Ray of hope...✨💫 (@simplelady_ash) header
Ray of hope...✨💫 (@simplelady_ash) profile picture

mother👩‍🦰, ameture TT player🏓,simple lady☺️, hobbies - drawing🎨,reading books📚, listening to music🎧, gardening🥀,origamy🐥, knitting 🧶,

Joined September 2020
Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)
ರಜದ ಸಮಯದಲ್ಲಿ... Pencil ge ಜಾಸ್ತಿ ಕೆಲಸ ಕೊಟ್ಟಿದ್ದೀನಿ... ಪ್ರೀತಿಯಿಂದ... ಪ್ರೀತಿಗಾಗಿ... ಪ್ರೀತಿಗೋಸ್ಕರ...🤭 @vsnaik39 👀 bro... ನೀವು ಬರೆದ drawing ಅಲ್ಲ ಇದು ತಿಳಿತಾ...😏 ಕಷ್ಟ ಪಟ್ಟು ಬರೆದಿದ್ದೇನೆ...☺️ #artwork... #drawing #hobby... #pencil_drawing...
21
8
1
145
31,109
ನೆನಪಿಸಿಕೊಳ್ಳುವ ರೀತಿಯಲ್ಲೇ ಗೊತ್ತಾಗುತ್ತದೆ... ಅದು ನಿಜವಾದ ಕಾಳಜಿಯೋ... ಅಥವಾ ಕೇವಲ ಕೆಲಸದ ಅನಿವಾರ್ಯತೆಯೋ ಎಂದು... #ಅಷ್ಟೇ...
1
5
30
399
ಕೆಲಸದ ಅಗತ್ಯಕ್ಕೆ ತಕ್ಕಂತೆ ಬದಲಾಗುವ ಕರೆಗಳು... ಅಗತ್ಯ ಮುಗಿದ ಮೇಲೆ ಮರೆಯಾಗುವ ದನಿಗಳು... ಹೇಳಿಕೊಳ್ಳಲು ಏನೂ ಇಲ್ಲ... ಸುಮ್ಮನೆ ಕಲಿತ ಪಾಠ ಅಷ್ಟೇ... #ಅಷ್ಟೇ...
2
28
390
ಈ ರಜಾ ಯಾಕೆ ಕೊಡ್ತಾರೆ ಅಂತ ಅನಿಸೋದಿಕ್ಕೆ ಶುರು ಆಗಿದೆ...
5
12
817
ಹೂವು ಬೇಕಾದಾಗ ಮಾತ್ರ ಗಿಡದ ನೆನಪು... ನೆರಳು ಬೇಕಾದಾಗ ಮಾತ್ರ ಮರದ ನೆನಪು... ದಾರಿಯಲ್ಲಿ ಸಿಗುವ ನೆನಪುಗಳಿಗಿಂತ... ಜೊತೆಯಾಗಿ ನಿಲ್ಲುವ ಮನಸ್ಸುಗಳೇ ನಿಜವಾದ ಆಸ್ತಿ... #ಅಷ್ಟೇ...
2
24
356
☺️...
🤖 Made with AI
1
1
13
407
Simple... ಅದು ಬಿಟ್ಟು... ಸುಮ್ಮನೆ ಕಿತಾಪತಿ ಮಾಡಿದರೆ... ಹೋಗತ್ಲಾಗೆ ಅನ್ನೋದೆ... Argue ಮಾಡುವಷ್ಟು patience ಇಲ್ಲ...
2
2
7
271
Some songs... and movies... never lose their warmth... #ಜೊತೆ_ಜೊತೆಯಲಿ is definitely one of my all-time favourites... ✨💞
2
32
676
ನನ್ನ ಲೋಕದಲ್ಲಿ ನನ್ನದೇ ನಿಯಮಗಳು... ಇಲ್ಲಿ ಯಾರ ಪ್ರಶ್ನೆಗೂ ಲೆಕ್ಕ ಕೊಡುವ ಪ್ರಮೇಯವಿಲ್ಲ... ನನ್ನ ನಿಲುವು ನನ್ನದು... ನಿಮ್ಮ ಪ್ರಶ್ನೆ ನಿಮ್ಮದು... ಅಲ್ಲೇ ಮುಗಿಯಲಿ... ನಾನು ರಿಪ್ಲೈ ಮಾಡದಿದ್ದರೂ ಜಗತ್ತು ನಿಲ್ಲಲ್ಲ... ನನ್ನ ಶಾಂತಿಯೂ ಕೆಡಲ್ಲ... #ಅಷ್ಟೇ...
