Prof. M. Nagaraja (@profmnagaraja) header
Prof. M. Nagaraja (@profmnagaraja) profile picture

Rajyasabha MP From Karnataka. National BJP Vice President and Prabhari of BJP Keralam State.

Hubballi, Karnataka, India
Joined January 2015
Photo by Prof. M. Nagaraja (@profmnagaraja)Photo by Prof. M. Nagaraja (@profmnagaraja)Photo by Prof. M. Nagaraja (@profmnagaraja)Photo by Prof. M. Nagaraja (@profmnagaraja)Photo by Prof. M. Nagaraja (@profmnagaraja)Photo by Prof. M. Nagaraja (@profmnagaraja)Photo by Prof. M. Nagaraja (@profmnagaraja)Photo by Prof. M. Nagaraja (@profmnagaraja)Photo by Prof. M. Nagaraja (@profmnagaraja)Photo by Prof. M. Nagaraja (@profmnagaraja)
A Sacred Bond Beyond Borders! 🤝 PM Shri @narendramodi presented sacred Gangajal from Triveni Sangam to Nepal PM Shri Balendra Shah, who reciprocated with Rudraksha and Chandan from Pashupatinath Temple. A beautiful reflection of shared heritage, spiritual ties and enduring India–Nepal friendship! #IndiaNepalFriendship
34
ಪ್ರಧಾನಮಂತ್ರಿ ಶ್ರೀ @narendramodi ಅವರ ನೇತೃತ್ವದಲ್ಲಿ ಭಾರತದ ಕೃಷಿ ಕ್ಷೇತ್ರವು ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ! 🌾🇮🇳 ನಮ್ಮ ಅನ್ನದಾತರ ಅವಿರತ ಪರಿಶ್ರಮಕ್ಕೆ ಪೂರಕವಾಗಿ, 2024-25ನೇ ಸಾಲಿನಲ್ಲಿ ಭಾರತವು 35.7 ಕೋಟಿ ಟನ್‌ಗಳಿಗೂ ಅಧಿಕ ಆಹಾರಧಾನ್ಯ ಉತ್ಪಾದಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಒಂದು ದಶಕದ ಹಿಂದೆ 26.5 ಕೋಟಿ ಟನ್‌ಗಳಷ್ಟಿದ್ದ ಉತ್ಪಾದನೆ ಇಂದು ಗಣನೀಯವಾಗಿ ಹೆಚ್ಚಾಗಿದೆ. ರೈತರ ಕಲ್ಯಾಣ, ಕೃಷಿ ಅಭಿವೃದ್ಧಿ ಮತ್ತು ಆಹಾರ ಭದ್ರತೆಗೆ ಆದ್ಯತೆ ನೀಡುತ್ತಿರುವ ಮೋದಿ ಸರ್ಕಾರದ ದೂರದೃಷ್ಟಿಯು ಭಾರತದ ಕೃಷಿ ಸಾಮರ್ಥ್ಯಕ್ಕೆ ಹೊಸ ಬಲ ನೀಡುತ್ತಿದೆ. 140 ಕೋಟಿ ಜನರ ಆಹಾರ ಭದ್ರತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ನಮ್ಮ ಅನ್ನದಾತರ ಕೊಡುಗೆ ಅಪಾರ! ಸಮೃದ್ಧ ಕೃಷಿ, ಸಶಕ್ತ ರೈತರು – ವಿಕಸಿತ ಭಾರತದ ಸಂಕಲ್ಪ! #ModiWithFarmers #ViksitBharat
1
67
Heartiest birthday greetings to the Hon’ble Speaker of the Lok Sabha, Shri @ombirlakota Ji! 💐 Your dedication to parliamentary democracy and public service is truly admirable. May the Almighty bless you with good health, happiness, and many more years of dedicated service to the nation. Wishing you a wonderful year ahead!
