Official twitter account of Talaghatta Pura Police Station (080-22942359). Dial Namma-112 in case of emergency. @BlrCityPolice

Bengaluru, India
Joined November 2015
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🔐 ವೈಯಕ್ತಿಕ ಮಾಹಿತಿ ಹಂಚಿಕೆಯಲ್ಲಿ ಎಚ್ಚರಿಕೆ ವಹಿಸಿ! ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ವಿವರಗಳು, ಫೋಟೋಗಳು, ವಿಳಾಸ ಹಾಗೂ ಬ್ಯಾಂಕ್ ಮಾಹಿತಿಯನ್ನು ಅನಗತ್ಯವಾಗಿ ಹಂಚಿಕೊಳ್ಳಬೇಡಿ. ಸೈಬರ್ ಅಪರಾಧಿಗಳು ನಿಮ್ಮ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. 🔒 ಗೌಪ್ಯತಾ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಿ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. 🚨 ಸೈಬರ್ ಆರ್ಥಿಕ ವಂಚನೆಗೊಳಗಾದಲ್ಲಿ ತಕ್ಷಣ 1930ಕ್ಕೆ ಕರೆ ಮಾಡಿ ಅಥವಾ cybercrime.gov.in ಮೂಲಕ ದೂರು ದಾಖಲಿಸಿ. ಎಚ್ಚರಿಕೆ ವಹಿಸಿ – ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಿ! @BlrCityPolice @JointCPWest #CyberAwareness #CyberSafety #StayAlert
🤖 Made with AI
1
3
195
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🚔 ನೈಋತ್ಯ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ತನಿಖಾ ಕೌಶಲ್ಯ ವೃದ್ಧಿ ತರಬೇತಿ ಕಾರ್ಯಾಗಾರ ನೈರುತ್ಯ ವಿಭಾಗದ ಪೊಲೀಸ್ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ತನಿಖಾ ಕೌಶಲ್ಯ ಮತ್ತು ತನಿಖಾ ವಿಧಾನಗಳ ಕುರಿತು 3ನೇ ತರಬೇತಿ ಕಾರ್ಯಾಗಾರವನ್ನು ದಿನಾಂಕ 22.10.2026 ರಂದು ಪ್ರೊ. ವೆಂಕಟಗಿರಿಗೌಡ ಮೆಮೋರಿಯಲ್ ಹಾಲ್, ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ 2ನೇ ಎ.ಸಿ.ಜೆ.ಎಂ ನ್ಯಾಯಾಲಯ ಬೆಂಗಳೂರು ಗ್ರಾಮಾಂತರದ ಹಿರಿಯ ಸರ್ಕಾರಿ ಅಭಿಯೋಜಕರಾದ ಶ್ರೀ ಮಧುಸೂದನ್ ಹೆಚ್ ಕೆ ರವರು ತನಿಖಾ ನ್ಯೂನತೆಗಳು ತನಿಖೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕಾನೂನು ಮಾರ್ಗಸೂಚಿಗಳು, ತನಿಖೆಯ ಗುಣಮಟ್ಟ ಹೆಚ್ಚಿಸುವ ಕ್ರಮಗಳ ಬಗ್ಗೆ ಮತ್ತು ಮಾನ್ಯ 1ನೇ ಎ.ಸಿ.ಜೆ.ಎಂ ನ್ಯಾಯಾಲಯ ಬೆಂಗಳೂರು ನಗರದ ಹಿರಿಯ ಸರ್ಕಾರಿ ಅಭಿಯೋಜಕರಾದ ಶ್ರೀ ಮುನಿರಾಜು ಎಂ ರವರು ಪ್ರಾಥಮಿಕ ತನಿಖೆ, ಶಂಕಿತರ ವಿಚಾರಣೆ, ತನಿಖೆಯ ಗುಣಮಟ್ಟ ಹೆಚ್ಚಿಸುವ ಕ್ರಮಗಳ ಬಗ್ಗೆ ಹಾಗೂ ಶ್ರೀ ಡಾ. ಪ್ರದೀಪ್ ನಿರ್ದೇಶಕರು ಹಾಗೂ ಮುಖ್ಯಸ್ಥರು ಹಾವೇರಿ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾವೇರಿ ಜಿಲ್ಲೆ ರವರು Medico Legal Examination, Case Studies of