SP Karwar (@spkarwar) header
SP Karwar (@spkarwar) profile picture

Superintendent of Police, Uttara Kannada District, Karwar-581301

KARWAR
Joined January 2020
Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆಗಳ ವಿವರಗಳು.@DgpKarnataka @Rangepol_WR @KarnatakaCops #UttaraKannadaPolice #PoliceHelpline #PoliceContactNumbers #policestation #uttarakannada #police #publicservice
2
4
6
1,410
ಉತ್ತರ ಕನ್ನಡ ಜಿಲ್ಲಾ ಪೊಲೀಸ್‌: ಮಹಿಳೆಯರ ಸುರಕ್ಷತೆ ಮತ್ತು ತುರ್ತು ಸಂದರ್ಭಗಳಲ್ಲಿ ಸಹಾಯ ಪಡೆಯಲು ಹಿಂಜರಿಯಬೇಡಿ. ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ಸಹಾಯವಾಣಿಯನ್ನು ಸಂಪರ್ಕಿಸಿ. ನಿಮ್ಮ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಸದಾ ನಿಮ್ಮೊಂದಿಗಿದೆ.@DgpKarnataka @KarnatakaCops @112Karnataka #UttaraKannadaPolice
188
ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ಪ್ರಕಟಣೆ: ದಿ:25/11/2026 ರಿಂದ 26/11/2026 ರ ವರೆಗೆ “ಸೀ ವಿಜಿಲ್-2026” ಅಣುಕು ಕಾರ್ಯಾಚರಣೆ ಕೈಗೊಳ್ಳಲಾಯಿತು.@DgpKarnataka @Rangepol_WR @KarnatakaCops @dcuttarakannada @ZPUttaraKannada #Seavigil2026 #UttaraKannadaPolice #CoastalSecurity #MockDrill #ಅಣುಕುಕಾರ್ಯಾಚರಣೆ
319
ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ–2026ಕ್ಕೆ ಜಿಲ್ಲಾಧಿಕಾರಿಗಳಾದ ಶ್ರೀ @dcuttarakannada ವಿದ್ಯುಕ್ತವಾಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಅಜಯ್ ಕುಮಾರ್ ಜಾ ಹಿರಿಯ ಕಮಾಂಡೆಂಟ್ CISF & ಜಿಲ್ಲೆಯ ರಾಷ್ಟ್ರೀಯ & ಅಂತರರಾಷ್ಟ್ರೀಯ ಮಟ್ಟದ ಯುವ ಬಾಕ್ಸಿಂಗ್ ಪ್ರತಿಭೆಗಳು ಉಪಸ್ಥಿತರಿದ್ದರು. @DgpKarnataka @KarnatakaCops
2
453
ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ಪ್ರಕಟಣೆ: ಮನೆ ಕಳುವು ಮಾಡುತ್ತಿದ್ದ ಆರೋಪಿತನ ಬಂಧನ: ಯಲ್ಲಾಪುರ ಪೊಲೀಸರ ಕಾರ್ಯಾಚರಣೆ. @DgpKarnataka @Rangepol_WR @KarnatakaCops #ಯಲ್ಲಾಪುರಪೊಲೀಸ್ #ಮನೆಕಳವು #ಕಳ್ಳತನಪ್ರಕರಣ #ಆರೋಪಿಬಂಧನ #UttaraKannadaPolice #YellapurPolice #PoliceAction #ThiefArrested #CrimeDetection
411
ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ಪ್ರಕಟಣೆ: ಕಳೆದ 30 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಬಂಧಿಸಿದ ಗೋಕರ್ಣ ಪೊಲೀಸರು. @DgpKarnataka @Rangepol_WR @KarnatakaCops #ಉತ್ತರಕನ್ನಡಜಿಲ್ಲಾಪೊಲೀಸ್ #ಗೋಕರ್ಣಪೊಲೀಸ್ #ಪೊಲೀಸ್‌ಕಾರ್ಯಾಚರಣೆ #ಆರೋಪಿಬಂಧನ #ನ್ಯಾಯಾಲಯ #GokarnaPolice
264
1
65
2
66
3,945
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ರಾಷ್ಟ್ರೀಯ ಸಂವಿಧಾನ ದಿನದ ಅಂಗವಾಗಿ ಭಾರತದ ಸಂವಿಧಾನದ ಪ್ರಸ್ತಾವನೆಯ ಆಶಯಗಳನ್ನು ಗೌರವಿಸಿ, ಸಂವಿಧಾನದ ಮೌಲ್ಯಗಳು & ತತ್ವಗಳನ್ನು ಗೌರವಿಸುವ "ಪ್ರತಿಜ್ಞಾ ವಿಧಿ"ಯನ್ನು ಸ್ವೀಕರಿಸಲಾಯಿತು.ಈ ವೇಳೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹಾಗೂ ಲಿಪಿಕ ಸಿಬ್ಬಂದಿಯವರು ಹಾಜರಿದ್ದರು. @DgpKarnataka @KarnatakaCops
