ಕನ್ನಡಿಗ ದೇವರಾಜ್ (@sgowda79) header
ಕನ್ನಡಿಗ ದೇವರಾಜ್ (@sgowda79) profile picture

ಕನ್ನಡನಾಡಿನ ಕನ್ನಡಿಗ ಕಣ್ಣಿಗೆ ಕಾಣಲಿ ಕನ್ನಡ ಕಿವಿಗೆ ಬಿಳಲಿ ಕನ್ನಡ ಹುಟ್ಟಿದ್ದು ಕನ್ನಡಿಗನಾಗಿ ಸಾಯುವುದು ಕನ್ನಡಿಗನಾಗಿ

Joined November 2014
Photo by ಕನ್ನಡಿಗ ದೇವರಾಜ್ (@sgowda79)Photo by ಕನ್ನಡಿಗ ದೇವರಾಜ್ (@sgowda79)Photo by ಕನ್ನಡಿಗ ದೇವರಾಜ್ (@sgowda79)Photo by ಕನ್ನಡಿಗ ದೇವರಾಜ್ (@sgowda79)Photo by ಕನ್ನಡಿಗ ದೇವರಾಜ್ (@sgowda79)Photo by ಕನ್ನಡಿಗ ದೇವರಾಜ್ (@sgowda79)Photo by ಕನ್ನಡಿಗ ದೇವರಾಜ್ (@sgowda79)Photo by ಕನ್ನಡಿಗ ದೇವರಾಜ್ (@sgowda79)Photo by ಕನ್ನಡಿಗ ದೇವರಾಜ್ (@sgowda79)Photo by ಕನ್ನಡಿಗ ದೇವರಾಜ್ (@sgowda79)
ಸರ್ಕಾರದ ಆಸ್ತಿ ಇವರ ಅಪ್ಪನ ಮನೆ ಆಸ್ತಿ ಅನ್ಕೊಂಡಿದ್ದಾರೆ😡 ಯಾವುದೇ ಬಸ್ ನಿಲ್ದಾಣ, ವಿದ್ಯುತ್ ಕಂಬಗಳು ಬಿಡಲ್ಲ ಈ ರೀತಿ ಪೋಸ್ಟರ್ ಗಳು ಹಾಕುತ್ತಾರೆ. @ICCCBengaluru @GBA_office @krishnabgowda ಇಂತವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತಿರಾ
1
3
32
563
ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಹಿಂದಿ ಹಾಡಿಗೆ ಡ್ಯಾನ್ಸ್. ಈ ಯಮ್ಮ ಶಾಲೆಯ ಟೀಚರ್ ಅಂತೆ. ಇನ್ಸ್ಟಾಗ್ರಾಮ್ ನಲ್ಲಿ mahita-gowda ಅಂತ ಅಲ್ಲಿ ಪೋಸ್ಟ್ ಮಾಡಿದ್ದಾರೆ
27
62
7
342
25,464
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಅಪರಾಧ ಮತ್ತು ಡ್ರ ಗ್ಸ್ ಜಾಲವನ್ನು ಮಟ್ಟಹಾಕಲು ಪ್ರತ್ಯೇಕ ಸ್ಕ್ವಾಡ್ ರಚಿಸುವುದಾಗಿ ಘೋಷಿಸಿದ್ದಾರೆ
