLand
19
Namma BDA retweeted
ಸೆಕ್ಷನ್ 38D ಅಡಿಯಲ್ಲಿ ಮನೆ ಸಕ್ರಮಕ್ಕೆ 'ಮಂಜುಳಾ' ಅವರು ಅರ್ಜಿ ಸಲ್ಲಿಸಿ ಆಯ್ತು..!
ನೀವಿನ್ನೂ ಅರ್ಜಿ ಸಲ್ಲಿಸಿಲ್ವಾ, ಇನ್ನೂ ತಡ ಏಕೆ..?
ಅರ್ಜಿ ಸಲ್ಲಿಸೋದು ಹೇಗೆ ಎಂದು ವಿವರಿಸಿದ್ದಾರೆ ನೋಡಿ.
ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರ ಇದೆ.
ಇಂದೇ ಅರ್ಜಿ ಸಲ್ಲಿಸಿ, ನಾಳೆಯ ಸಂಕಷ್ಟದಿಂದ ಪಾರಾಗಿ.
@Captain_Mani72
#BDA #Section38D #BDARegularisation #NammaBengaluru #BDAUpdates
Namma BDA retweeted
ಬಿಡಿಎ ಪ್ರತಿಷ್ಠಿತ ಬಡಾವಣೆಗಳಲ್ಲಿ ಪ್ರೀಮಿಯಂ ಸೈಟ್‌ಗಳ ಇ-ಹರಾಜು.
@Captain_Mani72
#BDA #PremiumSites #BDALayouts #EAuction
BDA has introduced four important initiatives to help citizens with property-related issues in Bengaluru.
Take a look at these initiatives, check your eligibility and make use of the opportunities. 🏡
#BDA #NammaBDA #Bengaluru #CitizenServices #PropertyRights
Namma BDA retweeted
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಪಶ್ಚಿಮ ವಲಯ ಓಪನ್ ಹೌಸ್ ಸಭೆಯಲ್ಲಿ ಸಾರ್ವಜನಿಕರ ವಿವಿಧ ಅಹವಾಲುಗಳನ್ನು ಆಲಿಸಿ, ಪರಿಹಾರ ಒದಗಿಸುವ ಬಗ್ಗೆ ಚರ್ಚೆ ನಡೆಯಿತು.
ವಿಶೇಷವಾಗಿ, ಸೆಕ್ಷನ್ 38(D) ಅಡಿಯಲ್ಲಿ ಮನೆ ಸಕ್ರಮೀಕರಣಕ್ಕೆ ಅರ್ಹರಾಗಿರುವವರು ಡಿಸೆಂಬರ್ 17, 2026ರ ಗಡುವಿನೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಯಿತು.
ಶುದ್ಧ ಕ್ರಯಪತ್ರ, ನಿವೇಶನ ನೋಂದಣಿ, ಆಸ್ತಿ ದಾಖಲೆಗಳಲ್ಲಿನ ಮುದ್ರಣ ದೋಷಗಳ ತಿದ್ದುಪಡಿ, ದಾಖಲೆಗಳ ಪರಿಶೀಲನೆ, ಹಣ ಮರುಪಾವತಿ ಹಾಗೂ ರಸ್ತೆ ಒತ್ತುವರಿ ಸೇರಿದಂತೆ ಹಲವು ಪ್ರಮುಖ ಸಮಸ್ಯೆಗಳು ಸಭೆಯಲ್ಲಿ ಚರ್ಚೆಗೆ ಬಂದವು.
ಪ್ರತಿ ಅಹವಾಲಿಗೂ ಸ್ಪಂದನೆ, ಪ್ರತಿ ಸಮಸ್ಯೆಗೂ ಪರಿಹಾರದ ಪ್ರಯತ್ನ ನಡೆಯಿತು. ಜನರೊಂದಿಗೆ ನೇರ ಸಂವಾದದ ಮೂಲಕ ಸಾರ್ವಜನಿಕ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಬಿಡಿಎ ಓಪನ್ ಹೌಸ್ ಸಭೆ ಜರುಗಿತು.
@Captain_Mani72
#BDA #OHM #WESTZONE #OpenHouseMeeting #Transparency
Namma BDA retweeted
ಮನೆ ಅಂದರೆ ಕೇವಲ ನಾಲ್ಕು ಗೋಡೆಗಳಲ್ಲ, ಅದು ನಿಮ್ಮ ಬದುಕಿನ ಕನಸು!