Sexual Assualt, Homicide, POCSO, Traffic fatal Case and Other UDR Cases ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ತನಿಖಾ ಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದರು. ವಿಶೇಷವಾಗಿ ಸಂತ್ರಸ್ತರ ಹೇಳಿಕೆಗಳನ್ನು ಕಾನೂನುಬದ್ಧವಾಗಿ ದಾಖಲಿಸುವುದು, ಅಗತ್ಯ ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವುದು ಹಾಗೂ ವೈದ್ಯಕೀಯ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನು ಸೂಕ್ತವಾಗಿ ಪರಿಗಣಿಸುವುದು ಸೇರಿದಂತೆ ತನಿಖೆಯ ವಿವಿಧ ಹಂತಗಳ ಕುರಿತು ಮಾರ್ಗದರ್ಶನ ನೀಡಿದರು. ಈ ಕಾರ್ಯಾಗಾರವು ನೈರುತ್ಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯವರ ತನಿಖಾ ಕೌಶಲ್ಯ, ಕಾನೂನು ಜ್ಞಾನ ಮತ್ತು ವೃತ್ತಿಪರ ಜ್ಞಾನಭಿವೃದ್ದಿ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿ, ಪ್ರಕರಣಗಳ ಗುಣಮಟ್ಟದ ಹಾಗೂ ಪರಿಣಾಮಕಾರಿ ತನಿಖೆಗೆ ಸಹಕಾರಿಯಾಗಲಿದೆ. @BlrCityPolice @JointCPWest
4
6
918
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
@DCPSOUTHWESTBCP Div @konanakunteps ವ್ಯಾಪ್ತಿಯಲ್ಲಿಹಳೆಯ ದ್ವೇಷದ ಹಿನ್ನಲೆ ವ್ಯಕ್ತಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಗನ್‌ನಿಂದ ಕಾಲಿಗೆ ಗುಂಡುಹಾರಿಸಿ ತೀವ್ರ ರಕ್ತ ಗಾಯ ಮಾಡಿ ಕೊಲೆಗೆಯತ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು. @BlrCityPolice
3
6
307
ಬೆಂಗಳೂರು ಸುತ್ತಮುತ್ತ ದೇವಸ್ಥಾನಗಳ ಬೀಗ ಮುರಿದು ದೇವರ ವಿಗ್ರಹಗಳು, ದೇವರ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಮತ್ತು ಮಾಲನ್ನು ಅಮಾನತ್ತುಪಡಿಸಿಕೊಂಡಿರುತ್ತದೆ. @DCPSOUTHWESTBCP @BlrCityPolice – at Bengaluru South, India
1
131
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🚔 ರಾತ್ರಿ ಗಸ್ತು ಹಾಗೂ ನಾಕಾಬಂದಿ ನಿನ್ನೆ ದಿನಾಂಕ:04.10.2026 ರಂದು ರಾತ್ರಿ ನೈಋತ್ಯ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ಗಸ್ತಿನ ಅಧಿಕಾರಿ ಹಾಗೂ ಸಿಬ್ಬಂದಿಯವರು ನಾಕಾಬಂದಿ ಮೂಲಕ ವಾಹನಗಳ ತಪಾಸಣೆ ನಡೆಸಿ, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಶೋಧ ಮತ್ತು ಪರಿಶೀಲನೆಯನ್ನು ವ್ಯಾಪಕವಾಗಿ ಕೈಗೊಂಡರು. @BlrCityPolice
1
3
365
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🚦 ರಸ್ತೆ ರೋಷಾವೇಶಕ್ಕೆ ಬ್ರೇಕ್ ಹಾಕೋಣ! ನಗರದ ವಾಹನ ದಟ್ಟಣೆಯಲ್ಲಿ ಸಣ್ಣ ತಪ್ಪು, ತಪ್ಪು ಅರ್ಥೈಸಿಕೊಳ್ಳುವಿಕೆ ಅಥವಾ ಆತುರ ಕೋಪಕ್ಕೆ ಕಾರಣವಾಗಬಹುದು. ಆದರೆ ಒಂದು ಕ್ಷಮೆಯಾಚನೆಯ ಮಾತು, ಒಂದು ಕ್ಷಣದ ತಾಳ್ಮೆ ರಸ್ತೆ ರೋಷಾವೇಶವನ್ನು ತಡೆಯಲು ಸಹಾಯ ಮಾಡುತ್ತದೆ. @BlrCityPolice @JointCPWest