1
54
Prof. M. Nagaraja retweeted
Deeply saddened by the passing of Rajya Sabha MP Shri Ramrao Wadkute Ji. He will be remembered for his contribution to society and emphasis on serving the poor and downtrodden. Equally noteworthy were his efforts to strengthen the BJP in Maharashtra. My thoughts are with his family and admirers. Om Shanti. राज्यसभा खासदार श्री रामराव वडकुते जी यांच्या निधनाचे वृत्त ऐकून अतिशय दुःख झाले. समाजसेवेतील त्यांचे योगदान तसेच गरीब आणि वंचित घटकांच्या सेवेसाठी त्यांनी दिलेले प्राधान्य यासाठी त्यांचे सदैव स्मरण केले जाईल. महाराष्ट्रात भाजप पक्ष संघटना बळकट करण्यासाठी त्यांनी केलेले प्रयत्नही तितकेच उल्लेखनीय होते. या दुःखद प्रसंगी त्यांच्या कुटुंबीयांच्या आणि चाहत्यांच्या दुःखात मी सहभागी आहे. ओम शांती.
370
1,190
53
6,497
1,015,895
ಕೇವಲ 12-13 ವರ್ಷಗಳಲ್ಲಿ 50 ಕೋಟಿ ಭಾರತೀಯರು ಬಡತನವನ್ನು ಸೋಲಿಸಿದ್ದಾರೆ ಎಂಬ ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯ! 70ರ ದಶಕದಲ್ಲಿ ದೇಶದ ಜನಸಂಖ್ಯೆ 50 ಕೋಟಿ ಇದ್ದಾಗ ಬಡತನ ತೊಲಗಿಸಿ ಎಂಬ ಘೋಷಣೆ ನೀಡಲಾಗಿತ್ತು. ಆಗಲೂ ಇದನ್ನು ಸಾಧಿಸಬಹುದಿತ್ತು, ಆದರೆ ಅಂದಿನ ನೀತಿ ಮತ್ತು ನಿಯತ್ತಿನ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. - ಪ್ರಧಾನಿ ಶ್ರೀ @narendramodi #ViksitBharat
52
ಪ್ರಧಾನಮಂತ್ರಿ ಶ್ರೀ @narendramodi ಜಿ ಅವರ ನೇತೃತ್ವದಲ್ಲಿ ದೇಶದ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ. 2014ರಲ್ಲಿ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದರೆ, 2026ರಲ್ಲಿ ಆ ಸಂಖ್ಯೆ 166ಕ್ಕೆ ಏರಿಕೆಯಾಗಿದೆ. ಅಂದರೆ, ವಿಮಾನ ನಿಲ್ದಾಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಮೋದಿ ಸರ್ಕಾರದ ಉಡಾನ್ (UDAN) ಯೋಜನೆ ಸಾಮಾನ್ಯ ಜನರಿಗೂ ವಿಮಾನ ಪ್ರಯಾಣದ ಕನಸನ್ನು ನನಸಾಗಿಸಿದೆ. ಸಣ್ಣ ನಗರಗಳನ್ನು ಪ್ರಮುಖ ಆರ್ಥಿಕ ಮತ್ತು ಪ್ರವಾಸಿ ಕೇಂದ್ರಗಳೊಂದಿಗೆ ಸಂಪರ್ಕಿಸುವ ಮೂಲಕ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳಿಗೆ ಹೊಸ ವೇದಿಕೆ ಕಲ್ಪಿಸಿದೆ. ಸಂಪರ್ಕ ಕ್ರಾಂತಿಯ ಮೂಲಕ ವಿಕಸಿತ ಭಾರತದತ್ತ ಮತ್ತೊಂದು ಮಹತ್ವದ ಹೆಜ್ಜೆ. #UDAN #ViksitBharat
50
ಭಾವಪೂರ್ಣ ಶ್ರದ್ಧಾಂಜಲಿ! ಮಾನ್ಯ ರಾಜ್ಯಸಭಾ ಸದಸ್ಯರು ಹಾಗೂ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರಾದ ಶ್ರೀ ರಾಮರಾವ್ ವಾಡಕುಟೆ ಅವರ ನಿಧನದ ಸುದ್ದಿ ಅತ್ಯಂತ ದುಃಖದಾಯಕವಾಗಿದ್ದು, ಮನಸ್ಸಿಗೆ ತೀವ್ರ ನೋವುಂಟುಮಾಡಿದೆ. ಕೆಲವೇ ತಿಂಗಳ ಹಿಂದೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು, ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಧ್ವನಿಯಾಗಿದ್ದರು. ಮಹಾರಾಷ್ಟ್ರದ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಸಂಘದ ಅಧ್ಯಕ್ಷರಾಗಿ ಹಾಗೂ ವಿಧಾನಪರಿಷತ್ ಸದಸ್ಯರಾಗಿ ಅವರು ಸಲ್ಲಿಸಿದ ಸೇವೆ ಶ್ಲಾಘನೀಯ. ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಸಮಾಜದ ಹಿತಕ್ಕಾಗಿ ನಿರಂತರವಾಗಿ ಶ್ರಮಿಸಿ, ವಿಶಿಷ್ಟ ಛಾಪು ಮೂಡಿಸಿದ್ದರು. ಭಾರತೀಯ ಜನತಾ ಪಾರ್ಟಿಯು ದೇಶದ ವಿವಿಧ ಭಾಗಗಳ ಕುರುಬ ಸಮುದಾಯದ ಐವರು ಪ್ರಮುಖ ನಾಯಕರನ್ನು ಗುರುತಿಸಿ ರಾಜ್ಯಸಭೆಗೆ ಆಯ್ಕೆಯಾಗುವ ಅವಕಾಶ ಕಲ್ಪಿಸಿಲಾಗಿತ್ತು, ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಕುರುಬ ಸಮುದಾಯದ ಹಿರಿಯ ನಾಯಕರಾಗಿದ್ದ ಶ್ರೀ ರಾಮರಾವ್ ವಾಡಕುಟೆ ಅವರು ಕೂಡಾ ಒಬ್ಬರಾಗಿದ್ದರು. ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ, ಸಮುದಾಯದ ಹಿತಾಸಕ್ತಿಗಳನ್ನು ಪ್ರತಿಪಾದಿಸುವಲ್ಲಿ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅವರು ವಹಿಸಿದ ಪಾತ್ರ ಸದಾ ಸ್ಮರಣೀಯ. ಅವರ ಅಕಾಲಿಕ ನಿಧನದಿಂದ ಭಾರತೀಯ ಜನತಾ ಪಾರ್ಟಿಯ ಸಂಘಟನೆಗೆ ಮಾತ್ರವಲ್ಲದೆ, ಕುರುಬ ಸಮುದಾಯಕ್ಕೂ ತುಂಬಲಾರದ ನಷ್ಟ ಉಂಟಾಗಿದೆ. ಈ ದುಃಖದ ಸಂದರ್ಭದಲ್ಲಿ ವಾಡಕುಟೆ ಕುಟುಂಬದ ಸದಸ್ಯರು, ಬಂಧುಗಳು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ನೋವಿನಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ದಿವಂಗತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ! 🙏🏻
4
225
Heartfelt Tributes! The news of the demise of Shri Ramrao Wadkute ji, Hon’ble Member of the Rajya Sabha and senior leader of the Bharatiya Janata Party, is deeply saddening and heartbreaking. Elected to the Rajya Sabha just a few months ago, he consistently raised his voice for the concerns of the common people. His contributions as the President of the Maharashtra Sheep and Goat Rearers Federation and as a Member of the Legislative Council were commendable. Throughout his long public life, he worked tirelessly for the welfare of society and left a lasting impression through his dedicated service. The Bharatiya Janata Party had recognised five prominent leaders from the Kuruba community across different parts of the country and provided them an opportunity to serve in the Rajya Sabha. Shri Ramrao Wadkute ji was one among these distinguished leaders and a senior representative of the Kuruba community in Maharashtra. His contribution towards strengthening the party organisation, championing the interests of the community and addressing people's concerns will always be remembered. His untimely demise is an irreparable loss not only to the Bharatiya Janata Party but also to the Kuruba community. In this hour of