ಆ ಕನಸಿಗೆ ಕಾನೂನುಬದ್ಧ ಮಾನ್ಯತೆ ಪಡೆಯಲು ಒಂದು ಅವಕಾಶ.
ನಿಮ್ಮ ಮನೆ ಸಕ್ರಮೀಕರಣಕ್ಕೆ ಅರ್ಹವಾಗಿದೆಯೇ? ಈ 5 ಮಾನದಂಡ ಪರಿಶೀಲಿಸಿ.
ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ, ಸಕ್ರಮೀಕರಣದತ್ತ ಹೆಜ್ಜೆ ಇಡಿ.
@Captain_Mani72
#BDA #Section38D #BDARegularisation #NammaBengaluru #BDAUpdates
Namma BDA retweeted
ಬಿಡಿಎ ಹಸಿರು ಕಾಳಜಿಗೆ ಕೈಜೋಡಿಸಿದ ಸ್ವಯಂಸೇವಕರು.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಸಿರು ಅಭಿಯಾನ.
ಬಿಡಿಎ ಸಹಯೋಗದಲ್ಲಿ IIHS ಸ್ವಯಂಸೇವಕರ ಎರಡು ದಿನಗಳ ಚಟುವಟಿಕೆ.
ಹಸಿರು ಬಡಾವಣೆ, ಸುಂದರ ಬೆಂಗಳೂರು ಆಶಯಕ್ಕೆ ಮತ್ತಷ್ಟು ಬಲ.
ಒಂದೇ ಸಂಕಲ್ಪ – ಹಸಿರು ಬೆಂಗಳೂರಿನ ಕನಸಿಗೆ ಹೊಸ ಚೈತನ್ಯ!
@Captain_Mani72
@iihsin
#BDA #NPKL #GreenBengaluru #IIHS #GreenLayout
Namma BDA retweeted
One house. One important question. One rule that could change everything!
Can you put yourself in Sahana’s shoes and figure out whether she qualifies under Section 38D?
Read the situation, think beyond the obvious, and choose wisely!
Drop Your Answer In The Comments!
@Captain_Mani72
#BDAQuiz #Section38D #KnowYourBDA #BDAOfficial
Namma BDA retweeted
The e-Khata Open House programme will not be held on November 28 across the five City Corporations under the Greater Bengaluru Authority (GBA), in view of the public holiday.
The programme will resume from December 5 and continue every Saturday.
As per the instructions of Hon’ble Bengaluru Development Minister Shri Krishna Byre Gowda, the November 28 session has been cancelled.
The e-Khata Open House is conducted every Saturday at all 62 ARO offices to address citizens’ e-Khata-related grievances, review pending applications and provide guidance to applicants.
📌 Citizens are requested to visit their respective ARO offices from December 5 onwards to resolve e-Khata-related issues and seek necessary assistance.
#eKhata #eKhataOpenHouse #GBA #GreaterBengaluruAuthority #KrishnaByreGowda #Bengaluru #CitizenServices #mykhatamyright
Namma BDA retweeted
ಬಿಡಿಎ ಕೇಂದ್ರ ಕಚೇರಿಯಲ್ಲಿ ಸಂವಿಧಾನ ದಿನ ಆಚರಣೆ.
ಕಚೇರಿ ಆವರಣದಲ್ಲಿ ಸಂವಿಧಾನ ಪೀಠಿಕೆ ಓದಿದ ಸಿಬ್ಬಂದಿ.
ಬಿಡಿಎ ಹಿರಿಯ ಅಧಿಕಾರಿಗಳು ಹಾಜರು.
@Captain_Mani72
#BDA #ConstitutionDay #ಸಂವಿಧಾನದಿನ #ಸಂವಿಧಾನಪೀಠಿಕೆ
Namma BDA retweeted
Bengaluru Went Green.
One day. Four plantation drives.
125+ people Together planted 1,866 saplings. Yes, 1,866!
BDA brought everyone together for one green mission.
just hands in the soil and action on the ground.
@Captain_Mani72
#BDA #BengaluruWentGreen #PlantationDrive #UrbanGreening #GoGreen
Namma BDA retweeted
ಸಂಚಾರ ದಟ್ಟಣೆಗೆ ಬ್ರೇಕ್. ಬೆಂಗಳೂರಿನ ಅಭಿವೃದ್ಧಿಗೆ ಹೊಸ ವೇಗ!
ಬೆಂಗಳೂರು ಸಂಚಾರ ದಟ್ಟಣೆಗೆ ಬಿಡಿಎ ದೀರ್ಘಕಾಲಿಕ ಪರಿಹಾರ.
ಬೆಂಗಳೂರು ಸಂಚಾರ ಸುಗಮಕ್ಕೆ ಬಿಡಿಎ ಮಹತ್ವದ ಕೊಡುಗೆ.
ಇದು ಕೇವಲ ರಸ್ತೆ ಅಲ್ಲ… ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ!
@Captain_Mani72
#BDA #BengaluruTraffic #TrafficSolution #LongTermSolution
Namma BDA retweeted
ನೇರಪ್ರಸಾರ | ಪಶ್ಚಿಮ ವಲಯದ ಓಎಚ್ಎಂ ಸಭೆ
ದಿನಾಂಕ: 26 ನವೆಂಬರ್ 2026
ಸಮಯ: ಮಧ್ಯಾಹ್ನ 03:00 ಗಂಟೆಗೆ
ಸ್ಥಳ: ಬಿಡಿಎ ಮುಖ್ಯ ಕಚೇರಿ
ನೇರಪ್ರಸಾರ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
youtube.com/live/2C68ReVLBa8…
ಓಎಚ್ಎಂ ಆಹ್ವಾನಿತರ ಪಟ್ಟಿ
bdakarnataka.in/invitee-list
LIVE | West Zone Open House Meeting
Date: 26th November 2026
Time: 03:00 PM
Venue: BDA Head Office
Click the link below to watch the live stream:
youtube.com/live/2C68ReVLBa8…
List of OHM Invitees
bdakarnataka.in/invitee-list
@CMofKarnataka
@mlanaharis
@Captain_Mani72
Namma BDA retweeted
ಬಿಡಿಎ ವಿಶೇಷ ಕಾರ್ಯಪಡೆ ಕಾರ್ಯಾಚರಣೆ.
ಒತ್ತುವರಿ ತೆರವು ಮಾಡಿ 3,230 ಕೋಟಿ ಮೌಲ್ಯದ ಆಸ್ತಿ ವಶ.
100 ಎಕರೆಗೂ ಅಧಿಕ ಜಮೀನು ಸ್ವಾಧೀನ.
ಈ ಕುರಿತ ಪತ್ರಿಕಾ ವರದಿ.
@Captain_Mani72
#BDA #BDASpecialTaskForce #EncroachmentRemoval #LandProtection #BDAAction
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ವಿದ್ಯಾರ್ಥಿಗಳು ಬಿಡಿಎ ಕೇಂದ್ರ ಕಚೇರಿಗೆ ಭೇಟಿ ನೀಡಿ, ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್, ಐಎಎಸ್ ಅವರೊಂದಿಗೆ ಸಂವಾದ ನಡೆಸಿದರು.
ಆಡಳಿತ, ಸಾರ್ವಜನಿಕ ಸೇವೆ ಮತ್ತು ನಾಯಕತ್ವದ ಕುರಿತು ತಿಳಿದುಕೊಂಡ ವಿದ್ಯಾರ್ಥಿಗಳಿಗೆ ಈ ಭೇಟಿ ಹೊಸ ಅನುಭವ ನೀಡಿದೆ ಎಂಬ ಆಶಯ.
#BDA #StudentVisit @Captain_Mani72
Namma BDA retweeted
ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ 10 ಜುಲೈ 2008ಕ್ಕೂ ಮೊದಲು ನಿರ್ಮಿಸಿದ ಮನೆಗಳಿಗೆ ಕಾನೂನುಬದ್ಧ ಮಾನ್ಯತೆಗೆ ಸುವರ್ಣಾವಕಾಶ.
ಬಿಡಿಎ ಕಾಯ್ದೆಯ ಸೆಕ್ಷನ್ 38(ಡಿ) ಅಡಿ ಈ ವಿಶೇಷ ಅವಕಾಶ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಡಿಸೆಂಬರ್ 2026
ಕೊನೆಯ ದಿನದವರೆಗೆ ಕಾಯಬೇಡಿ!