259
ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ಪ್ರಕಟಣೆ: ಯಾವುದೇ ಸೈಬರ್ ಅಪರಾಧಕ್ಕೆ ಒಳಗಾದಲ್ಲಿ ಕೂಡಲೇ 1930 ಗೆ ಕರೆ ಮಾಡಿ. @DgpKarnataka @Rangepol_WR @KarnatakaCops @CybercrimeCID @cscihyd @Cyberdost #UttaraKannadaPolice #CyberCrimeAwareness #CyberSafety #StayAlertStaySafe #Call1930 #CyberFraud
3
1
413
ಮಾದಕ ವಸ್ತುಗಳಿಂದ ದೂರವಿರಿ, ಆರೋಗ್ಯಕರ ಜೀವನಕ್ಕೆ ಆದ್ಯತೆ ನೀಡಿ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಮಾದಕ ವ್ಯಸನದಿಂದ ಹೊರಬಂದು ಸಾಧನೆಯ ಹಾದಿಯಲ್ಲಿ ಮುನ್ನಡೆಯಿರಿ. Karnataka State Police @DgpKarnataka @Rangepol_WR @KarnatakaCops #SayNoToDrugs #DrugAwareness #AntiDrugCampaign
2
1
152
ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ : ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ 112ಕ್ಕೆ ಕರೆ ಮಾಡಿ. @DgpKarnataka @Rangepol_WR @KarnatakaCops @112Karnataka #Emergency112 #Dial112 #EmergencyHelpline #Police112 #ERSS112 #EmergencyServices
1
267
5
72
2
56
6,180
ಇಂದು ಡಿಸಿ ಕಛೇರಿಯ ಸಭಾಭವನದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ಅಧ್ಯಕ್ಷತೆಯಲ್ಲಿ ನಡೆದ NCORD (District Level Narco Cordination Centre) ಮತ್ತು ರಸ್ತೆ ಸಂಚಾರ ಮತ್ತು ಸುರಕ್ಷತಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. @DgpKarnataka @Rangepol_WR @KarnatakaCops
1
407
ಅಪರಿಚಿತ App‌ಗಳನ್ನು Install ಮಾಡಬೇಡಿ; ಅವು ಅಪಾಯದ ಬಾಗಿಲಾಗಿದ್ದು, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಳ್ಳತನ ಮಾಡಬಹುದು. @DgpKarnataka @Rangepol_WR @KarnatakaCops #FakeLoanApp #LoanAppFraud #CyberFraud #CyberCrime #OnlineFraud #DigitalSafety #StayAlert #ThinkBeforeYouClick
331
ಇಂದು ಶ್ರೀ ಎನ್.ಶಶಿಕುಮಾರ್ ಐಪಿಎಸ್,ಐಜಿಪಿ,ಪಶ್ಚಿಮ ವಲಯ ಮಂಗಳೂರು ರವರು ಕಾರವಾರದ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. @DgpKarnataka @Rangepol_WR @KarnatakaCops #NShashikumarIPS #IGPWesternRange #KarwarPolice #uttarakannada
2
12
1,376
ಮುಂಡಗೋಡ ಪೊಲೀಸ್‌ ಠಾಣಾ ವ್ಯಾಪ್ತಿಯ ಶಾಸಕರ ಮಾದರಿ ಶಾಲೆ & ಚಿಗಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ,ಮಕ್ಕಳ ಸುರಕ್ಷತೆ,ರಸ್ತೆ ಸಂಚಾರ ನಿಯಮಗಳು,ಸೈಬರ್‌ ಅಪರಾಧಗಳು,ಮೊಬೈಲ್‌ ಬಳಕೆ & ಸಹಾಯವಾಣಿ 1098,1930,112 ಕುರಿತು ತಿಳಿಸಿ,ಜಾಗೃತಿ ಮೂಡಿಸಲಾಯಿತು.@DgpKarnataka @Rangepol_WR
1
285
ಉತ್ತರ ಕನ್ನಡ ಜಿಲ್ಲಾ ಪೊಲೀಸ್: “ತೆರೆದ ಮನೆ ಕಾರ್ಯಕ್ರಮ” @DgpKarnataka @Rangepol_WR @KarnatakaCops #OpenHouseProgramme #ankolaliPolice #StudentAwareness #CyberSafety #RoadSafetyRules #ERSS112 #POCSOAwareness #AntiDrugs #CommunityPolicing #UttaraKannadaPolice #ers112 #POCSOAct2012
1
227