2
2
223
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
Replying to @tgpuraps
@tgpuraps ವ್ಯಾಪ್ತಿಯ ಸೂಕ್ಷ್ಮ ಪ್ರದೇಶವಾದ ಆವಲಹಳ್ಳಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಅಕ್ಸ ಮಸೀದಿ ಮುಂಭಾಗದಿಂದ ಸಾಗಿದ ಹಿನ್ನೆಲೆಯಲ್ಲಿ, @DCPSOUTHWESTBCP ರವರು ಖುದ್ದಾಗಿ ಬಂದೋಬಸ್ತ್‌ನಲ್ಲಿ ಭಾಗವಹಿಸಿ, @ablesbpura ರವರ ಉಪಸ್ಥಿತಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಬಂದೋಬಸ್ತ್ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. 👮‍♂️🛡️ @BlrCityPolice @JointCPWest @tgpuraps @ablesbpura
1
2
4
215
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🚔 ತುರ್ತು ಸ್ಪಂದನೆ | @konanakunteps ವ್ಯಾಪ್ತಿಯ ಜಂಬೂಸವಾರಿದಿಣ್ಣೆ ಸಮೀಪದ ರಾಯಲ್ ಲೇಕ್ ವ್ಯೂ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ 29 ವರ್ಷದ ಚೇತನ್ ಅವರನ್ನು @tgpuraps ಹೊಯ್ಸಳ-158 ಸಿಬ್ಬಂದಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದರು. 📞 112ಕ್ಕೆ ಬಂದ ತುರ್ತು ಕರೆಯನ್ನು ಸ್ವೀಕರಿಸಿದ ASI ಎಲ್. ಪ್ರಕಾಶ್ ಹಾಗೂ PC-22673 ಸಂಜೀವ್ ಕುಮಾರ್ ಎಂ.ಬಿ. ಅವರು ತಕ್ಷಣ ಸ್ಥಳಕ್ಕೆ ತೆರಳಿ, ಸ್ಥಳೀಯರ ಸಹಕಾರದೊಂದಿಗೆ ಲಿಫ್ಟ್‌ನಿಂದ ಚೇತನ್ ಅವರನ್ನು ಸುರಕ್ಷಿತವಾಗಿ ಹೊರತೆಗೆದರು. ⏱️ Dispatch: 10:56:35 📍 ಸ್ಥಳಕ್ಕೆ ಆಗಮನ: 11:02:49 ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ. ನಿಮ್ಮ ಸುರಕ್ಷತೆ ನಮ್ಮ ಆದ್ಯತೆ. 👮‍♂️🤝 @BlrCityPolice @JointCPWest @ablesbpura #EmergencyResponse #PoliceResponse
2
8
421
ಅಪಾರ್ಟ್ಮೆಂಟ್ ಲಿಫ್ಟ್ ನಲ್ಲಿ ಸಿಲುಕಿದ ಯುವಕನನ್ನು ಕೇವಲ ಐದು ನಿಮಿಷಗಳಲ್ಲಿ ರಕ್ಷಿಸಿದ ತಲಘಟ್ಟಪುರ ಪೊಲೀಸ್ ಠಾಣೆ ಹೊಯ್ಸಳ 158 ಅಧಿಕಾರಿ ಮತ್ತು ಸಿಬ್ಬಂದಿ. @BlrCityPolice @DCPSOUTHWESTBCP – at Bengaluru South, India
4
375
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🌺 ಎಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! 🙏 ವಿಘ್ನಹರ್ತನಾದ ಶ್ರೀ ಗಣೇಶನು ನಮ್ಮೆಲ್ಲಾ ವಿಘ್ನಗಳನ್ನು ನಿವಾರಿಸಿ, ಉಜ್ವಲ, ಸಂತೋಷಭರಿತ ಹಾಗೂ ಸಮೃದ್ಧ ಜೀವನವನ್ನು ಕರುಣಿಸಲಿ. ಈ ಪವಿತ್ರ ಸಂದರ್ಭದಲ್ಲಿ ಭಕ್ತಿ, ಜವಾಬ್ದಾರಿ ಮತ್ತು ಸೌಹಾರ್ದತೆಯಿಂದ ಗಣೇಶ ಚತುರ್ಥಿಯನ್ನು ಆಚರಿಸೋಣ. ಶಾಂತಿಯುತ, ಸುರಕ್ಷಿತ ಹಾಗೂ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ. 🤝 ಶಾಂತಿ • ಸೌಹಾರ್ದತೆ • ಸುರಕ್ಷತೆ @BlrCityPolice @JointCPWest @kumbalaguduPS @kengeribcpksp @tgpuraps @konanakunteps @sbpurabcp @kslayout #ಗಣೇಶಚತುರ್ಥಿ #DcpSouthwest