8
4
34
697
ಜೀವನದಲ್ಲಿ... Adjust ಆಗೋದು... Compromise ಆಗೋದು... ತಪ್ಪು ಅಂತ ಅನಿಸುತ್ತೆ.. #ಅನಿಸಿದ್ದು...
7
2
32
603
I prefer silence in the morning...☺️
3
1
10
337
ಯಾವುದೋ ಜ್ಞಾನದಲ್ಲಿ... Bus ticket ಹರಿದು ಹಾಕಿದೀನಿ... ಈಗ ತಾನೇ bus ge ಹತ್ತಿದ್ದು...😔 ಎಂತಾ ಮಾಡೋದು ಈಗ...???
10
1
27
2,328
ಮಾತಿಲ್ಲದೆಯೇ ಮನದಾಳ ತಿಳಿಯುವ ಕಲೆ, ಹೃದಯದ ಭಾಷೆಗೆ ಅಂತರವೆಲ್ಲಿದೆ? ದೂರದಲ್ಲಿದ್ದರೂ ಹತ್ತಿರದ ಸದ್ದು ಕೇಳುವ ಜೀವ, ಪ್ರೀತಿಯ ಟೆಲಿಪತಿಗೆ ಎಂದೂ ನಿದ್ದೆಯಿಲ್ಲ... ಅವಳ ನಗುವಿನ ಲಯ ಅವನಿಗೂ ಗೊತ್ತು, ಅವನ ಮೌನದ ಅರ್ಥ ಅವಳಿಗೂ ಗೊತ್ತು; ಶಬ್ದಗಳ ಹಂಗಿಲ್ಲದೆ ಸೇರುವ ಭಾವನೆಗಳ ಜಾತ್ರೆ, ನಿಜ ಪ್ರೀತಿಯಲ್ಲಿ ಪ್ರತಿ ಕ್ಷಣವೂ ಜಾಗೃತ ಟೆಲಿಪತಿ...
1
6
36
581
ನಾ ನೋಡಿದ movie... #Anbil_avan ಪ್ರೀತಿಸಿ ಮದುವೆಯಾದ ಜೋಡಿಯೊಂದು ತಮ್ಮ ಕನಸಿನ ಬೆನ್ನೇರಿ ಹೊರಟಾಗ ಎದುರಾಗುವ ತಿರುವುಗಳೇ #AnbilAvan. ಮೊದಲಾರ್ಧ ಮುದ್ದಾಗಿ ಶುರುವಾದರೂ, ದ್ವಿತೀಯಾರ್ಧದಲ್ಲಿ ಕಥೆಗಿಂತ ರಕ್ತಪಾತವೇ ಜಾಸ್ತಿಯಾಗಿದೆ. ದೊಡ್ಡ ನಿರೀಕ್ಷೆ ಇಲ್ಲದೆ ಒಮ್ಮೆ ನೋಡಬಹುದಾದ 'ಓಕೆ ಓಕೆ' ಸಿನಿಮಾ ಅಷ್ಟೇ. 🎬✨
5
1
39
3,211
Had a dream... that went from a lush green garden... and crystal clear well water to a tiny snake... designer clothes... and a full-blown argument... My subconscious really woke up and chose drama... #dream...
1
6
542
ಕೊಟ್ಟರೆ ಒಳ್ಳೆಯವರು... ಕೊಡದಿದ್ದರೆ ಕೆಟ್ಟವರು... ಅಗತ್ಯಕ್ಕೆ ತಕ್ಕಂತೆ ಬದಲಾಗುವ ಜನರ ಮನಸಿನ ಅಳತೆಗೋಲು ಇದು... ಕೈ ಚಾಚಿದಾಗ ಸಿಕ್ಕರೆ ನೀವು ದೇವರು, ಕರುಣಾಮಯಿ... ಒಂದು ಸಲ 'ಇಲ್ಲ' ಎಂದರೆ ಅಷ್ಟೇ ಸಾಕು, ಕಣ್ಣಿಗೆ ಕಾಣುವ ವಿಲನ್... #ಅಷ್ಟೇ...
2
7
47
808
ಕಾಯುವ ಮನಸ್ಸಿಗೆ ಬೆಲೆ ಇಲ್ಲವಾಯಿತು... ಹೋಗುವ ಅವಸರದಲ್ಲಿ ನೆನಪುಗಳ ಭಾರ ಮಾತ್ರ ಉಳಿಯಿತು... ನನ್ನ ತಾಳ್ಮೆಯನ್ನು ಪ್ರಶ್ನಿಸಿದವನೇ... ತನ್ನ ಹೆಜ್ಜೆಗುರುತುಗಳನ್ನು ನನ್ನೊಳಗೆ ಬಿಟ್ಟು ನಡೆದ...
3
1
37
642