ಇಂದೇ ಅರ್ಜಿ ಸಲ್ಲಿಸಿ – ನಾಳೆ ತಡವಾಗಬಹುದು!
@Captain_Mani72
#BDA #Section38D #HouseRegularisation #ApplyNow #PublicAwareness
Namma BDA retweeted
Moving Trees, Growing a Greener Bangalore!
Development and environmental responsibility must go hand in hand.
BDA is setting a green benchmark with a commitment to transplant 95% of the living trees along the Hebbal–Mekri bypass corridor.
With 11,280 new saplings planned, the mission goes beyond infrastructure.
Building Bangalore. Protecting Its Green Legacy!
Here's What The Newspaper Has To Say!
@Captain_Mani72
#BDA #GreenerBengaluru #GreenBengaluru #TreeTransplantation #TreeConservation
Namma BDA retweeted
Less Traffic. More Movement. A Better Bangalore.
Big infrastructure. Smarter planning. Smoother journeys.
BDA's commuter-first approach to the Hebbal–Mekhri Integrated Corridor is gaining public support.
Here's What The Newspaper Report Says About BDA's Traffic Plan!
@Captain_Mani72
#BDA #HebbalMekhriCorridor #TrafficManagement #BetterBengaluru
Namma BDA retweeted
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಘೋಷಿಸಿರುವ ಮಹತ್ವದ ಭೂ ಗ್ಯಾರಂಟಿಯು ಸಾವಿರಾರು ಜನರನ್ನು ಭೂ ಒಡೆಯರನ್ನಾಗಿ ಮಾಡುವ ಗುರಿ ಹೊಂದಿದೆ. ಬಿಡಿಎ ಸ್ವಾಧೀನಕ್ಕೆ ಪಡೆದ ಜಾಗದಲ್ಲಿ 2008, ಜುಲೈ 10ಕ್ಕೂ ಮೊದಲು ಮನೆ ನಿರ್ಮಿಸಿಕೊಂಡಿದ್ದರೆ ಶೇ.50ರ ರಿಯಾಯಿತಿ ದರದಲ್ಲಿ ಭೂಮಿ ನಿಮ್ಮದಾಗಿಸಿಕೊಳ್ಳಬಹುದು. ಬಿಡಿಎ ಕಾಯ್ದೆಯ ಸೆಕ್ಷನ್ 38(ಡಿ) ಅಡಿಯಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್ 17 ಕೊನೆಯ ದಿನಾಂಕ. ಈ ಸುವರ್ಣಾವಕಾಶ ಕೈಚೆಲ್ಲಿ, ಮುಂದಿನ ಕಾನೂನು ಕ್ರಮಗಳಿಗೆ ಸಿಲುಕದಿರಿ ಎಂದು ಮನವಿ ಮಾಡುತ್ತೇನೆ.
Namma BDA retweeted
ಬೆಂಗಳೂರಲ್ಲಿ ಇನ್ನೂ ಮನೆ ಬಾಡಿಗೆ ಕಟ್ಟುತ್ತಾ ಇದ್ದೀರಾ.?
ಇನ್ನೂ ಎಷ್ಟು ದಿನ ಕಾಯ್ತೀರಾ.? ನಿಮ್ಮದೇ ಸ್ವಂತ ಸೂರು ಬೇಡವಾ.?
ನಿಮ್ಮ ಕನಸಿನ ಮನೆ ಹುಡುಕೋದಕ್ಕೆ ನಾವು ಸಹಾಯ ಮಾಡ್ತೀವಿ.
ಕೊಮ್ಮಘಟ್ಟಲ್ಲಿ ಎಲ್ಲಾ ಸೌಲಭ್ಯ ಇರೋ ಅಪಾರ್ಟ್ಮೆಂಟ್ ಸಿದ್ಧವಾಗಿದೆ.
ಇಂದೇ ಬುಕ್ ಮಾಡಿ, ನಾಳೆ ಮಿಸ್ ಆಯ್ತು ಅಂತ ಕೊರಗಬೇಡಿ.
ಹೆಚ್ಚಿನ ವಿವರಕ್ಕೆ zurl.co/hfCxeಗೆ ಭೇಟಿ ಕೊಡಿ.
@Captain_Mani72
#BDA #BDAFlats #Kommaghatta #BengaluruHomes
