grief, I extend my heartfelt condolences to the members of the Wadkute family, relatives, admirers and party workers. I stand with them in this moment of profound sorrow. May the departed soul attain eternal peace, and may the Almighty grant strength and courage to the bereaved family to overcome this immense loss. Om Shanti! 🙏🏻 @BJP4India
1
147
Heartiest congratulations to all the newly appointed office bearers and Executive Committee members of the BJP National OBC Morcha. I am confident that your dedication and commitment to serving society, strengthening grassroots outreach and ensuring the benefits of development reach every section will further advance the vision of “Sarva Jana Hitaya, Sarva Jana Sukhaya” and contribute meaningfully towards building a Viksit Bharat @ 2047. Wishing you all great success in your new responsibilities! ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾದ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಆಯ್ಕೆ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿಯ ಫಲಗಳು ತಲುಪುವಂತೆ ಮಾಡುವ ನಿಮ್ಮ ಸೇವಾ ಮನೋಭಾವ, ಸಮರ್ಪಣೆ ಹಾಗೂ ಸಂಘಟನಾತ್ಮಕ ಕಾರ್ಯಚಟುವಟಿಕೆಗಳು “ಸರ್ವಜನ ಹಿತಾಯ, ಸರ್ವಜನ ಸುಖಾಯ” ಎಂಬ ಆಶಯವನ್ನು ಸಾಕಾರಗೊಳಿಸುವುದರೊಂದಿಗೆ, ವಿಕಸಿತ ಭಾರತ @ 2047 ನಿರ್ಮಾಣದ ಸಂಕಲ್ಪಕ್ಕೆ ಮತ್ತಷ್ಟು ಬಲ ತುಂಬಲಿ. ನೂತನ ಜವಾಬ್ದಾರಿಗಳಲ್ಲಿ ತಮಗೆ ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ. @BJP4Karnataka @BJP4India @BJP4Keralam @NitinNabin @blsanthosh
5
165
ಅನ್ನದಾತರ ಹಿತವೇ ಮೋದಿ ಸರ್ಕಾರದ ಮೊದಲ ಆದ್ಯತೆ! 🇮🇳 ಜಾಗತಿಕ ಯುದ್ಧದ ಸವಾಲುಗಳ ನಡುವೆಯೂ ದೇಶದ ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ, ಸುಗಮತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಹೊಸ ಆ್ಯಪ್ ಬಿಡುಗಡೆ ಮಾಡಿರುವುದು ರೈತರ ಹಿತದೃಷ್ಟಿಯಿಂದ ಮಹತ್ವದ ಹೆಜ್ಜೆ. ಸಂಕಷ್ಟದ ಸಮಯದಲ್ಲೂ ರೈತರ ಹಿತಾಸಕ್ತಿಗೆ ಆದ್ಯತೆ ನೀಡಿ, ಅನ್ನದಾತರ ಬೆನ್ನಿಗೆ ನಿಲ್ಲುವ ಪ್ರಧಾನಿ ಶ್ರೀ @narendramodi ಅವರ ಸರ್ಕಾರದ ಬದ್ಧತೆಗೆ ಇದು ಮತ್ತೊಂದು ಉದಾಹರಣೆ! ರೈತರ ಕಲ್ಯಾಣವೇ ಸಂಕಲ್ಪ, ಕೃಷಿಯ ಪ್ರಗತಿಯೇ ಗುರಿ! #FarmersFirst #FertilizerApp #PMNarendraModi
1
2
49
ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು. ಭಾರತೀಯ ಸಂಸ್ಕೃತಿಯ ಪ್ರತಿಯೊಂದು ಆಚರಣೆಯೂ ಪ್ರಕೃತಿ, ಭಕ್ತಿ ಮತ್ತು ಜೀವನ ಮೌಲ್ಯಗಳ ಸಂದೇಶ ಸಾರುತ್ತದೆ. ಅಂತಹ ಪವಿತ್ರ ಪರಂಪರೆಯ ಸಂಕೇತವಾದ ತುಳಸಿ ಮಾತೆಯ ಕೃಪೆ ನಾಡಿನ ಪ್ರತಿಯೊಂದು ಕುಟುಂಬದ ಮೇಲಿರಲಿ. #tulasipooja
4
91