1
5
37
2,227
ಹೊರರಾಜ್ಯದ ವಲಸೆ ಮಹಿಳೆಯರಿಂದ ಅನಾಥಶ್ರಮಗಳ ಹೆಸರಿನಲ್ಲಿ ಮೋಸ 😡
1
54
1
207
4,766
ನಮ್ಮ ಮಾನ ನಾವೇ ಹಾರಾಜು ಹಾಕೊಳ್ಳೋದು ಅಂದ್ರೆ ಇದೆ😬 ಯಾಕ್ ಗುರು ಬೇಕು ಅಂತ ನಿನಗೆ ಕೊಂ ಗರ ಕೈಯಲ್ಲಿ ಹಂದಿ ಅಂತ ಅನ್ಸ್ಕೋಳ್ಳೋದು ಏನಿತ್ತು ? #Kenchanahallimemes #duniyavijay #Tamil #Amman2
20
22
2
247
44,908
ಕೇಳ್ರಪ್ಪೋ ಕೇಳಿ 📢📢
9
61
4
231
10,548
ತೆಲುಗು ಭಾಷಿಕರು ಮನ ಬೆಂಗಳೂರು ಅಂತ ಗ್ರೂಪ್ ಮಾಡಿಕೊಂಡು ಕರ್ನಾಟಕದ ಉದ್ಯೋಗಗಳು ಬ್ಯಾಕ್ ಡೋರ್ ನಿಂದ ತೆಲುಗಿನವರ ಪಾಲಾಗುತ್ತಿದೆ
31
132
6
422
16,826
ಬೆಂಗಳೂರು ಕಂಪನಿಗಳಲ್ಲಿ ಬ್ಯಾಕ್ ಡೋರ್ ನಿಂದ ಕರ್ನಾಟಕದ ಉದ್ಯೋಗ ವಲಸಿಗರ ಪಾಲು ಆಗುತ್ತಿದೆ
9
74
2
228
3,300
ವಲಸಿಗರು ಇಲ್ಲದೆ ಬೆಂಗಳೂರು ಖಾಲಿ ಖಾಲಿ 😍 ಈ ವೈಭೋಗ ಮೂರು ದಿನ ಮಾತ್ರ 🙆🏻‍♂️
45
46
3
346
6,725
ಕನ್ನಡಿಗ ದೇವರಾಜ್ retweeted
33
200
3,275
ಬಿಹಾರ ಮೊಲದ ವ್ಯಕ್ತಿ ಹಳ್ಳಿಗಳಿಗೆ ನುಗ್ಗಿ ಮಕ್ಕಳ ಅಪಹರಣಕ್ಕೆ ಯತ್ನ ಹಳ್ಳಿ ಜನಕ್ಕೆ ಸಿಕ್ಕಿ ಬಿದ್ದ ಬಿಹಾರಿ ಮೂಲದ ವಲಸೆ ಕಳ್ಳ. ಸಾಗರೆ ಗ್ರಾಮದಲ್ಲಿ ನಡೆದಿರುವ ಘಟನೆ
6
85
13
281
6,823
ಸರ್ಕಾರಿ ಯೋಜನೆಗಳಡಿ ವಿತರಿಸುವ ವಾಹನಗಳಿಗೆ ಹಳದಿ ಕೆಂಪು ಬಣ್ಣ ಕರ್ನಾಟಕ ಸರ್ಕಾರವು ವಿವಿಧ ಕಲ್ಯಾಣ ಯೋಜನೆಗಳಡಿ ಫಲಾನುಭವಿಗಳಿಗೆ ವಿತರಿಸುವ ವಾಹನಗಳು ಮತ್ತು ಯಂತ್ರೋಪಕರಣಗಳಿಗೆ ಹಳದಿ ಮತ್ತು ಕೆಂಪು ಬಣ್ಣದ ವಿನ್ಯಾಸ ಹಾಗೂ ಕರ್ನಾಟಕ ಸರ್ಕಾರದ ಅಧಿಕೃತ ರಾಜ್ಯ ಲಾಂಛನವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಆದೇಶಿಸಿದೆ.
2
2
24
429
ಸುರಕ್ಷತೆ ಕ್ರಮ ತೆಗೆದುಕೊಳ್ಳದ ಪಟಾಕಿ ಅಂಗಡಿಗಳು Fire crackers stalls without any safety
2
44
2,938
ಬೆಂಗಳೂರಿನಲ್ಲಿ ನಂಬರ್ ಪ್ಲೇಟ್ ಮಡಚೋದು, ಕಿತ್ತಾಕೊದು ಇದೊಂದು ಶೋಕಿ ಆಗಿದೆ. @blrcitytraffic ಲೊಕೇಶನ್ ಎಲ್ಲಿ ಅಂತ ಕೇಳಬೇಡಿ ಬೆಂಗಳೂರು ಪೂರ್ತಿ ತುಂಬಾ ಗಾಡಿ ಓಡಾಡುತ್ತಿದ್ದಾವೆ
18
42
2
223
11,385
ಕನ್ನಡಿಗ ದೇವರಾಜ್ retweeted
ಕನ್ನಡದಲ್ಲಿ ಮಾತನಾಡಿದ್ದಕ್ಕೆ ಹಿಂದಿ ಹಿಂದಿ ಅಂತ ಕಿರುಚಾಡಿ ಮಹಿಳಾ ಪಿಎಸ್ ಐ ಮೇಲೆ ದ ರ್ಪತೋರಿದ ಹಿಂ ದಿವಾಲಾ*
22
43
22
127
11,321
ಕನ್ನಡಿಗ ದೇವರಾಜ್ retweeted
First fix your Marathi LalPari 🤣 then ask Karnataka shared border line. #MESಮರಾಠಿಭಯೋತ್ಪಾದಕರು
बेळगाव, निपाणी, कारवार, बिदर, भालकी, औरादसह #संयुक्तमहाराष्ट्र झालाच पाहिजे! हा सीमाभाग - कर्नाटक व्याप्त महाराष्ट्र - महाराष्ट्राचा अविभाज्य भाग असल्यामुळेच, बेळगावकर गेल्या ७० वर्षांपासून लोकशाही मार्गाने महाराष्ट्रात विलीन होण्यासाठी लढत आहेत. #बेळगाव_महाराष्ट्राचे #BelgavBelongsToMaharashtra #मराठी
6
54
3
367
10,847
ಕನ್ನಡಿಗ ದೇವರಾಜ್ retweeted
ಲೇ ಆಂಧ್ರ ಬಿಡ್ದ, ನಿಮ್ಮ ಆಂಧ್ರದಲ್ಲಿ ಮಾಡಕೊಳ್ರೋ ಹೋಗಿ ನಮ್ಮೂರಲ್ಲಿ ಯಾಕೆ.
42
121
11
912
60,834
ಐಟಿ ಬಿಟಿ ಸಂಸ್ಥೆಗಳೂ ಸೇರಿದಂತೆ ಕರ್ನಾಟಕದ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಎಷ್ಟು ಪ್ರಮಾಣದಲ್ಲಿ ನೀಡಲಾಗುತ್ತಿದೆ, ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ʻಆಗ್ರಹ ಅಭಿಯಾನʼವನ್ನು ಆರಂಭಿಸಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಇಂದು ಹಲವು ತಂಡಗಳಲ್ಲಿ ಬೆಂಗಳೂರಿನ ಹಲವು ಭಾಗಗಳಲ್ಲಿ ಇರುವ ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ ಆಗ್ರಹ ಪತ್ರವನ್ನು ಸಲ್ಲಿಸಿದರು. ಖಾಸಗಿ ಸಂಸ್ಥೆಗಳಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದು, ಮಾಹಿತಿ ಒದಗಿಸುವ ಮತ್ತು ಕನ್ನಡಿಗರಿಗೆ ಉದ್ಯೋಗ ಖಾತರಿಪಡಿಸುವ ಭರವಸೆಗಳು ದೊರಕಿವೆ. ನಾನು ಹಿಂದೆಯೇ ಹೇಳಿದಂತೆ ಇದು ಅಭಿಯಾನ, ಪ್ರತಿಭಟನೆ ಅಲ್ಲ. ಗೊಂದಲ ಸೃಷ್ಟಿಸುವ ಅಥವಾ ನೈತಿಕ ಪೊಲೀಸ್‌ ಗಿರಿ ಮಾಡುವ ಚಟುವಟಿಕೆ ಅಲ್ಲ. ನಮ್ಮ ಮುಖಂಡರು ಎಲ್ಲ ಖಾಸಗಿ ಸಂಸ್ಥೆಗಳ ಮುಖ್ಯಸ್ಥರು/ಪ್ರತಿನಿಧಿಗಳ ಜೊತೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಉದ್ಯೋಗಾವಕಾಶಗಳ ಸಿಂಹಪಾಲನ್ನು ಕನ್ನಡಿಗರಿಗೇ ನೀಡಬೇಕು ಎಂಬುದು ನಮ್ಮ ಆಗ್ರಹ. ಈ ಸಂಸ್ಥೆಗಳ ನೈತಿಕ, ಸಾಮಾಜಿಕ ಹೊಣೆಗಾರಿಕೆಯನ್ನು ನೆನಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕರ್ನಾಟಕ ರಕ್ಷಣಾ ವೇದಿಕೆ ಐಟಿ-ಬಿಟಿ ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆಗಳ ವಿರುದ್ಧವೂ ಪೂರ್ವಾಗ್ರಹ ಹೊಂದಿಲ್ಲ. ಕನ್ನಡಿಗರಿಗೆ ಉದ್ಯೋಗ ದೊರೆಯಬೇಕೆಂಬ ನಮ್ಮ ನಿಲುವನ್ನು ತಾತ್ವಿಕವಾಗಿ ಅವರೂ ಒಪ್ಪುತ್ತಾರೆ ಎಂಬ ಭರವಸೆ ನಮಗಿದೆ. ಆದರೆ ಈ ಸಂಸ್ಥೆಗಳ ಪ್ರತಿನಿಧಿಗಳೆಂಬಂತೆ, ರಾಯಭಾರಿಗಳೆಂಬಂತೆ ಮಾತನಾಡುವ ಕೆಲವರು ಕನ್ನಡಿಗರ ಹಕ್ಕುಗಳ ವಿರುದ್ಧ ಮಾತನಾಡುತ್ತ ಗೊಂದಲ ಸೃಷ್ಟಿಸುತ್ತಿದ್ದಾರೆ. ಆಗ್ರಹ ಅಭಿಯಾನ ರಾಜ್ಯದ ಎಲ್ಲ ಭಾಗಗಳಲ್ಲೂ ಆರಂಭಗೊಂಡಿದೆ. ಈ ಅಭಿಯಾನ ನವೆಂಬರ್‌ ತಿಂಗಳಿನ ಉದ್ದಕ್ಕೂ ನಡೆಯಲಿದೆ. ಇದಾದ ಖಾಸಗಿ ಸಂಸ್ಥೆಗಳು ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಒದಗಿಸಿದ ನಂತರ ರಾಜ್ಯ ಸರ್ಕಾರಕ್ಕೆ ಒಂದು ಸಮಗ್ರ ವರದಿಯನ್ನು ಸಲ್ಲಿಸಲಾಗುವುದು.
44
204
6
923
30,014
ಇವರು ಯಾವುದೇ ಶುಭ ಕಾರ್ಯಕ್ರಮಗಳಿಗೆ ಹೋಗುವುದು. ಹಣ ಬೇಡಿಕೆ ಇಡುವುದು ಕೇಳಿದಷ್ಟು ಕೊಟ್ಟಿಲ್ಲ ಅಂದ್ರೆ ಗಲಾಟೆ ಮಾಡುವುದು. 01/11/2026 ರಂದು ಕೊಡಿಗೇಹಳ್ಳಿ ಮುಖ್ಯ ರಸ್ತೆ ಶ್ರೀನಿಧಿ ಸಾಗರ್ ಹೋಟೆಲ್ ನಲ್ಲಿ ನಡೆದಿರುವುದು @BlrCityPolice @CPBlr ಇಂತಹ ಘಟನೆ ದಿನನಿತ್ಯ ಆಗುತ್ತಿದೆ ಇಂತವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ
42
104
9
564
51,496