3
4
288
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
Replying to @tgpuraps
@tgpuraps ಭೇಟಿ ನೀಡಿ ಠಾಣೆಯ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಲಾಯಿತು. ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೈಗೊಂಡಿರುವ ಬಂದೋಬಸ್ತ್ ವ್ಯವಸ್ಥೆಗಳ ಕುರಿತು ಠಾಣಾಧಿಕಾರಿಗಳಿಂದ ವಿವರ ಪಡೆದುಕೊಳ್ಳಲಾಯಿತು. @tgpuraps ಠಾಣಾ ವ್ಯಾಪ್ತಿಯ ಆವಲಹಳ್ಳಿ ಅಕ್ಸ ಮಸೀದಿಗೆ ಭೇಟಿ ನೀಡಿ, ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆ ಕಾಪಾಡುವಂತೆ ಕೋರಲಾಯಿತು. @BlrCityPolice @SbPura @tgpuraps @konanakunteps
1
3
222
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
ದಿ:12.09.2026 ರಂದು @konanakunteps ವ್ಯಾಪ್ತಿಯಲ್ಲಿ @DCPSOUTHWESTBCP ರವರ ನೇತೃತ್ವದಲ್ಲಿ @SbPura ರವರ ಉಪಸ್ಥಿತಿಯಲ್ಲಿ ಗೌರಿ ಗಣೇಶ ಹಬ್ಬದ ಹಿನ್ನಲೆ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ @SbPura ಉಪ ವಿಭಾಗಮಟ್ಟದ ಶಾಂತಿ ಪಾಲನಾ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅನುಮತಿಗಳನ್ನು ಪಡೆದು , ಸುರಕ್ಷತೆಗೆ ವೊದಲ ಆದ್ಯತೆ ನೀಡುವಂತೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹಬ್ಬವನ್ನು ಶಾಂತಿ, ಸೌಹಾರ್ದತೆ ಮತ್ತು ಸಂಭ್ರಮದಿಂದ ಆಚರಿಸುವ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಯಿತು. @BlrCityPolice @JointCPWest @sbpurabcp @tgpuraps @konanakunteps @KslayoutPolice
1
2
274
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🚨 ಅಂತರರಾಜ್ಯ ಕಳ್ಳನ ಬಂಧನ – ಕಳವು ಪ್ರಕರಣ ಪತ್ತೆ 🚨 @tgpuraps ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ‘ಕೇರ್ ಟೇಕರ್’ ಆಗಿ ಕೆಲಸಕ್ಕೆ ಸೇರಿಕೊಂಡು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಅಂತರರಾಜ್ಯ ಕಳ್ಳನನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು ₹17,00,000 ಮೌಲ್ಯದ, ಒಟ್ಟು 110 ಗ್ರಾಂ ತೂಕದ ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದ್ದು, ಕಳವು ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ. @BlrCityPolice @SbPura @tgpuraps #CrimeDetection #SouthWestDivision