ಮೀನುಗಾರರ ಬದುಕಿನಲ್ಲಿ ಭದ್ರತೆ, ಮೀನುಗಾರಿಕೆ ಕ್ಷೇತ್ರದಲ್ಲಿ ಆಧುನಿಕತೆ ಹಾಗೂ ಸಮುದಾಯದ ಸರ್ವತೋಮುಖ ಅಭಿವೃದ್ಧಿ ನಮ್ಮ ಆದ್ಯತೆಯಾಗಲಿ. ಮೀನುಗಾರರ ಪರಿಶ್ರಮಕ್ಕೆ ಗೌರವ, ಅವರ ಸಾಧನೆಗೆ ಪ್ರೋತ್ಸಾಹ ಸದಾ ಇರಲಿ. ಸಮಸ್ತ ಮೀನುಗಾರ ಬಂಧುಗಳಿಗೆ ವಿಶ್ವ ಮೀನುಗಾರಿಕೆ ದಿನದ ಹಾರ್ದಿಕ ಶುಭಾಶಯಗಳು! #WorldFisheriesDay
1
50
ಭಾರತದ ಜ್ಞಾನಶಕ್ತಿ, ವೈಜ್ಞಾನಿಕ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ ಹೆಮ್ಮೆಯ ಭಾರತೀಯ ಸರ್ ಸಿ.ವಿ. ರಾಮನ್. ಅವರ ಅಮೂಲ್ಯ ಸಂಶೋಧನೆಗಳು ದೇಶದ ವಿಜ್ಞಾನ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಿವೆ. ಅವರ ಆದರ್ಶ ಮತ್ತು ಸಾಧನೆಗಳು ಮುಂದಿನ ಪೀಳಿಗೆಯ ವಿಜ್ಞಾನಿಗಳಿಗೆ ದಾರಿದೀಪವಾಗಲಿ. ಪುಣ್ಯಸ್ಮರಣೆಯಂದು ಶತ ಶತ ನಮನಗಳು. #cvraman
1
38
ಇಂದು ಸಂಜೆ ನವದೆಹಲಿಯ ಕರ್ನಾಟಕ ಭವನದಲ್ಲಿ ಎಬಿವಿಪಿ ಕರ್ನಾಟಕ ಉತ್ತರದ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ದರ್ಶನ್ ಹೆಗಡೆ, ಕರ್ನಾಟಕ ದಕ್ಷಿಣದ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಗೋಪೀ ರಂಗಸ್ವಾಮಿ ಹಾಗೂ ದೆಹಲಿಯಲ್ಲಿ ನೆಲೆಸಿರುವ ಎಬಿವಿಪಿ ಕಾರ್ಯಕರ್ತರಾದ ಶ್ರೀ ಸಿದ್ದು ಅವರು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಪ್ರಗತಿಪರ ಕಾರ್ಯಕ್ರಮಗಳು ಹಾಗೂ ರಾಜ್ಯಾದ್ಯಂತ ಎಬಿವಿಪಿ ನಡೆಸುತ್ತಿರುವ ವಿವಿಧ ಸಂಘಟನಾತ್ಮಕ ಚಟುವಟಿಕೆಗಳು ಮತ್ತು ಹೋರಾಟಗಳ ಕುರಿತು ಉತ್ತಮ ಚರ್ಚೆ ನಡೆಸಲಾಯಿತು.. #ABVP
48
Deeply saddened by the demise of Thiru Durai Swamapathy Ji, State Secretary of @BJP4Puducherry. His dedication and contributions to the party will always be remembered. My heartfelt condolences to his family, friends and well-wishers. May God grant eternal peace to the departed soul and give the bereaved family the strength to overcome this irreparable loss. Om Shanti! 🙏
1
1
123
My heartfelt condolences The sad demise of Smt. Savitri Devi Ji, the revered mother of Uttar Pradesh Chief Minister Shri @myogiadityanath Ji, is deeply painful. Losing one's mother is one of life's most difficult moments. During this hour of grief, I extend my deepest condolences to Yogi Ji and all the members of the bereaved family. May Baba Vishwanath grant eternal peace to the departed soul and give the family strength and courage to bear this irreparable loss. Om Shanti. 🙏
52
Warm birthday wishes to @BJP4India National Secretary and @BJP4Keralam Co-Incharge, my dear brother Shri @MaVenkatesanbjp Ji. May you be blessed with good health, long life and continued strength to serve the people and the nation with dedication. Wishing you many more years of success and happiness!
53