ತ್ವರಿತ ಹಣ ತಡೆಯುವಿಕೆ ! ಆನ್ಲೈನ್ ಹಣಕಾಸು ವಂಚನೆಯ ಸಂದರ್ಭದಲ್ಲಿ, ಗೋಲ್ಡನ್ ಅವರ್ನಲ್ಲಿ, ತಕ್ಷಣ ಸಹಾಯಕ್ಕಾಗಿ 1930ಗೆ ಕರೆ ಮಾಡಿ. #Haveripolice #1930Helpline
69
ನೀವು ಸ್ವತಃ ಪ್ರಾರಂಭಿಸದ MFA (Multi-Factor Authentication) ದೃಢೀಕರಣ ವಿನಂತಿ ನಿಮ್ಮ ಮೊಬೈಲ್ಗೆ ಬಂದರೆ, ಅದನ್ನು ಯಾವುದೇ ಕಾರಣಕ್ಕೂ ಅನುಮೋದಿಸಬೇಡಿ. ✅ ನೀವು ಪ್ರಾರಂಭಿಸಿದ ಲಾಗಿನ್ ಪ್ರಯತ್ನಗಳಿಗೆ ಮಾತ್ರ ಅನುಮತಿ ನೀಡಿ.
#HaveriPolice #CyberSecurity #CyberAwareness #MFASecurity #StaySecure
42
ನಾಳೆ ಹಾವೇರಿ ಜಿಲ್ಲೆಯಲ್ಲಿ ನಡೆಯಲಿರುವ ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮದ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಬಂದೋಬಸ್ತ್ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕುರಿತು ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಯಿತು...
#HaveriPolice #BandobastDuty
2
388
🚔 ರಾಣೆಬೆನ್ನೂರು ನಗರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ, ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ, ಬಂಧಿತನಿಂದ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
#HaveriPolice #RanebennurPolice #CrimeDetection
92
"ಸಂವಿಧಾನ ದಿನದ " ಅಂಗವಾಗಿ ಹಾವೇರಿ ಜಿಲ್ಲಾ ಪೊಲೀಸ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ವಾಚಿಸಿ, ಸಂವಿಧಾನದ ಆಶಯಗಳು, ಮೌಲ್ಯಗಳು ಹಾಗೂ ತತ್ವಗಳನ್ನು ಗೌರವಿಸಿ ಪಾಲಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಲಾಯಿತು....
#HaveriPolice #ConstitutionDay2026
83
ಶಿಗ್ಗಾಂವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೊಬೈಲ್ ನ್ನು CEIR ಪೋರ್ಟಲ App ಮುಖಾಂತರ ಪತ್ತೆ ಹಚ್ಚಿ ವಾರಸುಧಾರರಿಗೆ ಈ ದಿವಸ ಶಿಗ್ಗಾಂವ ಠಾಣೆಯಲ್ಲಿ ಒಪ್ಪಿಸಲಾಯಿತು ..
#HaveriPolice #CEIRportal #MobileRecovery
1
127
ಕಾಗಿನೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೊಬೈಲ್ ನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಹಚ್ಚಿ ಈ ದಿವಸ ಠಾಣೆಯಲ್ಲಿ ವಾರಸುದಾರರಿಗೆ ಒಪ್ಪಿಸಲಾಯಿತು. #Haveripolice #CEIRportal #Mobile #Recovery #KaginelePS
169
"ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡಗಿ ಪೊಲೀಸರು ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ವಶಕ್ಕೆ ಪಡೆದು ಬಂಧಿತನಿಂದ 09 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುತ್ತಾರೆ." #Haveripolice #TwowheelerTheft #Recovery #ByadagiPS




