4
3
988
ಮನೆ ಕೇರ್ ಟೇಕರ್ ಆಗಿ ಕೆಲಸಕ್ಕೆ ಸೇರಿಕೊಂಡು ಮನೆ ಮಾಲೀಕರ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿ, ಆತನಿಂದ 110 ಗ್ರಾಂ ಚಿನ್ನಾಭರಣವನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. @BlrCityPolice @DCPSOUTHWESTBCP – at Bengaluru, India
4
194
ಸರ ಕಳ್ಳತನವಾದ 24 ಗಂಟೆಯಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಿದ ತಲಘಟ್ಟಪುರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು. @BlrCityPolice @DCPSOUTHWESTBCP – at Bengaluru South, India
1
8
339
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
ಶಸ್ತ್ರಾಸ್ತ್ರ ಪ್ರದರ್ಶನ, ಸಾರ್ವಜನಿಕರಿಗೆ ಬೆದರಿಕೆ, ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು ಗಂಭೀರ ಅಪರಾಧ. ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ Arms Act ಸೇರಿದಂತೆ ಅನ್ವಯಿಸುವ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. #CrimeAwareness #PublicSafety
🤖 Made with AI
4
4
203
ಈ ದಿನ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಮುಂಬರುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರೊಂದಿಗೆ ಶಾಂತಿ ಸಭೆಯನ್ನು ಆಯೋಜಿಸಲಾಗಿರುತ್ತದೆ. @BlrCityPolice @DCPSOUTHWESTBCP – at Bengaluru South, India
3
256
Hoysala 157 of Thalagattapura as been helped to trace missing child. @DCPSOUTHWESTBCP @BlrCityPolice – at Bengaluru South, India
1
2
191
Talaghattapura Police Operation: Three Persons Trapped in a Lift Rescued ತಲಘಟ್ಟಪುರ ಪೊಲೀಸರ ಕಾರ್ಯಾಚರಣೆ: ಲಿಪ್ಪೆನಲ್ಲಿ ಸಿಲುಕಿಕೊಂಡಿದ್ದ ಮೂವರು ವ್ಯಕ್ತಿಗಳ ರಕ್ಷಣೆ. @DCPSOUTHWESTBCP @BlrCityPolice – at Bengaluru South, India
2
3
935
ಈ ದಿನ ತಲಘಟ್ಟಪುರ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ KSIT ಕಾಲೇಜಿನಲ್ಲಿ RISE ಉಪಕ್ರಮ ಮತ್ತು ಬೇಡ ಬ್ರೋ ಅಭಿಯಾನ ನಿಮಿತ್ಯವಾಗಿ ವಿದ್ಯಾರ್ಥಿಗಳಲ್ಲಿ ಬೇಡ ಬ್ರೋ ಡ್ರಗ್ಸ್ ಎಂಬ ಸಂದೇಶವನ್ನು ಪಾಲಿಸಿ ಡ್ರಗ್ಸ್ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಜಾಗೃತಿಯನ್ನು ಮೂಡಿಸಲಾಯಿತು. #ಬೇಡBro @DCPSOUTHWESTBCP
1
3
7
568